Halli Hudugi Haadu Andre-Sad Lyrics

ಹಳ್ಳಿ ಹುಡುಗಿ ಹಾಡು ಅಂದ್ರೆ-ಸ್ಯಾಡ್ Lyrics

in Rama Krishna

in ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಳ್ಳಿ ಹುಡುಗಿ ಹಾಡೋವಾಗ
ಮಾತು ಮೂಕಾಯ್ತು
ಕನಸು ಕಟ್ಟಿ ಕಾಣೋವಾಗ
ಕಣ್ಣು ಕುರುಡಾಯ್ತು
ಹೃದಯಗಳು ಜಡವಾಯ್ತು
ಮನಸುಗಳು ಬಡವಾಯ್ತು
ನಂಬಿರುವ ನಂಬಿಕೆಯೇ
ಕಣ್ಣೀರ ಕೊಡವಾಯ್ತು
ಬಾಡೊ ಹೃದಯಕೆ ಯಾಕೆ ಪ್ರೀತಿಯ ಪನ್ನೀರು

||ಹಳ್ಳಿ ಹುಡುಗಿ ಹಾಡೋವಾಗ
ಮಾತು ಮೂಕಾಯ್ತು ಕನಸು ಕಟ್ಟಿ
ಕಾಣೋವಾಗ ಕಣ್ಣು ಕುರುಡಾಯ್ತು||
 
ಮಲ್ಲೆ ಉಯ್ಯಾಲೆಯಲ್ಲಿ ಕೋಟಿ ನಕ್ಷತ್ರ
ಎಣಿಸೋ ಹುಚ್ಚುಚ್ಚು ಕನಸೆಲ್ಲ ಪ್ರೀತಿಯು 
ಮುಳ್ಳು ಹೂವಾಗಬಹುದು ಸುಳ್ಳು ನಿಜವಾಗದಮ್ಮ
ಹೆಚ್ಚೆಚ್ಚು ಸೊಗಸೆಲ್ಲ ಪ್ರೀತಿಯು 
ಬೀಸೊ ಗಾಳಿ ಬೀಸಿನಲಿ ಅವನ ದಾರಿ ಹುಡುಕಿದೆ ನಾ 
ಮಧುರ ಮಳೆಯ ಆಸೆಯಲಿ ಮರುಳಗಾಡ ಅಲೆದೆ ನಾ 
ಇದು ಪ್ರೀತಿಗೂ ಗೊತ್ತಾಗದ ಸಂಭಾಷಣೆ
ಸನಿಹ ಎಂದ ಕೂಡಲೇ ವಿರಹದ ಘರ್ಷಣೆ 
 
||ಹಳ್ಳಿ ಹುಡುಗಿ ಹಾಡೋವಾಗ
ಮಾತು ಮೂಕಾಯ್ತು ಕನಸು ಕಟ್ಟಿ
ಕಾಣೋವಾಗ ಕಣ್ಣು ಕುರುಡಾಯ್ತು||
 
ನೆನ್ನೆ ಕಳೆದ ನೆನಪು ನಾಳೆ ಕಳೆಯೋ
ಒಳಗೆ ಕಳೆದೋಯ್ತು ಅನ್ನೋದೆ ಪ್ರೀತಿಯಾ 
ಊರ ಕಣ್ಣು ಬೀಳದೇ ಯಾರ ಮಾತು
ಕೇಳದೆ ಎದೆಯಲ್ಲಿ ಬಚ್ಚಿಟ್ಟೆ ಬೆಂಕಿಯಾ 
ಯಾರ ಹಣೆಯ ಬರಹದಲ್ಲಿ ಯಾರ ಹೆಸರು ಕೆತ್ತಿಹುದು 
ತಿದ್ದಿ ತೀಡೊ ಬ್ರಹ್ಮನಿಗೂ ಪ್ರೀತಿ ಹೆಸರು ಮರೆತಿಹುದು 
ಅಯ್ಯೋ ಹೃದಯವೇ ಹೇಳಬಾರದೆ ನಂಗೆ ಉತ್ತರ
ಯಾಕೆ ಸಾಯುವ ಪ್ರೀತಿಗೆ ಕಾಯುವೆ ಹತ್ತಿರ 
 
||ಹಳ್ಳಿ ಹುಡುಗಿ ಹಾಡೋವಾಗ
ಮಾತು ಮೂಕಾಯ್ತು
ಕನಸು ಕಟ್ಟಿ ಕಾಣೋವಾಗ
ಕಣ್ಣು ಕುರುಡಾಯ್ತು
ಹೃದಯಗಳು ಜಡವಾಯ್ತು
ಮನಸುಗಳು ಬಡವಾಯ್ತು
ನಂಬಿರುವ ನಂಬಿಕೆಯೇ
ಕಣ್ಣೀರ ಕೊಡವಾಯ್ತು
ಬಾಡೊ ಹೃದಯಕೆ ಯಾಕೆ ಪ್ರೀತಿಯ ಪನ್ನೀರು||
ಆ ಆ ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ ಆ ಆ

