ಯೂ ಸೀ ಮ್ಯಾನ್ ..
ಈ ದೇಶದಲಿ ಏನ್ ಕಲಿದೆ ಇದ್ರೂ
ಇಂಗ್ಲಿಷ್ ಮಾತ್ರ ಕಲೀಲೇಬೇಕು ಮ್ಯಾನ್
ಈ ದೇಶದ ವೀಕ್ನೆಸ್ಸೇ ಇಂಗ್ಲಿಷು
ಇಂಗ್ಲಿಷ್ ಒಂದ್ ಗೊತ್ತಿದ್ರೆ
ಈರಭದ್ರಂಗೂ ಸಾಲ ಕೊಡ್ತಾರೆ
ಕೋಡಂಗಿಗ್ ಹೆಣ್ ಕೊಡ್ತಾರೆ
ಮಂಕುದಿನ್ನೆಗಳಿಗೆ ಸ್ಕೂಲಲ್ ಸೀಟ್ ಕೊಡ್ತಾರೆ
ಕುಚೇಲoಗ್ ಸ್ಟಾರ್ ಹೋಟ್ಲಲ್ ಟ್ರೀಟ್ ಕೊಡ್ತಾರೆ
ಕಮ್ಮಂಗಿಗ್ ಸಿನಿಮಾದಲ್ ಪಾರ್ಟ್ ಕೊಡ್ತಾರೆ
ಕೋತಿಗಳಿಗ್ ಹೆಣ್ಣಮಕ್ಳು ಹಾರ್ಟ್ ಕೊಡ್ತಾರೆ..
ಅಹ್ಹಹ್ಹ ಜಸ್ಟ್ ಬಿಕಾಜ್ ಆಫ್ ಇಂಗ್ಲಿಷ್ ಮ್ಯಾನ್
ಇಷ್ಟೆಲ್ಲಾ ಯಾಕೆ ತ್ರಿ ಸಿಕ್ಸ್ಟಿ ಇಯರ್ಸ್
ಇಂಗ್ಲಿಷ್ನೋರ್ ಕೈಗ್ ನಿಮ್ ದೇಶಾನೇ
ಕೊಟ್ಟಿರ್ಲಿಲ್ವ ಮ್ಯಾನ್
ಈ ದೇಶದಲಿ ಕರುನಾಡು ಇದೆ
ಕರುನಾಡಿನಲಿ ಇಡೀ ದೇಶವಿದೆ
ಸ್ನೇಹ ಪ್ರೀತಿಗೆ ನಮ್ಮೂರು
ಎಲ್ಲ ಜನರೂ ನಮ್ಮೋರು
ರೂಪಸಿ ರಂಭೆಗೆ ತವರೂರು
ಬೇಕು ಹೃದಯಕೆ ಒಂದ್ ಪೇರು
ಅಮ್ಮಾಯಿ ಅಡುಗೆ ಮಾಡ್ತಾಳೆ
ಪೊನ್ನು ಪೂಜೆ ಮಾಡ್ತಾಳೆ
ಕುಟ್ಟಿ ಕಣ್ಣೀಗ್ ಉಳ್ಳಾಸ
ತುಟಿಗೆ ಭಾರಿ ಉಪವಾಸ...
