ಬದುಕೊಂದು ದೈವಲೀಲೆ
ಚದುರಂಗದ ಆಟ
ಬದುಕೊಂದು ದೈವಲೀಲೆ
ಚದುರಂಗದ ಆಟ
ಸವಿ ಬಂಧನ ಕಳಚುವಾ…
ಗುರಿ ಕಾಣದೆ ನರಳುವಾ…
ಗತಿಯೂ ಏಕೋ ಕಾಣೆ….
|| ಬದುಕೊಂದು ದೈವಲೀಲೆ
ಚದುರಂಗದ ಆಟ….||
ಸ್ನೇಹ ಮರೆಯಾಯಿತೇಕೆ
ಸಂಬಂಧ ವಿಷವಾಯಿತೇಕೆ
ಧ್ವೇಷ ಮಿತಿ ಮೀರಿತೇಕೆ
ಸೇಡೊಂದೇ ಮರೆದಾಡಿತೇಕೆ
ಪ್ರೀತಿ ಅನುರಾಗ…ನೀತಿ ಮರೆತಾಗ
ಇಡಿ ಬಾಳೆಲ್ಲಾ ಒಗಟಾಗದೇನು…
|| ಬದುಕೊಂದು ದೈವಲೀಲೆ
ಚದುರಂಗದ ಆಟ….||
ದ್ರೋಹ ಗುರಿಯಾಯಿತೇಕೆ
ಆವೇಶ ಮನೆ ಮಾಡಿತೇಕೆ
ಭ್ರಾಂತಿ ಸುಳಿದಾಡಿತೇಕೆ..
ಅಜ್ಞಾನ ನೆಲೆಯಾಯಿತೇಕೆ
ಕೋಪ ಇರುವಾಗ…ಆ ಆ ….
ತಾಪ ಸುಡುವಾಗ…
ಇಡಿ ಕನಸೆಲ್ಲಾ ಬರಡಾಗದೇನು…
|| ಬದುಕೊಂದು ದೈವಲೀಲೆ
ಚದುರಂಗದ ಆಟ
ಸವಿ ಬಂಧನ ಕಳಚುವಾ…
ಗುರಿ ಕಾಣದೆ ನರಳುವಾ…
ಗತಿಯೂ ಏಕೋ ಕಾಣೆ….||
ಬದುಕೊಂದು ದೈವಲೀಲೆ
ಚದುರಂಗದ ಆಟ
ಬದುಕೊಂದು ದೈವಲೀಲೆ
ಚದುರಂಗದ ಆಟ
ಸವಿ ಬಂಧನ ಕಳಚುವಾ…
ಗುರಿ ಕಾಣದೆ ನರಳುವಾ…
ಗತಿಯೂ ಏಕೋ ಕಾಣೆ….
|| ಬದುಕೊಂದು ದೈವಲೀಲೆ
ಚದುರಂಗದ ಆಟ….||
ಸ್ನೇಹ ಮರೆಯಾಯಿತೇಕೆ
ಸಂಬಂಧ ವಿಷವಾಯಿತೇಕೆ
ಧ್ವೇಷ ಮಿತಿ ಮೀರಿತೇಕೆ
ಸೇಡೊಂದೇ ಮರೆದಾಡಿತೇಕೆ
ಪ್ರೀತಿ ಅನುರಾಗ…ನೀತಿ ಮರೆತಾಗ
ಇಡಿ ಬಾಳೆಲ್ಲಾ ಒಗಟಾಗದೇನು…
|| ಬದುಕೊಂದು ದೈವಲೀಲೆ
ಚದುರಂಗದ ಆಟ….||
ದ್ರೋಹ ಗುರಿಯಾಯಿತೇಕೆ
ಆವೇಶ ಮನೆ ಮಾಡಿತೇಕೆ
ಭ್ರಾಂತಿ ಸುಳಿದಾಡಿತೇಕೆ..
ಅಜ್ಞಾನ ನೆಲೆಯಾಯಿತೇಕೆ
ಕೋಪ ಇರುವಾಗ…ಆ ಆ ….
ತಾಪ ಸುಡುವಾಗ…
ಇಡಿ ಕನಸೆಲ್ಲಾ ಬರಡಾಗದೇನು…
|| ಬದುಕೊಂದು ದೈವಲೀಲೆ
ಚದುರಂಗದ ಆಟ
ಸವಿ ಬಂಧನ ಕಳಚುವಾ…
ಗುರಿ ಕಾಣದೆ ನರಳುವಾ…
ಗತಿಯೂ ಏಕೋ ಕಾಣೆ….||