Gombe Gombe Lyrics

ಗೊಂಬೆ ಗೊಂಬೆ Lyrics

in Sainika

in ಸೈನಿಕ

LYRIC

Song Details Page after Lyrice

ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
 
ಹೇ ಗೊಂಬೆ ಗೊಂಬೆ ಗೊಂಬೆ
ಗೊಂಬೆ ದಸರಾ ಗೊಂಬೆ…
ಹೇ ರಂಭೆ ರಂಭೆ ರಂಭೆ
ರಂಭೆ ನನ್ನಾ ರಂಭೆ…
 
ಹೇ ಗೊಂಬೆ ಗೊಂಬೆ ಗೊಂಬೆ
ಗೊಂಬೆ ದಸರಾ ಗೊಂಬೆ…
ಹೇ ರಂಭೆ ರಂಭೆ ರಂಭೆ
ರಂಭೆ ನನ್ನಾ ರಂಭೆ…
ಗುಲಾಬಿ ರಂಗಿನ ದಾಳಿಂಬೆ
ಮಿರಿಮಿರಿ ಮಿಂಚುವ ಜೀರಿಂಬೆ
ಕನಕ ಹಳ್ಳಿ ಗಜನಿಂಬೆ…
ಐ ಲವ್ ಯೂ ಚಿನ್ನ ನೀ
ಬಂಗಾರಿ ಬಾ….
 
|| ಹೇ ಗೊಂಬೆ ಗೊಂಬೆ ಗೊಂಬೆ
ಗೊಂಬೆ ದಸರಾ ಗೊಂಬೆ…..||
 
ಮೇನಕೆ…ಮೇನಕೆ…
ಬಾರೆ ನೀ ಮೇಲಕೆ
ಮಧುಚಂದ್ರ ಮಂಚಕೆ…
ಟೊಮಾಟೋ ರಂಗಿನ
ಪುಟಾಣಿ ಬಾಯಿಗೆ
ಮಿಠಾಯಿ ನಾನಿಡುವೇ…
ಆ..ಆ….ಆ….ನಾಯಕ ನಾಯಕ
ಪ್ರೇಮದ ನಾಯಕ….
ಕರುನಾಡ ಸೈನಿಕ….
ನನ್ನಾಸೆ ನಲ್ಲನೆ ಈ ನಿನ್ನ ಪ್ರೀತಿಯೆ
ಕಲ್ಲು ಸಕ್ಕರೆ ನನಗೆ…
ಕೆಂಡ ಸಂಪಿಗೆ ನಿನ್ನ ಕೆಂಪು ಕೆನ್ನೆಯು
ತೊಂಡೆ ಹಣ್ಣಿದು ನಿನ್ನ ಚೆಂದುಟಿ
ನನ್ನ ಆಸೆಯ ಕುಡಿಮೀಸೆ ಗಂಡು ನೀ
ಪ್ರೀತಿ ತುಂಬಿದೆ ನಿನ್ನ ಹೃದಯದಿ…
ಓ ರಾಣಿ….ಓ ರಾಣಿ….ಓ ರಾಣಿ….
ರಾಣಿ ರಾಣಿ ರಾಣಿ ರಾಣಿ…..
 
|| ಹೇ ಗೊಂಬೆ ಗೊಂಬೆ ಗೊಂಬೆ
ಗೊಂಬೆ ದಸರಾ ಗೊಂಬೆ…..||
 
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
ರಾರಾ ರಾ ರಾ ರಾ ರಾ…
 
ಚಂದದಾ ಚಂದದಾ
ಪ್ರೇಮದ ಬಂಧನ
ಮಧುರ ಬೃಂದಾವನ…
ನೀ ನನ್ನ ನಡುವನು
ತೋಳಲ್ಲಿ ಬಳಸುತಾ
ಒಂದಾಗಿ ಸೇರುವ ಬಾ..
ಶೋಭನ ಶೋಭನ…
ಸಂತಸ ಈ ದಿನ…
ಸವಿಜೇನ ಚುಂಬನ…
ಅತ್ತೆಯ ಮಗಳಿಗೆ…
ಮುದ್ದಾದ ಚೆಲುವೆಗೆ
ಮುತ್ತೊಂದ ಕೊಡುವೆನು ಬಾ
ಮಧುವನದ ಹೊಸ ಪ್ರೇಮ ನಗರದಲಿ
ಜೊತೆ ಸೇರಿ ನಲಿದಾಡುವಾ…
ಬಿಸಿ ಉಸಿರು ಉಲ್ಲಾಸ ತಂದಿರಲು
ಹನಿ ಹನಿಯಾ ಸುಖ ಹೀರುವಾ
ಓ ರಾಜಾ…ಓ ರಾಜಾ…ಓ ರಾಜಾ…
ರಾಜಾ ರಾಜಾ ರಾಜಾ ರಾಜಾ….
 
|| ವೀರ ಶೂರ ಜೋಕುಮಾರ ಚಿತ್ತಚೋರ
ನಾ ಸೋತೆ ನಿನ್ನ ಪ್ರೀತಿ
ಕಂಡು ಮಾರಾಕುಮಾರ
ನನ್ನ ಮನಸು ಕದ್ದೋನೆ…
ಪ್ರೀತಿಸಿ ಮನವ ಗೆದ್ದೋನೆ
ಯುದ್ಧಕೆ ಹೋಗೋ ಮದ್ದಾನೆ…
ಐ ಲವ್ ಯೂ ರಣಧೀರ
ಹಮ್ಮೀರ ಬಾ…….
 
