Jai Jagadambe Jai Jai Jagadambe Lyrics

ಜೈ ಜಗದಂಬೆ ಜೈ ಜೈ ಜಗದಂಬೆ Lyrics

in Ranganayaki

in ರಂಗನಾಯಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್ :  ಜೈ ಜಗದಂಬೆ ಜೈ ಜೈ ಜಗದಂಬೆ
                    ಜೈ ಜಗದಂಬೆ ಜೈ ಜೈ ಜಗದಂಬೆ
                    ಜೈ ಜೈ ದುರ್ಗೆ ಜಗದಂಬೆ ಜೈ ಜೈ ಜಗದಂಬೆ
                    ಜೈ ಜೈ ದುರ್ಗೆ ಜಗದಂಬೆ ಜೈ ಜೈ ಜಗದಂಬೆ
                    ಜೈ ಜಗದಂಬೆ ಜೈ ಜೈ ಜಗದಂಬೆ
                    ಜೈ ಜಗದಂಬೆ ಜೈ ಜೈ ಜಗದಂಬೆ
                    ಜೈ ಜೈ ಕಾಳಿ (ಮಹಾಕಾಳಿ)  
                    ಜೈ ಜೈ ಕಾಳಿ (ಮಹಾಕಾಳಿ)
                    ಜೈ ಜೈ ಕಾಳಿ (ಮಹಾಕಾಳಿ)
                    ಜೈ ಜೈ ಕಾಳಿ (ಮಹಾಕಾಳಿ)
 
ಹೆಣ್ಣು : ಶ್ರೀ ಮಾತಾ........ಲೋಕಮಾತಾ
                ಶ್ರೀಮಾತಾ ಲೋಕಮಾತಾ 
                ಇಂಥ ನಿನ್ನಂದ ಎಂಥ ಆನಂದ
                ಇಂಥ ನಿನ್ನಂದ ಎಂಥ ಆನಂದ
                ವೀರ ಸಾಮ್ರಾಜ್ಯ ರಾಜೇಶ್ವರಿ…
                ಶೃಂಗೇರಿ ಶಾರದೆ ಕೊಲ್ಲೂರ ಮೂಕಾಂಬೆ
                ಎಲ್ಲರ ಕಾಪಾಡು ನಮ್ಮೂರ ದೇವತೆ
ಕೋರಸ್ : ಶೃಂಗೇರಿ ಶಾರದೆ ಕೊಲ್ಲೂರ ಮೂಕಾಂಬೆ
                   ಎಲ್ಲರ ಕಾಪಾಡು ನಮ್ಮೂರ ದೇವತೆ
                   ಎಲ್ಲರ ಕಾಪಾಡು ನಮ್ಮೂರ ದೇವತೆ
                ಎಲ್ಲರ ಕಾಪಾಡು ನಮ್ಮೂರ ದೇವತೆ
 
ಹೆಣ್ಣು : ಲೋಕಲೀಲಾ ವಿಲಾಸ ವಿಲೋಲೆ  
                ಶಾಂಭವಿ ಶಂಕರಿ ಶಾರದೆ ಶ್ರೀಗೌರಿ
                ಲೋಕಲೀಲಾ ವಿಲಾಸ ವಿಲೋಲೆ 
                ಶಾಂಭವಿ ಶಂಕರಿ ಶಾರದೆ ಶ್ರೀಗೌರಿ
                ಕೋಟಿ ಕೋಟಿ ಬ್ರಹ್ಮಾಂಡ ಜನನಿ
ಕೋರಸ್ : ಶ್ರೀಮಾತೆ ಜೈ ಜೈ ಮಾತೆ
                ಶ್ರೀಮಾತೆ ಜೈ ಜೈ ಮಾತೆ 
                   ಶ್ರೀಮಾತೆ ಜೈ ಜೈ ಮಾತೆ
                ಶ್ರೀಮಾತೆ ಜೈ ಜೈ ಮಾತೆ
ಹೆಣ್ಣು :  ಕೋಟಿ ಕೋಟಿ ಬ್ರಹ್ಮಾಂಡ ಜನನಿ 
                 ಮಾಧುರ್ಯವಾಣಿ....
ಕೋರಸ್ :  ಜೈ ಮಾತಾ
ಹೆಣ್ಣು : ವಿಕಾಸ ಪ್ರಕಾಶ ಎಲ್ಲ ನಿನ್ನ ಲೀಲೆ
 
