ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ವಿದ್ಯಾವಂತರಾಗಿ ಲೋಕ ಅರಿಯಬೇಕೂ
ಗಂಡು : ಎಸ್ ಎಸ್ ಅಂದಾಗಲೇ ಮೆಚ್ಚಬೇಕೂ
|| ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ ||
ಗಂಡು : ನಾ ಹಳ್ಳಿ ಮೇಷ್ಟ್ರು ಮಗುವೇ
ಪಾಠಾನಾ ಹೇಳಿ ಕೊಡುವೇ
ಕಮ್ ಕಮ್ಮು ಇಲ್ಲಿ ಸಿಟ್ ಸಿಟ್ಟು ಅಲ್ಲಿ
ನನ್ನಂತೆ ಕಲಿಯಿರೆಲ್ಲಾ ಹಾಂ..
ಹೆಣ್ಣು : ಓ.. ರಾಮಾಚಾರಿ ಕೇಳು
ಕಾಗುಣಿತ ಸಾಲು ಸಾಲು
ನೀ ಕಲಿತ ಮೇಲೆ ಊರರಿತ ಮೇಲೆ
ನಿನಗಿಲ್ಲ ಸೋಲು ಸೋಲು
ಗಂಡು : ದಿಲ್ ತೋ ಪಾಗಲ್ ಐತೆ
ಕುಚು ಕುಚ್ಚು ಹೋತಾ ಐತೆ
ಬಾಜಿಗರ್ ಡರ್ರ ಆಗೈತೇ ಇಂಗ್ಲಿಷ್ ಎಂಗೇಗೈತೆ
ಹೆಣ್ಣು : ಅಣ್ಣಯ್ಯ ಸುಮ್ನಿರೋ ತರ್ಲೆ ಮಾಡದೇ
ಗಂಡು : ಎ ಬಿ ಕಲಿಯಬೇಕು ಬೇಬಿ ಅನ್ನಬೇಕು
ಎ ಬಿ ಕಲಿಯಬೇಕು ಬೇಬಿ ಅನ್ನಬೇಕು
ತಂಗಿ ಅನ್ನೋ ಬದಲೂ ಸಿಸ್ಟರ್ ಅನ್ನಬೇಕು
ಐ ಕಂ ಯಾಪಿ ಯಾಪಿ ಅವ್ಡು ಇವ್ಡೂ.. ಹುಹೂಹೂ
|| ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಎ ಬಿ ಕಲಿಯಬೇಕು ಬೇಬಿ ಅನ್ನಬೇಕು ||
ಹೆಣ್ಣು : ಮಾತೃದೇವೋಭವ.. ಮಾತೃದೇವೋಭವ..
ಪಿತೃದೇವೋಭವ . . ಪಿತೃದೇವೋಭವ
ಆಚಾರ್ಯದೇವೋಭವ ಆಚಾರ್ಯದೇವೋಭವ
ಅತಿಥಿ ದೇವೋಭವ ಅತಿಥಿ ದೇವೋಭವ
ಇದು ನಮ್ಮ ಆಸ್ತಿಯಮ್ಮ ಯಾರಿದನು ಕದಿಯರಮ್ಮ
ಅಜ್ಞಾನ ಅಳಿಸಿ ಸುಜ್ಞಾನ ಕೊಡುವ ಶಾರದೆಯ ವರವಿದಮ್ಮಾ
ಗಂಡು : ನಮ್ಮೂರ ಜಾಣೆ ಇವಳೂ ಏ ಬಿ ಸಿ ಕಲಿತ ಮಗಳು
ಇವ್ಲಹೇಳಿ ಕೊಟ್ರೇ ನೀ ಕಲಿತುಬಿಟ್ರೇ ಬೆಳಕಂತೆ ನಮ್ಮ ಬಾಳು
ಹೆಣ್ಣು : ಮನಸಿಟ್ಟು ಓದಲೇ ಬೇಕು ಹೆಬ್ಬೆಟ್ಟು ತೊಲಗಿಸಬೇಕು
ಓದಿದರೆ ನೀನೇ ದೊರೆಯು ಇಲ್ಲದಿರೇ ದೇಶಕೆ ಹೊರೆಯೂ
ಗಂಡು : ಗುರಕುಲ ಇಲ್ಲಿದೆ ಎಲ್ಲಾ ಬನ್ನಿರಿ..
|| ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ವಿದ್ಯಾವಂತರಾಗಿ ಲೋಕ ಅರಿಯಬೇಕೂ
ಗಂಡು : ಎಸ್ ಎಸ್ ಅಂದಾಗಲೇ ಮೆಚ್ಚಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ ||
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ವಿದ್ಯಾವಂತರಾಗಿ ಲೋಕ ಅರಿಯಬೇಕೂ
ಗಂಡು : ಎಸ್ ಎಸ್ ಅಂದಾಗಲೇ ಮೆಚ್ಚಬೇಕೂ
|| ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ ||
ಗಂಡು : ನಾ ಹಳ್ಳಿ ಮೇಷ್ಟ್ರು ಮಗುವೇ
ಪಾಠಾನಾ ಹೇಳಿ ಕೊಡುವೇ
ಕಮ್ ಕಮ್ಮು ಇಲ್ಲಿ ಸಿಟ್ ಸಿಟ್ಟು ಅಲ್ಲಿ
ನನ್ನಂತೆ ಕಲಿಯಿರೆಲ್ಲಾ ಹಾಂ..
