ನಕ್ಕಾಳು ಅಮ್ಮಯ್ಯ ನಸು ನಗೆಯನ್ನ
ನಕ್ಷತ್ರ ನಗುವಂತೆ…ಹಾ…..
ನಕ್ಕಾಳು ಅಮ್ಮಯ್ಯ ನಸು ನಗೆಯನ್ನ
ನಕ್ಷತ್ರ ನಗುವಂತೆ…ಹಾ…..
ಹೇ….ಹೇ ಹೇ ಹೇ ಹೇ ಹೇ…
ಇಲ್ಲೇನೆ ಎಲ್ಲಾರ ಆನಂದ ಸೂರೆ
ನಮ್ಮೂರ ಜನರೆಲ್ಲ ಆ ಚಂದ್ರ ತಾರೆ
ಈ ಅಂದ ಈ ಚಂದ ಸಿಗದಲ್ಲ ಬೇರೆ
ಇಲ್ಲಿರೆ…ಹೇ ಹೇ ಹೇ…..ಹೇ ಹೇ ಹೇ…
ಶರಣು ಗಂಗವ್ವ (ದಯ ಮಾಡು..)
ನಿನ್ನ ಮಕ್ಕಳನ್ನು (ಕಾಪಾಡು…)
ಕಣ್ಣೀರ ಒರೆಸಿ ( ಕೈ ನೀಡು…)
ಬಲೆ ತುಂಬ ಭಾಗ್ಯ (ಕೊಡ ಮಾಡು..)
ಈ ಮೊಗ್ಗು ಹೂವಾಗಿ ದೇವಿಗೆ ಬೇಕಾಗಿ
ಈ ಪಾದಪೂಜೆ ಮಾಡಿ ಆಡಿತು ನಲಿದಾಡಿ
ಊರೆಲ್ಲ ಕೂಡಿಕೊಂಡು ಹಾಡಿ ನಿನ್ನನ್ನು ಬೇಡಿ
|| ಶರಣು ಗಂಗವ್ವ (ದಯ ಮಾಡು..)
ಕಣ್ಣೀರ ಒರೆಸಿ ( ಕೈ ನೀಡು…)….||
ಹೇ…ಹೇ ಹೇ ಹೇ…
ತೆಂಗೆಲ್ಲ ತೂಗಿ ಕೈ ಬೀಸಿ ಕೂಗಿ
ಮರಳೆಲ್ಲಾ ಸರೆಯಾಗಿ…ಬಂತಿಲ್ಲಿ ನಮಗಾಗಿ
ಹೇ….ಹೇ ಹೇ ಹೇ…
ಆನಂದದಲ್ಲಿ ಆ ತಾಯಿ ಇಲ್ಲಿ
ಪನ್ನೀರ ಮಳೆಯಲ್ಲಿ..ನಲಿದಾಳು ನಗೆ ಚೆಲ್ಲಿ
ಇಂಥ ಈ ಚೈತ್ರ ಬೇರೆಲ್ಲಿದೆ…
ಇಂಥ ಮಾದೇವಿ ಹಾರೈಕೆ ಬೇಕಾಗಿದೆ…
ತಂತು ತಂಗಾಳಿ ಹೊಸಗಾನ ಈ ಪ್ರಾರ್ಥನೆ
ಬಂತು ಈ ದೇವಿ ಹೊಸಗಾನ ಆರಾಧನೆ..
ಬೇವು ಸಿಹಿಯಾಗಿದೆ….ಹೇ ಹೇ ಹೇ….
ನೋವು ಮರೆಯಾಗಿದೆ….
|| ಶರಣು ಗಂಗವ್ವ (ದಯ ಮಾಡು..)
ನಿನ್ನ ಮಕ್ಕಳನ್ನು (ಕಾಪಾಡು…)
ಕಣ್ಣೀರ ಒರೆಸಿ ( ಕೈ ನೀಡು…)
ಬಲೆ ತುಂಬ ಭಾಗ್ಯ (ಕೊಡ ಮಾಡು..)…||
ಹೇ….ಹೇ ಹೇ ಹೇ…
ಸರಿಯಾದ ಹೊತ್ತು ತೂಗಾಡಿ ಬಂತು
ಆದೇಶ ಬಿರುಗಾಳಿ ತಂತು…
ಬಲೆಯನ್ನು ಬೇಡೆಂದಿತು…
ಹೇ…ಹೇ ಹೇ ಹೇ…
ಇಂಪಾಗಿ ಹಾಡಿ ಅಮ್ಮನ್ನ ಬೇಡಿ…
ಜುಮ್ಮೆಂದು ಮಿಂಚಂತೆ ಓಡಿ….
