ಹಣ್ಣು ತಿಂದರೆ... ಬಾಯಿ ಸಕ್ಕರೆ ..
ಹೆಣ್ಣು ನಕ್ಕರೆ... (ನಕ್ಕರೆ) ನೂರು ತೊಂದರೆ..
(ಯೂ )ನೂರಾರು ತೊಂದರೆ...
(ಯೂ ಯೂ ಯೂ ನಾಟಿ.. )
ನೂರು ತೊಂದರೆ ನೂರಾರು ತೊಂದರೆ
ಮದುವೆ ಆದರೆ ಮಡದಿ ಕೈಸೆರೆ
(ವ್ವವ್ವವ್ವಯ್ಯಯ್ಯ.. ಹ್ಹೂ.. )
ಆ.. ಆಗ ಗಂಡಿಗೆ ತೊಂದರೆ..
ತೊಂದರೆ ಬಹಳ ತೊಂದರೆ
ಓ.. ಸುಂದರಿ ಆ ಕೃಷ್ಣ ಹುಟ್ಟಿದ
ಸೀಜನ್ ಅಲ್ಲ ಕೇಳೆ ಸುಂದರಿ (ಹ್ಹಾಂ )
ಒಂದೇ ಗಂಡಿಗೆ ಒಂದೇ ಹೆಣ್ಣು
ನಮ್ಮ ಊರಲಿ..
ಆ ಕೃಷ್ಣ ಹುಟ್ಟಿದ
ಸೀಜನ್ ಅಲ್ಲ ಕೇಳೆ ಸುಂದರಿ (ಹ್ಹಾಂ )
ಒಂದೇ ಗಂಡಿಗೆ ಒಂದೇ ಹೆಣ್ಣು
ನಮ್ಮ ಊರಲಿ..
|| ಹಣ್ಣು ತಿಂದರೆ... ಬಾಯಿ ಸಕ್ಕರೆ ..
ಹೆಣ್ಣು ನಕ್ಕರೆ... ಹಂಡ್ರೆಡ್ ತೊಂದರೆ..
ಓ ಥೌಸಂಡ್ ತೊಂದರೆ…(ಹ್ಹಾ…)…||
ಜೇಬು ನಕ್ಕರೆ ನೀವೂ ನಗುವಿರಿ
ಅಹ್ಹಹ್ಹಹಹಹ ಹ್ಹಹ್ಯ
ಜೇಬು ಅತ್ತರೆ ನೀವೂ ಅಳುವಿರಿ
(ಹೂಂ ... ಷಡಾಪ್ ) ಅಹ್
ಜೇಬು ನಕ್ಕರೆ ನೀವೂ ನಗುವಿರಿ
ಜೇಬು ಅತ್ತರೆ ನೀವೂ ಅಳುವಿರಿ
ಓ... ಸುಂದರಿ (ಹುಂ )
ನಿನ್ನ ಲವ್ವಿಗೆ ಲೀಡು
ನನ್ನ ಮನಸಿಗೆ ನೋವು (ಹ್ಹಾ.. )
ನಿನ್ನ ಲವ್ವಿಗೆ ಲೀಡು
ನನ್ನ ಮನಸಿಗೇ ನೋವು (ಹ್ಹಾಂ )
|| ಹಣ್ಣು ತಿಂದರೆ... ಬಾಯಿ ಸಕ್ಕರೆ ..
ಹೆಣ್ಣು ನಕ್ಕರೆ ...ಹೇ..(ಆ ಹ್ಹ ಹ್ಹಾ…)
ನೂರು ತೊಂದರೆ.. ನೂರಾರು ತೊಂದರೆ...||
ತಂದೆ ಆದರೆ ಹಿಂದೆ ಸರಿವಿರಿ
(ಕೃಷ್ಣ.. ಕೃಷ್ಣ…. )
ಮುದುಕನಾದರೆ ಮರುಕಪಡುವಿರಿ
(ರಾಮ ರಾಮ )ಆಂ ...
ತಂದೆ ಆದರೆ ಹಿಂದೆ ಸರಿವಿರಿ
ಮುದುಕನಾದರೆ ಮರುಕಪಡುವಿರಿ
ಓ.. ಸುಂದರಿ..ಆಗ (ಆಗ)
ಈ ಗಂಡಿಗೆ ಸಜಾ
ಪೂರ ದಿಲ್ ಸೇ ವಜಾ (ವಾಹ್ ವಾ…)
ಈ ಗಂಡಿಗೆ ಸಜಾ
ಪೂರ ದಿಲ್ ಸೇ ವಜಾ (ಕ್ಯಾ ಬಾತ್ ಹೈ )
|| ಹಣ್ಣು ತಿಂದರೆ... ಬಾಯಿ ಸಕ್ಕರೆ
ಹೆಣ್ಣು ನಕ್ಕರೆ(ಆಆಆ) ..ಹೇ..
ನೂರು ತೊಂದರೆ.. (ಆಹ್ಹಾ.. ಆ )
ನೂರಾರು ತೊಂದರೆ...
ನೂರು ತೊಂದರೆ.. (ಆಹ್ಹಾ.. ಆ )
ನೂರಾರು ತೊಂದರೆ.....||
ಹಣ್ಣು ತಿಂದರೆ... ಬಾಯಿ ಸಕ್ಕರೆ ..