ಈ ಪ್ರೀತಿಯಲಿ ಒಂದು ಸ್ಫೂರ್ತಿ ಇದೆ
ಪ್ರತಿ ಪ್ರೀತಿಯಲು ಒಂದೇ ರೀತಿ ಇದೆ
ಚೋರಿ ಅಂದ ಚಂದಾನೇ
ಚೋಕ್ರೀ ಸಂಘ ಚಂದಾನೇ
ಭಾಂಗ್ರ ದಾಂಡಿಯಾ ಚಂದಾನೇ
ಅವಳ ಬಣ್ಣ ಚಂದಾನೇ
ದುಂಡು ಮಣಿಪುರಿ ಚಂದಾನೇ
ಮರಾಠಿ ನಡಿಗೆ ಚಂದಾನೇ
ಕಾಶ್ಮೀರಿ ಆಪಲ್ ಚಂದಾನೇ
ಅವಳ ಸೊಂಟ ಸಣ್ಣದೇನೆ
(ಓ.. ಪ್ರೇಮೀ .. ಟಚ್ ಮೀ....ಲವ್ ಮೀ.. )
ಈ ಕಣ್ಣಿನಲಿ ಆ ಹೆಣ್ಣು ಇದೆ
ಆ ಹೆಣ್ಣಿನಲ್ಲಿ ಒಳಗಣ್ಣು ಇದೆ
ಮುಂಬೈ ಹುಡುಗಿ ಬರ್ತಾಳೆ
ನನ್ನ ಪಿಕ್ಚರ್ ಕೂಗ್ತಾಳೆ
ನನ್ನ ಬೆಂಗಾಲಿ ಬರ್ತಾಳೆ
ಬರ್ತ್ ಡೇ ಪಾರ್ಟಿಗ್ ಕರೀತಾಳೆ
ಪಣಜಿ ಹುಡುಗಿ ಬರ್ತಾಳೆ
ನನ್ನ ಬೀಚಿಗೆ ಕರೀತಾಳೆ
ಮರ್ಲಿನ್ ಮಂಡ್ರೋ ನೋಡ್ದ್ರಂತೋ
ನನ್ನ ಹೊತ್ಕೊಂಡ್ ಹೋಗ್ತಾಳೆ
ಈ ನಾಡಿನಲಿ ಮಲೆನಾಡು ಇದೆ
ಮಲೆನಾಡಿನಲೆ ಕಾವೇರಿ ಇದೆ
ಬಾರಿಸು ಕನ್ನಡ ದಿಂಡಿಮವ
ಓ ಕರುನಾಡ ಹೃದಯ ಶಿವ
ನಮ್ಮ ಹುಡುಗಿಗೆ ನಮ್ ಜೀವ
ಪ್ರೀತಿಸಿ ಪ್ರೇಮಿಯ ಈ ಒಲವ
ತ್ರಿಪುರ ಸುಂದರಿ ನೀನಮ್ಮ
ಗುಣಕ್ಕೆ ಹೋಲಿಕೆ ಯಾರಮ್ಮ
ನನಗೆ ನೀನೆ ಬೇಕಮ್ಮ ನಿನ್ನ ಪ್ರೀತಿ ಸಾಕಮ್ಮ
(ಓ.. ಪ್ರೇಮೀ .. ಕಿಸ್ ಮೀ.. ಡಾರ್ಲಿಂಗ್ )
ಯೂ ಸೀ ಮ್ಯಾನ್ ..
ಈ ದೇಶದಲಿ ಏನ್ ಕಲಿದೆ ಇದ್ರೂ
ಇಂಗ್ಲಿಷ್ ಮಾತ್ರ ಕಲೀಲೇಬೇಕು ಮ್ಯಾನ್
ಈ ದೇಶದ ವೀಕ್ನೆಸ್ಸೇ ಇಂಗ್ಲಿಷು
ಇಂಗ್ಲಿಷ್ ಒಂದ್ ಗೊತ್ತಿದ್ರೆ
ಈರಭದ್ರಂಗೂ ಸಾಲ ಕೊಡ್ತಾರೆ
ಕೋಡಂಗಿಗ್ ಹೆಣ್ ಕೊಡ್ತಾರೆ
ಮಂಕುದಿನ್ನೆಗಳಿಗೆ ಸ್ಕೂಲಲ್ ಸೀಟ್ ಕೊಡ್ತಾರೆ
ಕುಚೇಲoಗ್ ಸ್ಟಾರ್ ಹೋಟ್ಲಲ್ ಟ್ರೀಟ್ ಕೊಡ್ತಾರೆ
ಕಮ್ಮಂಗಿಗ್ ಸಿನಿಮಾದಲ್ ಪಾರ್ಟ್ ಕೊಡ್ತಾರೆ
ಕೋತಿಗಳಿಗ್ ಹೆಣ್ಣಮಕ್ಳು ಹಾರ್ಟ್ ಕೊಡ್ತಾರೆ..
