Soldier Soldier Lyrics

ಸೋಲ್ಜರ್ ಸೋಲ್ಜರ್ Lyrics

in Sainika

in ಸೈನಿಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಸೋಲ್ಜರ್ ಸೋಲ್ಜರ್
             ಮೈ ಡಿಯರ್ ಸೋಲ್ಜರ್
             ನನ್ನ ಕಾಡೋನೇ…. 
             ನನ್ನೆದೆಯ  ಕಾಯೋನೇ
             ನನ್ನ ಪ್ರೀತಿ ಕೆಣಕೋನೇ
ಗಂಡು : ಬಟರ್ ಫ್ಲೈ  ಬಟರ್ ಫ್ಲೈ 
             ಮೈ ಡಿಯರ್ ಬಟರ್  ಫ್ಲೈ 
             ನನ್ನ  ಕಾಡೋಳೆ
             ನನ್ನ ಎದೆಯ ತೋಟದಲಿ
             ಚೆಲುವಾಗಿ ನಿಂತೋಳೆ
             ನಲ್ಮೆ ಹೆಣ್ಣಾಗಿ
             ನಗೆ ಬುಗ್ಗೆ ಸುರಿದೋಳೆ
             ನನ್ನ ಕಣ್ಣಾಗಿ
             ಸುಖ ಸ್ವರ್ಗ ತೆರೆದೋಳೆ
             ಪ್ರೇಮದ ಹೊನಲಲಿ
             ಭಾವನೆ ತೇಲಿದೆ
 
ಗಂಡು : ನಿನ್ನ ಮ್ಯಾಗೆ ಪ್ರೀತಿ  ಮೂಡಿ 
             ಅಸೆ ಬೆಳದಾವೆ
             ಆಸೆ ಕನಸು ದಂಡಿ ದಂಡಿ
             ಬಯಕೆ ತೂಗ್ಯಾವೆ
             ಮೋಹವ ಹೊಳೆಸ್ಯಾವೇ
ಹೆಣ್ಣು : ಪ್ರೇಮ ಕಡಲು ತುಂಬಿ ತುಳುಕಿ
             ಉಕ್ಕಿ ಮೊರೆದಾವೆ
             ಅಲ್ಲಿ ನಮ್ಮ ಪ್ರೀತಿ ದೋಣಿ
             ಚಂದ ತೇಲ್ಯಾವೆ
ಗಂಡು : ರಾಗ ರಾಗ ಅನುರಾಗ
             ರಂಗು ತೋರಿ ಹಾಡಲು
             ಹಗಲು ಇರುಳು
             ಪ್ರೀತಿ  ನಾಟ್ಯವಾಡಲು
             ಬದುಕಲಿ ಒಲವು ಉಕ್ಕಿ
             ಹಾಡೋ ಹಕ್ಕಿ ನಾನಾದೆ
             ಒಲುಮೆಯ ಮಿಂಚು ಹಂಚೊ
             ಬೆಳ್ಳಿ ಚುಕ್ಕಿ ನೀನಾದೆ
 
|| ಹೆಣ್ಣು : ಸೋಲ್ಜರ್ ಸೋಲ್ಜರ್
             ಮೈ ಡಿಯರ್ ಸೋಲ್ಜರ್
             ನನ್ನ ಕಾಡೋನೇ…. 
             ನನ್ನೆದೆಯ  ಕಾಯೋನೇ
             ನನ್ನ ಪ್ರೀತಿ ಕೆಣಕೋನೇ
ಗಂಡು : ನಲ್ಮೆ ಹೆಣ್ಣಾಗಿ
             ನಗೆ ಹುಗ್ಗೆ ಸುರಿದೋಳೆ
             ನನ್ನ ಕಣ್ಣಾಗಿ
             ಸುಖ  ಸ್ವರ್ಗ ತೆರೆದೋಳೆ…||
 
