ಓ….ಓ ಓ ಓ ಓ
ಹೇ…ಹೇ ಹೇ ಹೇ…ಆ….
ನನ್ನ ಚೆಲುವ…ಈ ಚೆಲುವೆ ಇಷ್ಟಾನಾ
ಜುಮ್ಮೆನುವ ನಿನ್ನ ಸನಿಹ ನಾ ಬಿಟ್ಟೇನಾ
ನನ್ನ ಚೆಲುವ…ಈ ಚೆಲುವೆ ಇಷ್ಟಾನಾ
ಜುಮ್ಮೆನುವ ನಿನ್ನ ಸನಿಹ ನಾ ಬಿಟ್ಟೇನಾ
ಮಲಗೋಬ ಹಣ್ಣಿನಂಥ ಹೆಣ್ಣು ನಾನು
|| ನನ್ನ ಚೆಲುವ ಈ ಚೆಲುವೆ ಇಷ್ಟಾನಾ
ಓ ಓ…ಓ ಓ…ಓ ಓ ಓ……||
ಮನ ಕೆಣಕಿದ ಗೆಣೆಕಾರ
ನನ್ನ ಬಿಡದಿಗೆ ನೀ ಬಾರೋ
ಹಿಡಿಸದ ನಿನ್ನ ಬಾಯ್ತುಂಬ
ಬಿಸಿ ಬಂಗ್ಡೆಯ ಕೊಡ್ತೀನಿ…
ಗಿಡ ಮರಗಳ ಆಚೇಲಿ
ಬಿಡಿ ಹೂಗಳ ರಾಶೀಲಿ
ಮೈ ಚಳಿಯನು ಬಿಡುವಂತೆ
ಹೊಸ ಅನುಭವ ಕೊಡ್ತೀನಿ
ಈ ಹೆಣ್ಣ ಜೊತೆಯಲಿರಿ
ಮನದೊಳಗೆ ಘಮಳಘಮ
ನಾ ಕಣ್ಣು ಮಿಸುಕಿದರೆ
ಎದೆಯೊಳಗೆ ಜುಮಕುಜುಮಾ
ಮಲಗೋಬ ಹಣ್ಣಿನಂಥ ಹೆಣ್ಣು ನಾನು
|| ನನ್ನ ಚೆಲುವ ಈ ಚೆಲುವೆ ಇಷ್ಟಾನಾ
ಓ ಓ…ಓ ಓ…ಓ ಓ ಓ……||
ಓಯ್ ಓಯ್ ಓಯ್
ಓಯ್ ಓಯ್ ಓಯ್
ಓ ಓ ಓ….ಓ ಓ ಓ….
ತುಂಬಿದೆ ಖುಷಿ ಮನದಲ್ಲಿ
ಜೇನಿದೆ ನನ್ನ ತುಟಿಯಲ್ಲಿ
ಮೈಮನ ವಿರಹದಲಿ
ಕಾದಿದೆ ನಿನ್ನ ಬಳಿಯಲ್ಲಿ
ನನ್ನೆದೆ ಅರಮನೆಯಲ್ಲಿ
ನನ್ನೊಲವಿನ ಸೆರೆಯಲ್ಲಿ
ಜೊತೆ ನಲಿದು ಒಂದಾಗು
ಈ ಹೆಣ್ಣಿಗೆ ಗಂಡಾಗು
ಈ ನಡುವ ಬಳಸುತಲಿ
ತುಟಿ ತುಟಿಗೆ ಬೆಸುಗೆ ಹಿಡು
ಈ ಚಳಿಯ ಸಮಯದಲಿ
ಬಿಸಿ ಬಿಸಿ ಸುಖವ ಕೊಡು
ಮಲಗೋಬ ಹಣ್ಣಿನಂಥ ಹೆಣ್ಣು ನಾನು
|| ನನ್ನ ಚೆಲುವ…ಈ ಚೆಲುವೆ ಇಷ್ಟಾನಾ
ಜುಮ್ಮೆನುವ ನಿನ್ನ ಸನಿಹ ನಾ ಬಿಟ್ಟೇನಾ
ಮಲಗೋಬ ಹಣ್ಣಿನಂಥ ಹೆಣ್ಣು ನಾನು
ನನ್ನ ಚೆಲುವ…ಈ ಚೆಲುವೆ ಇಷ್ಟಾನಾ
ಓ ಓ…ಓ ಓ…ಓ ಓ ಓ……||
ಓ….ಓ ಓ ಓ ಓ
ಹೇ…ಹೇ ಹೇ ಹೇ…ಆ….
