ಕಾಂಚಾಣ ಕೈಗೆ…..
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಅರೆ ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಪುಡಿ ಕಾಸು ಕೂಡ ಉಸಿರಾಡೋ ಜೀವ
ಹಣ ಒಂದೇ ಶೂರ ಹಣದಿಂದ ಧೀರ
ಇಡಿ ಬಾಜಾರೇ ಕೊಲ್ಲುವ ಮಾಜಾವ ಮಾಡುವ
ಬಾಹರೇ….ವಾ ವಾ ವಾ ವಾ….
ಇಡಿ ಬಾಜಾರೇ ಕೊಲ್ಲುವ ಮಾಜಾವ ಮಾಡುವ
ಬಾಹರೇ ….ವಾ ವಾ ವಾ ವಾ….
ಸಂತೆಯಲಿ ಸುತ್ತೋಣ…
ವತ್ತಾಸನು ತಿನ್ನೋಣ…
ಕಾಲ್ಗೆಜ್ಜೆ ಕೇಳು ಮೂಗ್ಬೊಟ್ಟು ಹೇಳು
ನಿಂಗಾಗಿ ಇಂದೇ ಕೊಂಡುಕೊಳ್ಳವೇ…
ಡಾಬೊಂದೇ ಸಾಕು ಸೈಯನ್ನಬೇಕು
ನೀ ತಂದದೆಲ್ಲಾ ತೊಟ್ಟುಕೊಳ್ಳುವೇ
ಮುದ್ದಾಡಿ ನಿನ್ನ ಅಪ್ಪಿಕೊಳ್ಳುವೇ…
ರಂಗನ್ನು ಕೆನ್ನೆಗೆ ಕಪ್ಪನ್ನು ಕಣ್ಣಿಗೆ
ಸೂಜಿಯ ಮಲ್ಲಿಗೆ ಈ ನನ್ನ ನಲ್ಲೆಗೆ
ಕೊಟ್ಟಾಗ ನಂಗೆ ಸ್ವರ್ಗ ಸಿಕ್ಕಿದಂಗೆ
|| ಕಾಂಚಾಣ ಕೈಗೆ…..
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್…||
ಶಿವನೊಲುಮೆಯ ಸಿರಿಗಿರಿಜಗೆ
ಸೋಬಾನೆ…ಸೋಬಾನೆ….
ಮನಸೆಳೆಯುವ ನಳಿನಾಕ್ಷಿಗೆ
ಸೋಬಾನೆ…ಸೋಬಾನೆ….
ಶ್ರೀಗಂಧದ ಸೌಗಂಧೆಗೆ
ಸೋಬಾನೆ…ಸೋಬಾನೆ….
ಆನಂದದ ಶ್ರೀಗೌರಿಗೆ
ಸೋಬಾನೆ…ಸೋಬಾನೆ….
ಹದಿಹರೆಯದ ಹೊಸ ಚೆಲುವೆಗೆ
ಸೋಬಾನೆ…ಸೋಬಾನೆ….
ಮನಸೆಳೆಯುವ ವಧುವರರಿಗೆ
ಸೋಬಾನೆ…ಸೋಬಾನೆ….
ರತಿ ಸೊಬಗಿನ ಸತಿದೇವಗೆ
ಸೋಬಾನೆ…ಸೋಬಾನೆ….
ಮನ ಬೆಳಗುವ ಮಧುಮಗಳಿಗೆ
ಸೋಬಾನೆ…ಸೋಬಾನೆ….
ಬಾಳಲ್ಲಿ ನಮ್ಗೆ ಗುರಿಯೊಂದು ಬೇಕು
ಛಲದಿಂದ ನಾವು ಪಡೆಯೋಣ…
ಮನಸಿದ್ರೆ ಮಾರ್ಗ ಈ ಬಾಳೇ ಸ್ವರ್ಗ
ನಮ್ಮಾಸೆ ಕನ್ಸು ನನ್ಸು ಮಾಡೋಣ..
ಒಂದಾಗಿ ನಾವು ಮೇಲೆ ಬರೋಣ..
ದುಡಿದಾಗ ಒಟ್ಟಿಗೆ ಸಿಕ್ತಾದೆ ರೊಟ್ಟಿಗೆ
ಕೂಡಿಟ್ರೆ ನಾಳೆಗೆ ಇರ್ತಾದೆ ಬಾಳಿಗೆ
ದೊಡ್ಡೋರ ಮಾತ ನಂಬಿ ಸಾಗಿದಂತೆ
|| ಕಾಂಚಾಣ ಕೈಗೆ…..
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಹಣ ಒಂದೇ ಶೂರ ಹಣದಿಂದ ಧೀರ
ಇಡಿ ಬಾಜಾರೇ ಕೊಲ್ಲುವ ಮಾಜಾವ ಮಾಡುವ
ಬಾಹರೇ….ವಾ ವಾ ವಾ ವಾ….
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್…||
ಕಾಂಚಾಣ ಕೈಗೆ…..
