ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ಮುದ್ದಾದ ಬಾಯಿ ಸಿಹಿ ಮಿಠಾಯಿ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ಮುದ್ದಾದ ಬಾಯಿ ಸಿಹಿ ಮಿಠಾಯಿ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಮಡಿಕೇರಿ ಹೆಣ್ಣು ಮಲಗೋಬ ಹಣ್ಣು
ಬಣ್ಣವು ಚಿನ್ನದ ಅಪರಂಜಿ
ಕಣ್ಣ ನೋಟವು ಸುಂದರ
ಮೈಸೂರು ಕನ್ನಂಬಾಡಿಯ ಕಾರಂಜಿ
ಮಡಿಕೇರಿ ಹೆಣ್ಣು ಮಲಗೋಬ ಹಣ್ಣು
ಬಣ್ಣವು ಚಿನ್ನದ ಅಪರಂಜಿ
ಕಣ್ಣ ನೋಟವು ಸುಂದರ
ಮೈಸೂರು ಕನ್ನಂಬಾಡಿಯ ಕಾರಂಜಿ
ಕಣ್ಣಾ ಹುಬ್ಬು ಕಾಮನಬಿಲ್ಲೆ
ಸೊಂಟ ಮಂಡ್ಯದ ಕಬ್ಬಿಣ ಜಲ್ಲೆ
ಬೆಂಗಳೂರ ಬಾಲೆ ಬೆನ್ನು ಬೆಣ್ಣೆ ಮಸಾಲೇ
ಬೆಂಗಳೂರ ಬಾಲೆ ಬೆನ್ನು ಬೆಣ್ಣೆ ಮಸಾಲೇ
ಅರೆ ರೆರೆ. . .ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ತುಟಿಯು ಜೇನ ಕೊಡ
ಕೆನ್ನೆಯು ಧಾರವಾಡ ಫೇಡ್
ತಿಲಕ ಇಕ್ಕಿದ ಹಣೆ ಸ್ವೀಟು ಜಿಲೇಬಿ
ನುಣ್ಣನೆಯ ಗಲ್ಲ ರಸಗುಲ್ಲ ಕಣ್ಣಮ್ಮಿ
ಚಿಕ್ಕಮಗಳೂರು ರೋಜಾ ಸಿಕ್ಕಿದರೆ ಸಖತ್ತು ಮಜ
ಬಳುಕಿ ನಡೆಯುವ ಬಿನ್ನಾಣದ ಜಾಣೆ
ಸೊಬಗಿನ ಸೀಮೆಗೆಲ್ಲ ನೀನೇ ಖಜಾನೆ
ಕಣ್ಣಿನ ಲುಕ್ಕು ಗುಂಡಿನ ಕಿಕ್ಕು
ಮುಗುಳು ನಗೆ ದಂರೋಟು
ಊರ್ವಶಿ ಯಾಕೇ ಮೇನಕೇ ಯಾಕೇ
ಇವಳ ಸಮ ಯಾರುಂಟು
ಅರೆ ರೆ ರೆ. . .
ಕಣ್ಣಿನ ಲುಕ್ಕು ಗುಂಡಿನ ಕಿಕ್ಕು
ಮುಗುಳು ನಗೆ ದಂರೋಟು
ಊರ್ವಶಿ ಯಾಕೇ ಮೇನಕೇ ಯಾಕೇ
ಇವಳ ಸಮ ಯಾರುಂಟು
ಅಂದದ ಮೈಯ್ಯ ಉಬ್ಬು ತಗ್ಗು
ಚೆಂದದ ಮೂಗು ಸಂಪಿಗೆ ಮೊಗ್ಗು
ಫಿಗರು ಟೀನೇಜು ಕಲರ್ ಕೊಡಗು ಆರಂಜು
ಫಿಗರು ಟೀನೇಜು ಕಲರ್ ಕೊಡಗು ಆರಂಜು
ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ಮುದ್ದಾದ ಬಾಯಿ ಸಿಹಿ ಮಿಠಾಯಿ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಸಕ್ಕರೆಯ ಈ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ಮುದ್ದಾದ ಬಾಯಿ ಸಿಹಿ ಮಿಠಾಯಿ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ಮುದ್ದಾದ ಬಾಯಿ ಸಿಹಿ ಮಿಠಾಯಿ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಮಡಿಕೇರಿ ಹೆಣ್ಣು ಮಲಗೋಬ ಹಣ್ಣು
