ಜುಂಚಕ ಚಕಜುಂ ಜುಂಚಕ ಚಕಜುಂ
ಜುಂಚಕ ಚಕಜುಂ ಜುಂಚಕ ಚಕಜುಂ
ಮಳೆಬಿಲ್ಲೆ ಮಳೆಬಿಲ್ಲೆ
ಜುಂಚಕ ಚಕಜುಂ ಜುಂಚಕ ಚಕಜುಂ
ಕೊಡೆ ಹಿಡಿಯೇ ಮಳೆಬಿಲ್ಲೆ
ಜುಂಚಕ ಚಕಜುಂ ಜುಂಚಕ ಚಕಜುಂ
ಮಳೆಬಿಲ್ಲೆ ಮಳೆಬಿಲ್ಲೆ
ಜೊತೆ ನಡೆಯೆ ಮಳೆಬಿಲ್ಲೆ
ಗೆಳೆಯ ಬರುತಾನೆ ಊರಿಗೆ...
ಹೊಂಬಿಸಿಲೆ ಹೊಂಬಿಸಿಲೆ
ರಂಗೋಲಿ ನೀನು ಬಿಡಲೇ
ಹೇ ದುಂಬಿ ಹೇ ದುಂಬಿ
ನೀವ್ ಹಾಡಿ ಎದೆಯ ತುಂಬಿ
ಬೆಣ್ಣೆಯ ಮನಸಿನ ಸರದಾರ
ಬರುತಾನೆ ಬರಮಾಡಿ ಮನಸ್ಸಾರ
ಗಡಿಯಲ್ಲಿ ಕಾಲಿಟ್ಟ ಹಮ್ಮೀರ
ಅವ ನನ್ನ ಬಾಳಿನ ಬಂಗಾರ
|| ಮಳೆಬಿಲ್ಲೆ ಮಳೆಬಿಲ್ಲೆ
ಜೊತೆ ನಡೆಯೆ ಮಳೆಬಿಲ್ಲೆ
ಗೆಳೆಯ ಬರುತಾನೆ ಊರಿಗೆ….||
ಭೋರ್ಗಡಲೆ ರಥವಾಗಿ
ಅಲೆ ಅಲೆಗಳೆ ಅಶ್ವಗಳಾಗಿ
ನನ್ನ ಸೂರ್ಯ ಬರುವಾಗ
ಆ ಸೂರ್ಯನು ಕೂಡ ಕ್ಷಣಕಾಲ ದಂಗಾದನು
ಎಂಟು ದಿಕ್ಕನು ವಶಪಡಿಸಿ
ಪ್ರೇಮದಲಿ ಪರವಶಗೊಳಿಸಿ
ನಿಂತಲ್ಲೆ ನೂರೆಂಟು ಚೈತ್ರಕ್ಕೆ
ಹಸಿರಿರುವ ಹಮ್ಮೀರ ನನ್ನಾವನು
ಕಸ್ತೂರಿ ಕನ್ನಡ ಕುಲದ
ಹೆಸರುಳಿಸೋ ಹೆಮ್ಮೆಯ ಪುತ್ರ
ಉಸಿರಲ್ಲಿ ಬೆರೆತು ಹೋಗಿ
ಹಾಡ್ತಾನೆ ಮನಸಿನ ಹತ್ರ
ಹೃದಯ ನನ್ನ ಹೃದಯ
ನನ್ನ ಎದೆಯಲ್ಲೀಗ ಇಲ್ಲ
ಗೆಳೆಯ ಪ್ರಿಯ ಗೆಳೆಯ
ಹೊತ್ತುಕೊಂಡು ಹೋದನಲ್ಲ
ಈ ಜೀವ ಅವನಲ್ಲಿ ಸೇರಾಯ್ತು
ಅವನಾಸೆ ನನ್ನಾಸೆಯಾಗೋಯ್ತು
ಕಂಡಂತ ಕನಸೆಲ್ಲ ನನಸಾಯ್ತು
ಬಯಸಿದ್ದು ಹಂಗೇನೆ ಬದುಕಾಯ್ತು
|| ಮಳೆಬಿಲ್ಲೆ ಮಳೆಬಿಲ್ಲೆ
ಜುಂಚಕ ಚಕಜುಂ ಜುಂಚಕ ಚಕಜುಂ
ಕೊಡೆ ಹಿಡಿಯೇ ಮಳೆಬಿಲ್ಲೆ
ಜುಂಚಕ ಚಕಜುಂ ಜುಂಚಕ ಚಕಜುಂ||
ಅಂತರಂಗ ಇಲ್ಲಿಟ್ಟು
ದೂರಗಡಿಯಲಿ ಕಾಲಿಟ್ಟು
ದೇಶಕ್ಕೆ ದೇಹನ ಮುಡಿಪಿಟ್ಟ ವೀರಂಗೆ
ಈ ಜೀವ ಮುಡುಪಾಗಿದೆ
ಕೋಟಿಗೊಬ್ಬನೆ ದಳವಾಯಿ
ಮಾತು ತಪ್ಪದ ಅನುಯಾಯಿ
ಇತಿಹಾಸ ಪುಟದಲ್ಲಿ ಆ ಸ್ವರ್ಣ ಲಿಪಿಯಲ್ಲಿ
ಅವನೆಸರು ಎಂದೊ ಇದೆ
