ಗಂಡು : ಪ್ರಿಯ ಪ್ರಿಯ ಪ್ರೀತಿಯ ಸಾಲು ಕಮಲಗಣ್ಣಲಿ
ಸದಾ ಸದಾ ಸಂಗೀತ ಮಾಲೆ ಎದೆಯಗೂಡಲಿ
ಪ್ರಿಯ ಪ್ರಿಯ ಪ್ರೀತಿಯ ಸಾಲು ಕಮಲಗಣ್ಣಲಿ
ಸದಾ ಸದಾ ಸಂಗೀತ ಮಾಲೆ ಎದೆಯಗೂಡಲಿ
ರಂಗು ರಂಗು ತೋಟದಲ್ಲಿ ಡಿಂಗು ಡಾಂಗು ನಡೆಯುತಿದೆ
ನಂಗು ನಿಂಗು ಏನೋ ಆಯ್ತು ಈಗ...
ಹೆಣ್ಣು : ಓಹೋಹೋ
ಗಂಡು : ಬಾ... ಬೇಗ
ಹೆಣ್ಣು : ಪ್ರಿಯ ಪ್ರಿಯ ಪ್ರೀತಿಯ ಸಾಲು ಅಮಲುಗಣ್ಣಲಿ
ಸದಾ ಸದಾ ಸಂಗೀತ ಮಾಲೆ ಮಧುರ ಮಾತಲಿ...
ಹೆಣ್ಣು : ಈ ಹೆಣ್ಣಿನ ಡ್ರೀಮಿನ ಅಲೆಯೆಲ್ಲ ಹಾರ್ಸು ಕಣೋ
ನೀ ಹಾರ್ಸಿನ ಫೋರ್ಸಿಗೆ ಗುರಿ ತೋರೊ ಜಾಕಿ ಕಣೋ
ಗಂಡು : ಈ ಜಾಕಿಯ ವಾಕಿಂಗ್ ಸ್ಟೈಲೆಲ್ಲ ಹೊಸದು ಕಣೇ
ನಾ ಹಾರ್ಸನು ಪಳಗಿಸೊ ಕಲೆಯಲ್ಲಿ ಜಾಣ ಕಣೇ
ಹೆಣ್ಣು : ಕಸ್ತೂರಿಯ ಕುಲದಲ್ಲಿ ನೀ ಅರಳಿದ ಹೂ ಬಳ್ಳಿ
ಗಂಡು : ಕಾವೇರಿಯ ಮಡಿಲಲ್ಲಿ ನಾ ಜನಿಸಿದೆ ನಗೆ ಚೆಲ್ಲಿ
ಹೆಣ್ಣು : ಮುದ್ದು ಮುದ್ದು ಸುಂದರನೇ ಮತ್ತು ತರೋ ಮನ್ಮಥನೇ...
ಗಂಡು : ಮಜಾ ಬಂತು ನಿನ್ನ ಸಂಗ ರೋಜಾ ...
ಹೆಣ್ಣು : ಹೇಹೇಹೇಹೇ ...
ಗಂಡು : ಓ.. ರೋಜಾ. . . . .
|| ಹೆಣ್ಣು : ಪ್ರಿಯ ಪ್ರಿಯ ಪ್ರೀತಿಯ ಸಾಲು ಅಮಲುಗಣ್ಣಲಿ
ಗಂಡು : ಸದಾ ಸದಾ ಸಂಗೀತ ಮಾಲೆ ಎದೆಯಗೂಡಲಿ...||
ಗಂಡು : ಈ ವಂಡರ್ ಲೋಕಕೆ ತರುಣಿಯರೇ ಬೆಳಕು ಕಣೇ
ನಾ ಹೂವಿನ ಹೃದಯವ ಕದಿವಂತ ಚೋರ ಕಣೇ
ಹೆಣ್ಣು : ನಿನ್ನ ಕಣ್ಣಲಿ ಹೆಣ್ಣನು ಸೆಳೆವಂತ ಮಚ್ಚೆ ಇದೆ
ಆ ಮಚ್ಛೆಯ ಮುದ್ದಿಸೆ ನನಗೀಗ ಇಚ್ಚೆ ಇದೆ
ಗಂಡು : ಆ ಇಚ್ಚೆಗೆ ವೆಲ್ಕಮ್ಮು ಮುತ್ತಿಟ್ಟರೆ ಪೋಯಮ್ಮು
ಹೆಣ್ಣು : ನೀ ಮುತ್ತಿನ ಮಳೆಯಲ್ಲಿ ಸಂಭ್ರಮಿಸುವೇ ಕಡಲಲ್ಲಿ
ಗಂಡು : ಡಿಯರ್ ಡಿಯರ್ ಡಾರ್ಲಿಂಗು ನಿನ್ನಲ್ಲಿದೆ ಸಂಥಿಂಗು
ಹೆಣ್ಣು : ಖುಷಿ ಬಂತು ಈಗ ನಂಗೆ ಓಹೋ
ಗಂಡು : ಓಹೋಹೋ ...
ಹೆಣ್ಣು : ಓಹೋಹೋ
||ಗಂಡು : ಪ್ರಿಯ ಪ್ರಿಯ ಪ್ರೀತಿಯ ಸಾಲು ಕಮಲಗಣ್ಣಲಿ
ಹೆಣ್ಣು : ಸದಾ ಸದಾ ಸಂಗೀತ ಮಾಲೆ ಮಧುರ ಮಾತಲೀ..||

Priya Priya Preethiya song lyrics from Kannada Movie Ravimama starring Ravichandran, Nagma, Hema, Lyrics penned by S Narayan Sung by Rajesh, Chithra, Music Composed by Chaithanya, film is Directed by S Narayan and film is released on 1999