ಚಮಕು ಚಮಕು ಚಮಕು
ಚಮಕು ಚಮಕು ಚಮಕು
ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ
ಓ ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ…ಓ
ಹೇ ದೋಸ್ತಿ ಬಾ ಜಮಾಯಿಸು
ಮಸ್ತೀನೆ ಬಜಾಯಿಸು
ಜಾಸ್ತಿ ಚಿಂತೆ ಬೇಡ
ಪ್ರೀತಿ ಮಾಡಿ ಉಡಾಯಿಸು
ಸೂರ್ಯ ನಮ್ಮ ಸ್ವಂತ
ಚಂದ್ರ ನಮ್ಮ ಸ್ವಂತ
ಭೂಮಿ ನಮದೇಂತ
ಹಾಡೋ ಹಾಯಂತ
ಆಸೆ ನಮ್ಮ ಸ್ವಂತ
ಕನಸು ನಮ್ಮ ಸ್ವಂತ
ನಾಳೆಯೂ ನಮಗೆಂತ
ಕುಣಿಯೋ ಜುಮ್ಮಂತ
ಹೇ ದೋಸ್ತಿ ಬಾ ಜಮಾಯಿಸು
ಮಸ್ತೀನೆ ಬಜಾಯಿಸು
ಜಾಸ್ತಿ ಚಿಂತೆ ಬೇಡ
ಪ್ರೀತಿ ಮಾಡಿ ಉಡಾಯಿಸು
ಸೂರ್ಯ ನಮ್ಮ ಸ್ವಂತ
ಚಂದ್ರ ನಮ್ಮ ಸ್ವಂತ
ಭೂಮಿ ನಮದೇಂತ
ಹಾಡೋ ಹಾಯಂತ
ಆಸೆ ನಮ್ಮ ಸ್ವಂತ
ಕನಸು ನಮ್ಮ ಸ್ವಂತ
ನಾಳೆಯೂ ನಮಗೆಂತ
ಕುಣಿಯೋ ಜುಮ್ಮಂತ
ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ
ಓ ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ…ಓ
ಚಮಕು ಚಮಕು ಚಮಕು
ಚಮಕು ಚಮಕು ಚಮಕು
ಇಲ್ಲಿ ಹೆಣ್ಣು ನಮದೆ ಕಣ್ಣು ನಮದೆ
ಕನ್ನಂಬಾಡಿ ನಮ್ಮದೆ
ವಯಸಿನ ಚುರುಕುತನ ಎಂದೂ ನಮ್ಮದೆ
ಲೋಕದ ಸೊಗಸೆಲ್ಲಾ ಎಂದೂ ನಮ್ಮದೆ
ಇಲ್ಲಿ ದಿಲ್ಲು ನಮ್ಮದೆ ಗುಲ್ಲು ನಮ್ಮದೆ
ಕಾಮನಬಿಲ್ಲು ನಮ್ಮದೆ…
ಸ್ನೇಹದ ಕುಲುಮನಾಲಿ ಬ್ಯೂಟಿ ನಮ್ಮದೆ
ಪ್ರೀತಿಯ ನಯಗಾರ ಫಾಲ್ಸು ನಮ್ಮದೆ
ಚಂದಿರನ ಮೇಲೆ ನಮ್ಮ ಗುರುತಿದೆ
ಸೂರ್ಯನಿಗೂ ಮೇಲೆ ನಮ್ಮ ಗುರಿಯಿದೆ
ಭುಮೀನೆ ಬುಗುರಿ ಆಡ್ಸೋಣ ಎಗರೆಗರಿ
ಜುಮಕು ಜುಮಕು ಜುಮಕು
ಜುಮಕು ಜುಮಕು ಜುಮಕು
|| ಹೇ ದೋಸ್ತಿ ಬಾ ಜಮಾಯಿಸು
ಮಸ್ತೀನೆ ಬಜಾಯಿಸು
ಜಾಸ್ತಿ ಚಿಂತೆ ಬೇಡ
ಪ್ರೀತಿ ಮಾಡಿ ಉಡಾಯಿಸು
ಸೂರ್ಯ ನಮ್ಮ ಸ್ವಂತ
ಚಂದ್ರ ನಮ್ಮ ಸ್ವಂತ
ಭೂಮಿ ನಮದೇಂತ
ಹಾಡೋ ಹಾಯಂತ
ಆಸೆ ನಮ್ಮ ಸ್ವಂತ
ಕನಸು ನಮ್ಮ ಸ್ವಂತ
ನಾಳೆಯೂ ನಮಗೆಂತ
ಕುಣಿಯೋ ಜುಮ್ಮಂತ….||
ಚಮಕು ಚಮಕು ಚಮಕು
ಚಮಕು ಚಮಕು ಚಮಕು