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಅರೆ ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಪುಡಿ ಕಾಸು ಕೂಡ ಉಸಿರಾಡೋ ಜೀವ
ಹಣ ಒಂದೇ ಶೂರ ಹಣದಿಂದ ಧೀರ
ಇಡಿ ಬಾಜಾರೇ ಕೊಲ್ಲುವ ಮಾಜಾವ ಮಾಡುವ
ಬಾಹರೇ….ವಾ ವಾ ವಾ ವಾ….
ಇಡಿ ಬಾಜಾರೇ ಕೊಲ್ಲುವ ಮಾಜಾವ ಮಾಡುವ
ಬಾಹರೇ ….ವಾ ವಾ ವಾ ವಾ….
ಸಂತೆಯಲಿ ಸುತ್ತೋಣ…
ವತ್ತಾಸನು ತಿನ್ನೋಣ…
ಕಾಲ್ಗೆಜ್ಜೆ ಕೇಳು ಮೂಗ್ಬೊಟ್ಟು ಹೇಳು
ನಿಂಗಾಗಿ ಇಂದೇ ಕೊಂಡುಕೊಳ್ಳವೇ…
ಡಾಬೊಂದೇ ಸಾಕು ಸೈಯನ್ನಬೇಕು
ನೀ ತಂದದೆಲ್ಲಾ ತೊಟ್ಟುಕೊಳ್ಳುವೇ
ಮುದ್ದಾಡಿ ನಿನ್ನ ಅಪ್ಪಿಕೊಳ್ಳುವೇ…
ರಂಗನ್ನು ಕೆನ್ನೆಗೆ ಕಪ್ಪನ್ನು ಕಣ್ಣಿಗೆ
ಸೂಜಿಯ ಮಲ್ಲಿಗೆ ಈ ನನ್ನ ನಲ್ಲೆಗೆ
ಕೊಟ್ಟಾಗ ನಂಗೆ ಸ್ವರ್ಗ ಸಿಕ್ಕಿದಂಗೆ
|| ಕಾಂಚಾಣ ಕೈಗೆ…..
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್…||
ಶಿವನೊಲುಮೆಯ ಸಿರಿಗಿರಿಜಗೆ
ಸೋಬಾನೆ…ಸೋಬಾನೆ….
ಮನಸೆಳೆಯುವ ನಳಿನಾಕ್ಷಿಗೆ
ಸೋಬಾನೆ…ಸೋಬಾನೆ….
ಶ್ರೀಗಂಧದ ಸೌಗಂಧೆಗೆ
ಸೋಬಾನೆ…ಸೋಬಾನೆ….
ಆನಂದದ ಶ್ರೀಗೌರಿಗೆ
ಸೋಬಾನೆ…ಸೋಬಾನೆ….
ಹದಿಹರೆಯದ ಹೊಸ ಚೆಲುವೆಗೆ
ಸೋಬಾನೆ…ಸೋಬಾನೆ….
ಮನಸೆಳೆಯುವ ವಧುವರರಿಗೆ
ಸೋಬಾನೆ…ಸೋಬಾನೆ….
ರತಿ ಸೊಬಗಿನ ಸತಿದೇವಗೆ
ಸೋಬಾನೆ…ಸೋಬಾನೆ….
ಮನ ಬೆಳಗುವ ಮಧುಮಗಳಿಗೆ
ಸೋಬಾನೆ…ಸೋಬಾನೆ….
ಬಾಳಲ್ಲಿ ನಮ್ಗೆ ಗುರಿಯೊಂದು ಬೇಕು
ಛಲದಿಂದ ನಾವು ಪಡೆಯೋಣ…
ಮನಸಿದ್ರೆ ಮಾರ್ಗ ಈ ಬಾಳೇ ಸ್ವರ್ಗ
ನಮ್ಮಾಸೆ ಕನ್ಸು ನನ್ಸು ಮಾಡೋಣ..
ಒಂದಾಗಿ ನಾವು ಮೇಲೆ ಬರೋಣ..
ದುಡಿದಾಗ ಒಟ್ಟಿಗೆ ಸಿಕ್ತಾದೆ ರೊಟ್ಟಿಗೆ
ಕೂಡಿಟ್ರೆ ನಾಳೆಗೆ ಇರ್ತಾದೆ ಬಾಳಿಗೆ
ದೊಡ್ಡೋರ ಮಾತ ನಂಬಿ ಸಾಗಿದಂತೆ
|| ಕಾಂಚಾಣ ಕೈಗೆ…..
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಹಣ ಒಂದೇ ಶೂರ ಹಣದಿಂದ ಧೀರ
ಇಡಿ ಬಾಜಾರೇ ಕೊಲ್ಲುವ ಮಾಜಾವ ಮಾಡುವ
ಬಾಹರೇ….ವಾ ವಾ ವಾ ವಾ….
ಕಾಂಚಾಣ ಕೈಗೆ ಬಂದಾಗ
ಜೇಬೆಲ್ಲಾ ಝಣ್ ಝಣ್ ಝಣ್ ಝಣ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್
ಕಾಸು ಕೈ ತುಂಬ ಇದ್ದಾಗ ನೋಡು ಶಿವ
ಈ ಲೋಕ ಝುಮ್ ಝುಮ್ ಝುಮ್ ಝುಮ್…||