Aa Kiranagalige Lyrics

ಆ ಕಿರಣಗಳಿಗೆ Lyrics

in Ravimama

in ರವಿಮಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೇ... ಓಓಓ ... ಓಹೋಹೋ... ಲಲಲಲಲ
ಹೆಣ್ಣು : ಆ ಕಿರಣಗಳಿಗೆ ಚುಂಬಿಸೋ ರಘುರಾಮ
              ಹೊಂಗಿರಣದೊಳಗೆ ಸುಂದರ ರವಿಮಾಮ
              ಸಂತಸ ಮೂಡಣದ ಆ ಬೀದಿಗಳಿಗೆ  
              ಸಂಭ್ರಮ ಸಂಭ್ರಮ ಈ ಹೃದಯದೊಳಗೆ
              ಆ ಕಿರಣಗಳಿಗೆ ಚುಂಬಿಸೋ ರಘುರಾಮ
              ಹೊಂಗಿರಣದೊಳಗೆ ಸುಂದರ ರವಿಮಾಮ

ಹೆಣ್ಣು : ಆ ಹಮ್ಮೀರನ ಕಂಡಾಗಲೇ ಕೋಳಿನು ಕೂಗೋದು
ಗಂಡು : ಅವನೇದ್ದಾಗಲೇ ನಮ್ಮೂರಿಗೆ ಬೆಳಕು ಚೆಲ್ಲೋದು
               ಆ ಕಂದಮ್ಮನ ಅಳು ನಿಲ್ಲಲು ರವಿಮಾಮ ಬರಬೇಕು
ಹೆಣ್ಣು : ಈ ಕರುವಮ್ಮನು ಹಾಲ್ ಕುಡಿಯಲೂ ಆ ಸುಂದರನಿರಬೇಕು
               ಪ್ರೀತಿಗೆ ಹೃದಯವಂತನು ಊರಿಗೆ ಮುದ್ದು ಕಂದನು  
               ಅವನಿಗೆ ನಾ ನನ್ನೇ ತಂದೆನು

|| ಹೆಣ್ಣು :  ಆ ಕಿರಣಗಳಿಗೆ ಚುಂಬಿಸೋ ರಘುರಾಮ
                   ಹೊಂಗಿರಣದೊಳಗೆ ಸುಂದರ ರವಿಮಾಮ ||
 
ಗಂಡು : ಹೇ... ಓಓಓ ... ಓಹೋಹೋ... ಲಲಲಲಲ

ಹೆಣ್ಣು : ಆ ದಾಳಿಂಬೆಯ ಕೆಂಬಣ್ಣವು ಗಲ್ಲಾದ ಗೂಡಲ್ಲಿ
               ಆ ಮುಂಜಾನೆಯ ರಂಗೋಲಿಯು ಮುತ್ತಿನ ನಗುವಲ್ಲಿ
               ಓ ಅಮಲೆನ್ನುವ ಮದ್ದು ಇದೆ ಕಣ್ಣಿನ ಕೊಳದಲ್ಲಿ
               ಅವನಿದ್ದಾಗಲೇ ಶೃಂಗಾರವೂ ಹೆಣ್ಣಿನ ಬಳಿಯಲ್ಲಿ
               ಪ್ರೀತಿಗೆ ಎಂದು ದಾಸನು ಸೋಲಿಗೆ ಸೋಲಲಾರನು
               ಅವನಿಗೆ ನಾ ನನ್ನನ್ನೇ ತಂದೆನು

|| ಹೆಣ್ಣು : ಆ ಕಿರಣಗಳಿಗೆ ಚುಂಬಿಸೋ ರಘುರಾಮ
               ಹೊಂಗಿರಣದೊಳಗೆ ಸುಂದರ ರವಿಮಾಮ
               ಸಂತಸ ಮೂಡಣದ ಆ ಬೀದಿಗಳಿಗೆ  
               ಸಂಭ್ರಮ ಸಂಭ್ರಮ ಈ ಹೃದಯದೊಳಗೆ||
  ||ಹೆಣ್ಣು:  ಆ ಕಿರಣಗಳಿಗೆ ಚುಂಬಿಸೋ ರಘುರಾಮ
               ಹೊಂಗಿರಣದೊಳಗೆ ಸುಂದರ ರವಿಮಾಮ ||
               