ನನ್ನ ಚೆಲುವ…ಈ ಚೆಲುವೆ ಇಷ್ಟಾನಾ
ಜುಮ್ಮೆನುವ ನಿನ್ನ ಸನಿಹ ನಾ ಬಿಟ್ಟೇನಾ
ನನ್ನ ಚೆಲುವ…ಈ ಚೆಲುವೆ ಇಷ್ಟಾನಾ
ಜುಮ್ಮೆನುವ ನಿನ್ನ ಸನಿಹ ನಾ ಬಿಟ್ಟೇನಾ
ಮಲಗೋಬ ಹಣ್ಣಿನಂಥ ಹೆಣ್ಣು ನಾನು
|| ನನ್ನ ಚೆಲುವ ಈ ಚೆಲುವೆ ಇಷ್ಟಾನಾ
ಓ ಓ…ಓ ಓ…ಓ ಓ ಓ……||
ಮನ ಕೆಣಕಿದ ಗೆಣೆಕಾರ
ನನ್ನ ಬಿಡದಿಗೆ ನೀ ಬಾರೋ
ಹಿಡಿಸದ ನಿನ್ನ ಬಾಯ್ತುಂಬ
ಬಿಸಿ ಬಂಗ್ಡೆಯ ಕೊಡ್ತೀನಿ…
ಗಿಡ ಮರಗಳ ಆಚೇಲಿ
ಬಿಡಿ ಹೂಗಳ ರಾಶೀಲಿ
ಮೈ ಚಳಿಯನು ಬಿಡುವಂತೆ
ಹೊಸ ಅನುಭವ ಕೊಡ್ತೀನಿ
ಈ ಹೆಣ್ಣ ಜೊತೆಯಲಿರಿ
ಮನದೊಳಗೆ ಘಮಳಘಮ
ನಾ ಕಣ್ಣು ಮಿಸುಕಿದರೆ
ಎದೆಯೊಳಗೆ ಜುಮಕುಜುಮಾ
ಮಲಗೋಬ ಹಣ್ಣಿನಂಥ ಹೆಣ್ಣು ನಾನು
|| ನನ್ನ ಚೆಲುವ ಈ ಚೆಲುವೆ ಇಷ್ಟಾನಾ
ಓ ಓ…ಓ ಓ…ಓ ಓ ಓ……||
ಓಯ್ ಓಯ್ ಓಯ್
ಓಯ್ ಓಯ್ ಓಯ್
ಓ ಓ ಓ….ಓ ಓ ಓ….
ತುಂಬಿದೆ ಖುಷಿ ಮನದಲ್ಲಿ
ಜೇನಿದೆ ನನ್ನ ತುಟಿಯಲ್ಲಿ
ಮೈಮನ ವಿರಹದಲಿ
ಕಾದಿದೆ ನಿನ್ನ ಬಳಿಯಲ್ಲಿ
ನನ್ನೆದೆ ಅರಮನೆಯಲ್ಲಿ
ನನ್ನೊಲವಿನ ಸೆರೆಯಲ್ಲಿ
ಜೊತೆ ನಲಿದು ಒಂದಾಗು
ಈ ಹೆಣ್ಣಿಗೆ ಗಂಡಾಗು
ಈ ನಡುವ ಬಳಸುತಲಿ
ತುಟಿ ತುಟಿಗೆ ಬೆಸುಗೆ ಹಿಡು
ಈ ಚಳಿಯ ಸಮಯದಲಿ
ಬಿಸಿ ಬಿಸಿ ಸುಖವ ಕೊಡು
ಮಲಗೋಬ ಹಣ್ಣಿನಂಥ ಹೆಣ್ಣು ನಾನು
|| ನನ್ನ ಚೆಲುವ…ಈ ಚೆಲುವೆ ಇಷ್ಟಾನಾ
ಜುಮ್ಮೆನುವ ನಿನ್ನ ಸನಿಹ ನಾ ಬಿಟ್ಟೇನಾ
ಮಲಗೋಬ ಹಣ್ಣಿನಂಥ ಹೆಣ್ಣು ನಾನು
ನನ್ನ ಚೆಲುವ…ಈ ಚೆಲುವೆ ಇಷ್ಟಾನಾ
ಓ ಓ…ಓ ಓ…ಓ ಓ ಓ……||