ಮುದ್ದು ಮುದ್ದು ಹೂವುಗಳೇ
ನಾಡನಾಳಬೇಕು ನಾಳೆ
ಪುಟ್ಟ ಪುಟ್ಟ ತೋಳುಗಳೇ
ದೇಶ ಕಾಯಬೇಕು ನಾಳೆ
ತಾಯ ಮೇಲೆಯೇ ಆಣೆಯ ಮಾಡಿ
ವಂದೇ ಮಾತರಂ ಹಾಡಿ
ಭಾರತ ಮಾತೆಗೆ ಜಯ ಜಯ ಜಯವೆನ್ನಿ
ಜೈ ಭಾರತಿ ಜೈ ಭಾರತಿ ಜೈ ಭಾರತೀ
ಮುದ್ದು ಮುದ್ದು ಹೂವುಗಳೇ
ನಾಡನಾಳಬೇಕು ನಾಳೆ
ಪುಟ್ಟ ಪುಟ್ಟ ತೋಳುಗಳೇ
ದೇಶ ಕಾಯಬೇಕು ನಾಳೆ
ತಾಯ ಮೇಲೆಯೇ ಆಣೆಯ ಮಾಡಿ
ವಂದೇ ಮಾತರಂ ಹಾಡಿ
ಭಾರತ ಮಾತೆಗೆ ಜಯ ಜಯ ಜಯವೆನ್ನಿ
ಜೈ ಭಾರತಿ ಜೈ ಭಾರತಿ ಜೈ ಭಾರತೀ
ಮುದ್ದು ಮುದ್ದು ಹೂವುಗಳೇ
ನಾಡನಾಳಬೇಕು ನಾಳೆ
ಪುಟ್ಟ ಪುಟ್ಟ ತೋಳುಗಳೇ
ದೇಶ ಕಾಯಬೇಕು ನಾಳೆ
ತಾಯ ಮೇಲೆಯೇ ಆಣೆಯ ಮಾಡಿ
ವಂದೇ ಮಾತರಂ ಹಾಡಿ
ಭಾರತ ಮಾತೆಗೆ ಜಯ ಜಯ ಜಯವೆನ್ನಿ
ಜೈ ಭಾರತಿ ಜೈ ಭಾರತಿ ಜೈ ಭಾರತೀ
ಮುದ್ದು ಮುದ್ದು ಹೂವುಗಳೇ
ನಾಡನಾಳಬೇಕು ನಾಳೆ
ಪುಟ್ಟ ಪುಟ್ಟ ತೋಳುಗಳೇ
ದೇಶ ಕಾಯಬೇಕು ನಾಳೆ
ತಾಯ ಮೇಲೆಯೇ ಆಣೆಯ ಮಾಡಿ
ವಂದೇ ಮಾತರಂ ಹಾಡಿ
ಭಾರತ ಮಾತೆಗೆ ಜಯ ಜಯ ಜಯವೆನ್ನಿ
ಜೈ ಭಾರತಿ ಜೈ ಭಾರತಿ ಜೈ ಭಾರತೀ
Muddu Muddu song lyrics from Kannada Movie Ranaranga starring Shivarajkumar, Sudharani, T N Balakrishna, Lyrics penned by Hamsalekha Sung by Manjula Gururaj, Music Composed by Hamsalekha, film is Directed by V Somashekar and film is released on 1988