ಕನಸಲ್ಲೂ ಕಣ್ಣು ತೆರೆದು ಹೆಜ್ಜೆಗಳ ಕಾಯುತ್ತೀನಿ
ನನ್ನನ್ನೆ ನಾ ಉಣಬಡಿಸಿ ನಾಳೆಗಳ ಕಳೆಯುತ್ತೀನಿ
ಹಗಲೆ ಓ ಹಗಲೇ ನೀ ಮರಳಿ ಹೋಗಬೇಡ
ಓ ಇರುಳೆ ಕಾರಿರುಳೇ ದಯಾಮಾಡಿ ಬರಲೆ ಬೇಡ
ನಿಸರ್ಗ ಅನ್ನೋದೆ ಅವನಿಂದ
ಆ ಸ್ವರ್ಗ ಅನ್ನೋದೆ ಅವನಿಂದ
ಅವನಿಂದ ಈ ನನ್ನ ಆನಂದ
ಆನಂದಕೂ ಮೀರಿ ಸಂಬಂಧ
|| ಮಳೆಬಿಲ್ಲೆ ಮಳೆಬಿಲ್ಲೆ
ಜೊತೆ ನೆಡೆಯೆ ಮಳೆಬಿಲ್ಲೆ
ಗೆಳೆಯ ಬರುತಾನೆ ಊರಿಗೆ... ಏಏ.
ಹೊಂಬಿಸಿಲೆ ಹೊಂಬಿಸಿಲೆ
ರಂಗೋಲಿ ನೀನು ಬಿಡಲೇ
ಹೇ ದುಂಬಿ ಹೇ ದುಂಬಿ
ನೀವ್ ಹಾಡಿ ಎದೆಯ ತುಂಬಿ
ಬೆಣ್ಣೆಯ ಮನಸಿನ ಸರದಾರ
ಬರುತಾನೆ ಬರಮಾಡಿ ಮನಸ್ಸಾರ
ಗಡಿಯಲ್ಲಿ ಕಾಲಿಟ್ಟ ಹಮ್ಮೀರ
ಅವನನ್ನ ಬಾಳಿನ ಬಂಗಾರ…||
ಜುಂಚಕ ಚಕಜುಂ ಜುಂಚಕ ಚಕಜುಂ
ಜುಂಚಕ ಚಕಜುಂ ಜುಂಚಕ ಚಕಜುಂ
ಮಳೆಬಿಲ್ಲೆ ಮಳೆಬಿಲ್ಲೆ
ಜುಂಚಕ ಚಕಜುಂ ಜುಂಚಕ ಚಕಜುಂ
ಕೊಡೆ ಹಿಡಿಯೇ ಮಳೆಬಿಲ್ಲೆ
ಜುಂಚಕ ಚಕಜುಂ ಜುಂಚಕ ಚಕಜುಂ
ಮಳೆಬಿಲ್ಲೆ ಮಳೆಬಿಲ್ಲೆ
ಜೊತೆ ನಡೆಯೆ ಮಳೆಬಿಲ್ಲೆ
ಗೆಳೆಯ ಬರುತಾನೆ ಊರಿಗೆ...
ಹೊಂಬಿಸಿಲೆ ಹೊಂಬಿಸಿಲೆ
ರಂಗೋಲಿ ನೀನು ಬಿಡಲೇ
ಹೇ ದುಂಬಿ ಹೇ ದುಂಬಿ
ನೀವ್ ಹಾಡಿ ಎದೆಯ ತುಂಬಿ
ಬೆಣ್ಣೆಯ ಮನಸಿನ ಸರದಾರ
ಬರುತಾನೆ ಬರಮಾಡಿ ಮನಸ್ಸಾರ
ಗಡಿಯಲ್ಲಿ ಕಾಲಿಟ್ಟ ಹಮ್ಮೀರ
ಅವ ನನ್ನ ಬಾಳಿನ ಬಂಗಾರ
|| ಮಳೆಬಿಲ್ಲೆ ಮಳೆಬಿಲ್ಲೆ
ಜೊತೆ ನಡೆಯೆ ಮಳೆಬಿಲ್ಲೆ
ಗೆಳೆಯ ಬರುತಾನೆ ಊರಿಗೆ….||
ಭೋರ್ಗಡಲೆ ರಥವಾಗಿ
ಅಲೆ ಅಲೆಗಳೆ ಅಶ್ವಗಳಾಗಿ
ನನ್ನ ಸೂರ್ಯ ಬರುವಾಗ
ಆ ಸೂರ್ಯನು ಕೂಡ ಕ್ಷಣಕಾಲ ದಂಗಾದನು
ಎಂಟು ದಿಕ್ಕನು ವಶಪಡಿಸಿ
ಪ್ರೇಮದಲಿ ಪರವಶಗೊಳಿಸಿ
ನಿಂತಲ್ಲೆ ನೂರೆಂಟು ಚೈತ್ರಕ್ಕೆ
ಹಸಿರಿರುವ ಹಮ್ಮೀರ ನನ್ನಾವನು
ಕಸ್ತೂರಿ ಕನ್ನಡ ಕುಲದ
ಹೆಸರುಳಿಸೋ ಹೆಮ್ಮೆಯ ಪುತ್ರ
ಉಸಿರಲ್ಲಿ ಬೆರೆತು ಹೋಗಿ
ಹಾಡ್ತಾನೆ ಮನಸಿನ ಹತ್ರ
