Ba Baaro Rasika Lyrics

ಬಾ ಬಾರೋ ರಸಿಕ Lyrics

in Raktha Kanneeru

in ರಕ್ತ ಕಣ್ಣೀರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ಬಾರೋ ರಸಿಕ
ನೋಡೆನ್ನಾ ಈ ತಳುಕ
ಮೈ ಜಳಕ
ನೀ ಪುಳಕ
ಅಹ್ ಛಳುಕ
 
ಮದ್ದಾನಿ ನಾನಾಗಿ
ಮದವೇರಿ  ಬಂದೆ
ಮದನಾರಿ ನಿನ್ನಲ್ಲಿ
ಮದವನ್ನು ಕಂಡೆ
ಹುಚ್ಚೆದ್ದು ಗೀಳಿಟ್ಟು
ಹೊತ್ತಾರೆ ತನಕ
ಜಲದಲ್ಲಿ ಜೆಗ್ಗಾಡಿ
ಮಾಡೋಣಾ ಜಳಕ
 
|| ಹೇ ಹೇ ಹೇ
ಬಾ ಬಾರೋ ರಸಿಕ
ನೋಡೆನ್ನಾ ಈ ತಳುಕ
ಮೈ ಜಳಕ
ನೀ ಪುಳಕ
ಅಹ್ ಛಳುಕ ||
 
ಆಹ್. .ಹೊತ್ತಾಗಿದೆ
ರಸ ಬಿತ್ತಾಗಿದೆ
ಮರಳುಗಾಡಿನ
ಹುಲ್ ಜೇನು
ಕುಡಿದು ದಣಿಯಲು
ಸುಖ ನೀನು
ಬಂದು ದೊಚಲು ಬಾ ನೀನು
ತುಂಬಿ ಕಳಿಸುವೆ ಹೊರ ನಾನು
 
ಸಪ್ನ ಸುಂದರಿ
ರತ್ನ ಮಂಜರಿ
ಕೂಡಿ ಹಾಡೊಣ ಈಗೆ
ಚಂದ್ರ ಚಂದನ
ಬಾಹು ಬಂಧನ
ನೀಡು ಚುಂಬನ
ಮೈ ಮಂಚ ಕಾದೊಗಿದೆ
 
ಅಹ್…..ಅಹ್..
ಹೆ…ಹೇ..ಹೇ…
 
ಅಹ್ ನಿನ್ನಾ ಬಿಡೆ
ನಿನ್ನೆಲ್ಲಾ ಪಡೆ
ಬದುಕು ಪ್ರಣಯದ
ಪ್ರತಿಬಿಂಬ
ಹಾಲು ಹುಣ್ಣಿಮೆ
ಮಧು ತುಂಬಾ
ಹೀರೋ ಸುದೇ…
ಹಿರುತ್ತಾ ನಸೆ…
ರಸದ ಹೊಳೆಯಲಿ
ಎಳೆನೀರು
ಈಜಿ ಸುಳಿಯಲಿ
ಹೊಸ ಮೀನು
 
ನೀಳ ರಾತ್ರಿಯಾ
ಪ್ರಳಯಾ ಮೈತ್ರೀಯಾ
ಕಿಚ್ಚು ಹೊತ್ತಿಸೆ ನೀನೂ
ವಜ್ರ ಧಾರೆಯಾ
ಮುತ್ತು ಮಳೆಯನು
ಎರಕ ಹೊಯ್ಯುವೆ
ಬಾಬಾರೇ ಬಾಬಾರೇ ಬಾ…..
 
ಬಾ…ಬಾ…ಬಳಿ ಬಾ..ಬಾ…
ಸುಖ ತಾ..ತಾ….ತಾ…ಆಹಾ…..
 
ಬಾ…ಬಾ…ಬಳಿ ಬಾ..ಬಾ…
ಸುಖ ತಾ..ತಾ….ತಾ…ಆಹಾ…..
 
ಬಾ ಬಾರೋ ರಸಿಕ
ನೊಡೆನ್ನಾ ಈ ತಳುಕ
ಮೈ ಜಳಕ
ನೀ ಪುಳಕ ಚಳುಕ
 
ಮದ್ದಾನಿ ನಾನಾಗಿ
ಮದವೇರಿ  ಬಂದೆ
ಮದನಾರಿ ನಿನ್ನಲ್ಲಿ
ಮದವನ್ನು ಕಂಡೆ
ಹುಚ್ಚೆದ್ದು ಗೀಳಿಟ್ಟು
ಹೊತ್ತಾರೆ ತನಕ
ಜಲದಲ್ಲಿ ಜೆಗ್ಗಾಡಿ
ಮಾಡೋಣಾ ಜಳಕ

