ನಿನ್ನ ಕಣ್ಣುಗಳು ಹೆದರೋ ಜಿಂಕೆಗಳು
ಕಣ್ಣ ರೆಪ್ಪೆಗಳು ಹಾರೋ ಚಿಟ್ಟೆಗಳು
ನಿನ್ನ ಮುಂಗುರುಳು ಓಡೋ ಮೋಡಗಳು
ಸುರಿಯೆ ಮಳೆ ಹನಿಯಾಗಿ….
ನಿನ್ನ ಅಧರಗಳು ಬಿರಿದ ಹಣ್ಣುಗಳು
ಸುರಿಯೆ ಮಧು ಹನಿಯಾಗಿ…
ಓಹೋ ಮದುಮಗಳೇ…
ಹೇಳೋ ಮದುಮಗನೇ…
ಓಹೋ ಮದುಮಗಳೇ…
ಹೇಳೋ ಮದುಮಗನೇ…
ನೀನು ಹೆಜ್ಜೆ ಇಟ್ಟ ಕಡೆ ಮಧುಮಾಸ ಬಾ ಚೆಲುವೆ
|| ನಿನ್ನ ಕಣ್ಣುಗಳು ಹೆದರೋ ಜಿಂಕೆಗಳು
ಕಣ್ಣ ರೆಪ್ಪೆಗಳು ಹಾರೋ ಚಿಟ್ಟೆಗಳು ||
ಮೇಲಿನ ಚಿತ್ತಾರದ ಕಣ್ಣಲಿ ಮತ್ತೇರಿದ
ಆಸೆಯ ಸವಿನೋಟದ ತುದಿಯಲ್ಲಿ
ಕೆಂಪನೆ ದಾಳಿಂಬೆಯ ಮುತ್ತಿನ ಸಾಲಂತಿಹ
ಬೆಳ್ಳನೆ ನಗುವಲ್ಲಿನ ಬೆಳಕಲ್ಲಿ
ಪ್ರೇಮದ ಕಾರಂಜಿಯ ಚಿಮ್ಮಿಸಿದೆ
ನನ್ನನು ನೀ ಸೆಳೆದೆ….
ಪ್ರೀತಿಯ ಸಾಗರದಿ ಮುಳುಗಿಸಿದೆ
ಮತ್ತಲಿ ತೇಲಿಸಿದೆ….
ಓಹೋ ಮದುಮಗಳೇ , ಹೇಳೋ ಮದುಮಗನೇ
ಓಹೋ ಮದುಮಗಳೇ ಹೇ, ಹೇಳೋ ಮದುಮಗನೇ ಹೋಯ್
ನೀನು ಹೆಜ್ಜೆ ಇಟ್ಟ ಕಡೆ ಮಧುಮಾಸ ಬಾ ಚೆಲುವ
|| ನಿನ್ನ ಕಣ್ಣುಗಳು ಹೆದರೋ ಜಿಂಕೆಗಳು
ಲ ಲ ಲ ಲ ಲ …….
ಕಣ್ಣ ರೆಪ್ಪೆಗಳು ಹಾರೋ ಚಿಟ್ಟೆಗಳು
ಲ ಲ ಲ ಲ ಲ ಲ……||
ಸಂಜೆಯ ರಂಗೇರಿದ ಸೂರ್ಯನ ಮುದ್ದಾಡಿದೆ
ಕೋಮಲ ಮೈ ಸುಟ್ಟರೂ ನಾ ಉಳಿದೆ
ಪಡುವಣದವನೂರಿಗೆ ಹೋಗಲು ಬೆನ್ನೇರಿದೆ
ಬಾನಿನ ಬೀದಿಯಲಿ ದಿನ ಕಳೆದೆ
ಪೂರ್ವದ ನನ್ನೂರಲಿ ಬಂದಿಳಿದೆ
ಕಣ್ಣನು ನಾ ತೆರೆದೆ…ಕನಸಿನ ಈ ಕಥೆಯ
ಯೋಚಿಸಿದೆ ಎದುರಿಗೆ ನೀ ಬಂದೆ
ಓಹೋ ಮದುಮಗನೇ
ಹೇಳೇ ಮದುಮಗಳೇ
ಓಹೋ ಮದುಮಗನೇ ಹೋಯ್
ಹೇಳೇ ಮದುಮಗಳೇ ಹೋಯ್
ನೀನು ಹೆಜ್ಜೆ ಇಟ್ಟ ಕಡೆ ಮಧುಮಾಸ ಬಾ ಚೆಲುವೆ
|| ನಿನ್ನ ಕಣ್ಣುಗಳು
ಲಲ ಲಲಲಲ ಲ
ಹೆದರೋ ಜಿಂಕೆಗಳು
ಲಲ ಲಲಲಲ ಲ
ಕಣ್ಣ ರೆಪ್ಪೆಗಳು
ಹೂಂಹೂಂ ಹುಂಹುಂ
ಹಾರೋ ಚಿಟ್ಟೆಗಳು
ಲಲ ಲಲಲಲ ಲ
ನಿನ್ನ ಮುಂಗುರುಳು ಓಡೋ ಮೋಡಗಳು
ಸುರಿಯೆ ಮಳೆಹನಿಯಾಗಿ
ನಿನ್ನ ಅಧರಗಳು ಬಿರಿದ ಹಣ್ಣುಗಳು
ಸುರಿಯೆ ಮಧುಹನಿಯಾಗಿ…||
ನಿನ್ನ ಕಣ್ಣುಗಳು ಹೆದರೋ ಜಿಂಕೆಗಳು
ಕಣ್ಣ ರೆಪ್ಪೆಗಳು ಹಾರೋ ಚಿಟ್ಟೆಗಳು
ನಿನ್ನ ಮುಂಗುರುಳು ಓಡೋ ಮೋಡಗಳು
ಸುರಿಯೆ ಮಳೆ ಹನಿಯಾಗಿ….
