Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ…ಓ ಓ ಓ…ಓ ಓ….
ಓ…ಓ ಓ ಓ…ಓ ಓ….
ಓ…ಓ ಓ ಓ…ಓ ಓ….
ಓ…ಓ ಓ ಓ…ಓ ಓ….
 
ಓ…ಓ ಓ ಓ…ಓ ಓ….
ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ನಯನಗಳ ಸೆಳೆವ…ಹೃದಯಗಳ ಮಿಡಿವ
ಕನಸುಗಳ ತೆರೆವ…ಮನಸುಗಳ ಬೆಸೆವ…ಒಯ್
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
 
ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ನಯನಗಳ ಸೆಳೆವ…ಹೃದಯಗಳ ಮಿಡಿವ
ಕನಸುಗಳ ತೆರೆವ…ಮನಸುಗಳ ಬೆಸೆವ…ಒಯ್
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
 
ಹೊಸರಾಗ ಕೇಳಿದಾಗ ವಶವಾಗುವಂತೆ
ಒಲಿದಾಗ ನನಗೆ ನೀನು ಶರಣಾಗಿ ಹೋದೆ
ಎದೆ ಬಾನಿನಲ್ಲಿ ನೀನು ರವಿಯಾಗಿ ಬಂದೆ
ದಳವೆಲ್ಲಾ ಬಿರಿದು ನಾನು ನೈದಿಲೆಯಾದೆ
ಈ ತನುವವು ಮನವು ನಿನದೆ ಈ ಜೀವದಾಣೆ
ಮಧುರ ಒಲವೇ…..
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
 
|| ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…..||
 
ಓ…ಓ ಓ ಓ…ಓ ಓ….
ಓ…ಓ ಓ ಓ…ಓ ಓ….
 
ಸವಿಯಾದ ನುಡಿಯೋ ಪ್ರೇಮ ನಿಜವಲ್ಲವೇನು
ಯುಗದಿಂದ ಅಮರ ಎಂದು ನಂಬಿಲ್ಲವೇನು..
ಒಲವಿಂದ ಬೆಸೆದ ಬಂಧ ಚಿರವಾಗದೆಂದೆ
ನಿನಗಾಗಿ ಜೀವ ಹಿಡಿದು ನಾ ಓಡಿ ಬಂದೆ..
ನನ ಬದುಕು ಬೆಳಕು ಉಸಿರು ನೀನಾಗಿ ನಲ್ಲೆ
ಮಧುರ ಒಲವೇ…..
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
 
|| ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ನಯನಗಳ ಸೆಳೆವ…ಹೃದಯಗಳ ಮಿಡಿವ
ಕನಸುಗಳ ತೆರೆವ…ಮನಸುಗಳ ಬೆಸೆವ…ಹಾ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ….||

ಓ…ಓ ಓ ಓ…ಓ ಓ….
ಓ…ಓ ಓ ಓ…ಓ ಓ….
ಓ…ಓ ಓ ಓ…ಓ ಓ….
ಓ…ಓ ಓ ಓ…ಓ ಓ….
 
ಓ…ಓ ಓ ಓ…ಓ ಓ….
ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ನಯನಗಳ ಸೆಳೆವ…ಹೃದಯಗಳ ಮಿಡಿವ
ಕನಸುಗಳ ತೆರೆವ…ಮನಸುಗಳ ಬೆಸೆವ…ಒಯ್
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
 
ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ನಯನಗಳ ಸೆಳೆವ…ಹೃದಯಗಳ ಮಿಡಿವ
ಕನಸುಗಳ ತೆರೆವ…ಮನಸುಗಳ ಬೆಸೆವ…ಒಯ್
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
 
ಹೊಸರಾಗ ಕೇಳಿದಾಗ ವಶವಾಗುವಂತೆ
ಒಲಿದಾಗ ನನಗೆ ನೀನು ಶರಣಾಗಿ ಹೋದೆ
ಎದೆ ಬಾನಿನಲ್ಲಿ ನೀನು ರವಿಯಾಗಿ ಬಂದೆ
ದಳವೆಲ್ಲಾ ಬಿರಿದು ನಾನು ನೈದಿಲೆಯಾದೆ
ಈ ತನುವವು ಮನವು ನಿನದೆ ಈ ಜೀವದಾಣೆ
ಮಧುರ ಒಲವೇ…..
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
 
|| ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…..||
 
ಓ…ಓ ಓ ಓ…ಓ ಓ….
ಓ…ಓ ಓ ಓ…ಓ ಓ….
 
ಸವಿಯಾದ ನುಡಿಯೋ ಪ್ರೇಮ ನಿಜವಲ್ಲವೇನು
ಯುಗದಿಂದ ಅಮರ ಎಂದು ನಂಬಿಲ್ಲವೇನು..
ಒಲವಿಂದ ಬೆಸೆದ ಬಂಧ ಚಿರವಾಗದೆಂದೆ
ನಿನಗಾಗಿ ಜೀವ ಹಿಡಿದು ನಾ ಓಡಿ ಬಂದೆ..
ನನ ಬದುಕು ಬೆಳಕು ಉಸಿರು ನೀನಾಗಿ ನಲ್ಲೆ
ಮಧುರ ಒಲವೇ…..
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
 
|| ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ಕಾತರ ತುಂಬುವ ಮೈಮನ ಕಾಡುವ
ಪ್ರೀತಿಗೆ ಯಾವುದು ಸೀಮೆ…
ನಯನಗಳ ಸೆಳೆವ…ಹೃದಯಗಳ ಮಿಡಿವ
ಕನಸುಗಳ ತೆರೆವ…ಮನಸುಗಳ ಬೆಸೆವ…ಹಾ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ
ನನ್ನ ಮಧುರ ಒಲವೇ ನಿನಗೆ ನಾನಿಂದು ಸೋತೆ….||

Kaathara Thumbuva song lyrics from Kannada Movie Sagara Deepa starring Raghavendra Rajkumar, Supriya, Sribharathi, Lyrics penned by M N Vyasa Rao Sung by Raghavendra Rajkumar, Sangeetha Katti, Music Composed by Upendra Kumar, film is Directed by T S Nagabharana and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