ತಂತಲ್ಲಾ ಹೊಸ ಮೋಡಿ….
ನಾಳೆ ಬಾಳಲ್ಲಿ ಬಿರುಗಾಳಿ ದೂರಾಗಲಿ
ಬಾಳು ಎಂದೆಂದೂ ಶುಭವಾಗಿ ನಗೆ ತೋರಲಿ
ಆಗ ಹಾಯಾಗಿ ದೇವಿಗೆ ಜೈ ಎನ್ನುವ…
ಬೇಗ ನಮ್ಮಾಸೆ ಕೈಗೂಡಿ ಕುಣಿದಾಡುವ
ಅಮ್ಮ ಏನೆಂದಳು….ಊ ಊ….
ಎಲ್ಲಾ ಶುಭವೆಂದಳು….
ಈ ಮೊಗ್ಗು ಹೂವಾಗಿ ದೇವಿಗೆ ಬೇಕಾಗಿ
ಈ ಪಾದಪೂಜೆ ಮಾಡಿ ಆಡಿತು ನಲಿದಾಡಿ
ಊರೆಲ್ಲ ಕೂಡಿಕೊಂಡು ಹಾಡಿ ನಿನ್ನನ್ನು ಬೇಡಿ
|| ಶರಣು ಗಂಗವ್ವ (ದಯ ಮಾಡು..)
ನಿನ್ನ ಮಕ್ಕಳನ್ನು (ಕಾಪಾಡು…)
ಕಣ್ಣೀರ ಒರೆಸಿ ( ಕೈ ನೀಡು…)
ಬಲೆ ತುಂಬ ಭಾಗ್ಯ (ಕೊಡ ಮಾಡು..)…||
ನಕ್ಕಾಳು ಅಮ್ಮಯ್ಯ ನಸು ನಗೆಯನ್ನ
ನಕ್ಷತ್ರ ನಗುವಂತೆ…ಹಾ…..
ನಕ್ಕಾಳು ಅಮ್ಮಯ್ಯ ನಸು ನಗೆಯನ್ನ
ನಕ್ಷತ್ರ ನಗುವಂತೆ…ಹಾ…..
ಹೇ….ಹೇ ಹೇ ಹೇ ಹೇ ಹೇ…
ಇಲ್ಲೇನೆ ಎಲ್ಲಾರ ಆನಂದ ಸೂರೆ
ನಮ್ಮೂರ ಜನರೆಲ್ಲ ಆ ಚಂದ್ರ ತಾರೆ
ಈ ಅಂದ ಈ ಚಂದ ಸಿಗದಲ್ಲ ಬೇರೆ
ಇಲ್ಲಿರೆ…ಹೇ ಹೇ ಹೇ…..ಹೇ ಹೇ ಹೇ…
ಶರಣು ಗಂಗವ್ವ (ದಯ ಮಾಡು..)
ನಿನ್ನ ಮಕ್ಕಳನ್ನು (ಕಾಪಾಡು…)
ಕಣ್ಣೀರ ಒರೆಸಿ ( ಕೈ ನೀಡು…)
ಬಲೆ ತುಂಬ ಭಾಗ್ಯ (ಕೊಡ ಮಾಡು..)
ಈ ಮೊಗ್ಗು ಹೂವಾಗಿ ದೇವಿಗೆ ಬೇಕಾಗಿ
ಈ ಪಾದಪೂಜೆ ಮಾಡಿ ಆಡಿತು ನಲಿದಾಡಿ
ಊರೆಲ್ಲ ಕೂಡಿಕೊಂಡು ಹಾಡಿ ನಿನ್ನನ್ನು ಬೇಡಿ
|| ಶರಣು ಗಂಗವ್ವ (ದಯ ಮಾಡು..)
