ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಬಲಗಾರ ಬಡವನ ಒದ್ರೆ ಭಗವಂತನಿಗಿಲ್ಲ ನಿದ್ರೆ
ಭಗವಂತ ಮೇಲಕ್ಕೆ ಎದ್ರೆ ಬಲಗಾರಂಗ್ ಪೂರ್ತಿ ನಿದ್ರೆ
ರಾಮ ಕಲಿಭೀಮ ಬರಬೇಕ
ನಾನೆ ನಿಮಗೊಂದು ಕೈ ಸಾಕ
||ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜಾ
ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜಾ ||
ನಾನು ಕೊಟ್ಟ ಊಟ (ಬ್ಯೂಟಿಫುಲ್)
ನಿಮ್ಮ ಪೋಲಿ ಆಟ (ಹೌಸ್ಫುಲ್)
ಇನ್ನು ನಿಮ್ಮ ಸುದ್ದಿ (ಸತ್ತಿದೆ)
ಕೆಟ್ಟ ಮೇಲೆ ಬುದ್ದಿ (ಬಂದಿದೆ)
ನಾನು ಯಾರು ಗೊತ್ತ (ಪಾಲಕ)
ನೀನು ಯಾರು ಈಗ (ಸೇವಕ)
ನನ್ನ ಮುಂದೆ ನೀನು (ಬಾಲಕ)
ಪಾದ ಪೂಜೆ ಒಂದೆ (ಕಾಯಕ)
ಜುಟ್ಟಿನ ಗಂಟಿಗೆ ದುಡ್ಡಿನ ಹಾರವಾ
ಕಟ್ಟುವ ಆಸೆಯು ಬೇಡವೊ ಮಾನವ
ರಾಮ ಕಲಿಭೀಮ ಬರಬೇಕ
ನಾನೆ ನಿಮಗೊಂದು ಕೈ ಸಾಕ
|| ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಬಲಗಾರ ಬಡವನ ಒದ್ರೆ ಭಗವಂತನಿಗಿಲ್ಲ ನಿದ್ರೆ
ಭಗವಂತ ಮೇಲಕ್ಕೆ ಎದ್ರೆ ಬಲಗಾರಂಗ್ ಪೂರ್ತಿ ನಿದ್ರೆ ||
ತಾಯಿ ಎಂದರೇನು (ದೇವರು)
ದೇವರೆಂದರೇನು (ಕಾಣರು)
ನಿಮ್ಮ ಪುಣ್ಯವೆಷ್ಟು (ಸಾಸಿವೆ)
ನಿಮ್ಮ ಪಾಪವೆಷ್ಟು (ಇಷ್ಟಿವೆ)
ಬೇರೆ ಹೆಣ್ಣು ನಿಮಗೆ (ಸೋದರಿ)
ಊರಿಗೆಲ್ಲ ನೀವು (ಮಾದರಿ)
ಬೀದಿಯಲ್ಲಿ ತಲೆಯ (ಎತ್ತೆವು)
ಇಂದು ಪೂರ್ತಿಯಾಗಿ (ಸತ್ತೆವು)
ಒಳ್ಳೆಯ ದಾರಿಗೆ ಮೆಲ್ಲಗೆ ಬಂದರೆ
ದೇವರು ಸುಮ್ಮನೆ ನೀಡನು ತೊಂದರೆ
ರಾಮ ಕಲಿಭೀಮ ಬರಬೇಕ
ನಾನೆ ನಿಮಗೊಂದು ಕೈ ಸಾಕ
||ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಬಲಗಾರ ಬಡವನ ಒದ್ರೆ ಭಗವಂತನಿಗಿಲ್ಲ ನಿದ್ರೆ
ಭಗವಂತ ಮೇಲಕ್ಕೆ ಎದ್ರೆ ಬಲಗಾರಂಗ್ ಪೂರ್ತಿ ನಿದ್ರೆ
ರಾಮ ಕಲಿಭೀಮ ಬರಬೇಕ
ನಾನೇ ನಿಮಗೊಂದು ಕೈ ಸಾಕ||
||ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ||
ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಬಲಗಾರ ಬಡವನ ಒದ್ರೆ ಭಗವಂತನಿಗಿಲ್ಲ ನಿದ್ರೆ
ಭಗವಂತ ಮೇಲಕ್ಕೆ ಎದ್ರೆ ಬಲಗಾರಂಗ್ ಪೂರ್ತಿ ನಿದ್ರೆ
