ಕೇಳಣ್ಣ ಹನಿ ಹನಿ ಸೇರಿ ನದಿಯು
ಓಯ್ ಓಯ್…..ಓಯ್ ಓಯ್…
ಓ ತಮ್ಮ ಹಣ ಹಣ ಸೇರಿ ನಿಧಿಯು
ಮೈ ಬಗ್ಗಿ ದುಡಿವವ…ಬಲವ ಪಡೀತಾನೆ
ಛಲವು ಇರೋಕಡೆ ಗೆಲುವು ತಾನೆ…
ಮೂರೆ ದಿನಾನೆ ಆದರೂ…
ಜೊತೆ ಬೆರೆತಾಗ ವ್ಯಥೆ ಮರೆತಾಗ
ನಗು ಹರಿದಾಗ ಜೀವನ….
ಮೂರೆ ದಿನಾನೆ ಆದರೂ…
ಜೊತೆ ಬೆರೆತಾಗ ವ್ಯಥೆ ಮರೆತಾಗ
ನಗು ಹರಿದಾಗ ಜೀವನ….
|| ಕೇಳಣ್ಣ ಹನಿ ಹನಿ ಸೇರಿ ನದಿಯು…||
ಓಯ್ಯಾರೆ ಓಯ್ಯಾರೆ ಓಯ್ಯಾರೆ
ಓಯ್ಯಾರೆ ಓಯ್ಯಾರೆ ಓಯ್ಯಾರೆ
ಸಾಗರ ಒಂದು ವಿಧ ವಿಧ ಜೀವದ
ಐಕ್ಯದ ಸಂಕೇತ….
ಆ ಹಾ….ಐಕ್ಯದ ಸಂಕೇತ…
ಸಾವಿರ ಸಾವಿರ ಉಸಿರನು ಕಾಯೋ
ಮಮತೆಯ ಸಂಗೀತ….ಆ ಆ ಆ….
ಸಾಗರವೇ ಓ ಸಾಗರವೇ…..
ಹೇ ಹೇ…ಓ ಓ…
ಜಲಸಿರಿಗಳ ಓ ಆಗರವೇ…
ಹ್ಹಾ…ನೀನೆಂತ ರಮಣೀಯ
ಹ್ಹಾ…ವೈಭವ ಗಾಂಭೀರ್ಯ
ಹ್ಹಾ…ನಿನ್ನಲ್ಲೆ ಐಶ್ವರ್ಯ…
ಹ್ಹಾ…ನಮಗೆ ನೀ ಮಹನೀಯ
ಬದುಕು ಕವಿತೆಗಳ ಅಲೆಯ
ನೀನು ಉಪಕಾರಿ ನಿನ್ನ ಕೃಪೆ ತೋರಿ
ಕಾಯೋ ಹಿತಕಾಗಿ ರಾಜನೇ….
ಬದುಕು ಕವಿತೆಗಳ ಅಲೆಯ
ನೀನು ಉಪಕಾರಿ ನಿನ್ನ ಕೃಪೆ ತೋರಿ
ಕಾಯೋ ಹಿತಕಾಗಿ ರಾಜನೇ….
|| ಕೇಳಣ್ಣ…ಓಯ್ಯಾರೇ…
ಹನಿ ಹನಿ ಸೇರಿ ನದಿಯು
ಓಯ್ಯಾರೇ…..||
ಆಳುವರಾರು ಇಲ್ಲವೇ ಇಲ್ಲ
ಅಳಿಯದ ಸಾಮ್ರಾಜ್ಯ…
ಆಹಾ…. ಅಳಿಯದ ಸಾಮ್ರಾಜ್ಯ…
ಆಳವ ಯಾರೂ ಅರಿತವರಿಲ್ಲ
ಒಲಿದರೆ ಬಲು ಪೂಜ್ಯ…ಆ ಆ ಆ..
ವಾರಿದಿಯೇ ಓ ವಾರಿದಿಯೇ….
