Gili Gili Giliye Lyrics

ಗಿಳಿ ಗಿಳಿ ಗಿಳಿಯೇ Lyrics

in Rama Krishna

in ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ 
ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
ಛಳಿ ಛಳಿ ಬಿಸಿಲಿರಲಿ ಮಿಲಿ ಮಿಲಿ
ಮಳೆಯಿರಲಿ ಚಿಲಿ ಚಿಲಿ
ಮನಸಿನಲಿ ಕಚಗುಳಿ ಇಡೋ ಕನಸಿರಲಿ

ಗಂಡು : ಈ ಜೀವ ನಿನದೇ ನಿನದೇ ಬದುಕೇ ನಿನಗಾಗಿ
ಹೆಣ್ಣು : ಹೃದಯಾನ ಬಸಿದು ಬಸಿದು ಕೊಡುವೆ ಜೊತೆಯಾಗಿ
ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಹೆಣ್ಣು : ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
 
ಹೆಣ್ಣು : ಹಕ್ಕಿಗಳು ಮೇಲೇರಿ ಈ ಪ್ರೀತಿ ಎಂಬ ಅಂಬಾರಿ
                ಮೋಡಗಳ ಮೇಲೆ ನಮ್ಮ ಹೆಸರು ಬರೆದಿವೆ 
ಗಂಡು : ಚುಕ್ಕಿಗಳು ಒಂದು ಸೇರಿ ನನ್ನ ಕನಸಲಿ ಒಂದು ಸಾರಿ
                  ನೀನಿಟ್ಟ ಮುತ್ತು ಬೇಕು ಅಂತ ಕುಳಿತಿವೆ 
ಹೆಣ್ಣು : ಆಸೆ ಹದಿನಾರು ಬಿಸಿ ಕನಸು ಮುನ್ನೂರು
                  ಹಾಡೋ ಪ್ರತಿ ನಿಮಿಷ ಮೈಯೆಲ್ಲಾ ಮುಂಗಾರು 
ಗಂಡು : ಹೋಯ್ ನನ್ನಾಸೆ ಜಿಗಿಯೋ ಮುತ್ತಿನ ಕಾರಂಜಿ 
ಹೆಣ್ಣು : ನಿನಲ್ಲಿ ನಲಿಯೋ ನಲಿಯೋ ನನ್ನೆದೆ ಅಪರಂಜಿ 
 
ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ 
 
ಗಂಡು : ಗಾಳಿಯಲಿ ಗಂಧವಿದೆ ಹೆಣ್ಣಿನಲಿ ಅಂದವಿದೆ
                  ಅಂದಕ್ಕೆ ಗಂಧ ಹಚ್ಚೋ ಗಂಡೆದೆ ಇಲ್ಲಿದೆ 
ಹೆಣ್ಣು : ಹೆಣ್ಣುಗಳು ಒಂದು ಪದ್ಯ ಗಂಡುಗಳು
                  ಒಂದು ಗದ್ಯ ಎರಡೆರಡರ ಮಧ್ಯ ಪ್ರೀತಿ ಸುಮ್ಮನೆ ಕುಳಿತಿದೆ 
ಗಂಡು : ಸಣ್ಣ ನಡು ಸಣ್ಣ ಒಳಗಿಟ್ಟೆ ಮನಸನ್ನ ಕಲಿಸೋ ಗುರುವಿಲ್ಲ
                  ಈ ವಯಸಾ ವ್ಯಾಕರಣ 
ಹೆಣ್ಣು : ವಯ್ಯಾರ ಇಣುಕಿ ಇಣುಕಿ ಕರೆಯೋ ಹೊತ್ತಾಯ್ತು 
ಗಂಡು : ಅಂಗಾಂಗ ಮಿಣುಕಿ ಮಿಣುಕಿ ಎಲ್ಲ ಗೊತ್ತಾಯ್ತು
 
ಗಂಡು :  ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
                  ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
ಹೆಣ್ಣು : ಛಳಿ ಛಳಿ ಬಿಸಿಲಿರಲಿ ಮಿಲಿ ಮಿಲಿ
                  ಮಳೆಯಿರಲಿ ಚಿಲಿ ಚಿಲಿ
                  ಮನಸಿನಲಿ ಕಚಗುಳಿ ಇಡೋ ಕನಸಿರಲಿ
ಗಂಡು : ಈ ಜೀವ ನಿನದೇ ನಿನದೇ ಬದುಕೇ ನಿನಗಾಗಿ
ಹೆಣ್ಣು : ಹೃದಯಾನ ಬಸಿದು ಬಸಿದು ಕೊಡುವೆ ಜೊತೆಯಾಗಿ

ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಹೆಣ್ಣು : ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ

ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ 
ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
ಛಳಿ ಛಳಿ ಬಿಸಿಲಿರಲಿ ಮಿಲಿ ಮಿಲಿ
ಮಳೆಯಿರಲಿ ಚಿಲಿ ಚಿಲಿ
ಮನಸಿನಲಿ ಕಚಗುಳಿ ಇಡೋ ಕನಸಿರಲಿ