ಬಾ ಬಾರೋ ರಸಿಕ
ನೋಡೆನ್ನಾ ಈ ತಳುಕ
ಮೈ ಜಳಕ
ನೀ ಪುಳಕ
ಅಹ್ ಛಳುಕ
 
ಮದ್ದಾನಿ ನಾನಾಗಿ
ಮದವೇರಿ  ಬಂದೆ
ಮದನಾರಿ ನಿನ್ನಲ್ಲಿ
ಮದವನ್ನು ಕಂಡೆ
ಹುಚ್ಚೆದ್ದು ಗೀಳಿಟ್ಟು
ಹೊತ್ತಾರೆ ತನಕ
ಜಲದಲ್ಲಿ ಜೆಗ್ಗಾಡಿ
ಮಾಡೋಣಾ ಜಳಕ
 
|| ಹೇ ಹೇ ಹೇ
ಬಾ ಬಾರೋ ರಸಿಕ
ನೋಡೆನ್ನಾ ಈ ತಳುಕ
ಮೈ ಜಳಕ
ನೀ ಪುಳಕ
ಅಹ್ ಛಳುಕ ||
 
ಆಹ್. .ಹೊತ್ತಾಗಿದೆ
ರಸ ಬಿತ್ತಾಗಿದೆ
ಮರಳುಗಾಡಿನ
ಹುಲ್ ಜೇನು
ಕುಡಿದು ದಣಿಯಲು
ಸುಖ ನೀನು
ಬಂದು ದೊಚಲು ಬಾ ನೀನು
ತುಂಬಿ ಕಳಿಸುವೆ ಹೊರ ನಾನು
 
ಸಪ್ನ ಸುಂದರಿ
ರತ್ನ ಮಂಜರಿ
ಕೂಡಿ ಹಾಡೊಣ ಈಗೆ
ಚಂದ್ರ ಚಂದನ
ಬಾಹು ಬಂಧನ
ನೀಡು ಚುಂಬನ
ಮೈ ಮಂಚ ಕಾದೊಗಿದೆ
 
ಅಹ್…..ಅಹ್..
ಹೆ…ಹೇ..ಹೇ…
 
ಅಹ್ ನಿನ್ನಾ ಬಿಡೆ
ನಿನ್ನೆಲ್ಲಾ ಪಡೆ
ಬದುಕು ಪ್ರಣಯದ
ಪ್ರತಿಬಿಂಬ
ಹಾಲು ಹುಣ್ಣಿಮೆ
ಮಧು ತುಂಬಾ
ಹೀರೋ ಸುದೇ…
ಹಿರುತ್ತಾ ನಸೆ…
ರಸದ ಹೊಳೆಯಲಿ
ಎಳೆನೀರು
ಈಜಿ ಸುಳಿಯಲಿ
ಹೊಸ ಮೀನು
 
ನೀಳ ರಾತ್ರಿಯಾ
ಪ್ರಳಯಾ ಮೈತ್ರೀಯಾ
ಕಿಚ್ಚು ಹೊತ್ತಿಸೆ ನೀನೂ
ವಜ್ರ ಧಾರೆಯಾ
ಮುತ್ತು ಮಳೆಯನು
ಎರಕ ಹೊಯ್ಯುವೆ
ಬಾಬಾರೇ ಬಾಬಾರೇ ಬಾ…..
 
ಬಾ…ಬಾ…ಬಳಿ ಬಾ..ಬಾ…
ಸುಖ ತಾ..ತಾ….ತಾ…ಆಹಾ…..
 
ಬಾ…ಬಾ…ಬಳಿ ಬಾ..ಬಾ…
ಸುಖ ತಾ..ತಾ….ತಾ…ಆಹಾ…..
 
ಬಾ ಬಾರೋ ರಸಿಕ
ನೊಡೆನ್ನಾ ಈ ತಳುಕ
ಮೈ ಜಳಕ
ನೀ ಪುಳಕ ಚಳುಕ
 
ಮದ್ದಾನಿ ನಾನಾಗಿ
ಮದವೇರಿ  ಬಂದೆ
ಮದನಾರಿ ನಿನ್ನಲ್ಲಿ
ಮದವನ್ನು ಕಂಡೆ
ಹುಚ್ಚೆದ್ದು ಗೀಳಿಟ್ಟು
ಹೊತ್ತಾರೆ ತನಕ
ಜಲದಲ್ಲಿ ಜೆಗ್ಗಾಡಿ
ಮಾಡೋಣಾ ಜಳಕ

Ba Baaro Rasika song lyrics from Kannada Movie Raktha Kanneeru starring Upendra, Ramya Krishna, Abhirami, Lyrics penned by M N Vyasa Rao Sung by Upendra, Soumya, Music Composed by Sadhu Kokila, film is Directed by Sadhu Kokila and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