ಏಯ್ ದಾರಿಬಿಡಿ ದಾರಿಬಿಡಿ ದಾರಿಬಿಡಿ
ಫಾಟಾಫಟು ದಾರಿಬಿಡಿ ಐಸೆಲೆಕ್ ಅರೆರೇ ...
ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ
ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ
ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ
ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ
ವಿಷ್ಣುವರ್ಧನ ಅಂಬರೀಶ ರವಿಚಂದ್ರನ್
ಜಗ್ಗೇಶು ಶಿವಣ್ಣ ಅಪ್ಪು ರಮೇಶು ಉಪ್ಪಿ ದರ್ಶನ ಸುದೀಪು
ಎಲ್ಲಾರು ಬರ್ತಾರೇ ಎಲ್ಲಾರು ಬರ್ತಾರೆ ನೋಡಲು ಬನ್ನಿ
ರಂಗಣ್ಣ ವೆಂಕಣ್ಣ ಮಂಜಮ್ಮ ನಂಜಮ್ಮ ಎಲ್ಲರು ಬನ್ನಿ
ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ
ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ
ರೀಲಿನಲ್ಲಿ ರಿಯಲ್ ಲೈಫು ತೋರಿಸೋ ಸಿನಿಮಾ
ಭುವಿಯಲ್ಲಿ ತಾರೆಗಳ ಸುತ್ತಿಸೋ ಸಿನಿಮಾ
ಬೇಡರ ಕಣ್ಣ ನಡಿಗೆ ಅಣ್ಣ ಮಾಡಿಸೋ ಸಿನಿಮಾ
ಕಂಡಕ್ಟರು ಸೂಪರ ಸ್ಟಾರು ಆಗಿಸೋ ಸಿನಿಮಾ
ದಿನವೆಲ್ಲ ಮೈಮುರಿದು ದುಡಿಯೋರು ನಾವಣ್ಣ
ಮದ ಮಧ್ಯ ಮನಸಿಗೆ ಸ್ವಲ್ಪ ಖುಷಿ ಬೇಕಣ್ಣ
ಕಳ್ಳ ಸಿಡಿ ಟಿವಿಯಲ್ಲಿ ಮಜ ಎಲ್ಲಿ ಉಂಟಣ್ಣ
ಟಾಕೀಸನಲ್ಲಿ ಸಿಗೋ ಮಜಾ ಬೇರೆ ಎಲ್ಲೂ ಇಲ್ಲಣ್ಣ
ಎಲ್ಲರು ಬನ್ನಿ ಎಲ್ಲರು ಬನ್ನಿ ನಮ್ಮ ಸಿನಿಮಾಗೇ ...
ಅಣ್ಣೋರು ಬನ್ನೀ ಅಕ್ಕೋರು ಬನ್ನಿ ನಮ್ಮ ಸಿನಿಮಾಗೇ
...
ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ
ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ
ಫಾರೀನನು ನಮ್ಮೂರಲ್ಲೇ ತೋರಿಸೋ ಸಿನಿಮಾ
ಹಾಡು ಡ್ಯಾನ್ಸ್ ಫೈಟುಗಳ ಅದ್ಬುತ ಸಿನಿಮಾ
ಗಾಂಧಿ ಸೀಟು ಬಾಲ್ಕನಿಗೇ ಒಂದೇ ಸಿನಿಮಾ
ನಮ್ಮ ನಿಮ್ಮ ಬಾಳು ಸಹ ಒಂಥರ ಸಿನಿಮಾ
ಶಂಕರನಾಗು ಪುಟ್ಟಣ್ಣ ನಮಗಿಲ್ಲಿ ಸಿಕ್ತಾರೇ
ಸಾಧಿಸೋರೆಂದಿಗೂ ಸಾಯೋದಿಲ್ಲ ಅಂತಾರೆ
ಕನ್ನಡ ಜನ ಕನ್ನಡ ಸಿನಿಮಾ ಮೊದಲು ನೋಡಬೇಕಣ್ಣ
ನಮ್ಮ ಜನ ನಮ್ಮತನ ಬೆಳೆಸಬೇಕು ಕೇಳ್ರಣ್ಣ
ನೋಡೋಣ ಬನ್ನಿ ನೋಡೋಣ ಬನ್ನಿ
ನಮ್ಮ ಸಿನಿಮಾನ ಕಳಿಯೋಣ ಬನ್ನಿ ಕಳಿಯೋಣ
ನಮ್ಮ ನೋವನ್ನ
ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ
ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ
ವಿಷ್ಣುವರ್ಧನ ಅಂಬರೀಶ ರವಿಚಂದ್ರನ್
ಜಗ್ಗೇಶು ಶಿವಣ್ಣ ಅಪ್ಪು ರಮೇಶು ಉಪ್ಪಿ ದರ್ಶನ ಸುದೀಪು
ಎಲ್ಲಾರು ಬರ್ತಾರೇ ಎಲ್ಲಾರು ಬರ್ತಾರೆ ನೋಡಲು
ಬನ್ನಿ ರಂಗಣ್ಣ ವೆಂಕಣ್ಣ ಮಂಜಮ್ಮ ನಂಜಮ್ಮ ಎಲ್ಲರು ಬನ್ನಿ
ಗಂಧದ ಗುಡಿ ಗಂಧದ ಗುಡಿ ಬರುತಿದೆ ನೋಡಿ
ಅಣ್ಣಾವ್ರು ನಮ್ಮೂರಿಗೇ ಬಂದ್ರು ದಾರಿ ಬಿಡಿ
Gandhada gudi song lyrics from Kannada Movie Rama Krishna starring Ravichandran, Jaggesh, Kaveri, Lyrics penned by K Kalyan Sung by S P Balasubrahmanyam, Chithra, Music Composed by S A Rajkumar, film is Directed by Om Saiprakash and film is released on 2004