ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಮುತ್ತು ಚೆಂದ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಬೊಟ್ಟು ಚೆಂದ ಜುಟ್ಟು ಚೆಂದ
ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ
ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ
ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಮುತ್ತು ಚೆಂದ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಬೊಟ್ಟು ಚೆಂದ ಜುಟ್ಟು ಚೆಂದ
ಬೆರಳಿಟ್ಟರೇ ಈ ರಂಗೀ ನಾಚುತ್ತೇ ಮದರಂಗಿ
ಆಹ್ ಬೆರಳೇ ಚೆಂದ ಕಣ್ಣಿನ್ ಬೆರಗಿನಿಂದ
ಕಾಲಿಟ್ಟರೇ ಗೆಜ್ಜೆಗಳೇ ಜಿಗಿಯುವುದು ಮರುಳಾಗಿ
ಆಹ್ ನಡಿಗೆ ಚೆಂದ ಕಣ್ಣೆ ಕಪ್ಪೆನಿಂದ
ರೆಪ್ಪೆಗಳ ಮಿಟುಕಿಸಿಯೇ ಹೂವರಳಿಸೋ ಪರಿ ಚೆಂದ
ನೆರಳು ಸೋಕೋ ನೆಲವೆಲ್ಲ ಹಸಿರಾಗಿಸೋ ಗುಣ ಚೆಂದ
ಕೊಡಚಾದ್ರಿ ತಂಬೆಲ್ಲರೆಲ್ಲ ಕೊರೆದಾ ಬೊಂಬೆಯು ಚೆಂದ
ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಮುತ್ತು ಚೆಂದ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಬೊಟ್ಟು ಚೆಂದ ಜುಟ್ಟು ಚೆಂದ
ಕಾವೇರಿಯ ಅಲೆಯೊಳಗೆ ಇವಳ ಮುಖವ ಕಂಡಿದ್ದೇ
ಆಹ್ ಇವಳೆ ಚೆಂದ ಕಂಡೋನು ಜಾರಿ ಬಿದ್ದ
ತಂಗಾಳಿಯು ನಾಡು ಒಳಗೆ ಇವಳೂಸಿರನೇ ಸೋಕಿದ್ದೇ
ಆಹ್ ಸ್ಪರ್ಶ ಚೆಂದ ಭಲೆ ಹರ್ಷದಿಂದ
ಮಳೆಹನಿಯಾ ಇಬ್ಬನಿಯಾ ತಿದ್ದಿ ತೀಡೋ ಮುಖ ಚೆಂದ
ಚಂದ್ರನನ್ನೇ ನೆನೆಸಿತ್ತು ಅದ್ದಿ ತೆಗೆಯೋ ಎದೆ ಚೆಂದ
ಕನ್ನಡಮ್ಮನಾ ಗಂಧದಲ್ಲೇ ಕಣ್ಣು ತುಂಬಿದ ಹೆಣ್ಚೆಂದ
ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಮುತ್ತು ಚೆಂದ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಬೊಟ್ಟು ಚೆಂದ ಜುಟ್ಟು ಚೆಂದ
ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ
ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ
ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಮುತ್ತು ಚೆಂದ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಬೊಟ್ಟು ಚೆಂದ ಜುಟ್ಟು ಚೆಂದ
ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ
ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ
ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಮುತ್ತು ಚೆಂದ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಬೊಟ್ಟು ಚೆಂದ ಜುಟ್ಟು ಚೆಂದ
ಬೆರಳಿಟ್ಟರೇ ಈ ರಂಗೀ ನಾಚುತ್ತೇ ಮದರಂಗಿ
ಆಹ್ ಬೆರಳೇ ಚೆಂದ ಕಣ್ಣಿನ್ ಬೆರಗಿನಿಂದ
ಕಾಲಿಟ್ಟರೇ ಗೆಜ್ಜೆಗಳೇ ಜಿಗಿಯುವುದು ಮರುಳಾಗಿ
ಆಹ್ ನಡಿಗೆ ಚೆಂದ ಕಣ್ಣೆ ಕಪ್ಪೆನಿಂದ
ರೆಪ್ಪೆಗಳ ಮಿಟುಕಿಸಿಯೇ ಹೂವರಳಿಸೋ ಪರಿ ಚೆಂದ
ನೆರಳು ಸೋಕೋ ನೆಲವೆಲ್ಲ ಹಸಿರಾಗಿಸೋ ಗುಣ ಚೆಂದ
ಕೊಡಚಾದ್ರಿ ತಂಬೆಲ್ಲರೆಲ್ಲ ಕೊರೆದಾ ಬೊಂಬೆಯು ಚೆಂದ
ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಮುತ್ತು ಚೆಂದ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಬೊಟ್ಟು ಚೆಂದ ಜುಟ್ಟು ಚೆಂದ
ಕಾವೇರಿಯ ಅಲೆಯೊಳಗೆ ಇವಳ ಮುಖವ ಕಂಡಿದ್ದೇ
ಆಹ್ ಇವಳೆ ಚೆಂದ ಕಂಡೋನು ಜಾರಿ ಬಿದ್ದ
ತಂಗಾಳಿಯು ನಾಡು ಒಳಗೆ ಇವಳೂಸಿರನೇ ಸೋಕಿದ್ದೇ
ಆಹ್ ಸ್ಪರ್ಶ ಚೆಂದ ಭಲೆ ಹರ್ಷದಿಂದ
ಮಳೆಹನಿಯಾ ಇಬ್ಬನಿಯಾ ತಿದ್ದಿ ತೀಡೋ ಮುಖ ಚೆಂದ
ಚಂದ್ರನನ್ನೇ ನೆನೆಸಿತ್ತು ಅದ್ದಿ ತೆಗೆಯೋ ಎದೆ ಚೆಂದ
ಕನ್ನಡಮ್ಮನಾ ಗಂಧದಲ್ಲೇ ಕಣ್ಣು ತುಂಬಿದ ಹೆಣ್ಚೆಂದ
ಮೂಗುತಿ ಮುತ್ತು ಚೆಂದ
ವಾಲೆ ಝುಮುಕಿ ಗತ್ತು ಚೆಂದ
ಮುತ್ತು ಚೆಂದ ಗತ್ತು ಚೆಂದ
ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ
ಬೊಟ್ಟು ಚೆಂದ ಜುಟ್ಟು ಚೆಂದ
ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ
ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ
Mooguthi Mutthu Chanda song lyrics from Kannada Movie Rama Krishna starring Ravichandran, Jaggesh, Kaveri, Lyrics penned by K Kalyan Sung by Hariharan, Music Composed by S A Rajkumar, film is Directed by Om Saiprakash and film is released on 2004