Oh China China Lyrics

ಓ ಚಿನ್ನ ಚಿನ್ನ Lyrics

in Sainika

in ಸೈನಿಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿನ್ನ ಚಿನ್ನ….
ಕರುನಾಡ ಚಿನ್ನ….
ಚಿನ್ನ ಚಿನ್ನ….
ನನ್ನೊಲುಮೆಯ ಚಿನ್ನ….

ನನ್ನಾಣೆ ನೆನ್ನೆಯ ವರೆಗೂ
ನನ್ನೊಳಗೆ ನಾನಿದ್ದೆ
ನನ್ನೋನು ನನ್ನೆದುರಾದ
ಮರೆತೋಯಿತು ನನ್ನ ನಿದ್ದೆ
ತುಂಬಿಸಿಕೊ ನಿನ್ನ ಮನಸಿನಲ್ಲಿ
ನಿನ್ನ ಮನೆಯನ್ನು ನಾ ತುಂಬುವೆ
 
|| ಓ ಚಿನ್ನ ಚಿನ್ನ….
ಕರುನಾಡ ಚಿನ್ನ….||

ಗರಿ ಗರಿ ಸೂರ್ಯನ ಕಿರಣವ
ತರಿಸಿ ಏಣಿ ಮಾಡಿಸುವೆ
ಕಿರಣದ ಏಣಿಯ ಅಂಚಲಿ
ಇಬ್ಬನಿ ಆಗಿ ಕಾದಿರುವೆ
ಚಂದ್ರನ ಮುತ್ತಿನ ಕಾಂತಿಯ ಬೆರಿಸಿ
ದೋಣಿ  ಕಟ್ಟಿಸುವೆ
ಒಲವಿನ ಅಲೆಗಳ ಚುಕಾಣಿಯ
ಮುಂದಿರಿಸಿ ಜೊತೆ ಬರುವೆ
ಅದೋ ಹಿಮ ಚಲೋ ಪ್ರಭಾವಳಿ
ಇಗೋ ಎದ್ದೆ ತುಂಬೋ ಚಿತ್ರಾವಳಿ   
ಹಿಮ ಕರಗಿ ನೀರಾದಂತೆ
ಹೃದಯ ನಿನ್ನೊಳಗೆ
 
|| ಓ ಚಿನ್ನ ಚಿನ್ನ….
ಕರುನಾಡ ಚಿನ್ನ….||

ಅಂಜೂರದ ತುಟಿಗೊಂದು ಚುಂಬನದ
ಕಥೆ ಹೇಳಿಕೊಡಲೇ ಒಳ ಬರಲೇ!
ಅಂಜದೇನೆ ನಿಲ್ಲಬೇಕು ರೆಪ್ಪೆಮುಚ್ಚಿ
ಕೇಳಬೇಕು ತುಟಿಯ ಎದುರಲ್ಲೆ
ವಾರೆ ವಾರೆ ನಾಜೂಕಯ್ಯ
ನೀನು ಬಾರಿ ತುಂಟನಯ್ಯ
ಗೊತ್ತು ನಿನ್ನ ವರಸೆ….
ಜರಿ ಪೇಟಾ ದೊರೆ ನಿನ್ನ ಹುರಿ ಮೀಸೆ
ಆಟವೆಲ್ಲ ನಡೆಯೋ ಮಾತು ಕನಸೇ
ನನ್ನ ಕಥೆ ನಿಂದೆ ಬಂಗಾರಿಯೇ!!
ಇದೋ ಸಾಕು ಯಲ್ಲ ಸವಾರಿಯೇ!
ಗಡಿಯಲ್ಲಿ ಗೆದ್ದವನಲ್ಲ
ಮಡಿಲಲಿ ಸೋತವ ಸೈನಿಕನು

ಕಮಲಿ ಕಮಲಿ!!
ಕಾಶ್ಮೀರ್ ಕಮಲಿ
ಕಮಲಿ ಕಮಲಿ!!
ಶೃಂಗಾರದ ರವಣಿ!
ತಾರೆಗಳ ತಪ್ಪಲಿನಲ್ಲಿ ಚಂದಿರನ ಬೆಳಕು ನೀ
ತಾವರೆಯ ಓಕ್ಕಳಿನಲ್ಲಿ ತಂಗಾಳಿ ಸ್ಪರ್ಶ ನೀ
ದೊರೆಯಾಳು ಅಲ್ಲ ನಿನ್ನ ಎದೆಗೆ
ಪ್ರೇಮ ಸೆರೆಯಾಳು ನಾನೇ ಕಣೆ

ಚಿನ್ನ ಚಿನ್ನ….
ಕರುನಾಡ ಚಿನ್ನ….
ಚಿನ್ನ ಚಿನ್ನ….
ನನ್ನೊಲುಮೆಯ ಚಿನ್ನ….

