Kannada Nadina Rasikara Manava Lyrics

ಕನ್ನಡ ನಾಡಿನ ರಸಿಕರ ಮನವ Lyrics

in Ranganayaki

in ರಂಗನಾಯಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಆ….ಆಆಆ….ಆಆ….ಆಆಆ…..
 
ಕನ್ನಡ ನಾಡಿನ ರಸಿಕರ ಮನವ
ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ
 
ಕಲೆಯ ರಸ ಗಂಗೆಯಲ್ಲಿ 
ನಿಂದ ಸೌಂದರ್ಯವಲ್ಲಿ
ಕಲೆಯ ರಸ ಗಂಗೆಯಲ್ಲಿ 
ನಿಂದ ಸೌಂದರ್ಯವಲ್ಲಿ...ಮಾತಂಗಿ!
ತಂಗಿ..ಲಲಿತ ಲತಾಂಗಿ..
ತಂಗಿ ಲಲಿತ ಲತಾಂಗಿ
ಕನ್ನಡ ನಾಡಿನ ರಸಿಕರ ಮನವ
 
|| ಕನ್ನಡ ನಾಡಿನ ರಸಿಕರ ಮನವ
ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ..||
 
ಬಣ್ಣದ ಬದುಕಿಂದ.....
ಬಣ್ಣದ ಬದುಕಿಂದ...ಚಿನ್ನದ ಬಾಳಿಗೆ
ಮನ್ನಣೆ ಪಡೆದ ಭಾಗ್ಯವತಿ ಸೌಭಾಗ್ಯವತಿ
 
|| ಕನ್ನಡ ನಾಡಿನ ರಸಿಕರ ಮನವ
ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ..||
 
ನಿನ್ನ ಹೃದಯ ಹಸಿರಾಗಿರಲಿ.....
ನಿನ್ನ ಹೃದಯ ಹಸಿರಾಗಿರಲಿ.....
ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ !! ಆಆಆ……
ಹೋಗಿ ಬಾ! ಹಾ ಹೋಗಿ ಬಾ!
ಆಆಆ ದೀರ್ಘಸುಮಂಗಲಿ ದೀರ್ಘಸುಮಂಗಲಿ
ದೀರ್ಘಸುಮಂಗಲಿ ದೀರ್ಘಸುಮಂಗಲಿ
ದೀರ್ಘಸುಮಂಗಲಿ….

ಆ…ಆ….ಆಆಆ….ಆಆ….ಆಆಆ…..
 
ಕನ್ನಡ ನಾಡಿನ ರಸಿಕರ ಮನವ
ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ
 
ಕಲೆಯ ರಸ ಗಂಗೆಯಲ್ಲಿ 
ನಿಂದ ಸೌಂದರ್ಯವಲ್ಲಿ
ಕಲೆಯ ರಸ ಗಂಗೆಯಲ್ಲಿ 
ನಿಂದ ಸೌಂದರ್ಯವಲ್ಲಿ...ಮಾತಂಗಿ!
ತಂಗಿ..ಲಲಿತ ಲತಾಂಗಿ..
ತಂಗಿ ಲಲಿತ ಲತಾಂಗಿ
ಕನ್ನಡ ನಾಡಿನ ರಸಿಕರ ಮನವ
 
|| ಕನ್ನಡ ನಾಡಿನ ರಸಿಕರ ಮನವ
ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ..||
 
ಬಣ್ಣದ ಬದುಕಿಂದ.....
ಬಣ್ಣದ ಬದುಕಿಂದ...ಚಿನ್ನದ ಬಾಳಿಗೆ
ಮನ್ನಣೆ ಪಡೆದ ಭಾಗ್ಯವತಿ ಸೌಭಾಗ್ಯವತಿ
 
|| ಕನ್ನಡ ನಾಡಿನ ರಸಿಕರ ಮನವ
ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ..||
 
ನಿನ್ನ ಹೃದಯ ಹಸಿರಾಗಿರಲಿ.....
ನಿನ್ನ ಹೃದಯ ಹಸಿರಾಗಿರಲಿ.....
ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ !! ಆಆಆ……
ಹೋಗಿ ಬಾ! ಹಾ ಹೋಗಿ ಬಾ!
ಆಆಆ ದೀರ್ಘಸುಮಂಗಲಿ ದೀರ್ಘಸುಮಂಗಲಿ
ದೀರ್ಘಸುಮಂಗಲಿ ದೀರ್ಘಸುಮಂಗಲಿ
ದೀರ್ಘಸುಮಂಗಲಿ….

Kannada Nadina Rasikara Manava song lyrics from Kannada Movie Ranganayaki starring Aarathi, Ashok, Ambarish, Lyrics penned by Kanagal Prabhakar Shastry Sung by S P Balasubrahmanyam, Music Composed by M Ranga Rao, film is Directed by S R Puttanna Kanagal and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