ಹಳ್ಳಿ ಹುಡುಗಿ ಹಾಡೋವಾಗ
ಮಾತು ಮೂಕಾಯ್ತು
ಕನಸು ಕಟ್ಟಿ ಕಾಣೋವಾಗ
ಕಣ್ಣು ಕುರುಡಾಯ್ತು
ಹೃದಯಗಳು ಜಡವಾಯ್ತು
ಮನಸುಗಳು ಬಡವಾಯ್ತು
ನಂಬಿರುವ ನಂಬಿಕೆಯೇ
ಕಣ್ಣೀರ ಕೊಡವಾಯ್ತು
ಬಾಡೊ ಹೃದಯಕೆ ಯಾಕೆ ಪ್ರೀತಿಯ ಪನ್ನೀರು

||ಹಳ್ಳಿ ಹುಡುಗಿ ಹಾಡೋವಾಗ
ಮಾತು ಮೂಕಾಯ್ತು ಕನಸು ಕಟ್ಟಿ
ಕಾಣೋವಾಗ ಕಣ್ಣು ಕುರುಡಾಯ್ತು||
 
ಮಲ್ಲೆ ಉಯ್ಯಾಲೆಯಲ್ಲಿ ಕೋಟಿ ನಕ್ಷತ್ರ
ಎಣಿಸೋ ಹುಚ್ಚುಚ್ಚು ಕನಸೆಲ್ಲ ಪ್ರೀತಿಯು 
ಮುಳ್ಳು ಹೂವಾಗಬಹುದು ಸುಳ್ಳು ನಿಜವಾಗದಮ್ಮ
ಹೆಚ್ಚೆಚ್ಚು ಸೊಗಸೆಲ್ಲ ಪ್ರೀತಿಯು 
ಬೀಸೊ ಗಾಳಿ ಬೀಸಿನಲಿ ಅವನ ದಾರಿ ಹುಡುಕಿದೆ ನಾ 
ಮಧುರ ಮಳೆಯ ಆಸೆಯಲಿ ಮರುಳಗಾಡ ಅಲೆದೆ ನಾ 
ಇದು ಪ್ರೀತಿಗೂ ಗೊತ್ತಾಗದ ಸಂಭಾಷಣೆ
ಸನಿಹ ಎಂದ ಕೂಡಲೇ ವಿರಹದ ಘರ್ಷಣೆ 
 
||ಹಳ್ಳಿ ಹುಡುಗಿ ಹಾಡೋವಾಗ
ಮಾತು ಮೂಕಾಯ್ತು ಕನಸು ಕಟ್ಟಿ
ಕಾಣೋವಾಗ ಕಣ್ಣು ಕುರುಡಾಯ್ತು||
 
ನೆನ್ನೆ ಕಳೆದ ನೆನಪು ನಾಳೆ ಕಳೆಯೋ
ಒಳಗೆ ಕಳೆದೋಯ್ತು ಅನ್ನೋದೆ ಪ್ರೀತಿಯಾ 
ಊರ ಕಣ್ಣು ಬೀಳದೇ ಯಾರ ಮಾತು
ಕೇಳದೆ ಎದೆಯಲ್ಲಿ ಬಚ್ಚಿಟ್ಟೆ ಬೆಂಕಿಯಾ 
ಯಾರ ಹಣೆಯ ಬರಹದಲ್ಲಿ ಯಾರ ಹೆಸರು ಕೆತ್ತಿಹುದು 
ತಿದ್ದಿ ತೀಡೊ ಬ್ರಹ್ಮನಿಗೂ ಪ್ರೀತಿ ಹೆಸರು ಮರೆತಿಹುದು 
ಅಯ್ಯೋ ಹೃದಯವೇ ಹೇಳಬಾರದೆ ನಂಗೆ ಉತ್ತರ
ಯಾಕೆ ಸಾಯುವ ಪ್ರೀತಿಗೆ ಕಾಯುವೆ ಹತ್ತಿರ 
 
||ಹಳ್ಳಿ ಹುಡುಗಿ ಹಾಡೋವಾಗ
ಮಾತು ಮೂಕಾಯ್ತು
ಕನಸು ಕಟ್ಟಿ ಕಾಣೋವಾಗ
ಕಣ್ಣು ಕುರುಡಾಯ್ತು
ಹೃದಯಗಳು ಜಡವಾಯ್ತು
ಮನಸುಗಳು ಬಡವಾಯ್ತು
ನಂಬಿರುವ ನಂಬಿಕೆಯೇ
ಕಣ್ಣೀರ ಕೊಡವಾಯ್ತು
ಬಾಡೊ ಹೃದಯಕೆ ಯಾಕೆ ಪ್ರೀತಿಯ ಪನ್ನೀರು||
ಆ ಆ ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ ಆ ಆ

Halli Hudigi Haadu Andre (Sad) song lyrics from Kannada Movie Rama Krishna starring Ravichandran, Jaggesh, Kaveri, Lyrics penned by K Kalyan Sung by Chithra, Music Composed by S A Rajkumar, film is Directed by Om Saiprakash and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