ನಿನ್ನ ಅಧರಗಳು ಬಿರಿದ ಹಣ್ಣುಗಳು
ಸುರಿಯೆ ಮಧು ಹನಿಯಾಗಿ…
ಓಹೋ ಮದುಮಗಳೇ…
ಹೇಳೋ ಮದುಮಗನೇ…
ಓಹೋ ಮದುಮಗಳೇ…
ಹೇಳೋ ಮದುಮಗನೇ…
ನೀನು ಹೆಜ್ಜೆ ಇಟ್ಟ ಕಡೆ ಮಧುಮಾಸ ಬಾ ಚೆಲುವೆ
|| ನಿನ್ನ ಕಣ್ಣುಗಳು ಹೆದರೋ ಜಿಂಕೆಗಳು
ಕಣ್ಣ ರೆಪ್ಪೆಗಳು ಹಾರೋ ಚಿಟ್ಟೆಗಳು ||
ಮೇಲಿನ ಚಿತ್ತಾರದ ಕಣ್ಣಲಿ ಮತ್ತೇರಿದ
ಆಸೆಯ ಸವಿನೋಟದ ತುದಿಯಲ್ಲಿ
ಕೆಂಪನೆ ದಾಳಿಂಬೆಯ ಮುತ್ತಿನ ಸಾಲಂತಿಹ
ಬೆಳ್ಳನೆ ನಗುವಲ್ಲಿನ ಬೆಳಕಲ್ಲಿ
ಪ್ರೇಮದ ಕಾರಂಜಿಯ ಚಿಮ್ಮಿಸಿದೆ
ನನ್ನನು ನೀ ಸೆಳೆದೆ….
ಪ್ರೀತಿಯ ಸಾಗರದಿ ಮುಳುಗಿಸಿದೆ
ಮತ್ತಲಿ ತೇಲಿಸಿದೆ….
ಓಹೋ ಮದುಮಗಳೇ , ಹೇಳೋ ಮದುಮಗನೇ
ಓಹೋ ಮದುಮಗಳೇ ಹೇ, ಹೇಳೋ ಮದುಮಗನೇ ಹೋಯ್
ನೀನು ಹೆಜ್ಜೆ ಇಟ್ಟ ಕಡೆ ಮಧುಮಾಸ ಬಾ ಚೆಲುವ
|| ನಿನ್ನ ಕಣ್ಣುಗಳು ಹೆದರೋ ಜಿಂಕೆಗಳು
ಲ ಲ ಲ ಲ ಲ …….
ಕಣ್ಣ ರೆಪ್ಪೆಗಳು ಹಾರೋ ಚಿಟ್ಟೆಗಳು
ಲ ಲ ಲ ಲ ಲ ಲ……||
ಸಂಜೆಯ ರಂಗೇರಿದ ಸೂರ್ಯನ ಮುದ್ದಾಡಿದೆ
ಕೋಮಲ ಮೈ ಸುಟ್ಟರೂ ನಾ ಉಳಿದೆ
ಪಡುವಣದವನೂರಿಗೆ ಹೋಗಲು ಬೆನ್ನೇರಿದೆ
ಬಾನಿನ ಬೀದಿಯಲಿ ದಿನ ಕಳೆದೆ
ಪೂರ್ವದ ನನ್ನೂರಲಿ ಬಂದಿಳಿದೆ
ಕಣ್ಣನು ನಾ ತೆರೆದೆ…ಕನಸಿನ ಈ ಕಥೆಯ
ಯೋಚಿಸಿದೆ ಎದುರಿಗೆ ನೀ ಬಂದೆ
ಓಹೋ ಮದುಮಗನೇ
ಹೇಳೇ ಮದುಮಗಳೇ
ಓಹೋ ಮದುಮಗನೇ ಹೋಯ್
ಹೇಳೇ ಮದುಮಗಳೇ ಹೋಯ್
ನೀನು ಹೆಜ್ಜೆ ಇಟ್ಟ ಕಡೆ ಮಧುಮಾಸ ಬಾ ಚೆಲುವೆ
|| ನಿನ್ನ ಕಣ್ಣುಗಳು
ಲಲ ಲಲಲಲ ಲ
ಹೆದರೋ ಜಿಂಕೆಗಳು
ಲಲ ಲಲಲಲ ಲ
ಕಣ್ಣ ರೆಪ್ಪೆಗಳು
ಹೂಂಹೂಂ ಹುಂಹುಂ
ಹಾರೋ ಚಿಟ್ಟೆಗಳು
ಲಲ ಲಲಲಲ ಲ
ನಿನ್ನ ಮುಂಗುರುಳು ಓಡೋ ಮೋಡಗಳು
ಸುರಿಯೆ ಮಳೆಹನಿಯಾಗಿ
ನಿನ್ನ ಅಧರಗಳು ಬಿರಿದ ಹಣ್ಣುಗಳು
ಸುರಿಯೆ ಮಧುಹನಿಯಾಗಿ…||
Ninna Kannugalu song lyrics from Kannada Movie Ranaranga starring Shivarajkumar, Sudharani, T N Balakrishna, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by V Somashekar and film is released on 1988