ಡೇಂಜರ್ 15 ಟು 20 ಡೇಂಜರ್
20 ಟು 30 ಸೋಲ್ಜರ್
30 ಟು 40 ಹಂಟರ್
40 ಗೆ ನೀ ಬೆಗ್ಗರ್
50 ಗೆ ಮೇಲ್ ಪಂಕ್ಚರ್
||ಡೇಂಜರ್ 15 ಟು 20 ಡೇಂಜರ್
20 ಟು 30 ಸೋಲ್ಜರ್
30 ಟು 40 ಹಂಟರ್
40 ಗೆ ನೀ ಬೆಗ್ಗರ್
50 ಗೆ ಮೇಲ್ ಪಂಕ್ಚರ್||
ಹದಿನಾರೊರುಷ ಕಳೆದೋಗುವುದು
ಎಜುಕೇಷನ್ ಅನ್ನೋ ಜೈಲಿನಲಿ
ಇನ್ನೈದ್ ವರುಷ ಓಡೋಗುವುದು
ಪ್ರೀತಿ ಪ್ರೇಮದ ಗುಂಗಿನಲಿ
ಮತ್ ಐದ್ ವರುಷ ಕೈ ಜಾರುವುದು
ಕೆಲಸ ಹುಡುಕೊ ಗೋಳಿನಲಿ
ಇನ್ನುಳಿದೊರುಷ ಸವೆದೋಗುವುದು
ಫ್ಯಾಮಿಲಿಯ ಜಂಜಾಟದಲಿ
ತಿರುಗಿ ನೋಡು ಹೋಗೊ ದಿನ
ನಿನಗೆ ಉಳಿಯೋದ್ ಮೂರೇ ದಿನ
ಈ ಸತ್ಯ ನಿನಗೆ ತಿಳಿಯೊ ದಿನ
ನೀ ಕಟ್ಟುವೆ ಗಂಟುಮೂಟೇನ..
ಹ ಹ...
ಐ ಡೋಂಟ್ ಸೇ ನಾನ್ಸೆನ್ಸ್
|| ಡೇಂಜರ್ 15 ಟು 20 ಡೇಂಜರ್
20 ಟು 30 ಸೋಲ್ಜರ್
30 ಟು 40 ಹಂಟರ್
40 ಗೆ ನೀ ಬೆಗ್ಗರ್
50 ಗೆ ಮೇಲ್ ಪಂಕ್ಚರ್||
ವೇದಾಂತಗಳೂ ಸಿದ್ಧಾಂತಗಳೂ
ಯಾರೊ ಬರೆದಿಟ್ಟ ಕಟ್ಟುಕಥೆ
ಜೀವನದ ರಸ ಸವಿಯೋಕೆ
ನಿಮಗೆ ನಾನೇನೆ ದಂತಕಥೆ
ಭೂಮಿಯಲಿ ನಾ ಹುಟ್ಟಿದ್ದೆ
ಬೇಕು ಅನ್ನೋದು ಪಡೆಯೋಕೆ
ಮಧುಮಂಚದಲಿ ಸಿಹಿ ಜೊತೆಗೂಡಿ
ಕಹಿಯ ಸತ್ಯಾನ ಹಡೆಯೋಕೆ
ನನ್ನ ಹುಟ್ಟು ಗುಣ ಅದು ಅಹಂಕಾರ
ಈ ಭೂಪನಿಗೆ ಅದೆ ಅಲಂಕಾರ
ಇದ ಹೇಳುವುದು ನನ್ನ ಅಧಿಕಾರ
ಅದ ಕೇಳುವುದು ನಿಮ್ಮ ಗ್ರಹಚಾರ
ಹ ಹ...