ಗಂಡು : ಹೇ... ಓಓಓ ... ಓಹೋಹೋ... ಲಲಲಲಲ
ಹೆಣ್ಣು : ಆ ಕಿರಣಗಳಿಗೆ ಚುಂಬಿಸೋ ರಘುರಾಮ
              ಹೊಂಗಿರಣದೊಳಗೆ ಸುಂದರ ರವಿಮಾಮ
              ಸಂತಸ ಮೂಡಣದ ಆ ಬೀದಿಗಳಿಗೆ  
              ಸಂಭ್ರಮ ಸಂಭ್ರಮ ಈ ಹೃದಯದೊಳಗೆ
              ಆ ಕಿರಣಗಳಿಗೆ ಚುಂಬಿಸೋ ರಘುರಾಮ
              ಹೊಂಗಿರಣದೊಳಗೆ ಸುಂದರ ರವಿಮಾಮ

ಹೆಣ್ಣು : ಆ ಹಮ್ಮೀರನ ಕಂಡಾಗಲೇ ಕೋಳಿನು ಕೂಗೋದು
ಗಂಡು : ಅವನೇದ್ದಾಗಲೇ ನಮ್ಮೂರಿಗೆ ಬೆಳಕು ಚೆಲ್ಲೋದು
               ಆ ಕಂದಮ್ಮನ ಅಳು ನಿಲ್ಲಲು ರವಿಮಾಮ ಬರಬೇಕು
ಹೆಣ್ಣು : ಈ ಕರುವಮ್ಮನು ಹಾಲ್ ಕುಡಿಯಲೂ ಆ ಸುಂದರನಿರಬೇಕು
               ಪ್ರೀತಿಗೆ ಹೃದಯವಂತನು ಊರಿಗೆ ಮುದ್ದು ಕಂದನು  
               ಅವನಿಗೆ ನಾ ನನ್ನೇ ತಂದೆನು

|| ಹೆಣ್ಣು :  ಆ ಕಿರಣಗಳಿಗೆ ಚುಂಬಿಸೋ ರಘುರಾಮ
                   ಹೊಂಗಿರಣದೊಳಗೆ ಸುಂದರ ರವಿಮಾಮ ||
 
ಗಂಡು : ಹೇ... ಓಓಓ ... ಓಹೋಹೋ... ಲಲಲಲಲ

ಹೆಣ್ಣು : ಆ ದಾಳಿಂಬೆಯ ಕೆಂಬಣ್ಣವು ಗಲ್ಲಾದ ಗೂಡಲ್ಲಿ
               ಆ ಮುಂಜಾನೆಯ ರಂಗೋಲಿಯು ಮುತ್ತಿನ ನಗುವಲ್ಲಿ
               ಓ ಅಮಲೆನ್ನುವ ಮದ್ದು ಇದೆ ಕಣ್ಣಿನ ಕೊಳದಲ್ಲಿ
               ಅವನಿದ್ದಾಗಲೇ ಶೃಂಗಾರವೂ ಹೆಣ್ಣಿನ ಬಳಿಯಲ್ಲಿ
               ಪ್ರೀತಿಗೆ ಎಂದು ದಾಸನು ಸೋಲಿಗೆ ಸೋಲಲಾರನು
               ಅವನಿಗೆ ನಾ ನನ್ನನ್ನೇ ತಂದೆನು

|| ಹೆಣ್ಣು : ಆ ಕಿರಣಗಳಿಗೆ ಚುಂಬಿಸೋ ರಘುರಾಮ
               ಹೊಂಗಿರಣದೊಳಗೆ ಸುಂದರ ರವಿಮಾಮ
               ಸಂತಸ ಮೂಡಣದ ಆ ಬೀದಿಗಳಿಗೆ  
               ಸಂಭ್ರಮ ಸಂಭ್ರಮ ಈ ಹೃದಯದೊಳಗೆ||
  ||ಹೆಣ್ಣು:  ಆ ಕಿರಣಗಳಿಗೆ ಚುಂಬಿಸೋ ರಘುರಾಮ
               ಹೊಂಗಿರಣದೊಳಗೆ ಸುಂದರ ರವಿಮಾಮ ||
               

Aa Kiranagalige song lyrics from Kannada Movie Ravimama starring Ravichandran, Nagma, Hema, Lyrics penned by S Narayan Sung by L N Shastry, Chithra, Music Composed by Chaithanya, film is Directed by S Narayan and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