Premadalli Snehadalli Lyrics

ಪ್ರೇಮದಲ್ಲಿ ಸ್ನೇಹದಲ್ಲಿ Lyrics

in Ranganayaki

in ರಂಗನಾಯಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಯ್ ಬೇಬಿಸ್  !
 
ಪ್ರೇಮದಲ್ಲಿ ಸ್ನೇಹದಲ್ಲಿ
ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ ಒಂದೇ ..
ಒಂದೇ  ಸೋ ನಾವೆಲ್ಲ….
ಕೂಡುವ ಹಾರುವ ಹಾಡುವ ಓ ಡಿಯರ್ಸ್
ಕೂಡುವ ಹಾರುವ ಹಾಡುವ ಓ ಡಿಯರ್ಸ್
ಮೈ ಡೀಯರ್ಸ್…..
 
|| ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ ಒಂದೇ ..ಒಂದೇ..||
 
ನನ್ನ ಭಾಷೆ ಚೌ ಚೌ ಭಾಷೆ
ನನ್ನ ಆಸೆ ಮಸಾಲ ದೋಸೆ
ಆ… ನನ್ನ ಭಾಷೆ ಚೌ ಚೌ ಭಾಷೆ
ನನ್ನ ಆಸೆ ಮಸಾಲ ದೋಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ಶಾಸ್ತ್ರೀಜಿ ರೀಟಾಜಿ ತಂಗಮ್ಮ ನಿಂಗಮ್ಮ
ಕೂಡುವ..ಆಆಆ.. ಹಾರುವ ಆ ಆ ಆ
ಹಾಡುವ…ಆಆಆ… ಓಹ್ ಡಿಯರ್ಸ್  
ಕೂಡುವ..ಆಆಆ.. ಹಾರುವ ಆ ಆ ಆ
ಹಾಡುವ…ಆಆಆ… ಓಹ್ ಡಿಯರ್ಸ್  
ಕ್ಯೂಂ ಭಾಯ್…
 
|| ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ
ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ
ಒಂದೇ ..ಒಂದೇ …|| 
 
ನನ್ನ ಮಾತು ಕೇಸರಿ ಬಾತು..ಹಾ..
ನನ್ನ ಕೋಪ ಖಾರ ಬಾತು..ಓ ಹೋ..
ನನ್ನ ಮಾತು ಕೇಸರಿ ಬಾತು
ನನ್ನ ಕೋಪ ಖಾರ ಬಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು  
ದಿಲ್ ಖೋಲ್ಕೆ ನೀವು ಆಡಿ
ಕನ್ನಡ ಮಾತು….ಕನ್ನಡ ಮಾತು
ಅಬ್ದುಲ್ಲ ಸೈದುಲ್ಲ ಆಂಟೋನಿ ಅವಧಾನಿ
ಕೂಡುವ ಆ ಆ ಆ… ಹಾರುವ ಆ ಆ ಆ…
ಹಾಡುವ ಆ ಆ ಆ…ಓಹ್ ಡಿಯರ್ಸ್ 
ಕೂಡುವ ಆ ಆ ಆ… ಹಾರುವ ಆ ಆ ಆ…
ಹಾಡುವ ಆ ಆ ಆ…ಓಹ್ ಡಿಯರ್ಸ್ 
ಮೈ ಡಿಯರ್ಸ್…
ವ್ಹಾಟ್ ಡಾರ್ಲಿಂಗ್ ವಾಟ್ ಡೋ ಯು ಸೇ
 
|| ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ
ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ
ಒಂದೇ ..ಒಂದೇ.. ||

ಹಾಯ್ ಬೇಬಿಸ್  !
 
ಪ್ರೇಮದಲ್ಲಿ ಸ್ನೇಹದಲ್ಲಿ
ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ ಒಂದೇ ..
ಒಂದೇ  ಸೋ ನಾವೆಲ್ಲ….
ಕೂಡುವ ಹಾರುವ ಹಾಡುವ ಓ ಡಿಯರ್ಸ್
ಕೂಡುವ ಹಾರುವ ಹಾಡುವ ಓ ಡಿಯರ್ಸ್
ಮೈ ಡೀಯರ್ಸ್…..
 
|| ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ ಒಂದೇ ..ಒಂದೇ..||
 
ನನ್ನ ಭಾಷೆ ಚೌ ಚೌ ಭಾಷೆ
ನನ್ನ ಆಸೆ ಮಸಾಲ ದೋಸೆ
ಆ… ನನ್ನ ಭಾಷೆ ಚೌ ಚೌ ಭಾಷೆ
ನನ್ನ ಆಸೆ ಮಸಾಲ ದೋಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ಶಾಸ್ತ್ರೀಜಿ ರೀಟಾಜಿ ತಂಗಮ್ಮ ನಿಂಗಮ್ಮ
ಕೂಡುವ..ಆಆಆ.. ಹಾರುವ ಆ ಆ ಆ
ಹಾಡುವ…ಆಆಆ… ಓಹ್ ಡಿಯರ್ಸ್  
ಕೂಡುವ..ಆಆಆ.. ಹಾರುವ ಆ ಆ ಆ
ಹಾಡುವ…ಆಆಆ… ಓಹ್ ಡಿಯರ್ಸ್  
ಕ್ಯೂಂ ಭಾಯ್…
 
|| ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ
ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ
ಒಂದೇ ..ಒಂದೇ …|| 
 
ನನ್ನ ಮಾತು ಕೇಸರಿ ಬಾತು..ಹಾ..
ನನ್ನ ಕೋಪ ಖಾರ ಬಾತು..ಓ ಹೋ..
ನನ್ನ ಮಾತು ಕೇಸರಿ ಬಾತು
ನನ್ನ ಕೋಪ ಖಾರ ಬಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು  
ದಿಲ್ ಖೋಲ್ಕೆ ನೀವು ಆಡಿ
ಕನ್ನಡ ಮಾತು….ಕನ್ನಡ ಮಾತು
ಅಬ್ದುಲ್ಲ ಸೈದುಲ್ಲ ಆಂಟೋನಿ ಅವಧಾನಿ
ಕೂಡುವ ಆ ಆ ಆ… ಹಾರುವ ಆ ಆ ಆ…
ಹಾಡುವ ಆ ಆ ಆ…ಓಹ್ ಡಿಯರ್ಸ್ 
ಕೂಡುವ ಆ ಆ ಆ… ಹಾರುವ ಆ ಆ ಆ…
ಹಾಡುವ ಆ ಆ ಆ…ಓಹ್ ಡಿಯರ್ಸ್ 
ಮೈ ಡಿಯರ್ಸ್…
ವ್ಹಾಟ್ ಡಾರ್ಲಿಂಗ್ ವಾಟ್ ಡೋ ಯು ಸೇ
 
|| ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ
ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ ವೇಷ ಎಲ್ಲ
ಒಂದೇ ..ಒಂದೇ.. ||

Premadalli Snehadalli song lyrics from Kannada Movie Ranganayaki starring Aarathi, Ashok, Ambarish, Lyrics penned by Vijaya Narasimha Sung by S P Balasubrahmanyam, Music Composed by M Ranga Rao, film is Directed by S R Puttanna Kanagal and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