ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ ನಿನ್ನ ಇಂಪು ಹಾಡಮ್ಮ
ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ ನಿನ್ನ ಇಂಪು ಹಾಡಮ್ಮ
ಊರಿಗೆಲ್ಲ ಲಾಡು ಹಂಚೋ ಕಾಲ ಬಂತಮ್ಮ
ಸಿಹಿ ಸುದ್ದಿ ಸಾರಿ ಹೇಳೋ ದಿನ ಬಂತಮ್ಮ
ನನ್ನ ತಂಗಿ ಮುಖದ ತುಂಬಾ ನಗೆ ಬಂತಮ್ಮ
|| ಹಾ. . ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ ನಿನ್ನ ಇಂಪು ಹಾಡಮ್ಮ||
ಏನು ಚೆಂದ ನನ್ನ ತವರ ಪ್ರೀತಿ ಕಂದನೇ
ಪ್ರೀತಿ ಕಂದನೇ…..
ನಿಂಗು ಬರುವ ನಿನ್ನ ಹಾಗೆ ಮುದ್ದು ಕಂದನೇ
ಮುದ್ದು ಕಂದನೇ…..
ಬೆಳ್ಳಿ ತೊಟ್ಟಿಲಲ್ಲಿ ಅವನ ಲಾಲಿ ಹಾಡುವೇ
ಲಾಲಿ ಹಾಡುವೇ……
ಅಳಿಮಯ್ಯ ಮೆಚ್ಚಿಕೊಳ್ಳೊ ಪದ ಕಟ್ಟುವೇ
ಪದ ಕಟ್ಟುವೇ……
ಸರಸವ್ವ ಬಿಡಿಸವ್ವ ಒಳಗೆ ಇರೋ ಕೂಸು
ಹೆಣ್ಣೋ ಗಂಡೋ ಹೇಳವ್ವ
ಗಂಡು. . . . ಅಲೆಲೆಲೆಲೇ .... ಅಲೆಲೆಲೆಲೇ ....
ಬನ್ನಿ ಬನ್ನಿ ಬೀಗರೆ ಹೆಣ್ಣು ಕೊಡೊ ರಾಯರೆ
ಗಂಡಿಗೇನು ಉಡುಗೊರೆಯ ತರುವಿರೆಂದು ಹೇಳಿ
ಹೇಯ್ .. ಮುಚ್ಚಿ ನಿಮ್ಮ ಬಾಯಿನ ಮುರೀತೀನಿ ಸೊಂಟಾನ
ಬೇಡುತಿರಿ ಯಾಕೆ ನೀವು ವರದಕ್ಷಿಣೆಯ
ಪೂರ್ವಿಕರೂ ಆಗ ಮಾಡಿದಂತ ವಾಡಿಕೆ
ಮೂರ್ಖ ಜನ ನಿಮಗೆ ಆಗದೇನು ನಾಚಿಕೆ
ತರಲೆ ಯಾಕೆ ಮಾಡುತಿಯ
ನಾ ಒಪ್ಪಿಕೊಂಡರೇ ನನಗದುವೇ ತೊಂದರೆ
|| ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿನಿನ್ನ ಇಂಪು ಹಾಡಮ್ಮ||
ಹಸಿರಿನ ಬಳೆಯನ್ನ ತೊಡಿಸಿರೇ ಕೈತುಂಬ
ದುಂಡು ಮಲ್ಲೆ ದಿಂಡು ಮುಡಿ ತುಂಬ
ಊರ ಕಣ್ಣು ದೂರ ಹೋಗಲಿ
ನಮ್ಮ ಹೆಣ್ಣು ನಗುತ ಬಾಳಲಿ
ಹಲೋ ನನ್ನ ಪತಿರಾಯ
ಮೀಸೆ ಹೊತ್ತ ಮಾರಾಯ
ಹೆಣ್ಣ ಹೆತ್ತು ನಾ ಕೊಡಲು ಏನ್ಮಾಡ್ತಿಯಾ
ಅಲೆಲೆಲೇ ಅಯ್ಯೋ ನಿನ್ನ ಮನೆ ಕಾಯ
ನಾಚ್ಕೆ ಬಿಟ್ಟು ಮೆರಿತೀಯ
ನಿನ್ನ ಹೆಣ್ಣು ಅನ್ನೋರ್ಗೆ ಬುದ್ದಿ ಇಲ್ಲ
ತಿಳಿಯದವನಂತೇ ನೀನು ಏಕೆ ನಟಿಸುವೆ
ಗಡಿಬಿಡಿಯ ಹುಡುಗಿ ನಾನು ನಿನ್ನ ಒದೆಯುವೆ
ಕೋಳಿ ಜಗಳ ಯಾಕೆ ಬೇಕು
ಈ ಬೆಳ್ಳಿ ಬೊಂಬೆಯ ಕಿರು ಬೊಂಬೆ ಯಾವುದು
|| ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ ನಿನ್ನ ಇಂಪು ಹಾಡಮ್ಮ
ಊರಿಗೆಲ್ಲ ಲಾಡು ಹಂಚೋ ಕಾಲ ಬಂತಮ್ಮ
ಸಿಹಿ ಸುದ್ದಿ ಸಾರಿ ಹೇಳೋ ದಿನ ಬಂತಮ್ಮ
ನನ್ನ ತಂಗಿ ಮುಖದ ತುಂಬಾ ನಗೆ ಬಂತಮ್ಮ||
ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ ನಿನ್ನ ಇಂಪು ಹಾಡಮ್ಮ
ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ ನಿನ್ನ ಇಂಪು ಹಾಡಮ್ಮ
ಊರಿಗೆಲ್ಲ ಲಾಡು ಹಂಚೋ ಕಾಲ ಬಂತಮ್ಮ
ಸಿಹಿ ಸುದ್ದಿ ಸಾರಿ ಹೇಳೋ ದಿನ ಬಂತಮ್ಮ
ನನ್ನ ತಂಗಿ ಮುಖದ ತುಂಬಾ ನಗೆ ಬಂತಮ್ಮ
|| ಹಾ. . ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ ನಿನ್ನ ಇಂಪು ಹಾಡಮ್ಮ||
ಏನು ಚೆಂದ ನನ್ನ ತವರ ಪ್ರೀತಿ ಕಂದನೇ
ಪ್ರೀತಿ ಕಂದನೇ…..
