ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ನೂರು ಜನರಲ್ಲಿ ಹದಿನಾರು ಬೀದಿ ಕಾಮಣ್ಣರು
ಹೋದ ಕಡೆಯಲ್ಲಿ ಬಂದಾರು ಎಂಬ ಭಯ ತಂದರು
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
|| ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ…||
ಹೂವು ಹಣ್ಣು ಕಾಯಿ ತರಲು ಮಾರುಕಟ್ಟೆಗೆ
ಹೋಗುವಾಗ ದರುಶನ ಕೊಟ್ಟ ಏಳು ಘಂಟೆಗೆ
ಹಾಗಲಕಾಯಿ... ಕಹಿ ಮುಖದವನು
ಮೆಣಸಿನಕಾಯಿ.. ಆಹಾ ಹಾ ಹಾ ಉರಿ ಮುಖದವನು
ಮೂರೂ ಹೊತ್ತು ಬೀದಿ ಕಾಯೋ ರೋಮಿಯೊಗಳು
ಭೂಮಿ ಮೇಲೆ ಬೀಡು ಬಿಟ್ಟು ಕೂಗೋ ಗೂಬೆಗಳು
ಹೆಣ್ಣಿನ ಕುಲವ.. ಕಾಡುತ ಇರುವಾ...
ಕೀಚಕ ಗುಣವ ಹೀಗೆ ಬಿಡುವುದು ತರವಾ
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
|| ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ…||
ಗಾಳಿಯಲಿ ತೇಲುವಾಸೆ ಮೂಟೆಯಾಯಿತು
ಹಾರೋ ಮನಸು ಭಾರವಾಗಿ ಕೋಟೆ ಸೇರಿತು
ನೆಮ್ಮದಿಗಾಗಿ ದೇವರ ಕೂಗಿ
ಹೋದರೆ ಅಲ್ಲೀ ಅಯ್ಯೋ... ನೆಮ್ಮದಿ ಎಲ್ಲಿ...
ದೇವೆರೆದುರು ದೂರ್ತರಿರುವ ನೋಟ ಇಲ್ಲುಂಟು
ಶಾಂತವಾಗಿ ಶಾಂತಿ ಕೆಡಿಸೋ ಮೂರ್ಖ ಜನರುಂಟು
ಪ್ರಾರ್ಥನೆ ಹೊರೆಗೆ.. ಕಾಮನೆ ಒಳಗೆ
ನರಕದ ಒಳಗೆ ಇವರಿಗೆ ಇರುವುದು ಕಡೆಗೆ...
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
|| ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ನೂರು ಜನರಲ್ಲಿ ಹದಿನಾರು ಬೀದಿ ಕಾಮಣ್ಣರು
ಹೋದ ಕಡೆಯಲ್ಲಿ ಬಂದಾರು ಎಂಬ ಭಯ ತಂದರು
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...||
ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ನೂರು ಜನರಲ್ಲಿ ಹದಿನಾರು ಬೀದಿ ಕಾಮಣ್ಣರು
ಹೋದ ಕಡೆಯಲ್ಲಿ ಬಂದಾರು ಎಂಬ ಭಯ ತಂದರು
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
|| ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ…||
ಹೂವು ಹಣ್ಣು ಕಾಯಿ ತರಲು ಮಾರುಕಟ್ಟೆಗೆ
ಹೋಗುವಾಗ ದರುಶನ ಕೊಟ್ಟ ಏಳು ಘಂಟೆಗೆ
ಹಾಗಲಕಾಯಿ... ಕಹಿ ಮುಖದವನು
ಮೆಣಸಿನಕಾಯಿ.. ಆಹಾ ಹಾ ಹಾ ಉರಿ ಮುಖದವನು
ಮೂರೂ ಹೊತ್ತು ಬೀದಿ ಕಾಯೋ ರೋಮಿಯೊಗಳು
ಭೂಮಿ ಮೇಲೆ ಬೀಡು ಬಿಟ್ಟು ಕೂಗೋ ಗೂಬೆಗಳು
ಹೆಣ್ಣಿನ ಕುಲವ.. ಕಾಡುತ ಇರುವಾ...
ಕೀಚಕ ಗುಣವ ಹೀಗೆ ಬಿಡುವುದು ತರವಾ
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
|| ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ…||
ಗಾಳಿಯಲಿ ತೇಲುವಾಸೆ ಮೂಟೆಯಾಯಿತು
ಹಾರೋ ಮನಸು ಭಾರವಾಗಿ ಕೋಟೆ ಸೇರಿತು
ನೆಮ್ಮದಿಗಾಗಿ ದೇವರ ಕೂಗಿ
ಹೋದರೆ ಅಲ್ಲೀ ಅಯ್ಯೋ... ನೆಮ್ಮದಿ ಎಲ್ಲಿ...
ದೇವೆರೆದುರು ದೂರ್ತರಿರುವ ನೋಟ ಇಲ್ಲುಂಟು
ಶಾಂತವಾಗಿ ಶಾಂತಿ ಕೆಡಿಸೋ ಮೂರ್ಖ ಜನರುಂಟು
ಪ್ರಾರ್ಥನೆ ಹೊರೆಗೆ.. ಕಾಮನೆ ಒಳಗೆ
ನರಕದ ಒಳಗೆ ಇವರಿಗೆ ಇರುವುದು ಕಡೆಗೆ...
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
|| ಮುಸ್ಸಂಜೇಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ನೂರು ಜನರಲ್ಲಿ ಹದಿನಾರು ಬೀದಿ ಕಾಮಣ್ಣರು
ಹೋದ ಕಡೆಯಲ್ಲಿ ಬಂದಾರು ಎಂಬ ಭಯ ತಂದರು
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...||
Mussanjeli Nammooralli song lyrics from Kannada Movie Ranaranga starring Shivarajkumar, Sudharani, T N Balakrishna, Lyrics penned by Hamsalekha Sung by Manjula Gururaj, Music Composed by Hamsalekha, film is Directed by V Somashekar and film is released on 1988