ಒಯ್ಯಾರೇ…ಒಯ್ಯಾರೇ…
ಒಯ್ಯಾರೇ…ಒಯ್ಯಾರೇ…
ಭೂರಮೆಗೆ ನೀ ವರನಿಧಿಯೇ…
ಓ….ಹೊಸದೊಂದು ಬೆಳಕನ್ನ
ಹ್ಹಾ..ಕಂಡೇವು ನಾವಿಂದು
ಹ್ಹಾ…ನಮ್ಮನ್ನು ನೀ ಹರಸು
ಹ್ಹಾ…ಭೂದೇವಿಯ ಬಂಧು
ಕಡಲ ಕುಡಿಗಳ ಭಾಗ್ಯವೋ
ನೂರು ಕೈ ಸೇರಿ ಊರು ಬಲವಾಯ್ತು
ಸುಖ ನೆಲೆಯಾಯ್ತು ನಾಳೆಗೆ…
ಕಡಲ ಕುಡಿಗಳ ಭಾಗ್ಯವೋ
ನೂರು ಕೈ ಸೇರಿ ಊರು ಬಲವಾಯ್ತು
ಸುಖ ನೆಲೆಯಾಯ್ತು ನಾಳೆಗೆ…
|| ಕೇಳಣ್ಣ ಹನಿ ಹನಿ ಸೇರಿ ನದಿಯು
ಮೈ ಬಗ್ಗಿ ದುಡಿವವ…ಬಲವ ಪಡೀತಾನೆ
ಛಲವು ಇರೋಕಡೆ ಗೆಲುವು ತಾನೆ…
ಮೂರೆ ದಿನಾನೆ ಆದರೂ…
ಜೊತೆ ಬೆರೆತಾಗ ವ್ಯಥೆ ಮರೆತಾಗ
ನಗು ಹರಿದಾಗ ಜೀವನ….
ಮೂರೆ ದಿನಾನೆ ಆದರೂ…
ಜೊತೆ ಬೆರೆತಾಗ ವ್ಯಥೆ ಮರೆತಾಗ
ನಗು ಹರಿದಾಗ ಜೀವನ….
ಕೇಳಣ್ಣ…ಓಯ್ಯಾರೇ…
ಹನಿ ಹನಿ ಸೇರಿ ನದಿಯು
ಓಯ್ಯಾರೇ…..||
ಕೇಳಣ್ಣ ಹನಿ ಹನಿ ಸೇರಿ ನದಿಯು
ಓಯ್ ಓಯ್…..ಓಯ್ ಓಯ್…
ಓ ತಮ್ಮ ಹಣ ಹಣ ಸೇರಿ ನಿಧಿಯು
ಮೈ ಬಗ್ಗಿ ದುಡಿವವ…ಬಲವ ಪಡೀತಾನೆ
ಛಲವು ಇರೋಕಡೆ ಗೆಲುವು ತಾನೆ…
ಮೂರೆ ದಿನಾನೆ ಆದರೂ…
ಜೊತೆ ಬೆರೆತಾಗ ವ್ಯಥೆ ಮರೆತಾಗ
ನಗು ಹರಿದಾಗ ಜೀವನ….
ಮೂರೆ ದಿನಾನೆ ಆದರೂ…
ಜೊತೆ ಬೆರೆತಾಗ ವ್ಯಥೆ ಮರೆತಾಗ
ನಗು ಹರಿದಾಗ ಜೀವನ….
|| ಕೇಳಣ್ಣ ಹನಿ ಹನಿ ಸೇರಿ ನದಿಯು…||
ಓಯ್ಯಾರೆ ಓಯ್ಯಾರೆ ಓಯ್ಯಾರೆ
ಓಯ್ಯಾರೆ ಓಯ್ಯಾರೆ ಓಯ್ಯಾರೆ
ಸಾಗರ ಒಂದು ವಿಧ ವಿಧ ಜೀವದ
ಐಕ್ಯದ ಸಂಕೇತ….
ಆ ಹಾ….ಐಕ್ಯದ ಸಂಕೇತ…
ಸಾವಿರ ಸಾವಿರ ಉಸಿರನು ಕಾಯೋ
ಮಮತೆಯ ಸಂಗೀತ….ಆ ಆ ಆ….
ಸಾಗರವೇ ಓ ಸಾಗರವೇ…..