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ……||

ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
 
ಹೇ ಗೊಂಬೆ ಗೊಂಬೆ ಗೊಂಬೆ
ಗೊಂಬೆ ದಸರಾ ಗೊಂಬೆ…
ಹೇ ರಂಭೆ ರಂಭೆ ರಂಭೆ
ರಂಭೆ ನನ್ನಾ ರಂಭೆ…
 
ಹೇ ಗೊಂಬೆ ಗೊಂಬೆ ಗೊಂಬೆ
ಗೊಂಬೆ ದಸರಾ ಗೊಂಬೆ…
ಹೇ ರಂಭೆ ರಂಭೆ ರಂಭೆ
ರಂಭೆ ನನ್ನಾ ರಂಭೆ…
ಗುಲಾಬಿ ರಂಗಿನ ದಾಳಿಂಬೆ
ಮಿರಿಮಿರಿ ಮಿಂಚುವ ಜೀರಿಂಬೆ
ಕನಕ ಹಳ್ಳಿ ಗಜನಿಂಬೆ…
ಐ ಲವ್ ಯೂ ಚಿನ್ನ ನೀ
ಬಂಗಾರಿ ಬಾ….
 
|| ಹೇ ಗೊಂಬೆ ಗೊಂಬೆ ಗೊಂಬೆ
ಗೊಂಬೆ ದಸರಾ ಗೊಂಬೆ…..||
 
ಮೇನಕೆ…ಮೇನಕೆ…
ಬಾರೆ ನೀ ಮೇಲಕೆ
ಮಧುಚಂದ್ರ ಮಂಚಕೆ…
ಟೊಮಾಟೋ ರಂಗಿನ
ಪುಟಾಣಿ ಬಾಯಿಗೆ
ಮಿಠಾಯಿ ನಾನಿಡುವೇ…
ಆ..ಆ….ಆ….ನಾಯಕ ನಾಯಕ
ಪ್ರೇಮದ ನಾಯಕ….
ಕರುನಾಡ ಸೈನಿಕ….
ನನ್ನಾಸೆ ನಲ್ಲನೆ ಈ ನಿನ್ನ ಪ್ರೀತಿಯೆ
ಕಲ್ಲು ಸಕ್ಕರೆ ನನಗೆ…
ಕೆಂಡ ಸಂಪಿಗೆ ನಿನ್ನ ಕೆಂಪು ಕೆನ್ನೆಯು
ತೊಂಡೆ ಹಣ್ಣಿದು ನಿನ್ನ ಚೆಂದುಟಿ
ನನ್ನ ಆಸೆಯ ಕುಡಿಮೀಸೆ ಗಂಡು ನೀ
ಪ್ರೀತಿ ತುಂಬಿದೆ ನಿನ್ನ ಹೃದಯದಿ…
ಓ ರಾಣಿ….ಓ ರಾಣಿ….ಓ ರಾಣಿ….
ರಾಣಿ ರಾಣಿ ರಾಣಿ ರಾಣಿ…..
 
|| ಹೇ ಗೊಂಬೆ ಗೊಂಬೆ ಗೊಂಬೆ
ಗೊಂಬೆ ದಸರಾ ಗೊಂಬೆ…..||
 
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
ರಾರಾ ರಾ ರಾ ರಾ ರಾ…
 
ಚಂದದಾ ಚಂದದಾ
ಪ್ರೇಮದ ಬಂಧನ
ಮಧುರ ಬೃಂದಾವನ…
ನೀ ನನ್ನ ನಡುವನು
ತೋಳಲ್ಲಿ ಬಳಸುತಾ
ಒಂದಾಗಿ ಸೇರುವ ಬಾ..
ಶೋಭನ ಶೋಭನ…
ಸಂತಸ ಈ ದಿನ…
ಸವಿಜೇನ ಚುಂಬನ…
ಅತ್ತೆಯ ಮಗಳಿಗೆ…
ಮುದ್ದಾದ ಚೆಲುವೆಗೆ
ಮುತ್ತೊಂದ ಕೊಡುವೆನು ಬಾ
ಮಧುವನದ ಹೊಸ ಪ್ರೇಮ ನಗರದಲಿ
ಜೊತೆ ಸೇರಿ ನಲಿದಾಡುವಾ…
ಬಿಸಿ ಉಸಿರು ಉಲ್ಲಾಸ ತಂದಿರಲು
ಹನಿ ಹನಿಯಾ ಸುಖ ಹೀರುವಾ
ಓ ರಾಜಾ…ಓ ರಾಜಾ…ಓ ರಾಜಾ…
ರಾಜಾ ರಾಜಾ ರಾಜಾ ರಾಜಾ….
 
|| ವೀರ ಶೂರ ಜೋಕುಮಾರ ಚಿತ್ತಚೋರ
ನಾ ಸೋತೆ ನಿನ್ನ ಪ್ರೀತಿ
ಕಂಡು ಮಾರಾಕುಮಾರ
ನನ್ನ ಮನಸು ಕದ್ದೋನೆ…
ಪ್ರೀತಿಸಿ ಮನವ ಗೆದ್ದೋನೆ
ಯುದ್ಧಕೆ ಹೋಗೋ ಮದ್ದಾನೆ…
ಐ ಲವ್ ಯೂ ರಣಧೀರ
ಹಮ್ಮೀರ ಬಾ…….
 
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ…
ಕೂಗಕ್ಕೂ ಕುಕ್ಕೂ ಕುಕ್ಕೂಗು
ಕುಕ್ಕೂಗು ಕುಕ್ಕೂಕೂ……||

Gombe Gombe song lyrics from Kannada Movie Sainika starring Yogeshwar, Sakshi Shivanand, Doddanna, Lyrics penned by Sriranga Sung by Chithra, Music Composed by Deva, film is Directed by K Mahesh Sukhadhare and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