|| ಹೆಣ್ಣು : ಶ್ರೀಮಾತಾ ಲೋಕಮಾತಾ
                ಇಂಥ ನಿನ್ನಂದ ಎಂಥ ಆನಂದ 
                ಇಂಥ ನಿನ್ನಂದ ಎಂಥ ಆನಂದ
                ವೀರ ಸಾಮ್ರಾಜ್ಯ ರಾಜೇಶ್ವರಿ..||
 
 ಹೆಣ್ಣು : ಓ ತಾಯೆ ನಮ್ಮ ಕಾಯೆ
                 ನಮ್ಮ ತಾಯೇ ಎಲ್ಲೆಲ್ಲೂ ನೀನೇ
ಕೋರಸ್ :  ಎಲ್ಲೆಲ್ಲೂ ನೀನೇ .... ಎಲ್ಲೆಲ್ಲೂ ನೀನೇ.....
                     ಎಲ್ಲೆಲ್ಲೂ ನೀನೇ .... ಎಲ್ಲೆಲ್ಲೂ ನೀನೇ.....
                     ಎಲ್ಲೆಲ್ಲೂ ನೀನೇ .... ಎಲ್ಲೆಲ್ಲೂ ನೀನೇ.....
ಹೆಣ್ಣು  :  ಯೋಗ ಮಾಯಾ ಮಹಾಮಂತ್ರಪ್ರೀತೆ
                  ರಾಗಿಣಿ ರಂಜನಿ ಸಂಗೀತ ಮಾತೆ
                  ಯೋಗ ಮಾಯಾ ಮಹಾಮಂತ್ರಪ್ರೀತೆ 
                  ರಾಗಿಣಿ ರಂಜನಿ ಸಂಗೀತ ಮಾತೆ
                  ಪಾಹಿ ಪಾಹಿ ಶ್ರೀದೇವಿ ಲಲಿತೆ
ಕೋರಸ್ : ಶ್ರೀಮಾತೆ ಜೈ ಜೈ ಮಾತೆ  
                ಶ್ರೀಮಾತೆ ಜೈ ಜೈ ಮಾತೆ 
                ಶ್ರೀಮಾತೆ ಜೈ ಜೈ ಮಾತೆ
               ಶ್ರೀಮಾತೆ ಜೈ ಜೈ ಮಾತೆ
ಹೆಣ್ಣು  :  ಪಾಹಿ ಪಾಹಿ ಶ್ರೀದೇವಿ ಲಲಿತೆ
                  ಸೌಭಾಗ್ಯದಾತೆ...
ಕೋರಸ್ : ಜೈ ಮಾತಾ…..
ಹೆಣ್ಣು  : ವಿರಾಗ ವಿನೋದೆ ಚಿದಾನಂದಮೂರ್ತೆ
 
||ಹೆಣ್ಣು : ಶ್ರೀಮಾತಾ ಲೋಕಮಾತಾ 
                ಇಂಥ ನಿನ್ನಂದ ಎಂಥ ಆನಂದ
                ಇಂಥ ನಿನ್ನಂದ ಎಂಥ ಆನಂದ 
ಕೋರಸ್ : ಇಂಥ ನಿನ್ನಂದ ಎಂಥ ಆನಂದ
                    ಇಂಥ ನಿನ್ನಂದ ಎಂಥ ಆನಂದ
                    ಆನಂದ.....ಆನಂದ....
                    ಆನಂದ.....ಆನಂದ.....||

