-
ಕಣ್ಣಮುಚ್ಚೆ ಕಾಡೆಗೂಡೆ ಉದ್ದಿನಮೂಟೆ ಉರುಳೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೇವಂದ್ರೆ ಬಿಟ್ಟೇವು

ಕಳೆದುಕೊಂಡ ನೆನಪುಗಲನು ಹುಡುಕೋದಂತು ಮಾಮೂಲಿ
ಸಿಗದಿದ್ನೆಲ್ಲ ಹೆಕ್ಕಿ ತೆಗೆದು ಪೇಚಾಡೊ ನಮ್ ಖಯಾಲಿ
ಕಣ್ಮರೆ ಆದ ದ್ವೀಪದ ಬಗ್ಗೆ ಹುಡುಕಾಡುವ ಈ ಕಥೆಯಲ್ಲಿ
ಗೊಂದಲವಾದರು ಹುಡುಕುವವರು ಅಂತೆ ಕಂತೆಯ ಸಂತೆಯಲ್ಲಿ
||ಕಣ್ಣಮುಚ್ಚೆ ಕಾಡೆಗೂಡೆ ಉದ್ದಿನಮೂಟೆ ಉರುಳೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೇವಂದ್ರೆ ಬಿಟ್ಟೇವು||
ಭಂಗಿ ಸೇದದ ಗುಂಗಿನಂಗೆ ಅಪರಾಧಿಯ ಹುಡುಕುವ ತನಕ
ಕೊಲೆಗಾತುಕ ಮಗ್ಗುಲಲಿ ಮಲಗಿರಬಹುದೆಂಬ ಕಾಡುವ ತವಕ
ಹೆಜ್ಜೆ ಇಟ್ಟಲೆಲ್ಲ ಎಲ್ಲ ಸುಳಿಯೊ ಅನುಮಾನದ ಪ್ರಕರಣವೊಂದು
ಸಂದೇಹದ ಸುಳಿಯಿಂದ ಹೊರಬರುವ ಆ ದಿನ ಬರದು ಇನ್ನೆಂದು

Kannamucche song lyrics from Kannada Movie Samayada Hinde Savari starring Rahul Hegde, Prakruthi, Kiran Vati, Lyrics penned by Raj Guru Hoskote Sung by Vasishta N Simha, Music Composed by Rajguru Hosakote, film is Directed by Rajguru Hosakote and film is released on 2019