ನಿಂಗು ಬರುವ ನಿನ್ನ ಹಾಗೆ ಮುದ್ದು ಕಂದನೇ
ಮುದ್ದು ಕಂದನೇ…..
ಬೆಳ್ಳಿ ತೊಟ್ಟಿಲಲ್ಲಿ ಅವನ ಲಾಲಿ ಹಾಡುವೇ
ಲಾಲಿ ಹಾಡುವೇ……
ಅಳಿಮಯ್ಯ ಮೆಚ್ಚಿಕೊಳ್ಳೊ ಪದ ಕಟ್ಟುವೇ
ಪದ ಕಟ್ಟುವೇ……
ಸರಸವ್ವ ಬಿಡಿಸವ್ವ ಒಳಗೆ ಇರೋ ಕೂಸು
ಹೆಣ್ಣೋ ಗಂಡೋ ಹೇಳವ್ವ
ಗಂಡು. . . . ಅಲೆಲೆಲೆಲೇ .... ಅಲೆಲೆಲೆಲೇ ....
ಬನ್ನಿ ಬನ್ನಿ ಬೀಗರೆ ಹೆಣ್ಣು ಕೊಡೊ ರಾಯರೆ
ಗಂಡಿಗೇನು ಉಡುಗೊರೆಯ ತರುವಿರೆಂದು ಹೇಳಿ
ಹೇಯ್ .. ಮುಚ್ಚಿ ನಿಮ್ಮ ಬಾಯಿನ ಮುರೀತೀನಿ ಸೊಂಟಾನ
ಬೇಡುತಿರಿ ಯಾಕೆ ನೀವು ವರದಕ್ಷಿಣೆಯ
ಪೂರ್ವಿಕರೂ ಆಗ ಮಾಡಿದಂತ ವಾಡಿಕೆ
ಮೂರ್ಖ ಜನ ನಿಮಗೆ ಆಗದೇನು ನಾಚಿಕೆ
ತರಲೆ ಯಾಕೆ ಮಾಡುತಿಯ
ನಾ ಒಪ್ಪಿಕೊಂಡರೇ ನನಗದುವೇ ತೊಂದರೆ
|| ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿನಿನ್ನ ಇಂಪು ಹಾಡಮ್ಮ||
ಹಸಿರಿನ ಬಳೆಯನ್ನ ತೊಡಿಸಿರೇ ಕೈತುಂಬ
ದುಂಡು ಮಲ್ಲೆ ದಿಂಡು ಮುಡಿ ತುಂಬ
ಊರ ಕಣ್ಣು ದೂರ ಹೋಗಲಿ
ನಮ್ಮ ಹೆಣ್ಣು ನಗುತ ಬಾಳಲಿ
ಹಲೋ ನನ್ನ ಪತಿರಾಯ
ಮೀಸೆ ಹೊತ್ತ ಮಾರಾಯ
ಹೆಣ್ಣ ಹೆತ್ತು ನಾ ಕೊಡಲು ಏನ್ಮಾಡ್ತಿಯಾ
ಅಲೆಲೆಲೇ ಅಯ್ಯೋ ನಿನ್ನ ಮನೆ ಕಾಯ
ನಾಚ್ಕೆ ಬಿಟ್ಟು ಮೆರಿತೀಯ
ನಿನ್ನ ಹೆಣ್ಣು ಅನ್ನೋರ್ಗೆ ಬುದ್ದಿ ಇಲ್ಲ
ತಿಳಿಯದವನಂತೇ ನೀನು ಏಕೆ ನಟಿಸುವೆ
ಗಡಿಬಿಡಿಯ ಹುಡುಗಿ ನಾನು ನಿನ್ನ ಒದೆಯುವೆ
ಕೋಳಿ ಜಗಳ ಯಾಕೆ ಬೇಕು
ಈ ಬೆಳ್ಳಿ ಬೊಂಬೆಯ ಕಿರು ಬೊಂಬೆ ಯಾವುದು
|| ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ
ಎದೆಯ ತುಂಬಿ ಹರಿಯಲಿ ನಿನ್ನ ಇಂಪು ಹಾಡಮ್ಮ
ಊರಿಗೆಲ್ಲ ಲಾಡು ಹಂಚೋ ಕಾಲ ಬಂತಮ್ಮ
ಸಿಹಿ ಸುದ್ದಿ ಸಾರಿ ಹೇಳೋ ದಿನ ಬಂತಮ್ಮ
ನನ್ನ ತಂಗಿ ಮುಖದ ತುಂಬಾ ನಗೆ ಬಂತಮ್ಮ||
Muddu Muddu song lyrics from Kannada Movie Ravimama starring Ravichandran, Nagma, Hema, Lyrics penned by S Narayan Sung by L N Shastry, Sujatha Dutt, Music Composed by Chaithanya, film is Directed by S Narayan and film is released on 1999