ರಾಮ ಕಲಿಭೀಮ ಬರಬೇಕ
ನಾನೆ ನಿಮಗೊಂದು ಕೈ ಸಾಕ
||ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜಾ
ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜಾ ||
ನಾನು ಕೊಟ್ಟ ಊಟ (ಬ್ಯೂಟಿಫುಲ್)
ನಿಮ್ಮ ಪೋಲಿ ಆಟ (ಹೌಸ್ಫುಲ್)
ಇನ್ನು ನಿಮ್ಮ ಸುದ್ದಿ (ಸತ್ತಿದೆ)
ಕೆಟ್ಟ ಮೇಲೆ ಬುದ್ದಿ (ಬಂದಿದೆ)
ನಾನು ಯಾರು ಗೊತ್ತ (ಪಾಲಕ)
ನೀನು ಯಾರು ಈಗ (ಸೇವಕ)
ನನ್ನ ಮುಂದೆ ನೀನು (ಬಾಲಕ)
ಪಾದ ಪೂಜೆ ಒಂದೆ (ಕಾಯಕ)
ಜುಟ್ಟಿನ ಗಂಟಿಗೆ ದುಡ್ಡಿನ ಹಾರವಾ
ಕಟ್ಟುವ ಆಸೆಯು ಬೇಡವೊ ಮಾನವ
ರಾಮ ಕಲಿಭೀಮ ಬರಬೇಕ
ನಾನೆ ನಿಮಗೊಂದು ಕೈ ಸಾಕ
|| ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಬಲಗಾರ ಬಡವನ ಒದ್ರೆ ಭಗವಂತನಿಗಿಲ್ಲ ನಿದ್ರೆ
ಭಗವಂತ ಮೇಲಕ್ಕೆ ಎದ್ರೆ ಬಲಗಾರಂಗ್ ಪೂರ್ತಿ ನಿದ್ರೆ ||
ತಾಯಿ ಎಂದರೇನು (ದೇವರು)
ದೇವರೆಂದರೇನು (ಕಾಣರು)
ನಿಮ್ಮ ಪುಣ್ಯವೆಷ್ಟು (ಸಾಸಿವೆ)
ನಿಮ್ಮ ಪಾಪವೆಷ್ಟು (ಇಷ್ಟಿವೆ)
ಬೇರೆ ಹೆಣ್ಣು ನಿಮಗೆ (ಸೋದರಿ)
ಊರಿಗೆಲ್ಲ ನೀವು (ಮಾದರಿ)
ಬೀದಿಯಲ್ಲಿ ತಲೆಯ (ಎತ್ತೆವು)
ಇಂದು ಪೂರ್ತಿಯಾಗಿ (ಸತ್ತೆವು)
ಒಳ್ಳೆಯ ದಾರಿಗೆ ಮೆಲ್ಲಗೆ ಬಂದರೆ
ದೇವರು ಸುಮ್ಮನೆ ನೀಡನು ತೊಂದರೆ
ರಾಮ ಕಲಿಭೀಮ ಬರಬೇಕ
ನಾನೆ ನಿಮಗೊಂದು ಕೈ ಸಾಕ
||ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಬಲಗಾರ ಬಡವನ ಒದ್ರೆ ಭಗವಂತನಿಗಿಲ್ಲ ನಿದ್ರೆ
ಭಗವಂತ ಮೇಲಕ್ಕೆ ಎದ್ರೆ ಬಲಗಾರಂಗ್ ಪೂರ್ತಿ ನಿದ್ರೆ
ರಾಮ ಕಲಿಭೀಮ ಬರಬೇಕ
ನಾನೇ ನಿಮಗೊಂದು ಕೈ ಸಾಕ||
||ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ
ಮೆರಿಬೇಡವೋ ಶಕುನಿ ಮನುಜ
ಮರಿಬೇಡವೋ ನಾ ಹೇಳುವ ನಿಜ||
Meribedavo Shakuni Manuja song lyrics from Kannada Movie Ranaranga starring Shivarajkumar, Sudharani, T N Balakrishna, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Somashekar and film is released on 1988