ಯಾರೇ ಸಖಿ ಯಾರೇ ಸಖಿ
ಕನಸ ಚೆಲ್ಲಿದವಳೇ…
ಈ ಮನಸಿನ ಅಂಗಳದಲಿ
ಹಸಿರ ತುಂಬಿದವಳೇ
ಮಾತು ನಿನ್ನಿಂದಲೇ
ಅಂದ ನಿನ್ನಿಂದಲೇ
ಈ ಹೃದಯದ ಪ್ರತಿ ಹಾಡಿಗೂ
ಜೀವ ನಿನ್ನಿಂದಲೇ….
|| ಯಾರೇ ಸಖಿ ಯಾರೇ ಸಖಿ
ಕನಸ ಚೆಲ್ಲಿದವಳೇ…
ಈ ಮನಸಿನ ಅಂಗಳದಲಿ
ಹಸಿರ ತುಂಬಿದವಳೇ….||
ನಿನ್ನ ಕಂಡ ಕ್ಷಣದಿಂದ ( ಓ ಓ)
ನಿದಿರೆ ಕಳೆದು ಹೋಯ್ತು
ಮನಸು ಕೊಟ್ಟ ಕ್ಷಣದಿಂದ ( ಓ ಓ)
ಲೋಕ ಮರೆತು ಹೋಯ್ತು
ನಿನ್ನ ನಗು ನಿತ್ಯ ಹೊಸ ಚೈತ್ರವೇ
ನೀ ಬಂದರೆ ಬಾಳೇ ಬಂಗಾರವೇ
ನಿನ್ನ ಸೌಂದರ್ಯಕೆ ಸೃಷ್ಠಿ ತಲೆ ಬಾಗಿದೆ
ಓ ನನ್ನ ದೇವತೆ ಸೋತೆ ಕ್ಷಣ ಕ್ಷಣಕೆ…
|| ಯಾರೇ ಸಖಿ ಯಾರೇ ಸಖಿ
ಕನಸ ಚೆಲ್ಲಿದವಳೇ…
ಈ ಮನಸಿನ ಅಂಗಳದಲಿ
ಹಸಿರ ತುಂಬಿದವಳೇ….||
ನನ್ನ ನಿನ್ನ ಸ್ನೇಹಕ್ಕೆ ಸೆನೇಹ ಒಂದೇ ಸಾಕ್ಷಿ
ನನ್ನ ನಿನ್ನ ಪ್ರೀತಿಗೆ ಪ್ರೀತಿ ಒಂದೇ ಸಾಕ್ಷಿ
ನನ್ನುಸಿರಿನ ಪ್ರತಿರೂಪ ನೀನು
ಎದೆ ಬಡಿತದ ಪ್ರತಿದನಿಯು ನೀನು
ನಿನ್ನ ಪ್ರತಿ ಸ್ಪರ್ಶಕೂ ಮರಳಿ ನಾ ಹುಟ್ಟುವೇ
ಆ ಮೇಘರಾಜನ ಓಲೆ ನೀನೇನಾ….
|| ಯಾರೇ ಸಖಿ ಯಾರೇ ಸಖಿ
ಕನಸ ಚೆಲ್ಲಿದವಳೇ…
ಓ…ಈ ಮನಸಿನ ಅಂಗಳದಲಿ
ಹಸಿರ ತುಂಬಿದವಳೇ
ಮಾತು ನಿನ್ನಿಂದಲೇ
ಅಂದ ನಿನ್ನಿಂದಲೇ
ಈ ಹೃದಯದ ಪ್ರತಿ ಹಾಡಿಗೂ
ಜೀವ ನಿನ್ನಿಂದಲೇ…..||
ಯಾರೇ ಸಖಿ ಯಾರೇ ಸಖಿ
ಕನಸ ಚೆಲ್ಲಿದವಳೇ…
ಈ ಮನಸಿನ ಅಂಗಳದಲಿ
ಹಸಿರ ತುಂಬಿದವಳೇ
ಮಾತು ನಿನ್ನಿಂದಲೇ
ಅಂದ ನಿನ್ನಿಂದಲೇ
ಈ ಹೃದಯದ ಪ್ರತಿ ಹಾಡಿಗೂ
ಜೀವ ನಿನ್ನಿಂದಲೇ….
|| ಯಾರೇ ಸಖಿ ಯಾರೇ ಸಖಿ
ಕನಸ ಚೆಲ್ಲಿದವಳೇ…
ಈ ಮನಸಿನ ಅಂಗಳದಲಿ
ಹಸಿರ ತುಂಬಿದವಳೇ….||
ನಿನ್ನ ಕಂಡ ಕ್ಷಣದಿಂದ ( ಓ ಓ)
ನಿದಿರೆ ಕಳೆದು ಹೋಯ್ತು
ಮನಸು ಕೊಟ್ಟ ಕ್ಷಣದಿಂದ ( ಓ ಓ)
ಲೋಕ ಮರೆತು ಹೋಯ್ತು
ನಿನ್ನ ನಗು ನಿತ್ಯ ಹೊಸ ಚೈತ್ರವೇ
ನೀ ಬಂದರೆ ಬಾಳೇ ಬಂಗಾರವೇ
ನಿನ್ನ ಸೌಂದರ್ಯಕೆ ಸೃಷ್ಠಿ ತಲೆ ಬಾಗಿದೆ
ಓ ನನ್ನ ದೇವತೆ ಸೋತೆ ಕ್ಷಣ ಕ್ಷಣಕೆ…
|| ಯಾರೇ ಸಖಿ ಯಾರೇ ಸಖಿ
ಕನಸ ಚೆಲ್ಲಿದವಳೇ…
ಈ ಮನಸಿನ ಅಂಗಳದಲಿ
ಹಸಿರ ತುಂಬಿದವಳೇ….||
ನನ್ನ ನಿನ್ನ ಸ್ನೇಹಕ್ಕೆ ಸೆನೇಹ ಒಂದೇ ಸಾಕ್ಷಿ
ನನ್ನ ನಿನ್ನ ಪ್ರೀತಿಗೆ ಪ್ರೀತಿ ಒಂದೇ ಸಾಕ್ಷಿ
ನನ್ನುಸಿರಿನ ಪ್ರತಿರೂಪ ನೀನು
ಎದೆ ಬಡಿತದ ಪ್ರತಿದನಿಯು ನೀನು
ನಿನ್ನ ಪ್ರತಿ ಸ್ಪರ್ಶಕೂ ಮರಳಿ ನಾ ಹುಟ್ಟುವೇ
ಆ ಮೇಘರಾಜನ ಓಲೆ ನೀನೇನಾ….
|| ಯಾರೇ ಸಖಿ ಯಾರೇ ಸಖಿ
ಕನಸ ಚೆಲ್ಲಿದವಳೇ…
ಓ…ಈ ಮನಸಿನ ಅಂಗಳದಲಿ
ಹಸಿರ ತುಂಬಿದವಳೇ
ಮಾತು ನಿನ್ನಿಂದಲೇ
ಅಂದ ನಿನ್ನಿಂದಲೇ
ಈ ಹೃದಯದ ಪ್ರತಿ ಹಾಡಿಗೂ
ಜೀವ ನಿನ್ನಿಂದಲೇ…..||
Yari Sakhi song lyrics from Kannada Movie Sakhi starring Praveen, Poonam, Ramesh Bhat, Lyrics penned by K Kalyan Sung by Rajesh, Suma Shastry, Music Composed by Chaithanya, film is Directed by S Mahendar and film is released on 2004