ಗಂಡು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ
ಹೆಣ್ಣು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ
ಗಂಡು : ಬಿಸಿ ಮುತ್ತು ಕೊಡೋ ಹೊತ್ತು
ಹೊಸ ಮತ್ತು ನಂಗೆ ಬಂತು
ಹೆಣ್ಣು : ಸಿಹಿ ತುತ್ತು ಮೂರು ಹೊತ್ತು
ನಿಂಗೆ ಇತ್ತು ಖುಷಿ ತಂತು
ಗಂಡು : ಹಲೋ ಜಾಣೆ ಕಲರ್ ಜೇನೆ
ದೊಂಬಿ ಮಾಡೊ ದುಂಬಿ ನಾನು
|| ಹೆಣ್ಣು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ….||
ಗಂಡು : ದಿಲ್ ಸೇ ಹೇಳುವೇ ಬಣ್ಣಗಳ ಪ್ರೀತಿ ಚೆಲ್ಲುವೆ
ನನ್ನ ಹಾರ್ಟಲ್ಲಿ ಲವ್ ಬೀಟಲ್ಲಿ
ಸೀಟು ನಾನೆ ಇಡುವೆ
ಹೆಣ್ಣು : ಹಾಂ ... ಡವ್ ಡವ್ ಎನ್ನುವ
ಹೃದಯದಲಿ ಲವ್ ಲವ್ ಸದ್ದಿದೆ
ನನ್ನ ಕನಸಲ್ಲಿ ಬೆಣ್ಣೆ ಮನಸಲ್ಲಿ
ನಿನ್ನ ಚೆಲ್ಲಾಟವೇ..
ಗಂಡು : ನಾ ಮೆಚ್ಚಿದ ಹುಡುಗಿ ಸ್ವೀಟಿ
ನಮ್ಮಿಬ್ಬರ ಜೋಡಿ ಬ್ಯುಟಿ
ಹೆಣ್ಣು : ಹುಡುಗಾಟದ ಹುಡುಗ ನೀನು
ಜೊತೆ ಇದ್ದರೆ ಕುಶಲ ನಾನು
ಗಂಡು : ಥ್ರಿಲ್ಲಾಗಿದೆ ದಿಲ್ ಎಲ್ಲವೂ ..
ಹೆಣ್ಣು : ತಂಟೆ ಮಾಡೋ ತುಂಟ ನೀನು
|| ಗಂಡು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ….||
ಹೆಣ್ಣು : ಅಲೆಯಾ ರಭಸಕೆ ಕರಗದ ಬಂಡೆ ಎಲ್ಲಿದೆ
ನಿನ್ನ ಎದುರಲಿ ನಿಂತ ಕ್ಷಣದಲಿ
ನಾ ಕರಗಿ ನೀರಾದೆನು
ಗಂಡು : ಆ.. ಒಂದೇ ನೋಟಕೆ
ಎಳೆಮನಸ ಸೆಳವ ಭೂಪತಿ
ನಾನು ಟೀನೇಜು ಹೆವಿ ವೋಲ್ಟೇಜು
ಲವ್ವೆ ನನ್ನ ಫ್ಯೂಜು
ಹೆಣ್ಣು : ಟೀನೇಜಿಗೆ ನೀನೇ ಸ್ಕೂಲು
ನೀ ಪ್ರೀತಿಗೆ ಪ್ರಿನ್ಸಿಪಾಲೂ
ಗಂಡು : ಈ ಸ್ಕೂಲಿನ ಪಾಠ ಕೇಳು
ಪ್ರೇಮಾಂಕುರ ಮೊದಲ ಸಾಲು
ಹೆಣ್ಣು : ಥ್ರಿಲ್ಲಾಗಿದೆ .. ದಿಲ್ ಎಲ್ಲವೂ
ಗಂಡು : ಬೆಳ್ಳಿ ಮನಸ ಮಳ್ಳಿ ನೀನು...