ಕಣ್ಣೀರ ಒರೆಸಿ ( ಕೈ ನೀಡು…)….||
ಹೇ…ಹೇ ಹೇ ಹೇ…
ತೆಂಗೆಲ್ಲ ತೂಗಿ ಕೈ ಬೀಸಿ ಕೂಗಿ
ಮರಳೆಲ್ಲಾ ಸರೆಯಾಗಿ…ಬಂತಿಲ್ಲಿ ನಮಗಾಗಿ
ಹೇ….ಹೇ ಹೇ ಹೇ…
ಆನಂದದಲ್ಲಿ ಆ ತಾಯಿ ಇಲ್ಲಿ
ಪನ್ನೀರ ಮಳೆಯಲ್ಲಿ..ನಲಿದಾಳು ನಗೆ ಚೆಲ್ಲಿ
ಇಂಥ ಈ ಚೈತ್ರ ಬೇರೆಲ್ಲಿದೆ…
ಇಂಥ ಮಾದೇವಿ ಹಾರೈಕೆ ಬೇಕಾಗಿದೆ…
ತಂತು ತಂಗಾಳಿ ಹೊಸಗಾನ ಈ ಪ್ರಾರ್ಥನೆ
ಬಂತು ಈ ದೇವಿ ಹೊಸಗಾನ ಆರಾಧನೆ..
ಬೇವು ಸಿಹಿಯಾಗಿದೆ….ಹೇ ಹೇ ಹೇ….
ನೋವು ಮರೆಯಾಗಿದೆ….
|| ಶರಣು ಗಂಗವ್ವ (ದಯ ಮಾಡು..)
ನಿನ್ನ ಮಕ್ಕಳನ್ನು (ಕಾಪಾಡು…)
ಕಣ್ಣೀರ ಒರೆಸಿ ( ಕೈ ನೀಡು…)
ಬಲೆ ತುಂಬ ಭಾಗ್ಯ (ಕೊಡ ಮಾಡು..)…||
ಹೇ….ಹೇ ಹೇ ಹೇ…
ಸರಿಯಾದ ಹೊತ್ತು ತೂಗಾಡಿ ಬಂತು
ಆದೇಶ ಬಿರುಗಾಳಿ ತಂತು…
ಬಲೆಯನ್ನು ಬೇಡೆಂದಿತು…
ಹೇ…ಹೇ ಹೇ ಹೇ…
ಇಂಪಾಗಿ ಹಾಡಿ ಅಮ್ಮನ್ನ ಬೇಡಿ…
ಜುಮ್ಮೆಂದು ಮಿಂಚಂತೆ ಓಡಿ….
ತಂತಲ್ಲಾ ಹೊಸ ಮೋಡಿ….
ನಾಳೆ ಬಾಳಲ್ಲಿ ಬಿರುಗಾಳಿ ದೂರಾಗಲಿ
ಬಾಳು ಎಂದೆಂದೂ ಶುಭವಾಗಿ ನಗೆ ತೋರಲಿ
ಆಗ ಹಾಯಾಗಿ ದೇವಿಗೆ ಜೈ ಎನ್ನುವ…
ಬೇಗ ನಮ್ಮಾಸೆ ಕೈಗೂಡಿ ಕುಣಿದಾಡುವ
ಅಮ್ಮ ಏನೆಂದಳು….ಊ ಊ….
ಎಲ್ಲಾ ಶುಭವೆಂದಳು….
ಈ ಮೊಗ್ಗು ಹೂವಾಗಿ ದೇವಿಗೆ ಬೇಕಾಗಿ
ಈ ಪಾದಪೂಜೆ ಮಾಡಿ ಆಡಿತು ನಲಿದಾಡಿ
ಊರೆಲ್ಲ ಕೂಡಿಕೊಂಡು ಹಾಡಿ ನಿನ್ನನ್ನು ಬೇಡಿ
|| ಶರಣು ಗಂಗವ್ವ (ದಯ ಮಾಡು..)
ನಿನ್ನ ಮಕ್ಕಳನ್ನು (ಕಾಪಾಡು…)
ಕಣ್ಣೀರ ಒರೆಸಿ ( ಕೈ ನೀಡು…)
ಬಲೆ ತುಂಬ ಭಾಗ್ಯ (ಕೊಡ ಮಾಡು..)…||