ಬಣ್ಣವು ಚಿನ್ನದ ಅಪರಂಜಿ
ಕಣ್ಣ ನೋಟವು ಸುಂದರ
ಮೈಸೂರು ಕನ್ನಂಬಾಡಿಯ ಕಾರಂಜಿ
ಮಡಿಕೇರಿ ಹೆಣ್ಣು ಮಲಗೋಬ ಹಣ್ಣು
ಬಣ್ಣವು ಚಿನ್ನದ ಅಪರಂಜಿ
ಕಣ್ಣ ನೋಟವು ಸುಂದರ
ಮೈಸೂರು ಕನ್ನಂಬಾಡಿಯ ಕಾರಂಜಿ
ಕಣ್ಣಾ ಹುಬ್ಬು ಕಾಮನಬಿಲ್ಲೆ
ಸೊಂಟ ಮಂಡ್ಯದ ಕಬ್ಬಿಣ ಜಲ್ಲೆ
ಬೆಂಗಳೂರ ಬಾಲೆ ಬೆನ್ನು ಬೆಣ್ಣೆ ಮಸಾಲೇ
ಬೆಂಗಳೂರ ಬಾಲೆ ಬೆನ್ನು ಬೆಣ್ಣೆ ಮಸಾಲೇ
ಅರೆ ರೆರೆ. . .ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ತುಟಿಯು ಜೇನ ಕೊಡ
ಕೆನ್ನೆಯು ಧಾರವಾಡ ಫೇಡ್
ತಿಲಕ ಇಕ್ಕಿದ ಹಣೆ ಸ್ವೀಟು ಜಿಲೇಬಿ
ನುಣ್ಣನೆಯ ಗಲ್ಲ ರಸಗುಲ್ಲ ಕಣ್ಣಮ್ಮಿ
ಚಿಕ್ಕಮಗಳೂರು ರೋಜಾ ಸಿಕ್ಕಿದರೆ ಸಖತ್ತು ಮಜ
ಬಳುಕಿ ನಡೆಯುವ ಬಿನ್ನಾಣದ ಜಾಣೆ
ಸೊಬಗಿನ ಸೀಮೆಗೆಲ್ಲ ನೀನೇ ಖಜಾನೆ
ಕಣ್ಣಿನ ಲುಕ್ಕು ಗುಂಡಿನ ಕಿಕ್ಕು
ಮುಗುಳು ನಗೆ ದಂರೋಟು
ಊರ್ವಶಿ ಯಾಕೇ ಮೇನಕೇ ಯಾಕೇ
ಇವಳ ಸಮ ಯಾರುಂಟು
ಅರೆ ರೆ ರೆ. . .
ಕಣ್ಣಿನ ಲುಕ್ಕು ಗುಂಡಿನ ಕಿಕ್ಕು
ಮುಗುಳು ನಗೆ ದಂರೋಟು
ಊರ್ವಶಿ ಯಾಕೇ ಮೇನಕೇ ಯಾಕೇ
ಇವಳ ಸಮ ಯಾರುಂಟು
ಅಂದದ ಮೈಯ್ಯ ಉಬ್ಬು ತಗ್ಗು
ಚೆಂದದ ಮೂಗು ಸಂಪಿಗೆ ಮೊಗ್ಗು
ಫಿಗರು ಟೀನೇಜು ಕಲರ್ ಕೊಡಗು ಆರಂಜು
ಫಿಗರು ಟೀನೇಜು ಕಲರ್ ಕೊಡಗು ಆರಂಜು
ಏಯ್ ಚೆಂದುಳ್ಳಿ ನನ್ನ ಮಿಂಚುಳ್ಳಿ
ಮೈಯ್ಯ ಮಾಟವು ಮಲ್ಲಿಗೆ ಹೂ ಬಳ್ಳಿ
ದುಂಡು ಮುಖವು ಬಳ್ಳಾರಿ ಈರುಳ್ಳಿ
ಮುದ್ದಾದ ಬಾಯಿ ಸಿಹಿ ಮಿಠಾಯಿ
ಸಕ್ಕರೆಯ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
ಸಕ್ಕರೆಯ ಈ ಬೋಂಬೆ ನಕ್ಕರೇ ಬೆಳಗಾಂವ್ ದಾಳಿಂಬೆ
Chandulli Nanna Minchulli song lyrics from Kannada Movie Rama Krishna starring Ravichandran, Jaggesh, Kaveri, Lyrics penned by K Kalyan Sung by S P Balasubrahmanyam, Music Composed by S A Rajkumar, film is Directed by Om Saiprakash and film is released on 2004