ಹೆಣ್ಣು : ಓ.. ರಾಮಾಚಾರಿ ಕೇಳು
ಕಾಗುಣಿತ ಸಾಲು ಸಾಲು
ನೀ ಕಲಿತ ಮೇಲೆ ಊರರಿತ ಮೇಲೆ
ನಿನಗಿಲ್ಲ ಸೋಲು ಸೋಲು
ಗಂಡು : ದಿಲ್ ತೋ ಪಾಗಲ್ ಐತೆ
ಕುಚು ಕುಚ್ಚು ಹೋತಾ ಐತೆ
ಬಾಜಿಗರ್ ಡರ್ರ ಆಗೈತೇ ಇಂಗ್ಲಿಷ್ ಎಂಗೇಗೈತೆ
ಹೆಣ್ಣು : ಅಣ್ಣಯ್ಯ ಸುಮ್ನಿರೋ ತರ್ಲೆ ಮಾಡದೇ
ಗಂಡು : ಎ ಬಿ ಕಲಿಯಬೇಕು ಬೇಬಿ ಅನ್ನಬೇಕು
ಎ ಬಿ ಕಲಿಯಬೇಕು ಬೇಬಿ ಅನ್ನಬೇಕು
ತಂಗಿ ಅನ್ನೋ ಬದಲೂ ಸಿಸ್ಟರ್ ಅನ್ನಬೇಕು
ಐ ಕಂ ಯಾಪಿ ಯಾಪಿ ಅವ್ಡು ಇವ್ಡೂ.. ಹುಹೂಹೂ
|| ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಎ ಬಿ ಕಲಿಯಬೇಕು ಬೇಬಿ ಅನ್ನಬೇಕು ||
ಹೆಣ್ಣು : ಮಾತೃದೇವೋಭವ.. ಮಾತೃದೇವೋಭವ..
ಪಿತೃದೇವೋಭವ . . ಪಿತೃದೇವೋಭವ
ಆಚಾರ್ಯದೇವೋಭವ ಆಚಾರ್ಯದೇವೋಭವ
ಅತಿಥಿ ದೇವೋಭವ ಅತಿಥಿ ದೇವೋಭವ
ಇದು ನಮ್ಮ ಆಸ್ತಿಯಮ್ಮ ಯಾರಿದನು ಕದಿಯರಮ್ಮ
ಅಜ್ಞಾನ ಅಳಿಸಿ ಸುಜ್ಞಾನ ಕೊಡುವ ಶಾರದೆಯ ವರವಿದಮ್ಮಾ
ಗಂಡು : ನಮ್ಮೂರ ಜಾಣೆ ಇವಳೂ ಏ ಬಿ ಸಿ ಕಲಿತ ಮಗಳು
ಇವ್ಲಹೇಳಿ ಕೊಟ್ರೇ ನೀ ಕಲಿತುಬಿಟ್ರೇ ಬೆಳಕಂತೆ ನಮ್ಮ ಬಾಳು
ಹೆಣ್ಣು : ಮನಸಿಟ್ಟು ಓದಲೇ ಬೇಕು ಹೆಬ್ಬೆಟ್ಟು ತೊಲಗಿಸಬೇಕು
ಓದಿದರೆ ನೀನೇ ದೊರೆಯು ಇಲ್ಲದಿರೇ ದೇಶಕೆ ಹೊರೆಯೂ
ಗಂಡು : ಗುರಕುಲ ಇಲ್ಲಿದೆ ಎಲ್ಲಾ ಬನ್ನಿರಿ..
|| ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ವಿದ್ಯಾವಂತರಾಗಿ ಲೋಕ ಅರಿಯಬೇಕೂ
ಗಂಡು : ಎಸ್ ಎಸ್ ಅಂದಾಗಲೇ ಮೆಚ್ಚಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ ||
Aa Aaa Kaliyabeku song lyrics from Kannada Movie Ravimama starring Ravichandran, Nagma, Hema, Lyrics penned by S Narayan Sung by S P Balasubrahmanyam, Suma Shastry, Music Composed by Chaithanya, film is Directed by S Narayan and film is released on 1999