ಹೆಣ್ಣು ನಕ್ಕರೆ... (ನಕ್ಕರೆ) ನೂರು ತೊಂದರೆ..
(ಯೂ )ನೂರಾರು ತೊಂದರೆ...
(ಯೂ ಯೂ ಯೂ ನಾಟಿ.. )
ನೂರು ತೊಂದರೆ ನೂರಾರು ತೊಂದರೆ
ಮದುವೆ ಆದರೆ ಮಡದಿ ಕೈಸೆರೆ
(ವ್ವವ್ವವ್ವಯ್ಯಯ್ಯ.. ಹ್ಹೂ.. )
ಆ.. ಆಗ ಗಂಡಿಗೆ ತೊಂದರೆ..
ತೊಂದರೆ ಬಹಳ ತೊಂದರೆ
ಓ.. ಸುಂದರಿ ಆ ಕೃಷ್ಣ ಹುಟ್ಟಿದ
ಸೀಜನ್ ಅಲ್ಲ ಕೇಳೆ ಸುಂದರಿ (ಹ್ಹಾಂ )
ಒಂದೇ ಗಂಡಿಗೆ ಒಂದೇ ಹೆಣ್ಣು
ನಮ್ಮ ಊರಲಿ..
ಆ ಕೃಷ್ಣ ಹುಟ್ಟಿದ
ಸೀಜನ್ ಅಲ್ಲ ಕೇಳೆ ಸುಂದರಿ (ಹ್ಹಾಂ )
ಒಂದೇ ಗಂಡಿಗೆ ಒಂದೇ ಹೆಣ್ಣು
ನಮ್ಮ ಊರಲಿ..
|| ಹಣ್ಣು ತಿಂದರೆ... ಬಾಯಿ ಸಕ್ಕರೆ ..
ಹೆಣ್ಣು ನಕ್ಕರೆ... ಹಂಡ್ರೆಡ್ ತೊಂದರೆ..
ಓ ಥೌಸಂಡ್ ತೊಂದರೆ…(ಹ್ಹಾ…)…||
ಜೇಬು ನಕ್ಕರೆ ನೀವೂ ನಗುವಿರಿ
ಅಹ್ಹಹ್ಹಹಹಹ ಹ್ಹಹ್ಯ
ಜೇಬು ಅತ್ತರೆ ನೀವೂ ಅಳುವಿರಿ
(ಹೂಂ ... ಷಡಾಪ್ ) ಅಹ್
ಜೇಬು ನಕ್ಕರೆ ನೀವೂ ನಗುವಿರಿ
ಜೇಬು ಅತ್ತರೆ ನೀವೂ ಅಳುವಿರಿ
ಓ... ಸುಂದರಿ (ಹುಂ )
ನಿನ್ನ ಲವ್ವಿಗೆ ಲೀಡು
ನನ್ನ ಮನಸಿಗೆ ನೋವು (ಹ್ಹಾ.. )
ನಿನ್ನ ಲವ್ವಿಗೆ ಲೀಡು
ನನ್ನ ಮನಸಿಗೇ ನೋವು (ಹ್ಹಾಂ )
|| ಹಣ್ಣು ತಿಂದರೆ... ಬಾಯಿ ಸಕ್ಕರೆ ..
ಹೆಣ್ಣು ನಕ್ಕರೆ ...ಹೇ..(ಆ ಹ್ಹ ಹ್ಹಾ…)
ನೂರು ತೊಂದರೆ.. ನೂರಾರು ತೊಂದರೆ...||
ತಂದೆ ಆದರೆ ಹಿಂದೆ ಸರಿವಿರಿ
(ಕೃಷ್ಣ.. ಕೃಷ್ಣ…. )
ಮುದುಕನಾದರೆ ಮರುಕಪಡುವಿರಿ
(ರಾಮ ರಾಮ )ಆಂ ...
ತಂದೆ ಆದರೆ ಹಿಂದೆ ಸರಿವಿರಿ
ಮುದುಕನಾದರೆ ಮರುಕಪಡುವಿರಿ
ಓ.. ಸುಂದರಿ..ಆಗ (ಆಗ)
ಈ ಗಂಡಿಗೆ ಸಜಾ
ಪೂರ ದಿಲ್ ಸೇ ವಜಾ (ವಾಹ್ ವಾ…)
ಈ ಗಂಡಿಗೆ ಸಜಾ
ಪೂರ ದಿಲ್ ಸೇ ವಜಾ (ಕ್ಯಾ ಬಾತ್ ಹೈ )
|| ಹಣ್ಣು ತಿಂದರೆ... ಬಾಯಿ ಸಕ್ಕರೆ
ಹೆಣ್ಣು ನಕ್ಕರೆ(ಆಆಆ) ..ಹೇ..
ನೂರು ತೊಂದರೆ.. (ಆಹ್ಹಾ.. ಆ )
ನೂರಾರು ತೊಂದರೆ...
ನೂರು ತೊಂದರೆ.. (ಆಹ್ಹಾ.. ಆ )
ನೂರಾರು ತೊಂದರೆ.....||
Hannu Tindare Bayi Sakkare song lyrics from Kannada Movie Ranganayaki starring Aarathi, Ashok, Ambarish, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by S R Puttanna Kanagal and film is released on 1981