ಹೆಣ್ಣು : ದಿಂತನಾನಾ ದಿಂತನಾನಾ
ದಿಂತನಾನಾ ಧೀರನಾ….
ಗಂಡು : ನನ್ನಾಸೆ ಹೂವೇ ನನ್ನ ಪ್ರೇಮವೇ
ಮನಸೆಲ್ಲಾ ನಿನದೆ ಸಂಗೀತವೇ…
ಹೇಳಿ ಕೇಳಿ ಪ್ರೀತಿ ಇದು
ಕಾಮ ಕೇಳಿ ರೀತಿ ಇದು
ಹೆಣ್ಣು : ಸರಸಕೆ ಸರಸರನೇ ಬಾ
ಪ್ರಣಯಕೆ ಪದ ಹಾಕು ಬಾ
ಗಂಡು : ಎದೆಯಲ್ಲುಕ್ಕುತ್ತಿದೆ ಸಾಗರ
|| ಗಂಡು : ನನ್ನಾಸೆ ಹೂವೇ ನನ್ನ ಪ್ರೇಮವೇ
ಮನಸೆಲ್ಲಾ ನಿನದೆ ಸಂಗೀತವೇ….||
ಗಂಡು : ಲಾಲಿ ಹಾಡೋ ಪ್ರೇಮಗೀತೆ
ಮಾತಲ್ಲಿದೆ ಈ ಮನಸಲ್ಲಿದೆ…
ಹೆಣ್ಣು : ಕದ್ದು ನೋಡೋ ಪ್ರಣಯಗೀತೆ
ಕಣ್ಣಲ್ಲಿದೆ ಈ ರೆಪ್ಪೇಲಿದೆ…
ಗಂಡು : ಸರಸದಿಂದ ಮನಸು ಗೆಲ್ಲೋ
ವಯಸು ಇದೆ ಸೊಗಸು ಇದೆ
ಹೆಣ್ಣು : ಸಲಿಗೆಯಿಂದ ಸುಳಿಗೆ ಮಾಡೋ
ಅಂದ ಇದೆ ಆನಂದ ಇದೆ
ಗಂಡು : ಅರಳಿದ ಹೂ ಮಲ್ಲಿಗೆ
ಚೆಲ್ಲು ಸಿರಿಗಂಧವ…
ಹೆಣ್ಣು : ಹರೆಯದ ಆಲಾಪನೆ
ಎಂದೂ ನಿನದಲ್ಲವಾ…
ಗಂಡು : ಇದು ಯಾರು ಬರೆದ ರಾಸಲೀಲೆ
ಹೆಣ್ಣು : ಇದು ತೀರ ದಾಟಿ ಬರತೀರದು…
|| ಗಂಡು : ನನ್ನಾಸೆ ಹೂವೇ ನನ್ನ ಪ್ರೇಮವೇ
ಹೆಣ್ಣು : ಮನಸೆಲ್ಲಾ ನಿನದೆ ಸಂಗೀತವೇ….||
ಹೆಣ್ಣು : ಅಂಗ ಅಂಗ ಅಂತರಂಗ
ಒಂದಾಗಿದೆ ಚೆಂದಾಗಿದೆ
ಗಂಡು : ಹೆಜ್ಜೆಗೊಮ್ಮೆ ಪಲ್ಲಂಗದ
ಪರಸೆ ಇದೆ ವರಸೆ ಇದೆ
ಹೆಣ್ಣು : ಅಲೆಯೋ ಆಸೆ ಅಲೆಗಳಾಗಿ
ಈಜಾಡಿದೆ ಜೂಜಾಡಿದೆ
ಗಂಡು : ಕಡಲ ಮುತ್ತು ಅಲೆಗೆ ಮುತ್ತು
ಇಟ್ಟಾಗಿದೆ ಕೊಟ್ಟಾಗಿದೆ
ಹೆಣ್ಣು : ಋತುಗಳ ಮೈ ಗೂಡಲಿ
ಈ ಪ್ರಕೃತಿ ಹಾಡು…
ಗಂಡು : ಪ್ರಕೃತಿ ಅಂಗೈಯಲಿ
ನಾವಿಬ್ಬರೇ ನೋಡು
ಹೆಣ್ಣು : ಇದು ಕಾವ್ಯವಲ್ಲಾ ಕವನಗಳಲ್ಲಾ
ಗಂಡು : ಇದು ಪ್ರತಿ ಪ್ರೇಮಿಯ ಜೋಗುಳ
|| ಗಂಡು : ನನ್ನಾಸೆ ಹೂವೇ ನನ್ನ ಪ್ರೇಮವೇ
ಹೆಣ್ಣು : ಮನಸೆಲ್ಲಾ ನಿನದೆ ಸಂಗೀತವೇ….
ಗಂಡು : ಹೇಳಿ ಕೇಳಿ ಪ್ರೀತಿ ಇದು
ಹೆಣ್ಣು : ಕಾಮ ಕೇಳಿ ರೀತಿ ಇದು
ಗಂಡು : ಸರಸಕೆ ಸರಸರನೇ ಬಾ
ಹೆಣ್ಣು : ಪ್ರಣಯಕೆ ಪದ ಹಾಕು ಬಾ
ಗಂಡು : ಎದೆಯಲಿ ಉಕ್ಕುತ್ತಿದೆ ಸಾಗರ…..||
ಹೆಣ್ಣು : ದಿಂತನಾನಾ ದಿಂತನಾನಾ
ದಿಂತನಾನಾ ಧೀರನಾ….
