Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೀದಿಲಿ ಹೋಗೊ ಮಾರಿನ  ಮನೆಯಾಗಿಟ್ಕೊಂಡಂಗೆ
ಕೆರ್ಕೊಂಡ್‌ ಗಾಯ ಮಾಡ್ಕೊಂಡ್‌ ಸುಮ್ನೆ ಇರುವೆ ಬಿಟ್ಕೊಂಡಂಗೆ
ಬೀದಿಲಿ ಹೋಗೊ ಮಾರಿನ  ಮನೆಯಾಗಿಟ್ಕೊಂಡಂಗೆ
ಕೆರ್ಕೊಂಡ್‌ ಗಾಯ ಮಾಡ್ಕೊಂಡ್‌ ಸುಮ್ನೆ ಇರುವೆ ಬಿಟ್ಕೊಂಡಂಗೆ
ಬಲ್ಲ ಮೂಲಗಳ ಪ್ರಕಾರ
ನಾವಿರೋದೆ ಹಿಂಗೆ ನೋಡಿ ಸ್ವಾಮಿ ಇರೋದೆ ಹಿಂಗೆ
ಬಲ್ಲ ಮೂಲಗಳ ಪ್ರಕಾರ
ನಾವಿರೋದೆ ಹಿಂಗೆ ನೋಡಿ ಸ್ವಾಮಿ ಇರೋದೆ ಹಿಂಗೆ
 
ಬೀಸೊಗಾಳಿಗೆ ಗುದ್ದಿ ಕೈ ನೋಯಿಸ್ಕೊಬಾರ್ದು
ಅಡಿಕೆಗೆ ಹೋದ ಮಾನ ಆನೆ ಕೊಟ್ರು ಬರಲಾರ್ದು
ಬೀಸೊ ದೊಣ್ಣೆ ತಪ್ಪಿಸ್ಕೊಂಡ್ರೆ ಸಾವಿರ ವರ್ಷ ಆಯಸ್ಸು
ಎಷ್ಟೆ ದುಡಿದ್ರು ತಿನ್ನೋದ್‌ ಅನ್ನ ಉಣ್ಣಕ್ಕಾಗೊಲ್ಲ ಕಾಸು
ಒಣ ತಿಂದು ಕುಲ ಕೆಡ್ಸ್ಕೊಂಡಂಗಾಯ್ತು ಈ ಮಾತು
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲಂತ ಗೊತ್ತು
ಬಲ್ಲ ಮೂಲಗಳ ಪ್ರಕಾರ
ನಾವಿರೋದೆ ಹಿಂಗೆ ನೋಡಿ ಸ್ವಾಮಿ ಇರೋದೆ ಹಿಂಗೆ
ಬಲ್ಲ ಮೂಲಗಳ ಪ್ರಕಾರ
ನಾವಿರೋದೆ ಹಿಂಗೆ ನೋಡಿ ಸ್ವಾಮಿ ಇರೋದೆ ಹಿಂಗೆ
 
||ಬೀದಿಲಿ ಹೋಗೊ ಮಾರಿನ  ಮನೆಯಾಗಿಟ್ಕೊಂಡಂಗೆ

ನಾವಿರೋದೆ ಹಿಂಗೆ ನೋಡಿ ಸ್ವಾಮಿ ಇರೋದೆ ಹಿಂಗೆ||
 
Beedil Hogo Marina song lyrics from Kannada Movie Samayada Hinde Savari starring Rahul Hegde, Prakruthi, Kiran Vati, Lyrics penned by Raj Guru Hoskote Sung by Gururaj Hoskote, Pradeep, B V Sujay Shastry, Shivamallu, Raj Guru Hoskote, Music Composed by Rajguru Hosakote, film is Directed by Rajguru Hosakote and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