ಮದನ... ಬಿಡಿಸೋಕೆ ಬಾರೋ ಒಡ್ಯಾಣ...
ನಡುವೆಲ್ಲಾ ಬಿಗಿಯಾಗಿ ತಾಳಲಾರೆ ನಾ……
ಜಾಣ... ಜಾಣ….
ಓಓಓಓಓಓಓ (ಆಅಅ )
ಓಓಓಓಓ (ಆಆಆಆ )
ಜಾಣ ಓ ಜಾಣ….. ಜಾಣ ಓ ಜಾಣ…
ಝಣ ಝಣ ಈ ಕಾಂಚಾಣ
ಮಣ ಮಣ ಸುರಿಯೋ ಪಾನ
ಹೂಡು ನೀ ಕಾಮನ ಬಾಣ
ಅನುಭವಿಸು ಪ್ರತಿ ಸುಖವ ಈ ದಿನ
ಜನಕ್ ಕ್ಜನಕ್ ಜನ ಜಂಜನ
ಎನಿಸೋ ಕಾಂಚಾಣ
|| ಜಾಣ ಓ ಜಾಣ…. ಜಾಣ ಓ ಜಾಣ….||
ಬೈರಾಗಿ ಜಂಗಮ ಜೋಗಿ.. (ಓಓಓ )
ಸಿರಿವಂತ ರಾಗಿಯಾಗಿ
ಬೈರಾಗಿ ಜಂಗಮ ಜೋಗಿ..
ಸಿರಿವಂತ ರಾಗಿಯಾಗಿ
ಬಂದರು ನನಗಾಗಿ....
ಕೋಹಿನೂರು ವಜ್ರ
ಇದ ಕೊಳ್ಳುವ ಧೀರರು ಯಾರೋ
ಇದ ಕೊಳ್ಳುವ ಧೀರರು ಯಾರೋ
ಅವನಿಗೆ ನಾನು ಒಂದು ದಿನ
|| ಜನಕ್ ಕ್ಜನಕ್ ಜನ ಜಂಜನ
ಎನಿಸೋ ಕಾಂಚಾಣ
ಓ ಓ ಓ ... ಜಾಣ ಓ ಜಾಣ
ಜಾಣ ಓ ಜಾಣ….||
ನಾದಿರ್ ದಿನ್ನ ನಾದಿರ್ ದಿನ್ನ ನಾದಿರ್ ದಿನ್ನ ತರಗಿಡತ
ನಾದಿರ್ ದಿನ್ನ ನಾದಿರ್ ದಿನ್ನ ನಾದಿರ್ ದಿನ್ನ ತರಗಿಡತ
ನಾದಿರ್ ದಿನ್ನ ತರಗಿಡತ ನಾದಿರ್ ದಿನ್ನ ತರಗಿಡತ
ತರಗಿಡತ ಧಾ ತರಗಿಡತ ಧಾ ತರಗಿಡತ ಧಾ ತರಗಿಡತ ಧಾ
ತರಗಿಡತ ಧಾ ತರಗಿಡತ ಧಾ ತರಗಿಡತ ಧಾ ತರಗಿಡತ ಧಾ
ಸೀತಾ ಸಾವಿತ್ರಿಯಲ್ಲ
ಗೌರಿ ಮಂಡೋದರಿಯಲ್ಲ
ಸೀತಾ ಸಾವಿತ್ರಿಯಲ್ಲ
ಗೌರಿ ಮಂಡೋದರಿಯಲ್ಲ..
ರಸಿಕರ ಮಹಾರಾಣಿ…..
ನನ್ನ ಸೆರಗಿನಲ್ಲಿ……
ಆಶಾಗೋಪುರವಿದೆಯಲ್ಲಾ
ಆಶಾಗೋಪುರವಿದೆಯಲ್ಲಾ
ಕಲೆಯಿರದ ಕಲೆ ಇಲ್ಲಾ …..
|| ಜಾಣ ಓ ಜಾಣ….. ಜಾಣ ಓ ಜಾಣ…
ಝಣ ಝಣ ಈ ಕಾಂಚಾಣ
ಮಣ ಮಣ ಸುರಿಯೋ ಪಾನ
ಹೂಡು ನೀ ಕಾಮನ ಬಾಣ
ಅನುಭವಿಸು ಪ್ರತಿ ಸುಖವ ಈ ದಿನ
ಜನಕ್ ಕ್ಜನಕ್ ಜನ ಜಂಜನ
ಎನಿಸೋ ಕಾಂಚಾಣ
ಓ ಓ ಓ ......... ||
ಮದನ... ಬಿಡಿಸೋಕೆ ಬಾರೋ ಒಡ್ಯಾಣ...
