O Meghave Nidanavagi Lyrics

ಓ.ಮೇಘವೇ ನಿಧಾನವಾಗಿ Lyrics

in Ranaranga

in ರಣರಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ……
 
ಓ.... ಮೇಘವೇ ನಿಧಾನವಾಗಿ ನೀ ಬಾ
ಹೇ... ಕಾಲವೇ  ನೀ ವಿಳಂಬವಾಗಿ ಬಾ
ನನ್ನ ಚಂದ್ರನ ಮುಚ್ಚಿಕೊಳ್ಳದೇ
ನನ್ನ ಇನಿಯನ ಕದ್ದು ನೋಡದೇ
ದೂರ ಹೋಗಿ ನಿಲ್ಲೇ ಮೇಘವೇ
ಕಾಲವೇ ಮೇಘವೇ ಕಾಲವೇ
 
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ……
 
ಓ...  ರಾಗವೇ ಸುರಾಗವಾಗಿ ನೀ ಬಾ 
ಹೇ... ಕಾವ್ಯವೇ ನಿರಾಳವಾಗಿ ನೀ ಬಾ
ನನ್ನ ತಾರೆಯ ಹಾಡಿ ಹೊಗಳಲೂ
ನನ್ನ ಇನಿಯಳ ಮುದ್ದು ಮಾಡಲೂ
ಬೇಗ ಬೇಗ ಬಾರೇ ರಾಗವೇ
ಕಾವ್ಯವೇ ರಾಗವೇ ಕಾವ್ಯವೇ
 
ಓಓಓಓಓಓಓ... ಓಓಓಓಓಓಓಓಓ....
 
ಈ ಕಣ್ಣೇ ನನ್ನ ರಾಗ
ಈ ಹಣ್ಣೆ ನನ್ನ ಕಾವ್ಯ
ನೀನೊಮ್ಮೆ ನಗುತ ನೋಡು
ಈಗ ನಾ ಬರೆವೇ ನೂರಾರು ಹಾಡು
ಮಾತನಾಡು  ಉಸಿರೇ
ಆಹಾ... ತಾಳ ಹಾಕಿದೇ ತೂಗಿ ಆಡು ವಯಸು
ಚಪ್ಪಾಳೆ ತಟ್ಟಿದೆ
ಕೇಳೇ ನಾನು ನಿನ್ನ ಮೇಲೆ ಬರೆದ ಪಲ್ಲವೀ
 
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ……
 
ಓಓಓಓಓಓಓ... ಓಓಓಓಓಓಓಓಓ....
 
ತಂಗಾಳಿ ಬಾರೇ ಬೇಗ
ಈ ಹಾಡ ಕೇಳೋ ವೇಗ   
ಹಾಡಿದನು ಒಂದೇ ಸಾಲೂ
ನನಗೆ ಭೂಮಿಲೇ ನಿಂತಿಲ್ಲ ಕಾಲೂ
ಹಾಡುವಾಗ ಇವನ ಕಣ್ಣನ್ನೂ ನೋಡೂ ಬಾ
ನೋಟದಲ್ಲೇ ಸೆಳೆವ ಈ ಮೋಡಿ ನೋಡು ಬಾ
ಕೇಳೇ ಇವನು ನನ್ನ ಮೇಲೆ ಬರೆದ ಪಲ್ಲವಿ
 
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ……
 
|| ಓ.... ಮೇಘವೇ ನಿಧಾನವಾಗಿ ನೀ ಬಾ
ಓ.. ಕಾಲವೇ ವಿಳಂಬವಾಗಿ ನೀ ಬಾ
ನನ್ನ ತಾರೆಯ ಮುಚ್ಚಿಕೊಳ್ಳದೇ
ನನ್ನ ಚಂದ್ರನ ಕದ್ದು ನೋಡದೇ
ದೂರ ಹೋಗೆ ನಿಲ್ಲೇ ಮೇಘವೇ
ಕಾಲವೇ ಮೇಘವೇ ಕಾಲವೇ….||

ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ……
 
ಓ.... ಮೇಘವೇ ನಿಧಾನವಾಗಿ ನೀ ಬಾ
ಹೇ... ಕಾಲವೇ  ನೀ ವಿಳಂಬವಾಗಿ ಬಾ
ನನ್ನ ಚಂದ್ರನ ಮುಚ್ಚಿಕೊಳ್ಳದೇ
ನನ್ನ ಇನಿಯನ ಕದ್ದು ನೋಡದೇ
ದೂರ ಹೋಗಿ ನಿಲ್ಲೇ ಮೇಘವೇ
ಕಾಲವೇ ಮೇಘವೇ ಕಾಲವೇ
 
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ……
 
ಓ...  ರಾಗವೇ ಸುರಾಗವಾಗಿ ನೀ ಬಾ 
ಹೇ... ಕಾವ್ಯವೇ ನಿರಾಳವಾಗಿ ನೀ ಬಾ
ನನ್ನ ತಾರೆಯ ಹಾಡಿ ಹೊಗಳಲೂ
ನನ್ನ ಇನಿಯಳ ಮುದ್ದು ಮಾಡಲೂ
ಬೇಗ ಬೇಗ ಬಾರೇ ರಾಗವೇ
ಕಾವ್ಯವೇ ರಾಗವೇ ಕಾವ್ಯವೇ
 
ಓಓಓಓಓಓಓ... ಓಓಓಓಓಓಓಓಓ....
 
ಈ ಕಣ್ಣೇ ನನ್ನ ರಾಗ
ಈ ಹಣ್ಣೆ ನನ್ನ ಕಾವ್ಯ
ನೀನೊಮ್ಮೆ ನಗುತ ನೋಡು
ಈಗ ನಾ ಬರೆವೇ ನೂರಾರು ಹಾಡು
ಮಾತನಾಡು  ಉಸಿರೇ
ಆಹಾ... ತಾಳ ಹಾಕಿದೇ ತೂಗಿ ಆಡು ವಯಸು
ಚಪ್ಪಾಳೆ ತಟ್ಟಿದೆ
ಕೇಳೇ ನಾನು ನಿನ್ನ ಮೇಲೆ ಬರೆದ ಪಲ್ಲವೀ
 
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ……
 
ಓಓಓಓಓಓಓ... ಓಓಓಓಓಓಓಓಓ....
 
ತಂಗಾಳಿ ಬಾರೇ ಬೇಗ
ಈ ಹಾಡ ಕೇಳೋ ವೇಗ   
ಹಾಡಿದನು ಒಂದೇ ಸಾಲೂ
ನನಗೆ ಭೂಮಿಲೇ ನಿಂತಿಲ್ಲ ಕಾಲೂ
ಹಾಡುವಾಗ ಇವನ ಕಣ್ಣನ್ನೂ ನೋಡೂ ಬಾ
ನೋಟದಲ್ಲೇ ಸೆಳೆವ ಈ ಮೋಡಿ ನೋಡು ಬಾ
ಕೇಳೇ ಇವನು ನನ್ನ ಮೇಲೆ ಬರೆದ ಪಲ್ಲವಿ
 
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ……
 
|| ಓ.... ಮೇಘವೇ ನಿಧಾನವಾಗಿ ನೀ ಬಾ
ಓ.. ಕಾಲವೇ ವಿಳಂಬವಾಗಿ ನೀ ಬಾ
ನನ್ನ ತಾರೆಯ ಮುಚ್ಚಿಕೊಳ್ಳದೇ
ನನ್ನ ಚಂದ್ರನ ಕದ್ದು ನೋಡದೇ
ದೂರ ಹೋಗೆ ನಿಲ್ಲೇ ಮೇಘವೇ
ಕಾಲವೇ ಮೇಘವೇ ಕಾಲವೇ….||

O Meghave Nidanavagi song lyrics from Kannada Movie Ranaranga starring Shivarajkumar, Sudharani, T N Balakrishna, Lyrics penned by Hamsalekha Sung by Shiva Rajkumar, Ju Ju Anuradha, Music Composed by Hamsalekha, film is Directed by V Somashekar and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