ಗಂಡು : ಈ ಜೀವ ನಿನದೇ ನಿನದೇ ಬದುಕೇ ನಿನಗಾಗಿ
ಹೆಣ್ಣು : ಹೃದಯಾನ ಬಸಿದು ಬಸಿದು ಕೊಡುವೆ ಜೊತೆಯಾಗಿ
ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಹೆಣ್ಣು : ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
 
ಹೆಣ್ಣು : ಹಕ್ಕಿಗಳು ಮೇಲೇರಿ ಈ ಪ್ರೀತಿ ಎಂಬ ಅಂಬಾರಿ
                ಮೋಡಗಳ ಮೇಲೆ ನಮ್ಮ ಹೆಸರು ಬರೆದಿವೆ 
ಗಂಡು : ಚುಕ್ಕಿಗಳು ಒಂದು ಸೇರಿ ನನ್ನ ಕನಸಲಿ ಒಂದು ಸಾರಿ
                  ನೀನಿಟ್ಟ ಮುತ್ತು ಬೇಕು ಅಂತ ಕುಳಿತಿವೆ 
ಹೆಣ್ಣು : ಆಸೆ ಹದಿನಾರು ಬಿಸಿ ಕನಸು ಮುನ್ನೂರು
                  ಹಾಡೋ ಪ್ರತಿ ನಿಮಿಷ ಮೈಯೆಲ್ಲಾ ಮುಂಗಾರು 
ಗಂಡು : ಹೋಯ್ ನನ್ನಾಸೆ ಜಿಗಿಯೋ ಮುತ್ತಿನ ಕಾರಂಜಿ 
ಹೆಣ್ಣು : ನಿನಲ್ಲಿ ನಲಿಯೋ ನಲಿಯೋ ನನ್ನೆದೆ ಅಪರಂಜಿ 
 
ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ 
 
ಗಂಡು : ಗಾಳಿಯಲಿ ಗಂಧವಿದೆ ಹೆಣ್ಣಿನಲಿ ಅಂದವಿದೆ
                  ಅಂದಕ್ಕೆ ಗಂಧ ಹಚ್ಚೋ ಗಂಡೆದೆ ಇಲ್ಲಿದೆ 
ಹೆಣ್ಣು : ಹೆಣ್ಣುಗಳು ಒಂದು ಪದ್ಯ ಗಂಡುಗಳು
                  ಒಂದು ಗದ್ಯ ಎರಡೆರಡರ ಮಧ್ಯ ಪ್ರೀತಿ ಸುಮ್ಮನೆ ಕುಳಿತಿದೆ 
ಗಂಡು : ಸಣ್ಣ ನಡು ಸಣ್ಣ ಒಳಗಿಟ್ಟೆ ಮನಸನ್ನ ಕಲಿಸೋ ಗುರುವಿಲ್ಲ
                  ಈ ವಯಸಾ ವ್ಯಾಕರಣ 
ಹೆಣ್ಣು : ವಯ್ಯಾರ ಇಣುಕಿ ಇಣುಕಿ ಕರೆಯೋ ಹೊತ್ತಾಯ್ತು 
ಗಂಡು : ಅಂಗಾಂಗ ಮಿಣುಕಿ ಮಿಣುಕಿ ಎಲ್ಲ ಗೊತ್ತಾಯ್ತು
 
ಗಂಡು :  ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
                  ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ
ಹೆಣ್ಣು : ಛಳಿ ಛಳಿ ಬಿಸಿಲಿರಲಿ ಮಿಲಿ ಮಿಲಿ
                  ಮಳೆಯಿರಲಿ ಚಿಲಿ ಚಿಲಿ
                  ಮನಸಿನಲಿ ಕಚಗುಳಿ ಇಡೋ ಕನಸಿರಲಿ
ಗಂಡು : ಈ ಜೀವ ನಿನದೇ ನಿನದೇ ಬದುಕೇ ನಿನಗಾಗಿ
ಹೆಣ್ಣು : ಹೃದಯಾನ ಬಸಿದು ಬಸಿದು ಕೊಡುವೆ ಜೊತೆಯಾಗಿ

ಗಂಡು : ಗಿಳಿ ಗಿಳಿ ಗಿಳಿಯೇ ನನ್ನ ಒಳಗಿಳಿಯೇ
ಹೆಣ್ಣು : ಪಿಳಿ ಪಿಳಿ ನಗಿಸಿ ಎದೆಯೊಳಗಿಳಿಯೇ

Gili Gili Giliye song lyrics from Kannada Movie Rama Krishna starring Ravichandran, Jaggesh, Kaveri, Lyrics penned by K Kalyan Sung by Rajesh, Mathangi, Music Composed by S A Rajkumar, film is Directed by Om Saiprakash and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