Mandara Pushpavu Neenu Lyrics

ಮಂದಾರ ಪುಷ್ಪವೂ ನೀನು Lyrics

in Ranganayaki

in ರಂಗನಾಯಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಂ ಹ್ಂ  ಹ್ಂ…
ಹ್ಂ ಹ್ಂ ಹ್ಂ…..
ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು...
 
ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು...
ಗಂಧರ್ವ ಗಾನವಾಣಿ... ರಾಣಿ...
ರಾಣಿ...  ರಾಣಿ...  ರಾಣಿ..
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೋ ಮೆಚ್ಚಿದೆ ನಾನು..
 
ಮುಂಜಾನೆ ಹೊನ್ನಿನ ಕಿರಣ, 
ಮುತ್ತಿಟ್ಟ ತಾವರೆ ವದನ
ಮುಂಜಾನೆ ಹೊನ್ನಿನ ಕಿರಣ,
ಮುತ್ತಿಟ್ಟ ತಾವರೆ ವದನ
ರಾಣಿ... ರಾಣಿ... ನಿನ್ನ ಜಿಂಕೆ
ಕಣ್ಣ  ಜಿಗಿದಾಟದಲಿ.. 
ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ..
ತೂರಾಡಿ ತೂಗಿ ಹೋದೇ..
ರಾಣಿ..  ರಾಣಿ..  ರಾಣಿ..  ರಾಣಿ.. 
ಎಂದೋ ಮೆಚ್ಚಿದೆ ನಾನು..
ಎಂದೋ ಮೆಚ್ಚಿದೆ ನಾನು
 
|| ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು...
ಗಂಧರ್ವ ಗಾನವಾಣಿ... ರಾಣಿ...
ರಾಣಿ...  ರಾಣಿ...  ರಾಣಿ..
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೋ ಮೆಚ್ಚಿದೆ ನಾನು..||
 
ಸ ನಿ ಗ ನಿ, ನಿ ದ ಮ ಗ,
ಪ ಪ ಮ ಗ, ಮ ಮ ಗ ರಿ
ಗ ರಿ ಸ ನಿ ದ ನಿ ಸ..
 
ಜೇನಲ್ಲಿ ಮಿಂದಿಹ ಮಲ್ಲೆ
ಮಿಂಚಲ್ಲಿ ಮೂಡಿದ ನಲ್ಲೇ...
ಜೇನಲ್ಲಿ ಮಿಂದಿಹ ಮಲ್ಲೆ
ಮಿಂಚಲ್ಲಿ ಮೂಡಿದ ನಲ್ಲೇ...
ರಾಣಿ…ಆ ಆ… ರಾಣಿ.. ಆ..ಆ..
ನಿನ್ನ ಪ್ರೀತಿ ಸವಿಯ ಸಲ್ಲಾಪದಲ್ಲಿ.. 
ನಿನ್ನ ಪ್ರೀತಿ ಸವಿಯ ಸಲ್ಲಾಪದಲ್ಲಿ..
ಮರುಳಾಗಿ ಮೌನವಾದೇ
ರಾಣಿ... ರಾಣಿ.. ರಾಣಿ... ರಾಣಿ..
ಎಂದೋ ಮೆಚ್ಚಿದೆ ನಾನು..
ಎಂದೋ ಮೆಚ್ಚಿದೆ ನಾನು
 
|| ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು...
ಗಂಧರ್ವ ಗಾನವಾಣಿ... ರಾಣಿ...
ರಾಣಿ...  ರಾಣಿ...  ರಾಣಿ..
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೋ ಮೆಚ್ಚಿದೆ ನಾನು..
ಹ್ಂ ಹ್ಂ ಹ್ಂ …ಹ್ಂ ಹ್ಂ ಹ್ಂ..||

ಹ್ಂ ಹ್ಂ  ಹ್ಂ…
ಹ್ಂ ಹ್ಂ ಹ್ಂ…..
ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು...
 
ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು...
ಗಂಧರ್ವ ಗಾನವಾಣಿ... ರಾಣಿ...
ರಾಣಿ...  ರಾಣಿ...  ರಾಣಿ..
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೋ ಮೆಚ್ಚಿದೆ ನಾನು..
 
ಮುಂಜಾನೆ ಹೊನ್ನಿನ ಕಿರಣ, 
ಮುತ್ತಿಟ್ಟ ತಾವರೆ ವದನ
ಮುಂಜಾನೆ ಹೊನ್ನಿನ ಕಿರಣ,
ಮುತ್ತಿಟ್ಟ ತಾವರೆ ವದನ
ರಾಣಿ... ರಾಣಿ... ನಿನ್ನ ಜಿಂಕೆ
ಕಣ್ಣ  ಜಿಗಿದಾಟದಲಿ.. 
ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ..
ತೂರಾಡಿ ತೂಗಿ ಹೋದೇ..
ರಾಣಿ..  ರಾಣಿ..  ರಾಣಿ..  ರಾಣಿ.. 
ಎಂದೋ ಮೆಚ್ಚಿದೆ ನಾನು..
ಎಂದೋ ಮೆಚ್ಚಿದೆ ನಾನು
 
|| ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು...
ಗಂಧರ್ವ ಗಾನವಾಣಿ... ರಾಣಿ...
ರಾಣಿ...  ರಾಣಿ...  ರಾಣಿ..
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೋ ಮೆಚ್ಚಿದೆ ನಾನು..||
 
ಸ ನಿ ಗ ನಿ, ನಿ ದ ಮ ಗ,
ಪ ಪ ಮ ಗ, ಮ ಮ ಗ ರಿ
ಗ ರಿ ಸ ನಿ ದ ನಿ ಸ..
 
ಜೇನಲ್ಲಿ ಮಿಂದಿಹ ಮಲ್ಲೆ
ಮಿಂಚಲ್ಲಿ ಮೂಡಿದ ನಲ್ಲೇ...
ಜೇನಲ್ಲಿ ಮಿಂದಿಹ ಮಲ್ಲೆ
ಮಿಂಚಲ್ಲಿ ಮೂಡಿದ ನಲ್ಲೇ...
ರಾಣಿ…ಆ ಆ… ರಾಣಿ.. ಆ..ಆ..
ನಿನ್ನ ಪ್ರೀತಿ ಸವಿಯ ಸಲ್ಲಾಪದಲ್ಲಿ.. 
ನಿನ್ನ ಪ್ರೀತಿ ಸವಿಯ ಸಲ್ಲಾಪದಲ್ಲಿ..
ಮರುಳಾಗಿ ಮೌನವಾದೇ
ರಾಣಿ... ರಾಣಿ.. ರಾಣಿ... ರಾಣಿ..
ಎಂದೋ ಮೆಚ್ಚಿದೆ ನಾನು..
ಎಂದೋ ಮೆಚ್ಚಿದೆ ನಾನು
 
|| ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು...
ಗಂಧರ್ವ ಗಾನವಾಣಿ... ರಾಣಿ...
ರಾಣಿ...  ರಾಣಿ...  ರಾಣಿ..
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೋ ಮೆಚ್ಚಿದೆ ನಾನು..
ಹ್ಂ ಹ್ಂ ಹ್ಂ …ಹ್ಂ ಹ್ಂ ಹ್ಂ..||

Mandara Pushpavu Neenu song lyrics from Kannada Movie Ranganayaki starring Aarathi, Ashok, Ambarish, Lyrics penned by Vijaya Narasimha Sung by S P Balasubrahmanyam, Music Composed by M Ranga Rao, film is Directed by S R Puttanna Kanagal and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