ನನ್ನಾಣೆ ನೆನ್ನೆಯ ವರೆಗೂ
ನನ್ನೊಳಗೆ ನಾನಿದ್ದೆ
ನನ್ನೋನು ನನ್ನೆದುರಾದ
ಮರೆತೋಯಿತು ನನ್ನ ನಿದ್ದೆ
ತುಂಬಿಸಿಕೊ ನಿನ್ನ ಮನಸಿನಲ್ಲಿ
ನಿನ್ನ ಮನೆಯನ್ನು ನಾ ತುಂಬುವೆ
 
|| ಓ ಚಿನ್ನ ಚಿನ್ನ….
ಕರುನಾಡ ಚಿನ್ನ….||

ಗರಿ ಗರಿ ಸೂರ್ಯನ ಕಿರಣವ
ತರಿಸಿ ಏಣಿ ಮಾಡಿಸುವೆ
ಕಿರಣದ ಏಣಿಯ ಅಂಚಲಿ
ಇಬ್ಬನಿ ಆಗಿ ಕಾದಿರುವೆ
ಚಂದ್ರನ ಮುತ್ತಿನ ಕಾಂತಿಯ ಬೆರಿಸಿ
ದೋಣಿ  ಕಟ್ಟಿಸುವೆ
ಒಲವಿನ ಅಲೆಗಳ ಚುಕಾಣಿಯ
ಮುಂದಿರಿಸಿ ಜೊತೆ ಬರುವೆ
ಅದೋ ಹಿಮ ಚಲೋ ಪ್ರಭಾವಳಿ
ಇಗೋ ಎದ್ದೆ ತುಂಬೋ ಚಿತ್ರಾವಳಿ   
ಹಿಮ ಕರಗಿ ನೀರಾದಂತೆ
ಹೃದಯ ನಿನ್ನೊಳಗೆ
 
|| ಓ ಚಿನ್ನ ಚಿನ್ನ….
ಕರುನಾಡ ಚಿನ್ನ….||

ಅಂಜೂರದ ತುಟಿಗೊಂದು ಚುಂಬನದ
ಕಥೆ ಹೇಳಿಕೊಡಲೇ ಒಳ ಬರಲೇ!
ಅಂಜದೇನೆ ನಿಲ್ಲಬೇಕು ರೆಪ್ಪೆಮುಚ್ಚಿ
ಕೇಳಬೇಕು ತುಟಿಯ ಎದುರಲ್ಲೆ
ವಾರೆ ವಾರೆ ನಾಜೂಕಯ್ಯ
ನೀನು ಬಾರಿ ತುಂಟನಯ್ಯ
ಗೊತ್ತು ನಿನ್ನ ವರಸೆ….
ಜರಿ ಪೇಟಾ ದೊರೆ ನಿನ್ನ ಹುರಿ ಮೀಸೆ
ಆಟವೆಲ್ಲ ನಡೆಯೋ ಮಾತು ಕನಸೇ
ನನ್ನ ಕಥೆ ನಿಂದೆ ಬಂಗಾರಿಯೇ!!
ಇದೋ ಸಾಕು ಯಲ್ಲ ಸವಾರಿಯೇ!
ಗಡಿಯಲ್ಲಿ ಗೆದ್ದವನಲ್ಲ
ಮಡಿಲಲಿ ಸೋತವ ಸೈನಿಕನು

ಕಮಲಿ ಕಮಲಿ!!
ಕಾಶ್ಮೀರ್ ಕಮಲಿ
ಕಮಲಿ ಕಮಲಿ!!
ಶೃಂಗಾರದ ರವಣಿ!
ತಾರೆಗಳ ತಪ್ಪಲಿನಲ್ಲಿ ಚಂದಿರನ ಬೆಳಕು ನೀ
ತಾವರೆಯ ಓಕ್ಕಳಿನಲ್ಲಿ ತಂಗಾಳಿ ಸ್ಪರ್ಶ ನೀ
ದೊರೆಯಾಳು ಅಲ್ಲ ನಿನ್ನ ಎದೆಗೆ
ಪ್ರೇಮ ಸೆರೆಯಾಳು ನಾನೇ ಕಣೆ

Oh China China song lyrics from Kannada Movie Sainika starring Yogeshwar, Sakshi Shivanand, Doddanna, Lyrics penned by K Kalyan Sung by Srinivas, Chithra, Music Composed by Deva, film is Directed by K Mahesh Sukhadhare and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