ಓ ಚಿಲಿಪಿಲಿಗಳ ಪದ ನುಡಿಸುವ ಗಿಳಿಗಳೆ ಕೇಳಿ
ಓ ಜಿಗಿಜಿಗಿ ದೋಡುವ ಕುರಿಮರಿಗಳೆ ಜತೆಗೂಡಿ
ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ
ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ
ಗಿರಿ ಜಾರೊ ಗಂಗೆಯೆ ಮಲೆನಾಡ ತುಂಗೆಯೆ
ಕಾವೇರಿ ತಂಗಿಯೆ ವಯ್ಯಾರಿ ಭದ್ರೆಯೆ
ಎಲ್ಲಾ ಸೇರಿ ಅವಳ ಪಾದ ತುಂಬಿರಿ
|| ಓಓಓ ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ||
(ಅಲ್ಕಣ್ ಮಗ ನೀನ್ ತಂಗೀನ್ ಈಟೊಂದು
ಓದಿಸ್ತಿದ್ದೀಯಲ್ಲ ಅವಳಿಂಗೆ ಎಂಥ ಗಂಡ್ ತರತ್ಯಪ್ಪ)
ಸೂಟು ಬೂಟು ವೀರನ ಜೋಡಿ ನೀಡುವೆ
ಅಂಬಾರಿ ಮೇಲೆ ಅವಳ ಮೆರವಣಿಗೆ ಮಾಡುವೇ
ಓ ತೆಂಗು ಬಾಳೆ ಚಪ್ಪರ ಊರ ಬೀದಿಗೆ
ಕಂಸಾಳೆ ಡೊಳ್ಳು ಸಹರ ಓಲಗವ ತರಿಸುವೆ
ಅವಳ ಪಾದ ಭೂಮಿಗೆ ಸೋಕದಂತೆ ಕಾಯುವೆ
ನಡೆವ ದಾರಿಗೆಲ್ಲವೂ ಹೂವ ರಾಶಿ ಚೆಲ್ಲುವೆ
ನಗೆ ಚೆಲ್ಲೊ ನನ್ನ ಬಂಗಾರಿಗೆ....
|| ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ||
ತಾರೆಗಳ ತಂದು ನಾ ಕೂಡಿ ಹಾಕುವೆ
ಆ ಚಂದ್ರನನ್ನು ಇವಳ ಅಂಗೈಗೆ ನೀಡುವೆ
ಜೋಗುಳವ ಹಾಡುತ ತುತ್ತ ಇಡುವೆ
ನಾ ಕೂಸಿನಂತೆ ಆಗ ಸಿಹಿಮುತ್ತ ಬೇಡುವೆ
ಕರುಳ ಗೆಳತಿ ಆದರೂ ಇವಳೇ ನನಗೆ ತಾಯಿಯು
ಮಮತೆ ಬಳ್ಳಿಯಾದರೂ ನನ್ನ ಉಸಿರ ದೇವಿಯು
ಬದುಕೆಲ್ಲ ನನ್ನ ಬಂಗಾರಿಗೆ...
|| ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ
ಗಿರಿ ಜಾರೊ ಗಂಗೆಯೆ ಮಲೆನಾಡ ತುಂಗೆಯೆ
ಕಾವೇರಿ ತಂಗಿಯೆ ವಯ್ಯಾರಿ ಭದ್ರೆಯೆ
ಎಲ್ಲಾ ಸೇರಿ ಅವಳ ಪಾದ ತುಂಬಿರಿ||
||ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ||
ಓ ಚಿಲಿಪಿಲಿಗಳ ಪದ ನುಡಿಸುವ ಗಿಳಿಗಳೆ ಕೇಳಿ
ಓ ಜಿಗಿಜಿಗಿ ದೋಡುವ ಕುರಿಮರಿಗಳೆ ಜತೆಗೂಡಿ
ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ
ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ
ಗಿರಿ ಜಾರೊ ಗಂಗೆಯೆ ಮಲೆನಾಡ ತುಂಗೆಯೆ
ಕಾವೇರಿ ತಂಗಿಯೆ ವಯ್ಯಾರಿ ಭದ್ರೆಯೆ
ಎಲ್ಲಾ ಸೇರಿ ಅವಳ ಪಾದ ತುಂಬಿರಿ
|| ಓಓಓ ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ||
(ಅಲ್ಕಣ್ ಮಗ ನೀನ್ ತಂಗೀನ್ ಈಟೊಂದು
ಓದಿಸ್ತಿದ್ದೀಯಲ್ಲ ಅವಳಿಂಗೆ ಎಂಥ ಗಂಡ್ ತರತ್ಯಪ್ಪ)
ಸೂಟು ಬೂಟು ವೀರನ ಜೋಡಿ ನೀಡುವೆ
ಅಂಬಾರಿ ಮೇಲೆ ಅವಳ ಮೆರವಣಿಗೆ ಮಾಡುವೇ
ಓ ತೆಂಗು ಬಾಳೆ ಚಪ್ಪರ ಊರ ಬೀದಿಗೆ
ಕಂಸಾಳೆ ಡೊಳ್ಳು ಸಹರ ಓಲಗವ ತರಿಸುವೆ
ಅವಳ ಪಾದ ಭೂಮಿಗೆ ಸೋಕದಂತೆ ಕಾಯುವೆ
ನಡೆವ ದಾರಿಗೆಲ್ಲವೂ ಹೂವ ರಾಶಿ ಚೆಲ್ಲುವೆ
ನಗೆ ಚೆಲ್ಲೊ ನನ್ನ ಬಂಗಾರಿಗೆ....
|| ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ||
ತಾರೆಗಳ ತಂದು ನಾ ಕೂಡಿ ಹಾಕುವೆ
ಆ ಚಂದ್ರನನ್ನು ಇವಳ ಅಂಗೈಗೆ ನೀಡುವೆ
ಜೋಗುಳವ ಹಾಡುತ ತುತ್ತ ಇಡುವೆ
ನಾ ಕೂಸಿನಂತೆ ಆಗ ಸಿಹಿಮುತ್ತ ಬೇಡುವೆ
ಕರುಳ ಗೆಳತಿ ಆದರೂ ಇವಳೇ ನನಗೆ ತಾಯಿಯು
ಮಮತೆ ಬಳ್ಳಿಯಾದರೂ ನನ್ನ ಉಸಿರ ದೇವಿಯು
ಬದುಕೆಲ್ಲ ನನ್ನ ಬಂಗಾರಿಗೆ...
|| ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ
ಗಿರಿ ಜಾರೊ ಗಂಗೆಯೆ ಮಲೆನಾಡ ತುಂಗೆಯೆ
ಕಾವೇರಿ ತಂಗಿಯೆ ವಯ್ಯಾರಿ ಭದ್ರೆಯೆ
ಎಲ್ಲಾ ಸೇರಿ ಅವಳ ಪಾದ ತುಂಬಿರಿ||
||ನನ್ನಾಸೆ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯ ಅವಳೇನಮ್ಮ
ಬಂಗಾರದಂತ ಬೊಂಬೆಯೂ||
Nannase Mallige song lyrics from Kannada Movie Ravimama starring Ravichandran, Nagma, Hema, Lyrics penned by S Narayan Sung by S P Balasubrahmanyam, Music Composed by Chaithanya, film is Directed by S Narayan and film is released on 1999