ಹೃದಯ ನನ್ನ ಹೃದಯ
ನನ್ನ ಎದೆಯಲ್ಲೀಗ ಇಲ್ಲ
ಗೆಳೆಯ ಪ್ರಿಯ ಗೆಳೆಯ
ಹೊತ್ತುಕೊಂಡು ಹೋದನಲ್ಲ
ಈ ಜೀವ ಅವನಲ್ಲಿ ಸೇರಾಯ್ತು
ಅವನಾಸೆ ನನ್ನಾಸೆಯಾಗೋಯ್ತು
ಕಂಡಂತ ಕನಸೆಲ್ಲ ನನಸಾಯ್ತು
ಬಯಸಿದ್ದು ಹಂಗೇನೆ ಬದುಕಾಯ್ತು
|| ಮಳೆಬಿಲ್ಲೆ ಮಳೆಬಿಲ್ಲೆ
ಜುಂಚಕ ಚಕಜುಂ ಜುಂಚಕ ಚಕಜುಂ
ಕೊಡೆ ಹಿಡಿಯೇ ಮಳೆಬಿಲ್ಲೆ
ಜುಂಚಕ ಚಕಜುಂ ಜುಂಚಕ ಚಕಜುಂ||
ಅಂತರಂಗ ಇಲ್ಲಿಟ್ಟು
ದೂರಗಡಿಯಲಿ ಕಾಲಿಟ್ಟು
ದೇಶಕ್ಕೆ ದೇಹನ ಮುಡಿಪಿಟ್ಟ ವೀರಂಗೆ
ಈ ಜೀವ ಮುಡುಪಾಗಿದೆ
ಕೋಟಿಗೊಬ್ಬನೆ ದಳವಾಯಿ
ಮಾತು ತಪ್ಪದ ಅನುಯಾಯಿ
ಇತಿಹಾಸ ಪುಟದಲ್ಲಿ ಆ ಸ್ವರ್ಣ ಲಿಪಿಯಲ್ಲಿ
ಅವನೆಸರು ಎಂದೊ ಇದೆ
ಕನಸಲ್ಲೂ ಕಣ್ಣು ತೆರೆದು ಹೆಜ್ಜೆಗಳ ಕಾಯುತ್ತೀನಿ
ನನ್ನನ್ನೆ ನಾ ಉಣಬಡಿಸಿ ನಾಳೆಗಳ ಕಳೆಯುತ್ತೀನಿ
ಹಗಲೆ ಓ ಹಗಲೇ ನೀ ಮರಳಿ ಹೋಗಬೇಡ
ಓ ಇರುಳೆ ಕಾರಿರುಳೇ ದಯಾಮಾಡಿ ಬರಲೆ ಬೇಡ
ನಿಸರ್ಗ ಅನ್ನೋದೆ ಅವನಿಂದ
ಆ ಸ್ವರ್ಗ ಅನ್ನೋದೆ ಅವನಿಂದ
ಅವನಿಂದ ಈ ನನ್ನ ಆನಂದ
ಆನಂದಕೂ ಮೀರಿ ಸಂಬಂಧ
|| ಮಳೆಬಿಲ್ಲೆ ಮಳೆಬಿಲ್ಲೆ
ಜೊತೆ ನೆಡೆಯೆ ಮಳೆಬಿಲ್ಲೆ
ಗೆಳೆಯ ಬರುತಾನೆ ಊರಿಗೆ... ಏಏ.
ಹೊಂಬಿಸಿಲೆ ಹೊಂಬಿಸಿಲೆ
ರಂಗೋಲಿ ನೀನು ಬಿಡಲೇ
ಹೇ ದುಂಬಿ ಹೇ ದುಂಬಿ
ನೀವ್ ಹಾಡಿ ಎದೆಯ ತುಂಬಿ
ಬೆಣ್ಣೆಯ ಮನಸಿನ ಸರದಾರ
ಬರುತಾನೆ ಬರಮಾಡಿ ಮನಸ್ಸಾರ
ಗಡಿಯಲ್ಲಿ ಕಾಲಿಟ್ಟ ಹಮ್ಮೀರ
ಅವನನ್ನ ಬಾಳಿನ ಬಂಗಾರ…||
Malebille Mallebille song lyrics from Kannada Movie Sainika starring Yogeshwar, Sakshi Shivanand, Doddanna, Lyrics penned by K Kalyan Sung by Harini, Music Composed by Deva, film is Directed by K Mahesh Sukhadhare and film is released on 2002