ಕೋರಸ್ :  ಜೈ ಜಗದಂಬೆ ಜೈ ಜೈ ಜಗದಂಬೆ
                    ಜೈ ಜಗದಂಬೆ ಜೈ ಜೈ ಜಗದಂಬೆ
                    ಜೈ ಜೈ ದುರ್ಗೆ ಜಗದಂಬೆ ಜೈ ಜೈ ಜಗದಂಬೆ
                    ಜೈ ಜೈ ದುರ್ಗೆ ಜಗದಂಬೆ ಜೈ ಜೈ ಜಗದಂಬೆ
                    ಜೈ ಜಗದಂಬೆ ಜೈ ಜೈ ಜಗದಂಬೆ
                    ಜೈ ಜಗದಂಬೆ ಜೈ ಜೈ ಜಗದಂಬೆ
                    ಜೈ ಜೈ ಕಾಳಿ (ಮಹಾಕಾಳಿ)  
                    ಜೈ ಜೈ ಕಾಳಿ (ಮಹಾಕಾಳಿ)
                    ಜೈ ಜೈ ಕಾಳಿ (ಮಹಾಕಾಳಿ)
                    ಜೈ ಜೈ ಕಾಳಿ (ಮಹಾಕಾಳಿ)
 
ಹೆಣ್ಣು : ಶ್ರೀ ಮಾತಾ........ಲೋಕಮಾತಾ
                ಶ್ರೀಮಾತಾ ಲೋಕಮಾತಾ 
                ಇಂಥ ನಿನ್ನಂದ ಎಂಥ ಆನಂದ
                ಇಂಥ ನಿನ್ನಂದ ಎಂಥ ಆನಂದ
                ವೀರ ಸಾಮ್ರಾಜ್ಯ ರಾಜೇಶ್ವರಿ…
                ಶೃಂಗೇರಿ ಶಾರದೆ ಕೊಲ್ಲೂರ ಮೂಕಾಂಬೆ
                ಎಲ್ಲರ ಕಾಪಾಡು ನಮ್ಮೂರ ದೇವತೆ
ಕೋರಸ್ : ಶೃಂಗೇರಿ ಶಾರದೆ ಕೊಲ್ಲೂರ ಮೂಕಾಂಬೆ
                   ಎಲ್ಲರ ಕಾಪಾಡು ನಮ್ಮೂರ ದೇವತೆ
                   ಎಲ್ಲರ ಕಾಪಾಡು ನಮ್ಮೂರ ದೇವತೆ
                ಎಲ್ಲರ ಕಾಪಾಡು ನಮ್ಮೂರ ದೇವತೆ
 
ಹೆಣ್ಣು : ಲೋಕಲೀಲಾ ವಿಲಾಸ ವಿಲೋಲೆ  
                ಶಾಂಭವಿ ಶಂಕರಿ ಶಾರದೆ ಶ್ರೀಗೌರಿ
                ಲೋಕಲೀಲಾ ವಿಲಾಸ ವಿಲೋಲೆ 
                ಶಾಂಭವಿ ಶಂಕರಿ ಶಾರದೆ ಶ್ರೀಗೌರಿ
                ಕೋಟಿ ಕೋಟಿ ಬ್ರಹ್ಮಾಂಡ ಜನನಿ
ಕೋರಸ್ : ಶ್ರೀಮಾತೆ ಜೈ ಜೈ ಮಾತೆ
                ಶ್ರೀಮಾತೆ ಜೈ ಜೈ ಮಾತೆ 
                   ಶ್ರೀಮಾತೆ ಜೈ ಜೈ ಮಾತೆ
                ಶ್ರೀಮಾತೆ ಜೈ ಜೈ ಮಾತೆ
ಹೆಣ್ಣು :  ಕೋಟಿ ಕೋಟಿ ಬ್ರಹ್ಮಾಂಡ ಜನನಿ 
                 ಮಾಧುರ್ಯವಾಣಿ....
ಕೋರಸ್ :  ಜೈ ಮಾತಾ
ಹೆಣ್ಣು : ವಿಕಾಸ ಪ್ರಕಾಶ ಎಲ್ಲ ನಿನ್ನ ಲೀಲೆ
 
