Easy Easy Lyrics

ಈಜಿ ಈಜಿ Lyrics

in Sakhi

in ಸಖಿ

LYRIC

ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼ ಈಜಿ಼
ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ಏನೆ ಬರಲಿ ಆಗು ಚೂಜಿ಼ ಚೂಜಿ಼
ಲೈಫೆ ಶಾರ್ಟಮ್ಮ….
ಯೂ ಮೇಕ್‌ ಇಟ್‌ ಸ್ವೀಟಮ್ಮ..
ಈ ಜೀವನವೇ ಪ್ರೀತಿ
ಡೋಂಟ್‌ ವರಿ ಕಾಣಮ್ಮ..…
ಈ ಪ್ರೀತಿಯ ಮುಂದೆ
ನಾವೆಲ್ಲಾನು ಒಂದೇ…
ಬಿ ಹ್ಯಾಪಿ ಬಿ ಹ್ಯಾಪಿ
ಜಗವೆಲ್ಲಾ ಪ್ರೇಯಸಿ…
 
|| ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼ ಈಜಿ಼….||
 
ಈ ಲೈಫಲ್ಲಿ ಬೇಕಾದ್ದು ಎಲ್ಲಾ ಇದೆ
ಬೇಕಾದ್ದೆಲ್ಲಾ ಪಡೆಯಬಲ್ಲ ದಾರಿ ಇದೆ
ನಾವ್‌ ಕಾಣೋಕೆ ನೂರಾರು ಕನಸು ಇದೆ
ಎಲ್ಲಾ ಕನಸ ನನಸು ಮಾಡೋ ಶಕ್ತಿ ಇದೆ
ಬಾ ಮರೆಯೋಣ ದುಃಖ….
ನಮ್ದೇನೆ ಲೋಕ ಈ ರಾತ್ರಿಯ ಬೆನ್ನಲ್ಲೆ
ಹಗಲೆಂಬ ಹಾಡಿದೆ…..
 
|| ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼
ಟೇಕ್‌ ಇಟ್‌ ಈಜಿ಼ ಮ್ಯಾನ್….||‌
 
ಆ ಆ ಆ ಆ…..ಆ ಆ………..ಆ ಆ…
ಓ ಓ ಓ ಒ…..ಆಆ……ಆಆ ಆ….
ಓ ಓ ಓ ಒ ಓ…ಆಆ ಆ ಆ
ಗನಿಜ ಗನಿಜ ಗನಿಜ ಗನಿಜ ಗನಿಗರಿ
ಗನಿಜ ಗನಿಜ ಗನಿಜ ಗನಿಜ ಗನಿಗರಿ
 
ಈ ಲೈಫೊಂದು
ಅವನಾಡೋ ಆಟಾನಮ್ಮ
ಪ್ರತಿ ಹೆಜ್ಜೆಗೊಂದು
ಹೊಸ ಪಾಠಾನಮ್ಮ
ಈ ಕಾಲಾನೇ
ನಮಗೊಂದು ನೀತಿನಮ್ಮ..
ನಡೆಯೋದೆಲ್ಲಾ
ನಡಿಲೇಬೇಕು ಸತ್ಯಾನಮ್ಮ
ನೆನಪೇಕೆ ಬೇಕು
ಬಾ ಕನಸೊಂದೆ ಸಾಕು
ಈ ನಗುವೊಂದೆ ಆಧಾರ
ಈ ನಮ್ಮ ಬಾಳಿಗೆ
 
|| ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼ ಈಜಿ಼
ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ಏನೆ ಬರಲಿ ಆಗು ಚೂಝಿ ಚೂಝಿ
ಲೈಫೆ ಶಾರ್ಟಮ್ಮ….
ಯೂ ಮೇಕ್‌ ಇಟ್‌ ಸ್ವೀಟಮ್ಮ..
ಈ ಜೀವನವೇ ಪ್ರೀತಿ
ಡೋಂಟ್‌ ವರಿ ಕಾಣಮ್ಮ…
ಈ ಪ್ರೀತಿಯ ಮುಂದೆ
ನಾವೆಲ್ಲಾನೂ ಒಂದೇ…
ಈ ಸ್ನೇಹ ಈ ಪ್ರೇಮಾ
ಈ ಜಗವೆಲ್ಲಾ ಪ್ರೇಯಸಿ…
 
ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼ ಈಜಿ಼ಈಜಿ಼…||

ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼ ಈಜಿ಼
ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ಏನೆ ಬರಲಿ ಆಗು ಚೂಜಿ಼ ಚೂಜಿ಼
ಲೈಫೆ ಶಾರ್ಟಮ್ಮ….
ಯೂ ಮೇಕ್‌ ಇಟ್‌ ಸ್ವೀಟಮ್ಮ..
ಈ ಜೀವನವೇ ಪ್ರೀತಿ
ಡೋಂಟ್‌ ವರಿ ಕಾಣಮ್ಮ..…
ಈ ಪ್ರೀತಿಯ ಮುಂದೆ
ನಾವೆಲ್ಲಾನು ಒಂದೇ…
ಬಿ ಹ್ಯಾಪಿ ಬಿ ಹ್ಯಾಪಿ
ಜಗವೆಲ್ಲಾ ಪ್ರೇಯಸಿ…
 
|| ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼ ಈಜಿ಼….||
 
ಈ ಲೈಫಲ್ಲಿ ಬೇಕಾದ್ದು ಎಲ್ಲಾ ಇದೆ
ಬೇಕಾದ್ದೆಲ್ಲಾ ಪಡೆಯಬಲ್ಲ ದಾರಿ ಇದೆ
ನಾವ್‌ ಕಾಣೋಕೆ ನೂರಾರು ಕನಸು ಇದೆ
ಎಲ್ಲಾ ಕನಸ ನನಸು ಮಾಡೋ ಶಕ್ತಿ ಇದೆ
ಬಾ ಮರೆಯೋಣ ದುಃಖ….
ನಮ್ದೇನೆ ಲೋಕ ಈ ರಾತ್ರಿಯ ಬೆನ್ನಲ್ಲೆ
ಹಗಲೆಂಬ ಹಾಡಿದೆ…..
 
|| ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼
ಟೇಕ್‌ ಇಟ್‌ ಈಜಿ಼ ಮ್ಯಾನ್….||‌
 
ಆ ಆ ಆ ಆ…..ಆ ಆ………..ಆ ಆ…
ಓ ಓ ಓ ಒ…..ಆಆ……ಆಆ ಆ….
ಓ ಓ ಓ ಒ ಓ…ಆಆ ಆ ಆ
ಗನಿಜ ಗನಿಜ ಗನಿಜ ಗನಿಜ ಗನಿಗರಿ
ಗನಿಜ ಗನಿಜ ಗನಿಜ ಗನಿಜ ಗನಿಗರಿ
 
ಈ ಲೈಫೊಂದು
ಅವನಾಡೋ ಆಟಾನಮ್ಮ
ಪ್ರತಿ ಹೆಜ್ಜೆಗೊಂದು
ಹೊಸ ಪಾಠಾನಮ್ಮ
ಈ ಕಾಲಾನೇ
ನಮಗೊಂದು ನೀತಿನಮ್ಮ..
ನಡೆಯೋದೆಲ್ಲಾ
ನಡಿಲೇಬೇಕು ಸತ್ಯಾನಮ್ಮ
ನೆನಪೇಕೆ ಬೇಕು
ಬಾ ಕನಸೊಂದೆ ಸಾಕು
ಈ ನಗುವೊಂದೆ ಆಧಾರ
ಈ ನಮ್ಮ ಬಾಳಿಗೆ
 
|| ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼ ಈಜಿ಼
ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ಏನೆ ಬರಲಿ ಆಗು ಚೂಝಿ ಚೂಝಿ
ಲೈಫೆ ಶಾರ್ಟಮ್ಮ….
ಯೂ ಮೇಕ್‌ ಇಟ್‌ ಸ್ವೀಟಮ್ಮ..
ಈ ಜೀವನವೇ ಪ್ರೀತಿ
ಡೋಂಟ್‌ ವರಿ ಕಾಣಮ್ಮ…
ಈ ಪ್ರೀತಿಯ ಮುಂದೆ
ನಾವೆಲ್ಲಾನೂ ಒಂದೇ…
ಈ ಸ್ನೇಹ ಈ ಪ್ರೇಮಾ
ಈ ಜಗವೆಲ್ಲಾ ಪ್ರೇಯಸಿ…
 
ಈಜಿ಼ ಈಜಿ಼
ಟೇಕ್‌ ಇಟ್‌ ಈಜಿ಼ ಈಜಿ಼
ನೋವೋ ನಲಿವೋ
ಟೇಕ್‌ ಇಟ್‌ ಈಜಿ಼ ಈಜಿ಼ಈಜಿ಼…||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