ನಡುವೆಲ್ಲಾ ಬಿಗಿಯಾಗಿ ತಾಳಲಾರೆ ನಾ……
ಜಾಣ... ಜಾಣ….
ಓಓಓಓಓಓಓ (ಆಅಅ )
ಓಓಓಓಓ (ಆಆಆಆ )
ಜಾಣ ಓ ಜಾಣ….. ಜಾಣ ಓ ಜಾಣ…
ಝಣ ಝಣ ಈ ಕಾಂಚಾಣ
ಮಣ ಮಣ ಸುರಿಯೋ ಪಾನ
ಹೂಡು ನೀ ಕಾಮನ ಬಾಣ
ಅನುಭವಿಸು ಪ್ರತಿ ಸುಖವ ಈ ದಿನ
ಜನಕ್ ಕ್ಜನಕ್ ಜನ ಜಂಜನ
ಎನಿಸೋ ಕಾಂಚಾಣ
|| ಜಾಣ ಓ ಜಾಣ…. ಜಾಣ ಓ ಜಾಣ….||
ಬೈರಾಗಿ ಜಂಗಮ ಜೋಗಿ.. (ಓಓಓ )
ಸಿರಿವಂತ ರಾಗಿಯಾಗಿ
ಬೈರಾಗಿ ಜಂಗಮ ಜೋಗಿ..
ಸಿರಿವಂತ ರಾಗಿಯಾಗಿ
ಬಂದರು ನನಗಾಗಿ....
ಕೋಹಿನೂರು ವಜ್ರ
ಇದ ಕೊಳ್ಳುವ ಧೀರರು ಯಾರೋ
ಇದ ಕೊಳ್ಳುವ ಧೀರರು ಯಾರೋ
ಅವನಿಗೆ ನಾನು ಒಂದು ದಿನ
|| ಜನಕ್ ಕ್ಜನಕ್ ಜನ ಜಂಜನ
ಎನಿಸೋ ಕಾಂಚಾಣ
ಓ ಓ ಓ ... ಜಾಣ ಓ ಜಾಣ
ಜಾಣ ಓ ಜಾಣ….||
ನಾದಿರ್ ದಿನ್ನ ನಾದಿರ್ ದಿನ್ನ ನಾದಿರ್ ದಿನ್ನ ತರಗಿಡತ
ನಾದಿರ್ ದಿನ್ನ ನಾದಿರ್ ದಿನ್ನ ನಾದಿರ್ ದಿನ್ನ ತರಗಿಡತ
ನಾದಿರ್ ದಿನ್ನ ತರಗಿಡತ ನಾದಿರ್ ದಿನ್ನ ತರಗಿಡತ
ತರಗಿಡತ ಧಾ ತರಗಿಡತ ಧಾ ತರಗಿಡತ ಧಾ ತರಗಿಡತ ಧಾ
ತರಗಿಡತ ಧಾ ತರಗಿಡತ ಧಾ ತರಗಿಡತ ಧಾ ತರಗಿಡತ ಧಾ
ಸೀತಾ ಸಾವಿತ್ರಿಯಲ್ಲ
ಗೌರಿ ಮಂಡೋದರಿಯಲ್ಲ
ಸೀತಾ ಸಾವಿತ್ರಿಯಲ್ಲ
ಗೌರಿ ಮಂಡೋದರಿಯಲ್ಲ..
ರಸಿಕರ ಮಹಾರಾಣಿ…..
ನನ್ನ ಸೆರಗಿನಲ್ಲಿ……
ಆಶಾಗೋಪುರವಿದೆಯಲ್ಲಾ
ಆಶಾಗೋಪುರವಿದೆಯಲ್ಲಾ
ಕಲೆಯಿರದ ಕಲೆ ಇಲ್ಲಾ …..
|| ಜಾಣ ಓ ಜಾಣ….. ಜಾಣ ಓ ಜಾಣ…
ಝಣ ಝಣ ಈ ಕಾಂಚಾಣ
ಮಣ ಮಣ ಸುರಿಯೋ ಪಾನ
ಹೂಡು ನೀ ಕಾಮನ ಬಾಣ
ಅನುಭವಿಸು ಪ್ರತಿ ಸುಖವ ಈ ದಿನ
ಜನಕ್ ಕ್ಜನಕ್ ಜನ ಜಂಜನ
ಎನಿಸೋ ಕಾಂಚಾಣ
ಓ ಓ ಓ ......... ||
Jaana O Jaana song lyrics from Kannada Movie Raktha Kanneeru starring Upendra, Ramya Krishna, Abhirami, Lyrics penned by Bangi Ranga Sung by Nanditha, Music Composed by Sadhu Kokila, film is Directed by Sadhu Kokila and film is released on 2003