|| ಹೆಣ್ಣು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ
ಗಂಡು : ಬಿಸಿ ಮುತ್ತು ಕೊಡೋ ಹೊತ್ತು
ಹೊಸ ಮತ್ತು ನಂಗೆ ಬಂತು
ಹೆಣ್ಣು : ಸಿಹಿ ತುತ್ತು ಮೂರು ಹೊತ್ತು
ನಿಂಗೆ ಇತ್ತು ಖುಷಿ ತಂತು
ಗಂಡು : ಹಲೋ ಜಾಣೆ ಕಲರ್ ಜೇನೆ
ದೊಂಬಿ ಮಾಡೊ ದುಂಬಿ ನಾನು||
||ಹೆಣ್ಣು : ಅಲೆಯೋ ಅಲೆ ಎದೆಯೊಳಗೆ
ಗಂಡು : ಸುಖದ ಮಳೆ ಒಳಗೊಳಗೆ
ಹೆಣ್ಣು : ಬಳಿ ನೀನಿರುವಾಗ…..||
ಗಂಡು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ
ಹೆಣ್ಣು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ
ಗಂಡು : ಬಿಸಿ ಮುತ್ತು ಕೊಡೋ ಹೊತ್ತು
ಹೊಸ ಮತ್ತು ನಂಗೆ ಬಂತು
ಹೆಣ್ಣು : ಸಿಹಿ ತುತ್ತು ಮೂರು ಹೊತ್ತು
ನಿಂಗೆ ಇತ್ತು ಖುಷಿ ತಂತು
ಗಂಡು : ಹಲೋ ಜಾಣೆ ಕಲರ್ ಜೇನೆ
ದೊಂಬಿ ಮಾಡೊ ದುಂಬಿ ನಾನು
|| ಹೆಣ್ಣು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ….||
ಗಂಡು : ದಿಲ್ ಸೇ ಹೇಳುವೇ ಬಣ್ಣಗಳ ಪ್ರೀತಿ ಚೆಲ್ಲುವೆ
ನನ್ನ ಹಾರ್ಟಲ್ಲಿ ಲವ್ ಬೀಟಲ್ಲಿ
ಸೀಟು ನಾನೆ ಇಡುವೆ
ಹೆಣ್ಣು : ಹಾಂ ... ಡವ್ ಡವ್ ಎನ್ನುವ
ಹೃದಯದಲಿ ಲವ್ ಲವ್ ಸದ್ದಿದೆ
ನನ್ನ ಕನಸಲ್ಲಿ ಬೆಣ್ಣೆ ಮನಸಲ್ಲಿ
ನಿನ್ನ ಚೆಲ್ಲಾಟವೇ..
ಗಂಡು : ನಾ ಮೆಚ್ಚಿದ ಹುಡುಗಿ ಸ್ವೀಟಿ
ನಮ್ಮಿಬ್ಬರ ಜೋಡಿ ಬ್ಯುಟಿ
ಹೆಣ್ಣು : ಹುಡುಗಾಟದ ಹುಡುಗ ನೀನು
ಜೊತೆ ಇದ್ದರೆ ಕುಶಲ ನಾನು
ಗಂಡು : ಥ್ರಿಲ್ಲಾಗಿದೆ ದಿಲ್ ಎಲ್ಲವೂ ..
ಹೆಣ್ಣು : ತಂಟೆ ಮಾಡೋ ತುಂಟ ನೀನು
|| ಗಂಡು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ….||
ಹೆಣ್ಣು : ಅಲೆಯಾ ರಭಸಕೆ ಕರಗದ ಬಂಡೆ ಎಲ್ಲಿದೆ
ನಿನ್ನ ಎದುರಲಿ ನಿಂತ ಕ್ಷಣದಲಿ
ನಾ ಕರಗಿ ನೀರಾದೆನು
ಗಂಡು : ಆ.. ಒಂದೇ ನೋಟಕೆ
ಎಳೆಮನಸ ಸೆಳವ ಭೂಪತಿ
ನಾನು ಟೀನೇಜು ಹೆವಿ ವೋಲ್ಟೇಜು
ಲವ್ವೆ ನನ್ನ ಫ್ಯೂಜು
ಹೆಣ್ಣು : ಟೀನೇಜಿಗೆ ನೀನೇ ಸ್ಕೂಲು
ನೀ ಪ್ರೀತಿಗೆ ಪ್ರಿನ್ಸಿಪಾಲೂ
ಗಂಡು : ಈ ಸ್ಕೂಲಿನ ಪಾಠ ಕೇಳು
ಪ್ರೇಮಾಂಕುರ ಮೊದಲ ಸಾಲು
ಹೆಣ್ಣು : ಥ್ರಿಲ್ಲಾಗಿದೆ .. ದಿಲ್ ಎಲ್ಲವೂ
ಗಂಡು : ಬೆಳ್ಳಿ ಮನಸ ಮಳ್ಳಿ ನೀನು...
|| ಹೆಣ್ಣು : ಅಲೆಯೋ ಅಲೆ ಎದೆಯೊಳಗೆ
ಸುಖದ ಮಳೆ ಒಳಗೊಳಗೆ
ಬಳಿ ನೀನಿರುವಾಗ
ಗಂಡು : ಬಿಸಿ ಮುತ್ತು ಕೊಡೋ ಹೊತ್ತು
ಹೊಸ ಮತ್ತು ನಂಗೆ ಬಂತು
ಹೆಣ್ಣು : ಸಿಹಿ ತುತ್ತು ಮೂರು ಹೊತ್ತು
ನಿಂಗೆ ಇತ್ತು ಖುಷಿ ತಂತು
ಗಂಡು : ಹಲೋ ಜಾಣೆ ಕಲರ್ ಜೇನೆ
ದೊಂಬಿ ಮಾಡೊ ದುಂಬಿ ನಾನು||
||ಹೆಣ್ಣು : ಅಲೆಯೋ ಅಲೆ ಎದೆಯೊಳಗೆ
ಗಂಡು : ಸುಖದ ಮಳೆ ಒಳಗೊಳಗೆ
ಹೆಣ್ಣು : ಬಳಿ ನೀನಿರುವಾಗ…..||
Aleyo Ale Edeyolage song lyrics from Kannada Movie Ravimama starring Ravichandran, Nagma, Hema, Lyrics penned by S Narayan Sung by S P Balasubrahmanyam, Chithra, Music Composed by Chaithanya, film is Directed by S Narayan and film is released on 1999