ಓ ಪ್ರೇಮವೇ…ನನ್ನೊಲವೇ
ನನ್ನೊಲವೇ ಎಲ್ಲಿರುವೇ ಹೇಳು
ಓ ಬಂಧುವೇ ನನ್ನುಸಿರ
ನೆನಪಿರದೆ ಹೇಗಿರುವೇ ಹೇಳು
ಎಲ್ಲೂ ಕಾಣದಂಥ ಪ್ರೀತಿ ಕೊಟ್ಟೆ ನೀನು
ಮನಸು ಕೊಟ್ಟ ಮೇಲೆ ಮರೆತುಬಿಟ್ಟೆ ಏನು
ಹೃದಯ ಒಪ್ಪದೇ ಏನೂ ನಡೆಯದು
ನಡೆಯೋ ಪ್ರೀತಿಗೆ ತಪ್ಪು ಯಾರದು…
|| ಓ ಪ್ರೇಮವೇ…ನನ್ನೊಲವೇ
ನನ್ನೊಲವೇ ಎಲ್ಲಿರುವೇ ಹೇಳು….||
ಒಂಟಿ ಕಥೆ ನನ್ನದು ಬರೆಯೋ ಪುಟ ಕಾಣದು
ಯಾಕೆ ಅದು ಯಾಕೆ ಜೊತೆ ಸೇರಿ ಹಾಡಿದೆ
ಕಣ್ಣು ನಿನಗಾಗಿಯೇ ಕನಸು ನಿನಗಾಗಿಯೇ
ತಿಳಿದು ತಿಳಿ ತಿಳಿದು ಕಣ್ಣೀರ ತುಂಬಿಹೆ….
ಆಸೆ ನಿನ್ನಿಂದ ನಿರಾಸೆ ನಿನ್ನಿಂದ
ಹುಟ್ಟು ನಿನ್ನಿಂದ ಮರುಹುಟ್ಟು ನಿನ್ನಿಂದ
ಮರಳುಗಾಡಲಿ ಮಳೆಯ ಸುರಿಸಿದೆ
ದಾಹ ಎಂದರೆ ಕೊರಳ ಹಿಸುಕಿದೆ…
|| ಓ ಪ್ರೇಮವೇ…ನನ್ನೊಲವೇ
ನನ್ನೊಲವೇ ಎಲ್ಲಿರುವೇ ಹೇಳು….||
ನೀನೇ ನನ್ನ ಜೀವನ ನಿನದೆ ಈ ಜೀವನ
ಸನಿಹ ವಿರಹಗಳ ಹುಡುಕಾಟ ಯಾಕದು
ನೋವಾ ನಿನ್ನ ಕಲ್ಪನೆ ನಲಿವಾ ನಿನ್ನ ಭಾವನೆ
ಹೃದಯ ಸಿಗೋವೆರಗೂ ಹುಡುಕಾಟ ನಿಲ್ಲದು
ಎದೆಯ ಒಳಗಿದ್ದು ನಮ್ಮ ಹೃದಯ ಕಾಣಿಸದು
ನಾವು ನೆನೆದಂಗೆ ಈ ಪ್ರೀತಿ ಬಾಳಿಸದು
ಹಗಲು ರಾತ್ರಿಯ ನಡುವೇ ಜಗವಿದೆ
ಹುಟ್ಟು ಸಾವಿನ ನಡುವೇ ಒಲವಿದೆ…
|| ಓ ಪ್ರೇಮವೇ…ನನ್ನೊಲವೇ
ನನ್ನೊಲವೇ ಎಲ್ಲಿರುವೇ ಹೇಳು
ಓ ಬಂಧುವೇ ನನ್ನುಸಿರ
ನೆನಪಿರದೆ ಹೇಗಿರುವೇ ಹೇಳು
ಎಲ್ಲೂ ಕಾಣದಂಥ ಪ್ರೀತಿ ಕೊಟ್ಟೆ ನೀನು
ಮನಸು ಕೊಟ್ಟ ಮೇಲೆ ಮರೆತುಬಿಟ್ಟೆ ಏನು
ಹೃದಯ ಒಪ್ಪದೇ ಏನೂ ನಡೆಯದು
ನಡೆಯೋ ಪ್ರೀತಿಗೆ ತಪ್ಪು ಯಾರದು….||
ಓ ಪ್ರೇಮವೇ…ನನ್ನೊಲವೇ
ನನ್ನೊಲವೇ ಎಲ್ಲಿರುವೇ ಹೇಳು
ಓ ಬಂಧುವೇ ನನ್ನುಸಿರ
ನೆನಪಿರದೆ ಹೇಗಿರುವೇ ಹೇಳು
ಎಲ್ಲೂ ಕಾಣದಂಥ ಪ್ರೀತಿ ಕೊಟ್ಟೆ ನೀನು
