ಇವ ಯಾವ ಸೀಮೆ ಗಂಡು ಕಾಣಮ್ಮೋ
ಇವನಿಗೆ ನನ್ನ ಸೀರೆ ಮ್ಯಾಲ್ ಯಾಕ ಕಣ್ಣಮ್ಮೋ
ಆ ನೋಟ ಒಂದು ಬಾಣದಂಗಮ್ಮೋ
ಶಿವ ಶಿವ ಅದು ಹ್ಯಾಂಗೋ ಬಂದು ನಾಟಿಕೊಂತಮ್ಮೋ
ಗುರುವಾರ ಬಂದ ಗುರುತಾಯ್ತ ಎಂದ
ಆ ಏಳು ಜನ್ಮ ನೆನಪಾಯ್ತ ಎಂದ
ಇವ ಗಾಜನೂರಿನ ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೋ
ನನ ಮ್ಯಾಲೆ ಊರಿನ ಕೋಟಿ ಕಣ್ಣಮ್ಮೋ
ಶಿವ ಶಿವ ನನ್ನ ಕಣ್ಣು ಯಾಕೋ ನಿನ್ನ ಮ್ಯಾಲಮ್ಮೋ
ರತಿರಾಜ ಬಂದ ಕನಸಾಗ ನಿಂದ
ಮಗು ಏಳು ಎಂದ ನಿನ್ನ ಸೇರು ಎಂದ
||ಇವ ಯಾವ ಸೀಮೆ ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೋ||
ಕಾಲಗೆಜ್ಜೆ ಕೂಡ ಇವ ಹಾಡುತಾನೆ ಹಾಡ
ಹಾಡಲೇ ಪೂರ್ವದ ನೆನಪ ಮಾಡಲೇ
ಕೋಳಿ ಗುಡ್ಡದ ಮ್ಯಾಗ ನೀ ಹಾಡಿದಂತ ರಾಗ
ನೆನಪಿದೆ ಹೇಳಲೇ ನಾನು ಈಗಲೇ
ತಂಗಾಳಿ ಬೀಸುತ್ತಿದ್ದ ಹೊಂಗೆ ನೆರಳಲಿ
ಸೂಜಿಯ ಮಲ್ಲಿಗೆ ಇಟ್ಟೆ ನನ್ನ ಮುಡಿಯಲಿ
|| ಇವ ಗಾಜನೂರಿನ ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೋ||
ಒಹೋ ..
ಮೂಗುನತ್ತಿನ ತಿರುಪ ಬಿಗಿ ಮಾಡಲೇನೆ ಸ್ವಲ್ಪ
ಸರಿ ಸರಿ ಅದು ಸರಿ ವೀರಕೇಸರಿ
ಮಾತಿನಲ್ಲೂ ಸರಸ ನಿನಗ್ ಹ್ಯಾಂಗೊ ಬಂತೊ ಅರಸ
ತಡಿ ತಡಿ ತಿಳಿಸುವೆ ಆಶಾಸುಂದರಿ
ಕುಣಿಯೋದು ನನಗ ತಾತನು ಬಿಟ್ಟ ಉಂಬಳಿ
ಕುಣಿಸೋದು ನನಗ ಅಪ್ಪನು ಕೊಟ್ಟ ಬಳುವಳಿ
|| ಇವ ಗಾಜನೂರಿನ ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೋ
ಆ ನೋಟ ಒಂದು ಬಾಣದಂಗಮ್ಮೋ
ಶಿವ ಶಿವ ಅದು ಹ್ಯಾಂಗೋ ಬಂದು ನಾಟಿಕೊಂತಮ್ಮೋ
ರತಿರಾಜ ಬಂದ ಕನಸಾಗ ನಿಂದ
ಮಗು ಏಳು ಎಂದ ನಿನ್ನ ಸೇರು ಎಂದ
ಅಮ್ಮೋ.. ಇವ ಯಾವ ಸೀಮೆ ಗಂಡು ಕಾಣಮ್ಮೋ
ತಡಿ ತಡಿ ಇವ ಗಾಜನೂರಿನ ಗಂಡು ಕಾಣಮ್ಮೋ…||
ಇವ ಯಾವ ಸೀಮೆ ಗಂಡು ಕಾಣಮ್ಮೋ
ಇವನಿಗೆ ನನ್ನ ಸೀರೆ ಮ್ಯಾಲ್ ಯಾಕ ಕಣ್ಣಮ್ಮೋ
ಆ ನೋಟ ಒಂದು ಬಾಣದಂಗಮ್ಮೋ
ಶಿವ ಶಿವ ಅದು ಹ್ಯಾಂಗೋ ಬಂದು ನಾಟಿಕೊಂತಮ್ಮೋ