ಗಂಡು : ಬಾಳಿನಗೆ  ಎಂದು ನೀನೇ
               ನನ್ನ ಸಂಗಾತಿ
               ಈಗೆ ನೀನು  ಜೋಡಿಯಾಗೆ
             ಚೆಂದ ಸಂಪ್ರೀತಿ
             ಜನುಮದ ಸಾರಥಿ
ಹೆಣ್ಣು : ನಿನ್ನ ರೂಪ ಪ್ರೀತಿ ದೀಪ
             ಬದುಕ ಬೆಳಗ್ಯಾವೆ
             ಲಲ್ಲೆ ಮಾತು ಸರಸ ತೋರಿ
             ದಾರಿ ಹೊಳೆದ್ಯಾವೇ
ಗಂಡು : ನೂರು …..ನೂರಾರು ಬಯಕೆ
                ನನ್ನ ಹೀಗೆ  ಕಾಡಲು
                ನನ್ನ ನಿನ್ನ ಪ್ರೀತಿ ಬೆಸುಗೆ ಕೂಡಲು
             ಬದುಕಿನ ದಂಡೆಯಲ್ಲಿ
                ಪ್ರೇಮ ನೌಕೆ  ನೀ ತಂದೆ
             ನಲಿವಿನ ನೌಕೆಯಲ್ಲಿ
             ನಿನ್ನ ಜೊತೆ ನಾ ನಿಂದೆ
 
|| ಹೆಣ್ಣು : ಸೋಲ್ಜರ್ ಸೋಲ್ಜರ್
             ಮೈ ಡಿಯರ್ ಸೋಲ್ಜರ್
             ನನ್ನ ಕಾಡೋನೇ…. 
             ನನ್ನೆದೆಯ  ಕಾಯೋನೇ
             ನನ್ನ ಪ್ರೀತಿ ಕೆಣಕೋನೇ
ಗಂಡು : ಬಟರ್ ಫ್ಲೈ  ಬಟರ್ ಫ್ಲೈ 
             ಮೈ ಡಿಯರ್ ಬಟರ್  ಫ್ಲೈ 
             ನನ್ನ  ಕಾಡೋಳೆ
             ನನ್ನ ಎದೆಯತೋಟದಲಿ
             ಚೆಲುವಾಗಿ ನಿಂತೋಳೆ
             ನಲ್ಮೆ ಹೆಣ್ಣಾಗಿ  ನಗೆ ಬುಗ್ಗೆ ಸುರಿದೋಳೆ
             ನನ್ನ ಕಣ್ಣಾಗಿ
             ಸುಖ ಸ್ವರ್ಗ ತೆರೆದೋಳೆ
             ಪ್ರೇಮದ ಹೊನಲಲಿ
             ಭಾವನೆ ತೇಲಿದೆ..||

ಹೆಣ್ಣು : ಸೋಲ್ಜರ್ ಸೋಲ್ಜರ್
             ಮೈ ಡಿಯರ್ ಸೋಲ್ಜರ್
             ನನ್ನ ಕಾಡೋನೇ…. 
             ನನ್ನೆದೆಯ  ಕಾಯೋನೇ
             ನನ್ನ ಪ್ರೀತಿ ಕೆಣಕೋನೇ
ಗಂಡು : ಬಟರ್ ಫ್ಲೈ  ಬಟರ್ ಫ್ಲೈ 
             ಮೈ ಡಿಯರ್ ಬಟರ್  ಫ್ಲೈ 
             ನನ್ನ  ಕಾಡೋಳೆ
             ನನ್ನ ಎದೆಯ ತೋಟದಲಿ
             ಚೆಲುವಾಗಿ ನಿಂತೋಳೆ
             ನಲ್ಮೆ ಹೆಣ್ಣಾಗಿ
             ನಗೆ ಬುಗ್ಗೆ ಸುರಿದೋಳೆ
             ನನ್ನ ಕಣ್ಣಾಗಿ
             ಸುಖ ಸ್ವರ್ಗ ತೆರೆದೋಳೆ
             ಪ್ರೇಮದ ಹೊನಲಲಿ
             ಭಾವನೆ ತೇಲಿದೆ
 
ಗಂಡು : ನಿನ್ನ ಮ್ಯಾಗೆ ಪ್ರೀತಿ  ಮೂಡಿ 
             ಅಸೆ ಬೆಳದಾವೆ
             ಆಸೆ ಕನಸು ದಂಡಿ ದಂಡಿ
             ಬಯಕೆ ತೂಗ್ಯಾವೆ
             ಮೋಹವ ಹೊಳೆಸ್ಯಾವೇ
ಹೆಣ್ಣು : ಪ್ರೇಮ ಕಡಲು ತುಂಬಿ ತುಳುಕಿ
             ಉಕ್ಕಿ ಮೊರೆದಾವೆ
             ಅಲ್ಲಿ ನಮ್ಮ ಪ್ರೀತಿ ದೋಣಿ
             ಚಂದ ತೇಲ್ಯಾವೆ
ಗಂಡು : ರಾಗ ರಾಗ ಅನುರಾಗ
             ರಂಗು ತೋರಿ ಹಾಡಲು
             ಹಗಲು ಇರುಳು
             ಪ್ರೀತಿ  ನಾಟ್ಯವಾಡಲು
             ಬದುಕಲಿ ಒಲವು ಉಕ್ಕಿ
             ಹಾಡೋ ಹಕ್ಕಿ ನಾನಾದೆ
             ಒಲುಮೆಯ ಮಿಂಚು ಹಂಚೊ
             ಬೆಳ್ಳಿ ಚುಕ್ಕಿ ನೀನಾದೆ
 
