Halli Hudugi Haadu Andre-Happy Lyrics

ಹಳ್ಳಿ ಹುಡುಗಿ ಹಾಡು ಅಂದ್ರೆ-ಹ್ಯಾಪಿ Lyrics

in Rama Krishna

in ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಳ್ಳಿ ಹುಡುಗಿ ಹಾಡು ಅಂದ್ರೆ
ದಡ್ಡನು ಬುದ್ವಂತ
ಕನಸು ಕಟ್ಟಿ ಕೊಟ್ಟೆ ಅಂದ್ರೆ
ಬಡವನು ಶ್ರೀಮಂತ
ಕುರುಡಾನು ನೋಡ್ತಾನೆ ಕುಂಟಾನು ಓಡ್ತಾನೆ
ಮೂಗಾನು ಹಾಡ್ತಾನೆ ಕಿವುಡಾನು ಕೇಳ್ತಾನೆ
ನಾನು ಹಾಡೋ ಪದವೇ ನಮ್ಮ ಜಾನಪದ

||ಹಳ್ಳಿ ಹುಡುಗಿ ಹಾಡು ಅಂದ್ರೆ
ದಡ್ಡನೂ ಬುದ್ವಂತ
ಕನಸು ಕಟ್ಟಿ ಕೊಟ್ಟೆ ಅಂದ್ರೆ
ಬಡವನು ಶ್ರೀಮಂತ ||

ಅಣ್ಣ ಬಸವಣ್ಣನ ವಚನ ಗೊತ್ತೇ ಇದೆ
ದಾಸರ ಸಂಪತ್ತು ಉಳಿದಿದೆ
ಓದೋದಷ್ಟೇ ಇಲ್ಲಿ ನಮ್ಮ ಕಥೆಯಾಗಿದೆ
ಒಳ ತಿರುಳು ಯಾರ್ಯಾರ್ಗೆ ತಿಳಿದಿದೆ
ಕಾಡುಹರಟೆ ಹೆಚ್ಚಾಯ್ತು
ಹರಟೆ ಕಟ್ಟೆ ತುಂಬೋಯ್ತು   
ದುಡಿಮೆ ಎಂಬ ಮಾತೆಲ್ಲ
ದುಡ್ಡಿನಿಂದೆ ಓಡೋಯ್ತು
ಈ ನಾಡಿನ ಈ ಹಾಡಿನ ಕೈಗನ್ನಡಿ
ನನ್ನ ಪದಗಳೆ ತಾನೆ ಬರೆಯೋ ಮುನ್ನಡಿ

||ಹಳ್ಳಿ ಹುಡುಗಿ ಹಾಡು ಅಂದ್ರೆ
ದಡ್ಡನೂ ಬುದ್ವಂತ
ಕನಸು ಕಟ್ಟಿ ಕೊಟ್ಟೆ ಅಂದ್ರೆ
ಬಡವನು ಶ್ರೀಮಂತ ||
 
ಹತ್ತಿದಷ್ಟು ಬೆಟ್ಟ ಬಿತ್ತಿದಷ್ಟು ಬೆಳೆ
ಬಿತ್ತೋದೆ ಬೆಳಿತೀವಿ ತಿಳಿದುಕೋ
ನನ್ನ ವಯಸ್ಸು ಚಿಕ್ಕದು
ಆಡೋ ಮಾತು ದೊಡ್ಡದು
ಹಾಗಂತ ಜರೀಬೇಡ ಒಪ್ಪಿಕೋ
ನಾಯಿ ಬಾಲ ಡೊಂಕಂತೆ
ಬಿಳಿಯ ಕಾಗೆ ಇಲ್ಲಂತೆ
ಎಷ್ಟು ತಿದ್ದಿ ತೀಡಿದರೂ
ಮನುಷ್ಯನ್ ಬುದ್ದಿ ಮಣ್ಣಂತೆ
ಅನುಭವಗಳೇ ನಮ್ಮ ಬೆಳೆಸುವ ಹಳ್ಳಿ ಲಾವಣಿ
ನಾನು ಅಕ್ಷರ ಕಲಿಸೊ ಮೇಷ್ಟ್ರ ಮಗಳಮ್ಮಿ

|| ಹಳ್ಳಿ ಹುಡುಗಿ ಹಾಡು ಅಂದ್ರೆ
ದಡ್ಡನು ಬುದ್ವಂತ
ಕನಸು ಕಟ್ಟಿ ಕೊಟ್ಟೆ ಅಂದ್ರೆ
ಬಡವನು ಶ್ರೀಮಂತ
ಕುರುಡಾನು ನೋಡ್ತಾನೆ ಕುಂಟಾನು ಓಡ್ತಾನೆ
ಮೂಗಾನು ಹಾಡ್ತಾನೆ ಕಿವುಡಾನು ಕೇಳ್ತಾನೆ
ನಾನು ಹಾಡೋ ಪದವೇ ನಮ್ಮ ಜಾನಪದ||