ಗುರುವಾರ ಬಂದ ಗುರುತಾಯ್ತ ಎಂದ
ಆ ಏಳು ಜನ್ಮ ನೆನಪಾಯ್ತ ಎಂದ
ಇವ ಗಾಜನೂರಿನ ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೋ
ನನ ಮ್ಯಾಲೆ ಊರಿನ ಕೋಟಿ ಕಣ್ಣಮ್ಮೋ
ಶಿವ ಶಿವ ನನ್ನ ಕಣ್ಣು ಯಾಕೋ ನಿನ್ನ ಮ್ಯಾಲಮ್ಮೋ
ರತಿರಾಜ ಬಂದ ಕನಸಾಗ ನಿಂದ
ಮಗು ಏಳು ಎಂದ ನಿನ್ನ ಸೇರು ಎಂದ
||ಇವ ಯಾವ ಸೀಮೆ ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೋ||
ಕಾಲಗೆಜ್ಜೆ ಕೂಡ ಇವ ಹಾಡುತಾನೆ ಹಾಡ
ಹಾಡಲೇ ಪೂರ್ವದ ನೆನಪ ಮಾಡಲೇ
ಕೋಳಿ ಗುಡ್ಡದ ಮ್ಯಾಗ ನೀ ಹಾಡಿದಂತ ರಾಗ
ನೆನಪಿದೆ ಹೇಳಲೇ ನಾನು ಈಗಲೇ
ತಂಗಾಳಿ ಬೀಸುತ್ತಿದ್ದ ಹೊಂಗೆ ನೆರಳಲಿ
ಸೂಜಿಯ ಮಲ್ಲಿಗೆ ಇಟ್ಟೆ ನನ್ನ ಮುಡಿಯಲಿ
|| ಇವ ಗಾಜನೂರಿನ ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೋ||
ಒಹೋ ..
ಮೂಗುನತ್ತಿನ ತಿರುಪ ಬಿಗಿ ಮಾಡಲೇನೆ ಸ್ವಲ್ಪ
ಸರಿ ಸರಿ ಅದು ಸರಿ ವೀರಕೇಸರಿ
ಮಾತಿನಲ್ಲೂ ಸರಸ ನಿನಗ್ ಹ್ಯಾಂಗೊ ಬಂತೊ ಅರಸ
ತಡಿ ತಡಿ ತಿಳಿಸುವೆ ಆಶಾಸುಂದರಿ
ಕುಣಿಯೋದು ನನಗ ತಾತನು ಬಿಟ್ಟ ಉಂಬಳಿ
ಕುಣಿಸೋದು ನನಗ ಅಪ್ಪನು ಕೊಟ್ಟ ಬಳುವಳಿ
|| ಇವ ಗಾಜನೂರಿನ ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೋ
ಆ ನೋಟ ಒಂದು ಬಾಣದಂಗಮ್ಮೋ
ಶಿವ ಶಿವ ಅದು ಹ್ಯಾಂಗೋ ಬಂದು ನಾಟಿಕೊಂತಮ್ಮೋ
ರತಿರಾಜ ಬಂದ ಕನಸಾಗ ನಿಂದ
ಮಗು ಏಳು ಎಂದ ನಿನ್ನ ಸೇರು ಎಂದ
ಅಮ್ಮೋ.. ಇವ ಯಾವ ಸೀಮೆ ಗಂಡು ಕಾಣಮ್ಮೋ
ತಡಿ ತಡಿ ಇವ ಗಾಜನೂರಿನ ಗಂಡು ಕಾಣಮ್ಮೋ…||
Iva Yaava Seeme Gandu song lyrics from Kannada Movie Ranaranga starring Shivarajkumar, Sudharani, T N Balakrishna, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by V Somashekar and film is released on 1988