ಮನಸು ಕೊಟ್ಟ ಮೇಲೆ ಮರೆತುಬಿಟ್ಟೆ ಏನು
ಹೃದಯ ಒಪ್ಪದೇ ಏನೂ ನಡೆಯದು
ನಡೆಯೋ ಪ್ರೀತಿಗೆ ತಪ್ಪು ಯಾರದು…
|| ಓ ಪ್ರೇಮವೇ…ನನ್ನೊಲವೇ
ನನ್ನೊಲವೇ ಎಲ್ಲಿರುವೇ ಹೇಳು….||
ಒಂಟಿ ಕಥೆ ನನ್ನದು ಬರೆಯೋ ಪುಟ ಕಾಣದು
ಯಾಕೆ ಅದು ಯಾಕೆ ಜೊತೆ ಸೇರಿ ಹಾಡಿದೆ
ಕಣ್ಣು ನಿನಗಾಗಿಯೇ ಕನಸು ನಿನಗಾಗಿಯೇ
ತಿಳಿದು ತಿಳಿ ತಿಳಿದು ಕಣ್ಣೀರ ತುಂಬಿಹೆ….
ಆಸೆ ನಿನ್ನಿಂದ ನಿರಾಸೆ ನಿನ್ನಿಂದ
ಹುಟ್ಟು ನಿನ್ನಿಂದ ಮರುಹುಟ್ಟು ನಿನ್ನಿಂದ
ಮರಳುಗಾಡಲಿ ಮಳೆಯ ಸುರಿಸಿದೆ
ದಾಹ ಎಂದರೆ ಕೊರಳ ಹಿಸುಕಿದೆ…
|| ಓ ಪ್ರೇಮವೇ…ನನ್ನೊಲವೇ
ನನ್ನೊಲವೇ ಎಲ್ಲಿರುವೇ ಹೇಳು….||
ನೀನೇ ನನ್ನ ಜೀವನ ನಿನದೆ ಈ ಜೀವನ
ಸನಿಹ ವಿರಹಗಳ ಹುಡುಕಾಟ ಯಾಕದು
ನೋವಾ ನಿನ್ನ ಕಲ್ಪನೆ ನಲಿವಾ ನಿನ್ನ ಭಾವನೆ
ಹೃದಯ ಸಿಗೋವೆರಗೂ ಹುಡುಕಾಟ ನಿಲ್ಲದು
ಎದೆಯ ಒಳಗಿದ್ದು ನಮ್ಮ ಹೃದಯ ಕಾಣಿಸದು
ನಾವು ನೆನೆದಂಗೆ ಈ ಪ್ರೀತಿ ಬಾಳಿಸದು
ಹಗಲು ರಾತ್ರಿಯ ನಡುವೇ ಜಗವಿದೆ
ಹುಟ್ಟು ಸಾವಿನ ನಡುವೇ ಒಲವಿದೆ…
|| ಓ ಪ್ರೇಮವೇ…ನನ್ನೊಲವೇ
ನನ್ನೊಲವೇ ಎಲ್ಲಿರುವೇ ಹೇಳು
ಓ ಬಂಧುವೇ ನನ್ನುಸಿರ
ನೆನಪಿರದೆ ಹೇಗಿರುವೇ ಹೇಳು
ಎಲ್ಲೂ ಕಾಣದಂಥ ಪ್ರೀತಿ ಕೊಟ್ಟೆ ನೀನು
ಮನಸು ಕೊಟ್ಟ ಮೇಲೆ ಮರೆತುಬಿಟ್ಟೆ ಏನು
ಹೃದಯ ಒಪ್ಪದೇ ಏನೂ ನಡೆಯದು
ನಡೆಯೋ ಪ್ರೀತಿಗೆ ತಪ್ಪು ಯಾರದು….||
O Premave song lyrics from Kannada Movie Sakhi starring Praveen, Poonam, Ramesh Bhat, Lyrics penned by K Kalyan Sung by L N Shastry, Music Composed by Chaithanya, film is Directed by S Mahendar and film is released on 2004