ಹಳ್ಳಿ ಹುಡುಗಿ ಹಾಡು ಅಂದ್ರೆ
ದಡ್ಡನು ಬುದ್ವಂತ
ಕನಸು ಕಟ್ಟಿ ಕೊಟ್ಟೆ ಅಂದ್ರೆ
ಬಡವನು ಶ್ರೀಮಂತ
ಕುರುಡಾನು ನೋಡ್ತಾನೆ ಕುಂಟಾನು ಓಡ್ತಾನೆ
ಮೂಗಾನು ಹಾಡ್ತಾನೆ ಕಿವುಡಾನು ಕೇಳ್ತಾನೆ
ನಾನು ಹಾಡೋ ಪದವೇ ನಮ್ಮ ಜಾನಪದ

||ಹಳ್ಳಿ ಹುಡುಗಿ ಹಾಡು ಅಂದ್ರೆ
ದಡ್ಡನೂ ಬುದ್ವಂತ
ಕನಸು ಕಟ್ಟಿ ಕೊಟ್ಟೆ ಅಂದ್ರೆ
ಬಡವನು ಶ್ರೀಮಂತ ||

ಅಣ್ಣ ಬಸವಣ್ಣನ ವಚನ ಗೊತ್ತೇ ಇದೆ
ದಾಸರ ಸಂಪತ್ತು ಉಳಿದಿದೆ
ಓದೋದಷ್ಟೇ ಇಲ್ಲಿ ನಮ್ಮ ಕಥೆಯಾಗಿದೆ
ಒಳ ತಿರುಳು ಯಾರ್ಯಾರ್ಗೆ ತಿಳಿದಿದೆ
ಕಾಡುಹರಟೆ ಹೆಚ್ಚಾಯ್ತು
ಹರಟೆ ಕಟ್ಟೆ ತುಂಬೋಯ್ತು   
ದುಡಿಮೆ ಎಂಬ ಮಾತೆಲ್ಲ
ದುಡ್ಡಿನಿಂದೆ ಓಡೋಯ್ತು
ಈ ನಾಡಿನ ಈ ಹಾಡಿನ ಕೈಗನ್ನಡಿ
ನನ್ನ ಪದಗಳೆ ತಾನೆ ಬರೆಯೋ ಮುನ್ನಡಿ

||ಹಳ್ಳಿ ಹುಡುಗಿ ಹಾಡು ಅಂದ್ರೆ
ದಡ್ಡನೂ ಬುದ್ವಂತ
ಕನಸು ಕಟ್ಟಿ ಕೊಟ್ಟೆ ಅಂದ್ರೆ
ಬಡವನು ಶ್ರೀಮಂತ ||
 
ಹತ್ತಿದಷ್ಟು ಬೆಟ್ಟ ಬಿತ್ತಿದಷ್ಟು ಬೆಳೆ
ಬಿತ್ತೋದೆ ಬೆಳಿತೀವಿ ತಿಳಿದುಕೋ
ನನ್ನ ವಯಸ್ಸು ಚಿಕ್ಕದು
ಆಡೋ ಮಾತು ದೊಡ್ಡದು
ಹಾಗಂತ ಜರೀಬೇಡ ಒಪ್ಪಿಕೋ
ನಾಯಿ ಬಾಲ ಡೊಂಕಂತೆ
ಬಿಳಿಯ ಕಾಗೆ ಇಲ್ಲಂತೆ
ಎಷ್ಟು ತಿದ್ದಿ ತೀಡಿದರೂ
ಮನುಷ್ಯನ್ ಬುದ್ದಿ ಮಣ್ಣಂತೆ
ಅನುಭವಗಳೇ ನಮ್ಮ ಬೆಳೆಸುವ ಹಳ್ಳಿ ಲಾವಣಿ
ನಾನು ಅಕ್ಷರ ಕಲಿಸೊ ಮೇಷ್ಟ್ರ ಮಗಳಮ್ಮಿ

|| ಹಳ್ಳಿ ಹುಡುಗಿ ಹಾಡು ಅಂದ್ರೆ
ದಡ್ಡನು ಬುದ್ವಂತ
ಕನಸು ಕಟ್ಟಿ ಕೊಟ್ಟೆ ಅಂದ್ರೆ
ಬಡವನು ಶ್ರೀಮಂತ
ಕುರುಡಾನು ನೋಡ್ತಾನೆ ಕುಂಟಾನು ಓಡ್ತಾನೆ
ಮೂಗಾನು ಹಾಡ್ತಾನೆ ಕಿವುಡಾನು ಕೇಳ್ತಾನೆ
ನಾನು ಹಾಡೋ ಪದವೇ ನಮ್ಮ ಜಾನಪದ||

Halli Hudigi Haadu Andre song lyrics from Kannada Movie Rama Krishna starring Ravichandran, Jaggesh, Kaveri, Lyrics penned by K Kalyan Sung by Chithra, Music Composed by S A Rajkumar, film is Directed by Om Saiprakash and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