ಇಲ್ಲಿ ಸ್ಟೆಪ್ಪು ನಮ್ಮದೆ ಗ್ರಿಪ್ಪು ನಮ್ಮದೆ
ವರ್ಲ್ಡ್ ಕಪ್ಪು ನಮ್ಮದೆ…
ಗಡಿಯಲಿ ಸಿಡಿಗುಂಡಿನ ಗೆಲುವು ನಮ್ಮದೆ
ಮಡಿಲಲಿ ವಾತ್ಸಲ್ಯದ ಲಾಲಿ ನಮ್ಮದೆ
ದಿನ ರಾತ್ರಿ ನಮ್ಮದೆ ಹಗಲು ನಮ್ಮದೆ
ಆರು ಋತುವು ನಮ್ಮದೆ…
ಬಾಳಲಿ ಪ್ರತಿ ನಿಮಿಷ ನಮ್ಮದೆ
ಮುಟ್ಟಿದ್ದೆಲ್ಲಾ ಗೆಲ್ಲೋ ನಂಬಿಕೆ ನಮ್ಮದೆ
ಕಣ ಕಣದಲೂ ಯೌವನ ತುಂಬಿಕೊಂಡಿದೆ
ಮನಸು ಎದೆಗಾರಿಕೇನ ನಂಬಿಕೊಂಡಿದೆ
ಬಿದ್ದೋನ್ಗೆ ಬಿರುಕು ಗೆದ್ದೋನ್ಗೆ ಬದುಕು
ಜಳಕು ಜಳಕು ಜಳಕು
ಜಳಕು ಜಳಕು ಜಳಕು
|| ಹೇ ಮಸ್ತು ಈ ಜಮಾನಾ
ಹೊಸತು ಈ ಜಮಾನ
ಜಾಲಿ ಮಾಡೋಣಮ್ಮಾ
ಬಿಟ್ಟಾಕಮ್ಮ ಪುರಾಣ
ನಮದೆ ಈ ಅಂದ ನಮದೇನೆ ಆನಂದ
ಯಾರು ತಡೆಯೋರು ನಮ್ಮ ಫ್ರೀಡಮು
ನಮದೆ ಈ ವೇಷ ನಮದೇನೆ ಆವೇಶ
ನಾವು ಎಲ್ಲಿದ್ರೂ ಅದೇ ಕಿಂಗ್‌ಡಮ್ಮು…||
ಚಮಕು ಚಮಕು ಚಮಕು
ಚಮಕು ಚಮಕು ಚಮಕು
ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ
ಓ ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ…ಓ
ಹೇ ದೋಸ್ತಿ ಬಾ ಜಮಾಯಿಸು
ಮಸ್ತೀನೆ ಬಜಾಯಿಸು
ಜಾಸ್ತಿ ಚಿಂತೆ ಬೇಡ
ಪ್ರೀತಿ ಮಾಡಿ ಉಡಾಯಿಸು
ಸೂರ್ಯ ನಮ್ಮ ಸ್ವಂತ
ಚಂದ್ರ ನಮ್ಮ ಸ್ವಂತ
ಭೂಮಿ ನಮದೇಂತ
ಹಾಡೋ ಹಾಯಂತ
ಆಸೆ ನಮ್ಮ ಸ್ವಂತ
ಕನಸು ನಮ್ಮ ಸ್ವಂತ
ನಾಳೆಯೂ ನಮಗೆಂತ
ಕುಣಿಯೋ ಜುಮ್ಮಂತ
ಹೇ ದೋಸ್ತಿ ಬಾ ಜಮಾಯಿಸು
ಮಸ್ತೀನೆ ಬಜಾಯಿಸು
ಜಾಸ್ತಿ ಚಿಂತೆ ಬೇಡ
ಪ್ರೀತಿ ಮಾಡಿ ಉಡಾಯಿಸು
ಸೂರ್ಯ ನಮ್ಮ ಸ್ವಂತ
ಚಂದ್ರ ನಮ್ಮ ಸ್ವಂತ
ಭೂಮಿ ನಮದೇಂತ
ಹಾಡೋ ಹಾಯಂತ
ಆಸೆ ನಮ್ಮ ಸ್ವಂತ
ಕನಸು ನಮ್ಮ ಸ್ವಂತ
ನಾಳೆಯೂ ನಮಗೆಂತ
ಕುಣಿಯೋ ಜುಮ್ಮಂತ
ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ
ಓ ಜುಮುಕು ಜುಮಕು ಜುಮ್ಮಾ
ಜುಮುಕು ಜುಮಕು ಜುಮ್ಮಾ…ಓ
ಚಮಕು ಚಮಕು ಚಮಕು
ಚಮಕು ಚಮಕು ಚಮಕು
ಇಲ್ಲಿ ಹೆಣ್ಣು ನಮದೆ ಕಣ್ಣು ನಮದೆ
ಕನ್ನಂಬಾಡಿ ನಮ್ಮದೆ
ವಯಸಿನ ಚುರುಕುತನ ಎಂದೂ ನಮ್ಮದೆ