ಹೇ ಹೇ…ಓ ಓ…
ಜಲಸಿರಿಗಳ ಓ ಆಗರವೇ…
ಹ್ಹಾ…ನೀನೆಂತ ರಮಣೀಯ
ಹ್ಹಾ…ವೈಭವ ಗಾಂಭೀರ್ಯ
ಹ್ಹಾ…ನಿನ್ನಲ್ಲೆ ಐಶ್ವರ್ಯ…
ಹ್ಹಾ…ನಮಗೆ ನೀ ಮಹನೀಯ
ಬದುಕು ಕವಿತೆಗಳ ಅಲೆಯ
ನೀನು ಉಪಕಾರಿ ನಿನ್ನ ಕೃಪೆ ತೋರಿ
ಕಾಯೋ ಹಿತಕಾಗಿ ರಾಜನೇ….
ಬದುಕು ಕವಿತೆಗಳ ಅಲೆಯ
ನೀನು ಉಪಕಾರಿ ನಿನ್ನ ಕೃಪೆ ತೋರಿ
ಕಾಯೋ ಹಿತಕಾಗಿ ರಾಜನೇ….
|| ಕೇಳಣ್ಣ…ಓಯ್ಯಾರೇ…
ಹನಿ ಹನಿ ಸೇರಿ ನದಿಯು
ಓಯ್ಯಾರೇ…..||
ಆಳುವರಾರು ಇಲ್ಲವೇ ಇಲ್ಲ
ಅಳಿಯದ ಸಾಮ್ರಾಜ್ಯ…
ಆಹಾ…. ಅಳಿಯದ ಸಾಮ್ರಾಜ್ಯ…
ಆಳವ ಯಾರೂ ಅರಿತವರಿಲ್ಲ
ಒಲಿದರೆ ಬಲು ಪೂಜ್ಯ…ಆ ಆ ಆ..
ವಾರಿದಿಯೇ ಓ ವಾರಿದಿಯೇ….
ಒಯ್ಯಾರೇ…ಒಯ್ಯಾರೇ…
ಒಯ್ಯಾರೇ…ಒಯ್ಯಾರೇ…
ಭೂರಮೆಗೆ ನೀ ವರನಿಧಿಯೇ…
ಓ….ಹೊಸದೊಂದು ಬೆಳಕನ್ನ
ಹ್ಹಾ..ಕಂಡೇವು ನಾವಿಂದು
ಹ್ಹಾ…ನಮ್ಮನ್ನು ನೀ ಹರಸು
ಹ್ಹಾ…ಭೂದೇವಿಯ ಬಂಧು
ಕಡಲ ಕುಡಿಗಳ ಭಾಗ್ಯವೋ
ನೂರು ಕೈ ಸೇರಿ ಊರು ಬಲವಾಯ್ತು
ಸುಖ ನೆಲೆಯಾಯ್ತು ನಾಳೆಗೆ…
ಕಡಲ ಕುಡಿಗಳ ಭಾಗ್ಯವೋ
ನೂರು ಕೈ ಸೇರಿ ಊರು ಬಲವಾಯ್ತು
ಸುಖ ನೆಲೆಯಾಯ್ತು ನಾಳೆಗೆ…
|| ಕೇಳಣ್ಣ ಹನಿ ಹನಿ ಸೇರಿ ನದಿಯು
ಮೈ ಬಗ್ಗಿ ದುಡಿವವ…ಬಲವ ಪಡೀತಾನೆ
ಛಲವು ಇರೋಕಡೆ ಗೆಲುವು ತಾನೆ…
ಮೂರೆ ದಿನಾನೆ ಆದರೂ…
ಜೊತೆ ಬೆರೆತಾಗ ವ್ಯಥೆ ಮರೆತಾಗ
ನಗು ಹರಿದಾಗ ಜೀವನ….
ಮೂರೆ ದಿನಾನೆ ಆದರೂ…
ಜೊತೆ ಬೆರೆತಾಗ ವ್ಯಥೆ ಮರೆತಾಗ
ನಗು ಹರಿದಾಗ ಜೀವನ….
ಕೇಳಣ್ಣ…ಓಯ್ಯಾರೇ…
ಹನಿ ಹನಿ ಸೇರಿ ನದಿಯು
ಓಯ್ಯಾರೇ…..||
Kelanna Hani Hani song lyrics from Kannada Movie Sagara Deepa starring Raghavendra Rajkumar, Supriya, Sribharathi, Lyrics penned by V Manohar Sung by Raghavendra Rajkumar, Chorus, Music Composed by Upendra Kumar, film is Directed by T S Nagabharana and film is released on 1994