Kanneeridu Rakthakanneeridu Lyrics

ಕಣ್ಣಿರಿದು ರಕ್ತ ಕಣ್ಣಿರಿದು Lyrics

in Raktha Kanneeru

in ರಕ್ತ ಕಣ್ಣೀರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣೀರಿದು ರಕ್ತ ಕಣ್ಣಿರಿದು
ಪರರ ಕಣ್ಣೀರಿನ
ಪ್ರತಿಬಿಂಬ ಇದು
ಧರ್ಮವಿದು
ಅವನ ಪರ್ಮವಿದು
ಬೆಂಬಿಡದೆ ಹಿಂಬಾಲಿಸೊ
ಕರ್ಮ ಇದೂ
ಸತ್ಯ ಇದು
ಕಹಿ ಸತ್ಯ ಇದು
ಬರಿ ಸಿಹಿಯನ್ನೆ
ಉಂಡೋನಿಗುಳಿಯೋದಿದು
ಸುಳಿಯೊ ಇದು. . . .
ತಿಳಿಯೊ ಇದು
 
|| ಕಣ್ಣೀರಿದು ರಕ್ತ ಕಣ್ಣಿರಿದು
ಪರರ ಕಣ್ಣೀರಿನ
ಪ್ರತಿಬಿಂಬ ಇದು ||
 
ಓ..ಓ…ಓ…ಓ…
ಓ..ಓ…ಓ…ಓ…
 
ನಿನ್ನಬೇಕುಗಳಿಗೆ ತಾನೇ
ಒಳ್ಳೆತನ ಕೊಟ್ಟೆ ಬಲಿ
ನಿನ್ನ ಆಸೆಗಳಿಗೆ ತಾನೆ
ಕೆಟ್ಟತನ ಹುಟ್ಟಿತಿಲ್ಲಿ
ನಾನೆಂಬ ಅಹಂಕಾರ
ಹೊರಲಾರದಂತ ಭಾರ
ಮಣ್ಣಾಗುವೆ…..
 
|| ಕಣ್ಣೀರಿದು ರಕ್ತ ಕಣ್ಣಿರಿದು
ಪರರ ಕಣ್ಣೀರಿನ
ಪ್ರತಿಬಿಂಬ ಇದು ||
 
ಹೋಗು ನೀ ಹೋಗು
ಬುದ್ದಿ ಬಂದರೂ
ಕಾಲ ಬಾರದು
ಹೋಗು ನೀ ಹೋಗು
ತಿದ್ದಿಕೊಳ್ಳಲು ಬಾಳೆ ಸಾಲದು
ನೀನಾಡಿದ ಮೋಜಾಟಕೆ
ಸುಂಖ ಕಟ್ಟೆ
ಮಣ್ಣಾಗುವೆ…..
 
|| ಕಣ್ಣೀರಿದು ರಕ್ತ ಕಣ್ಣಿರಿದು
ಪರರ ಕಣ್ಣೀರಿನ
ಪ್ರತಿಬಿಂಬ ಇದು
ಸತ್ಯ ಇದು
ಕಹಿ ಸತ್ಯ ಇದು
ಬರಿ ಸಿಹಿಯನ್ನೆ
ಉಂಡೋನಿಗುಳಿಯೋದಿದು ||

ಕಣ್ಣೀರಿದು ರಕ್ತ ಕಣ್ಣಿರಿದು
ಪರರ ಕಣ್ಣೀರಿನ
ಪ್ರತಿಬಿಂಬ ಇದು
ಧರ್ಮವಿದು
ಅವನ ಪರ್ಮವಿದು
ಬೆಂಬಿಡದೆ ಹಿಂಬಾಲಿಸೊ
ಕರ್ಮ ಇದೂ
ಸತ್ಯ ಇದು
ಕಹಿ ಸತ್ಯ ಇದು
ಬರಿ ಸಿಹಿಯನ್ನೆ
ಉಂಡೋನಿಗುಳಿಯೋದಿದು
ಸುಳಿಯೊ ಇದು. . . .
ತಿಳಿಯೊ ಇದು
 
|| ಕಣ್ಣೀರಿದು ರಕ್ತ ಕಣ್ಣಿರಿದು
ಪರರ ಕಣ್ಣೀರಿನ
ಪ್ರತಿಬಿಂಬ ಇದು ||
 
ಓ..ಓ…ಓ…ಓ…
ಓ..ಓ…ಓ…ಓ…
 
ನಿನ್ನಬೇಕುಗಳಿಗೆ ತಾನೇ
ಒಳ್ಳೆತನ ಕೊಟ್ಟೆ ಬಲಿ
ನಿನ್ನ ಆಸೆಗಳಿಗೆ ತಾನೆ
ಕೆಟ್ಟತನ ಹುಟ್ಟಿತಿಲ್ಲಿ
ನಾನೆಂಬ ಅಹಂಕಾರ
ಹೊರಲಾರದಂತ ಭಾರ
ಮಣ್ಣಾಗುವೆ…..
 
|| ಕಣ್ಣೀರಿದು ರಕ್ತ ಕಣ್ಣಿರಿದು
ಪರರ ಕಣ್ಣೀರಿನ
ಪ್ರತಿಬಿಂಬ ಇದು ||
 
ಹೋಗು ನೀ ಹೋಗು
ಬುದ್ದಿ ಬಂದರೂ
ಕಾಲ ಬಾರದು
ಹೋಗು ನೀ ಹೋಗು
ತಿದ್ದಿಕೊಳ್ಳಲು ಬಾಳೆ ಸಾಲದು
ನೀನಾಡಿದ ಮೋಜಾಟಕೆ
ಸುಂಖ ಕಟ್ಟೆ
ಮಣ್ಣಾಗುವೆ…..
 
|| ಕಣ್ಣೀರಿದು ರಕ್ತ ಕಣ್ಣಿರಿದು
ಪರರ ಕಣ್ಣೀರಿನ
ಪ್ರತಿಬಿಂಬ ಇದು
ಸತ್ಯ ಇದು
ಕಹಿ ಸತ್ಯ ಇದು
ಬರಿ ಸಿಹಿಯನ್ನೆ
ಉಂಡೋನಿಗುಳಿಯೋದಿದು ||

Kanneeridu Rakthakanneeridu song lyrics from Kannada Movie Raktha Kanneeru starring Upendra, Ramya Krishna, Abhirami, Lyrics penned by Upendra Sung by Rajesh Krishnan, Music Composed by Sadhu Kokila, film is Directed by Sadhu Kokila and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