|| ಹೆಣ್ಣು : ಶ್ರೀಮಾತಾ ಲೋಕಮಾತಾ
                ಇಂಥ ನಿನ್ನಂದ ಎಂಥ ಆನಂದ 
                ಇಂಥ ನಿನ್ನಂದ ಎಂಥ ಆನಂದ
                ವೀರ ಸಾಮ್ರಾಜ್ಯ ರಾಜೇಶ್ವರಿ..||
 
 ಹೆಣ್ಣು : ಓ ತಾಯೆ ನಮ್ಮ ಕಾಯೆ
                 ನಮ್ಮ ತಾಯೇ ಎಲ್ಲೆಲ್ಲೂ ನೀನೇ
ಕೋರಸ್ :  ಎಲ್ಲೆಲ್ಲೂ ನೀನೇ .... ಎಲ್ಲೆಲ್ಲೂ ನೀನೇ.....
                     ಎಲ್ಲೆಲ್ಲೂ ನೀನೇ .... ಎಲ್ಲೆಲ್ಲೂ ನೀನೇ.....
                     ಎಲ್ಲೆಲ್ಲೂ ನೀನೇ .... ಎಲ್ಲೆಲ್ಲೂ ನೀನೇ.....
ಹೆಣ್ಣು  :  ಯೋಗ ಮಾಯಾ ಮಹಾಮಂತ್ರಪ್ರೀತೆ
                  ರಾಗಿಣಿ ರಂಜನಿ ಸಂಗೀತ ಮಾತೆ
                  ಯೋಗ ಮಾಯಾ ಮಹಾಮಂತ್ರಪ್ರೀತೆ 
                  ರಾಗಿಣಿ ರಂಜನಿ ಸಂಗೀತ ಮಾತೆ
                  ಪಾಹಿ ಪಾಹಿ ಶ್ರೀದೇವಿ ಲಲಿತೆ
ಕೋರಸ್ : ಶ್ರೀಮಾತೆ ಜೈ ಜೈ ಮಾತೆ  
                ಶ್ರೀಮಾತೆ ಜೈ ಜೈ ಮಾತೆ 
                ಶ್ರೀಮಾತೆ ಜೈ ಜೈ ಮಾತೆ
               ಶ್ರೀಮಾತೆ ಜೈ ಜೈ ಮಾತೆ
ಹೆಣ್ಣು  :  ಪಾಹಿ ಪಾಹಿ ಶ್ರೀದೇವಿ ಲಲಿತೆ
                  ಸೌಭಾಗ್ಯದಾತೆ...
ಕೋರಸ್ : ಜೈ ಮಾತಾ…..
ಹೆಣ್ಣು  : ವಿರಾಗ ವಿನೋದೆ ಚಿದಾನಂದಮೂರ್ತೆ
 
||ಹೆಣ್ಣು : ಶ್ರೀಮಾತಾ ಲೋಕಮಾತಾ 
                ಇಂಥ ನಿನ್ನಂದ ಎಂಥ ಆನಂದ
                ಇಂಥ ನಿನ್ನಂದ ಎಂಥ ಆನಂದ 
ಕೋರಸ್ : ಇಂಥ ನಿನ್ನಂದ ಎಂಥ ಆನಂದ
                    ಇಂಥ ನಿನ್ನಂದ ಎಂಥ ಆನಂದ
                    ಆನಂದ.....ಆನಂದ....
                    ಆನಂದ.....ಆನಂದ.....||

Jai Jagadambe Jai Jai Jagadambe song lyrics from Kannada Movie Ranganayaki starring Aarathi, Ashok, Ambarish, Lyrics penned by Vijaya Narasimha Sung by S Janaki, Music Composed by M Ranga Rao, film is Directed by S R Puttanna Kanagal and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