ಗಂಡು : ನನ್ನಾಸೆ ಹೂವೇ ನನ್ನ ಪ್ರೇಮವೇ
ಮನಸೆಲ್ಲಾ ನಿನದೆ ಸಂಗೀತವೇ…
ಹೇಳಿ ಕೇಳಿ ಪ್ರೀತಿ ಇದು
ಕಾಮ ಕೇಳಿ ರೀತಿ ಇದು
ಹೆಣ್ಣು : ಸರಸಕೆ ಸರಸರನೇ ಬಾ
ಪ್ರಣಯಕೆ ಪದ ಹಾಕು ಬಾ
ಗಂಡು : ಎದೆಯಲ್ಲುಕ್ಕುತ್ತಿದೆ ಸಾಗರ
|| ಗಂಡು : ನನ್ನಾಸೆ ಹೂವೇ ನನ್ನ ಪ್ರೇಮವೇ
ಮನಸೆಲ್ಲಾ ನಿನದೆ ಸಂಗೀತವೇ….||
ಗಂಡು : ಲಾಲಿ ಹಾಡೋ ಪ್ರೇಮಗೀತೆ
ಮಾತಲ್ಲಿದೆ ಈ ಮನಸಲ್ಲಿದೆ…
ಹೆಣ್ಣು : ಕದ್ದು ನೋಡೋ ಪ್ರಣಯಗೀತೆ
ಕಣ್ಣಲ್ಲಿದೆ ಈ ರೆಪ್ಪೇಲಿದೆ…
ಗಂಡು : ಸರಸದಿಂದ ಮನಸು ಗೆಲ್ಲೋ
ವಯಸು ಇದೆ ಸೊಗಸು ಇದೆ
ಹೆಣ್ಣು : ಸಲಿಗೆಯಿಂದ ಸುಳಿಗೆ ಮಾಡೋ
ಅಂದ ಇದೆ ಆನಂದ ಇದೆ
ಗಂಡು : ಅರಳಿದ ಹೂ ಮಲ್ಲಿಗೆ
ಚೆಲ್ಲು ಸಿರಿಗಂಧವ…
ಹೆಣ್ಣು : ಹರೆಯದ ಆಲಾಪನೆ
ಎಂದೂ ನಿನದಲ್ಲವಾ…
ಗಂಡು : ಇದು ಯಾರು ಬರೆದ ರಾಸಲೀಲೆ
ಹೆಣ್ಣು : ಇದು ತೀರ ದಾಟಿ ಬರತೀರದು…
|| ಗಂಡು : ನನ್ನಾಸೆ ಹೂವೇ ನನ್ನ ಪ್ರೇಮವೇ
ಹೆಣ್ಣು : ಮನಸೆಲ್ಲಾ ನಿನದೆ ಸಂಗೀತವೇ….||
ಹೆಣ್ಣು : ಅಂಗ ಅಂಗ ಅಂತರಂಗ
ಒಂದಾಗಿದೆ ಚೆಂದಾಗಿದೆ
ಗಂಡು : ಹೆಜ್ಜೆಗೊಮ್ಮೆ ಪಲ್ಲಂಗದ
ಪರಸೆ ಇದೆ ವರಸೆ ಇದೆ
ಹೆಣ್ಣು : ಅಲೆಯೋ ಆಸೆ ಅಲೆಗಳಾಗಿ
ಈಜಾಡಿದೆ ಜೂಜಾಡಿದೆ
ಗಂಡು : ಕಡಲ ಮುತ್ತು ಅಲೆಗೆ ಮುತ್ತು
ಇಟ್ಟಾಗಿದೆ ಕೊಟ್ಟಾಗಿದೆ
ಹೆಣ್ಣು : ಋತುಗಳ ಮೈ ಗೂಡಲಿ
ಈ ಪ್ರಕೃತಿ ಹಾಡು…
ಗಂಡು : ಪ್ರಕೃತಿ ಅಂಗೈಯಲಿ
ನಾವಿಬ್ಬರೇ ನೋಡು
ಹೆಣ್ಣು : ಇದು ಕಾವ್ಯವಲ್ಲಾ ಕವನಗಳಲ್ಲಾ
ಗಂಡು : ಇದು ಪ್ರತಿ ಪ್ರೇಮಿಯ ಜೋಗುಳ
|| ಗಂಡು : ನನ್ನಾಸೆ ಹೂವೇ ನನ್ನ ಪ್ರೇಮವೇ
ಹೆಣ್ಣು : ಮನಸೆಲ್ಲಾ ನಿನದೆ ಸಂಗೀತವೇ….
ಗಂಡು : ಹೇಳಿ ಕೇಳಿ ಪ್ರೀತಿ ಇದು
ಹೆಣ್ಣು : ಕಾಮ ಕೇಳಿ ರೀತಿ ಇದು
ಗಂಡು : ಸರಸಕೆ ಸರಸರನೇ ಬಾ
ಹೆಣ್ಣು : ಪ್ರಣಯಕೆ ಪದ ಹಾಕು ಬಾ
ಗಂಡು : ಎದೆಯಲಿ ಉಕ್ಕುತ್ತಿದೆ ಸಾಗರ…..||
Nannase Hoove song lyrics from Kannada Movie Sakhi starring Praveen, Poonam, Ramesh Bhat, Lyrics penned by K Kalyan Sung by Rajesh, Chithra, Music Composed by Chaithanya, film is Directed by S Mahendar and film is released on 2004