ಲೋಕದ ಸೊಗಸೆಲ್ಲಾ ಎಂದೂ ನಮ್ಮದೆ
ಇಲ್ಲಿ ದಿಲ್ಲು ನಮ್ಮದೆ ಗುಲ್ಲು ನಮ್ಮದೆ
ಕಾಮನಬಿಲ್ಲು ನಮ್ಮದೆ…
ಸ್ನೇಹದ ಕುಲುಮನಾಲಿ ಬ್ಯೂಟಿ ನಮ್ಮದೆ
ಪ್ರೀತಿಯ ನಯಗಾರ ಫಾಲ್ಸು ನಮ್ಮದೆ
ಚಂದಿರನ ಮೇಲೆ ನಮ್ಮ ಗುರುತಿದೆ
ಸೂರ್ಯನಿಗೂ ಮೇಲೆ ನಮ್ಮ ಗುರಿಯಿದೆ
ಭುಮೀನೆ ಬುಗುರಿ ಆಡ್ಸೋಣ ಎಗರೆಗರಿ
ಜುಮಕು ಜುಮಕು ಜುಮಕು
ಜುಮಕು ಜುಮಕು ಜುಮಕು
|| ಹೇ ದೋಸ್ತಿ ಬಾ ಜಮಾಯಿಸು
ಮಸ್ತೀನೆ ಬಜಾಯಿಸು
ಜಾಸ್ತಿ ಚಿಂತೆ ಬೇಡ
ಪ್ರೀತಿ ಮಾಡಿ ಉಡಾಯಿಸು
ಸೂರ್ಯ ನಮ್ಮ ಸ್ವಂತ
ಚಂದ್ರ ನಮ್ಮ ಸ್ವಂತ
ಭೂಮಿ ನಮದೇಂತ
ಹಾಡೋ ಹಾಯಂತ
ಆಸೆ ನಮ್ಮ ಸ್ವಂತ
ಕನಸು ನಮ್ಮ ಸ್ವಂತ
ನಾಳೆಯೂ ನಮಗೆಂತ
ಕುಣಿಯೋ ಜುಮ್ಮಂತ….||
ಚಮಕು ಚಮಕು ಚಮಕು
ಚಮಕು ಚಮಕು ಚಮಕು
ಇಲ್ಲಿ ಸ್ಟೆಪ್ಪು ನಮ್ಮದೆ ಗ್ರಿಪ್ಪು ನಮ್ಮದೆ
ವರ್ಲ್ಡ್ ಕಪ್ಪು ನಮ್ಮದೆ…
ಗಡಿಯಲಿ ಸಿಡಿಗುಂಡಿನ ಗೆಲುವು ನಮ್ಮದೆ
ಮಡಿಲಲಿ ವಾತ್ಸಲ್ಯದ ಲಾಲಿ ನಮ್ಮದೆ
ದಿನ ರಾತ್ರಿ ನಮ್ಮದೆ ಹಗಲು ನಮ್ಮದೆ
ಆರು ಋತುವು ನಮ್ಮದೆ…
ಬಾಳಲಿ ಪ್ರತಿ ನಿಮಿಷ ನಮ್ಮದೆ
ಮುಟ್ಟಿದ್ದೆಲ್ಲಾ ಗೆಲ್ಲೋ ನಂಬಿಕೆ ನಮ್ಮದೆ
ಕಣ ಕಣದಲೂ ಯೌವನ ತುಂಬಿಕೊಂಡಿದೆ
ಮನಸು ಎದೆಗಾರಿಕೇನ ನಂಬಿಕೊಂಡಿದೆ
ಬಿದ್ದೋನ್ಗೆ ಬಿರುಕು ಗೆದ್ದೋನ್ಗೆ ಬದುಕು
ಜಳಕು ಜಳಕು ಜಳಕು
ಜಳಕು ಜಳಕು ಜಳಕು
|| ಹೇ ಮಸ್ತು ಈ ಜಮಾನಾ
ಹೊಸತು ಈ ಜಮಾನ
ಜಾಲಿ ಮಾಡೋಣಮ್ಮಾ
ಬಿಟ್ಟಾಕಮ್ಮ ಪುರಾಣ
ನಮದೆ ಈ ಅಂದ ನಮದೇನೆ ಆನಂದ
ಯಾರು ತಡೆಯೋರು ನಮ್ಮ ಫ್ರೀಡಮು
ನಮದೆ ಈ ವೇಷ ನಮದೇನೆ ಆವೇಶ
ನಾವು ಎಲ್ಲಿದ್ರೂ ಅದೇ ಕಿಂಗ್‌ಡಮ್ಮು…||
Hey Dosthi song lyrics from Kannada Movie Sakhi starring Praveen, Poonam, Ramesh Bhat, Lyrics penned by K Kalyan Sung by Hemanth, Music Composed by Chaithanya, film is Directed by S Mahendar and film is released on 2004