ಹೇ ಹೇ ಹೇ…
ಆ ಆ ಆ… ಆ ಆ ಆ
ಆ ಆ ಆ…ಆಆಆಆ….
ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ…
ಪ್ರೀತಿಯ ಪದ ಬಿಡಿಸುವ
ಹೃದಯದ ಕದ ತೆರೆಸುವ
ಒಲವಿನೋಕುಳಿಗೆ…
ಬರೆಯುವೇ ನಾ ಬರೆಯುವೇ
ಪ್ರೇಮದ ಹಾಳೆ….
ಪ್ರತಿ ಪದ…ನಮ್ಮ ಪ್ರೀತಿಯ ನೆನಪು
ನೆನಪಿಗೆ ನನ್ನ ಹೃದಯದಿಂದ ನಮಿಸುತ
|| ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ….||
ಯಾರೂ ಇಲ್ಲದ ಮನಸಲ್ಲಿ
ಹೊಸ ಕನಸು ಅರಳುತಿದೆ
ಇದೇ ಮೊದಲು ಹೀಗೆ ಮೊದಲು
ಏನೀ ಕನಸುಗಳು….
ಏನೂ ತಿಳಿಯದ ವಯಸಿಗೆ
ಹೊಸ ತವಕ ಹೆಚ್ಚುತಿದೆ
ಇದು ಮೊದಲು ಹೀಗೆ ಮೊದಲು
ಏನೀ ತವಕಗಳು…
ಎಲ್ಲೋ ತಿಳಲಾಟ ಏನೋ ಹುಡುಕಾಟ
ಇದು ಮಾತಿಗೂ ಮನದಾಳಕೂ
ಈ ಹೃದಯಕೂ ಉಸಿರಾಟಕೂ
ಬೆಸುಗೆ ತರುವ ಪ್ರೇಮ ಗಣಿತ
|| ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ….||
ಯಾವ ಸ್ವರಗಳೇ ಆಗಲಿ
ಹೊಸ ರಾಗ ಬರಬುಹುದು
ಪ್ರತಿ ರಾಗ ಉದಯರಾಗ
ಆಗಿಬಿಡಬಹುದು…
ಯಾವ ಆಸೆಗಳಾಗಲಿ
ಅನುರಾಗ ಬರಬುಹುದು
ನನ್ನ ಆಸೆ ನನ್ನಲ್ಲಿದ್ದು ನನಗೆ ಕಾಣಿಸದು
ಕಣ್ಣು ಮುಚ್ಚಿದರೂ ಹೃದಯ ನೋಡುವುದು
ಇದು ಮರೆಯದ ಸವಿ ಪಲ್ಲವಿ
ಎಂದೂ ಅಳಿಸದ ಅನುಪಲ್ಲವಿ
ಇದುವೇ ಜಗದಲಿ ಪ್ರೇಮ ಕುಣಿತ…
|| ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ…
ಪ್ರೀತಿಯ ಪದ ಬಿಡಿಸುವ
ಹೃದಯದ ಕದ ತೆರೆಸುವ
ಒಲವಿನೋಕುಳಿಗೆ…
ಬರೆಯುವೇ ನಾ ಬರೆಯುವೇ
ಪ್ರೇಮದ ಹಾಳೆ….
ಪ್ರತಿ ಪದ…ನಮ್ಮ ಪ್ರೀತಿಯ ನೆನಪು
ನೆನಪಿಗೆ ನನ್ನ ಹೃದಯದಿಂದ ನಮಿಸುತ
ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ……||
ಹೇ ಹೇ ಹೇ…
ಆ ಆ ಆ… ಆ ಆ ಆ
ಆ ಆ ಆ…ಆಆಆಆ….
ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ…
ಪ್ರೀತಿಯ ಪದ ಬಿಡಿಸುವ
ಹೃದಯದ ಕದ ತೆರೆಸುವ
ಒಲವಿನೋಕುಳಿಗೆ…
ಬರೆಯುವೇ ನಾ ಬರೆಯುವೇ
ಪ್ರೇಮದ ಹಾಳೆ….
ಪ್ರತಿ ಪದ…ನಮ್ಮ ಪ್ರೀತಿಯ ನೆನಪು
ನೆನಪಿಗೆ ನನ್ನ ಹೃದಯದಿಂದ ನಮಿಸುತ
|| ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ….||
ಯಾರೂ ಇಲ್ಲದ ಮನಸಲ್ಲಿ
ಹೊಸ ಕನಸು ಅರಳುತಿದೆ
ಇದೇ ಮೊದಲು ಹೀಗೆ ಮೊದಲು
ಏನೀ ಕನಸುಗಳು….
ಏನೂ ತಿಳಿಯದ ವಯಸಿಗೆ
ಹೊಸ ತವಕ ಹೆಚ್ಚುತಿದೆ
ಇದು ಮೊದಲು ಹೀಗೆ ಮೊದಲು
ಏನೀ ತವಕಗಳು…
ಎಲ್ಲೋ ತಿಳಲಾಟ ಏನೋ ಹುಡುಕಾಟ
ಇದು ಮಾತಿಗೂ ಮನದಾಳಕೂ
ಈ ಹೃದಯಕೂ ಉಸಿರಾಟಕೂ
ಬೆಸುಗೆ ತರುವ ಪ್ರೇಮ ಗಣಿತ
|| ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ….||
ಯಾವ ಸ್ವರಗಳೇ ಆಗಲಿ
ಹೊಸ ರಾಗ ಬರಬುಹುದು
ಪ್ರತಿ ರಾಗ ಉದಯರಾಗ
ಆಗಿಬಿಡಬಹುದು…
ಯಾವ ಆಸೆಗಳಾಗಲಿ
ಅನುರಾಗ ಬರಬುಹುದು
ನನ್ನ ಆಸೆ ನನ್ನಲ್ಲಿದ್ದು ನನಗೆ ಕಾಣಿಸದು
ಕಣ್ಣು ಮುಚ್ಚಿದರೂ ಹೃದಯ ನೋಡುವುದು
ಇದು ಮರೆಯದ ಸವಿ ಪಲ್ಲವಿ
ಎಂದೂ ಅಳಿಸದ ಅನುಪಲ್ಲವಿ
ಇದುವೇ ಜಗದಲಿ ಪ್ರೇಮ ಕುಣಿತ…
|| ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ…
ಪ್ರೀತಿಯ ಪದ ಬಿಡಿಸುವ
ಹೃದಯದ ಕದ ತೆರೆಸುವ
ಒಲವಿನೋಕುಳಿಗೆ…
ಬರೆಯುವೇ ನಾ ಬರೆಯುವೇ
ಪ್ರೇಮದ ಹಾಳೆ….
ಪ್ರತಿ ಪದ…ನಮ್ಮ ಪ್ರೀತಿಯ ನೆನಪು
ನೆನಪಿಗೆ ನನ್ನ ಹೃದಯದಿಂದ ನಮಿಸುತ
ಸ್ವಾಗತ ಸುಸ್ವಾಗತ
ಸ್ವಾಗತ ಸುಸ್ವಾಗತ
ಮನಸಿನ ಮನೆಗೆ……||