ಐ ಡೋಂಟ್ ಕೇರ್
|| ಡೇಂಜರ್ 15 ಟು 20 ಡೇಂಜರ್
20 ಟು 30 ಸೋಲ್ಜರ್
30 ಟು 40 ಹಂಟರ್
40 ಗೆ ನೀ ಬೆಗ್ಗರ್
50 ಗೆ ಮೇಲ್ ಪಂಕ್ಚರ್||
ಡೇಂಜರ್ 15 ಟು 20 ಡೇಂಜರ್
20 ಟು 30 ಸೋಲ್ಜರ್
30 ಟು 40 ಹಂಟರ್
40 ಗೆ ನೀ ಬೆಗ್ಗರ್
50 ಗೆ ಮೇಲ್ ಪಂಕ್ಚರ್
||ಡೇಂಜರ್ 15 ಟು 20 ಡೇಂಜರ್
20 ಟು 30 ಸೋಲ್ಜರ್
30 ಟು 40 ಹಂಟರ್
40 ಗೆ ನೀ ಬೆಗ್ಗರ್
50 ಗೆ ಮೇಲ್ ಪಂಕ್ಚರ್||
ಹದಿನಾರೊರುಷ ಕಳೆದೋಗುವುದು
ಎಜುಕೇಷನ್ ಅನ್ನೋ ಜೈಲಿನಲಿ
ಇನ್ನೈದ್ ವರುಷ ಓಡೋಗುವುದು
ಪ್ರೀತಿ ಪ್ರೇಮದ ಗುಂಗಿನಲಿ
ಮತ್ ಐದ್ ವರುಷ ಕೈ ಜಾರುವುದು
ಕೆಲಸ ಹುಡುಕೊ ಗೋಳಿನಲಿ
ಇನ್ನುಳಿದೊರುಷ ಸವೆದೋಗುವುದು
ಫ್ಯಾಮಿಲಿಯ ಜಂಜಾಟದಲಿ
ತಿರುಗಿ ನೋಡು ಹೋಗೊ ದಿನ
ನಿನಗೆ ಉಳಿಯೋದ್ ಮೂರೇ ದಿನ
ಈ ಸತ್ಯ ನಿನಗೆ ತಿಳಿಯೊ ದಿನ
ನೀ ಕಟ್ಟುವೆ ಗಂಟುಮೂಟೇನ..
ಹ ಹ...
ಐ ಡೋಂಟ್ ಸೇ ನಾನ್ಸೆನ್ಸ್
|| ಡೇಂಜರ್ 15 ಟು 20 ಡೇಂಜರ್
20 ಟು 30 ಸೋಲ್ಜರ್
30 ಟು 40 ಹಂಟರ್
40 ಗೆ ನೀ ಬೆಗ್ಗರ್
50 ಗೆ ಮೇಲ್ ಪಂಕ್ಚರ್||
ವೇದಾಂತಗಳೂ ಸಿದ್ಧಾಂತಗಳೂ
ಯಾರೊ ಬರೆದಿಟ್ಟ ಕಟ್ಟುಕಥೆ
ಜೀವನದ ರಸ ಸವಿಯೋಕೆ
ನಿಮಗೆ ನಾನೇನೆ ದಂತಕಥೆ
ಭೂಮಿಯಲಿ ನಾ ಹುಟ್ಟಿದ್ದೆ
ಬೇಕು ಅನ್ನೋದು ಪಡೆಯೋಕೆ
ಮಧುಮಂಚದಲಿ ಸಿಹಿ ಜೊತೆಗೂಡಿ
ಕಹಿಯ ಸತ್ಯಾನ ಹಡೆಯೋಕೆ
ನನ್ನ ಹುಟ್ಟು ಗುಣ ಅದು ಅಹಂಕಾರ
ಈ ಭೂಪನಿಗೆ ಅದೆ ಅಲಂಕಾರ
ಇದ ಹೇಳುವುದು ನನ್ನ ಅಧಿಕಾರ
ಅದ ಕೇಳುವುದು ನಿಮ್ಮ ಗ್ರಹಚಾರ
ಹ ಹ...
ಐ ಡೋಂಟ್ ಕೇರ್
|| ಡೇಂಜರ್ 15 ಟು 20 ಡೇಂಜರ್
20 ಟು 30 ಸೋಲ್ಜರ್
30 ಟು 40 ಹಂಟರ್
40 ಗೆ ನೀ ಬೆಗ್ಗರ್
50 ಗೆ ಮೇಲ್ ಪಂಕ್ಚರ್||
Danger Danger song lyrics from Kannada Movie Raktha Kanneeru starring Upendra, Ramya Krishna, Abhirami, Lyrics penned by Upendra Sung by Hemanth, Music Composed by Sadhu Kokila, film is Directed by Sadhu Kokila and film is released on 2003