-
ದೈವಗಳ ಬೀಡಲ್ಲಿ ಸೂತಕದ ಸುಳಿವು
ಕಲಿ ನಡೆಸುತಿಹ ಜೂಜಲಿ ನಮಗಾಗದು ಅರಿವು
ದೈವಗಳ ಬೀಡಲ್ಲಿ ಸೂತಕದ ಸುಳಿವು
ಕಲಿ ನಡೆಸುತಿಹ ಜೂಜಲಿ ನಮಗಾಗದು ಅರಿವು
ಆತ್ಮದೊಳಗ ನಾ ವೈರಿ ಸಜ್ಜಾದ ಸಮರಕ್ಕೆ
ತಲೆಬಾಗುವುದಿಲ್ಲ ಅವನು ಕರುಳಿನ ಸೆಳೆತಕ್ಕೆ
ತೀರವ ಕಾಣದ ಕಡಲೊಳಗೆ ಗುರಿಯೆ ಇಲ್ಲದ ಹಡಗು
ಅಲೆ ಅಬ್ಬರವ ಮೀರಿ ಹೊರಟಿತೊ ತೊರೆದೆಲ್ಲ ಹಂಗು
ಮೇಲಿರುವವನು ಕಟ್ಟಿದ ಮನೆಯಲಿ ಬಾಡಿಗೆದಾರರು ನಾವು
ಆತನ ಆಜ್ಞೆ ಹೊರಡುತಲಿರಲು ಕೈ ಬೀಸುವುದಿ ಜಗವು
ಸೂತ್ರದ ಬೊಂಬೆ ನಾವಾಗಿರುವಾಗ ಅವ ಹಾಡಿದ್ದೆ ರಾಗ
ಸೂತ್ರದ ಬೊಂಬೆ ನಾವಾಗಿರುವಾಗ ಅವ ಹಾಡಿದ್ದೆ ರಾಗ
ಅಂಕೆ ಮೀರಲು ಹಣೆಬರಹವ ಬರೆದವ ಲಾಗಾ ಹೊಡೆಸುವನಾಗ
||ದೈವಗಳ ಬೀಡಲ್ಲಿ ಸೂತಕದ ಸುಳಿವು
ಕಲಿ ನಡೆಸುತಿಹ ಜೂಜಲಿ ನಮಗಾಗದು ಅರಿವು||