-
ಹೊಯ್ ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್..) ಆಆಆಆ
ಗಂಡು : ಜೈ ಜೈ ಹೃದಯ ಝೇಂಕಾರ
ಹೆಣ್ಣು :ಆಆಆ... ಹೇ ಹೇ ಪ್ರಣಯ ಘೇಂಕಾರ
ಗಂಡು : ಆಆಆ.. ಹೋ ಹೋ ಸುಖದ ಹೂಂಕಾರ
ಆಆಆ... (ಆಆಆ) ಆಆಆ (ಆಆಆ)
ಇಬ್ಬರು : ಜೈ ಜೈ ಹೃದಯ ಝೇಂಕಾರ
ಹೇ ಹೇ ಪ್ರಣಯ ಘೇಂಕಾರ
ಓ ಓ ಸುಖದ ಹೂಂಕಾರ
(ಆಆಆ) ಆಆಆ (ಆಆಆ)
ಗಂಡು : ಈ ತಾರುಣ್ಯ ಭೋರ್ಗರೆಯೊ ಶರಾವತಿ
ಹೆಣ್ಣು : ಈ ಲಾವಣ್ಯ ಹಾಲೆಲೆಯಾ ಹೇಮಾವತಿ
ಗಂಡು : ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ (ಆಆಆ)
ಇಬ್ಬರು :ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ತಾರ ತಾರ ಚಿತ್ತಾರ
||ಇಬ್ಬರು: ಜೈ ಜೈ ಹೃದಯ ಝೇಂಕಾರ ||
ಗಂಡು : ಹೊಂಬಣ್ಣದ ಹೂ ಬಿಸಿಲಲಿ
ಒಲಿದಾಡುವ ಒಲಿದಾಡುವ
ಹೆಣ್ಣು : ಹೊಂಬಣ್ಣದ ಹೂ ಮಳೆಯಲಿ
ನೆನೆದಾಡುವ ನೆನೆದಾಡುವ ನೆನೆದಾಡುವ
ಗಂಡು : ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ (ಆಆಆ)
ಇಬ್ಬರು :ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ತಾರ ತಾರ ಚಿತ್ತಾರ
||ಇಬ್ಬರು: ಜೈ ಜೈ ಹೃದಯ ಝೇಂಕಾರ ||
ಗಂಡು : ಈ ಒಲುಮೆಯೆ ಆನಂದದ ಅಲಕಾವತಿ
ಹೆಣ್ಣು : ಈ ಭೂಮಿಯೆ ಲಲಲ ಅಮರಾವತಿ
ಗಂಡು : ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ (ಆಆಆ)
ಇಬ್ಬರು : ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ತಾರಾ.. ತಾರಾ...ಚಿತ್ತಾರ (ಆಆಆ)
-
ಹೊಯ್ ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್..) ಆಆಆಆ
ಗಂಡು : ಜೈ ಜೈ ಹೃದಯ ಝೇಂಕಾರ
ಹೆಣ್ಣು :ಆಆಆ... ಹೇ ಹೇ ಪ್ರಣಯ ಘೇಂಕಾರ
ಗಂಡು : ಆಆಆ.. ಹೋ ಹೋ ಸುಖದ ಹೂಂಕಾರ
ಆಆಆ... (ಆಆಆ) ಆಆಆ (ಆಆಆ)
ಇಬ್ಬರು : ಜೈ ಜೈ ಹೃದಯ ಝೇಂಕಾರ
ಹೇ ಹೇ ಪ್ರಣಯ ಘೇಂಕಾರ
ಓ ಓ ಸುಖದ ಹೂಂಕಾರ
(ಆಆಆ) ಆಆಆ (ಆಆಆ)
ಗಂಡು : ಈ ತಾರುಣ್ಯ ಭೋರ್ಗರೆಯೊ ಶರಾವತಿ
ಹೆಣ್ಣು : ಈ ಲಾವಣ್ಯ ಹಾಲೆಲೆಯಾ ಹೇಮಾವತಿ
ಗಂಡು : ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ (ಆಆಆ)
ಇಬ್ಬರು :ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ತಾರ ತಾರ ಚಿತ್ತಾರ
||ಇಬ್ಬರು: ಜೈ ಜೈ ಹೃದಯ ಝೇಂಕಾರ ||
ಗಂಡು : ಹೊಂಬಣ್ಣದ ಹೂ ಬಿಸಿಲಲಿ
ಒಲಿದಾಡುವ ಒಲಿದಾಡುವ
ಹೆಣ್ಣು : ಹೊಂಬಣ್ಣದ ಹೂ ಮಳೆಯಲಿ
ನೆನೆದಾಡುವ ನೆನೆದಾಡುವ ನೆನೆದಾಡುವ
ಗಂಡು : ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ (ಆಆಆ)
ಇಬ್ಬರು :ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ತಾರ ತಾರ ಚಿತ್ತಾರ
||ಇಬ್ಬರು: ಜೈ ಜೈ ಹೃದಯ ಝೇಂಕಾರ ||
ಗಂಡು : ಈ ಒಲುಮೆಯೆ ಆನಂದದ ಅಲಕಾವತಿ
ಹೆಣ್ಣು : ಈ ಭೂಮಿಯೆ ಲಲಲ ಅಮರಾವತಿ
ಗಂಡು : ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ (ಆಆಆ)
ಇಬ್ಬರು : ಈ ಬದುಕೆ ಬಯಕೆಗಳ ಬಣ್ಣದ ಚಿತ್ತಾರ
ತಾರಾ.. ತಾರಾ...ಚಿತ್ತಾರ (ಆಆಆ)
Hrudayada Jainkara song lyrics from Kannada Movie Ranganayaki starring Aarathi, Ashok, Ambarish, Lyrics penned by Kanagal Prabhakar Shastry Sung by S P Balasubrahmanyam, S Janaki, Music Composed by M Ranga Rao, film is Directed by S R Puttanna Kanagal and film is released on 1981