|| ಹೆಣ್ಣು : ಸೋಲ್ಜರ್ ಸೋಲ್ಜರ್
             ಮೈ ಡಿಯರ್ ಸೋಲ್ಜರ್
             ನನ್ನ ಕಾಡೋನೇ…. 
             ನನ್ನೆದೆಯ  ಕಾಯೋನೇ
             ನನ್ನ ಪ್ರೀತಿ ಕೆಣಕೋನೇ
ಗಂಡು : ನಲ್ಮೆ ಹೆಣ್ಣಾಗಿ
             ನಗೆ ಹುಗ್ಗೆ ಸುರಿದೋಳೆ
             ನನ್ನ ಕಣ್ಣಾಗಿ
             ಸುಖ  ಸ್ವರ್ಗ ತೆರೆದೋಳೆ…||
 
ಗಂಡು : ಬಾಳಿನಗೆ  ಎಂದು ನೀನೇ
               ನನ್ನ ಸಂಗಾತಿ
               ಈಗೆ ನೀನು  ಜೋಡಿಯಾಗೆ
             ಚೆಂದ ಸಂಪ್ರೀತಿ
             ಜನುಮದ ಸಾರಥಿ
ಹೆಣ್ಣು : ನಿನ್ನ ರೂಪ ಪ್ರೀತಿ ದೀಪ
             ಬದುಕ ಬೆಳಗ್ಯಾವೆ
             ಲಲ್ಲೆ ಮಾತು ಸರಸ ತೋರಿ
             ದಾರಿ ಹೊಳೆದ್ಯಾವೇ
ಗಂಡು : ನೂರು …..ನೂರಾರು ಬಯಕೆ
                ನನ್ನ ಹೀಗೆ  ಕಾಡಲು
                ನನ್ನ ನಿನ್ನ ಪ್ರೀತಿ ಬೆಸುಗೆ ಕೂಡಲು
             ಬದುಕಿನ ದಂಡೆಯಲ್ಲಿ
                ಪ್ರೇಮ ನೌಕೆ  ನೀ ತಂದೆ
             ನಲಿವಿನ ನೌಕೆಯಲ್ಲಿ
             ನಿನ್ನ ಜೊತೆ ನಾ ನಿಂದೆ
 
|| ಹೆಣ್ಣು : ಸೋಲ್ಜರ್ ಸೋಲ್ಜರ್
             ಮೈ ಡಿಯರ್ ಸೋಲ್ಜರ್
             ನನ್ನ ಕಾಡೋನೇ…. 
             ನನ್ನೆದೆಯ  ಕಾಯೋನೇ
             ನನ್ನ ಪ್ರೀತಿ ಕೆಣಕೋನೇ
ಗಂಡು : ಬಟರ್ ಫ್ಲೈ  ಬಟರ್ ಫ್ಲೈ 
             ಮೈ ಡಿಯರ್ ಬಟರ್  ಫ್ಲೈ 
             ನನ್ನ  ಕಾಡೋಳೆ
             ನನ್ನ ಎದೆಯತೋಟದಲಿ
             ಚೆಲುವಾಗಿ ನಿಂತೋಳೆ
             ನಲ್ಮೆ ಹೆಣ್ಣಾಗಿ  ನಗೆ ಬುಗ್ಗೆ ಸುರಿದೋಳೆ
             ನನ್ನ ಕಣ್ಣಾಗಿ
             ಸುಖ ಸ್ವರ್ಗ ತೆರೆದೋಳೆ
             ಪ್ರೇಮದ ಹೊನಲಲಿ
             ಭಾವನೆ ತೇಲಿದೆ..||

Soldier Soldier song lyrics from Kannada Movie Sainika starring Yogeshwar, Sakshi Shivanand, Doddanna, Lyrics penned by Doddarange Gowda Sung by Hariharan, Chithra, Music Composed by Deva, film is Directed by K Mahesh Sukhadhare and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