ಅಹ್ಹಹ್ಹ ಜಸ್ಟ್ ಬಿಕಾಜ್ ಆಫ್ ಇಂಗ್ಲಿಷ್ ಮ್ಯಾನ್
ಇಷ್ಟೆಲ್ಲಾ ಯಾಕೆ ತ್ರಿ ಸಿಕ್ಸ್ಟಿ ಇಯರ್ಸ್
ಇಂಗ್ಲಿಷ್ನೋರ್ ಕೈಗ್ ನಿಮ್ ದೇಶಾನೇ
ಕೊಟ್ಟಿರ್ಲಿಲ್ವ ಮ್ಯಾನ್
ಈ ದೇಶದಲಿ ಕರುನಾಡು ಇದೆ
ಕರುನಾಡಿನಲಿ ಇಡೀ ದೇಶವಿದೆ
ಸ್ನೇಹ ಪ್ರೀತಿಗೆ ನಮ್ಮೂರು
ಎಲ್ಲ ಜನರೂ ನಮ್ಮೋರು
ರೂಪಸಿ ರಂಭೆಗೆ ತವರೂರು
ಬೇಕು ಹೃದಯಕೆ ಒಂದ್ ಪೇರು
ಅಮ್ಮಾಯಿ ಅಡುಗೆ ಮಾಡ್ತಾಳೆ
ಪೊನ್ನು ಪೂಜೆ ಮಾಡ್ತಾಳೆ
ಕುಟ್ಟಿ ಕಣ್ಣೀಗ್ ಉಳ್ಳಾಸ
ತುಟಿಗೆ ಭಾರಿ ಉಪವಾಸ...
ಈ ಪ್ರೀತಿಯಲಿ ಒಂದು ಸ್ಫೂರ್ತಿ ಇದೆ
ಪ್ರತಿ ಪ್ರೀತಿಯಲು ಒಂದೇ ರೀತಿ ಇದೆ
ಚೋರಿ ಅಂದ ಚಂದಾನೇ
ಚೋಕ್ರೀ ಸಂಘ ಚಂದಾನೇ
ಭಾಂಗ್ರ ದಾಂಡಿಯಾ ಚಂದಾನೇ
ಅವಳ ಬಣ್ಣ ಚಂದಾನೇ
ದುಂಡು ಮಣಿಪುರಿ ಚಂದಾನೇ
ಮರಾಠಿ ನಡಿಗೆ ಚಂದಾನೇ
ಕಾಶ್ಮೀರಿ ಆಪಲ್ ಚಂದಾನೇ
ಅವಳ ಸೊಂಟ ಸಣ್ಣದೇನೆ
(ಓ.. ಪ್ರೇಮೀ .. ಟಚ್ ಮೀ....ಲವ್ ಮೀ.. )
ಈ ಕಣ್ಣಿನಲಿ ಆ ಹೆಣ್ಣು ಇದೆ
ಆ ಹೆಣ್ಣಿನಲ್ಲಿ ಒಳಗಣ್ಣು ಇದೆ
ಮುಂಬೈ ಹುಡುಗಿ ಬರ್ತಾಳೆ
ನನ್ನ ಪಿಕ್ಚರ್ ಕೂಗ್ತಾಳೆ
ನನ್ನ ಬೆಂಗಾಲಿ ಬರ್ತಾಳೆ
ಬರ್ತ್ ಡೇ ಪಾರ್ಟಿಗ್ ಕರೀತಾಳೆ
ಪಣಜಿ ಹುಡುಗಿ ಬರ್ತಾಳೆ
ನನ್ನ ಬೀಚಿಗೆ ಕರೀತಾಳೆ
ಮರ್ಲಿನ್ ಮಂಡ್ರೋ ನೋಡ್ದ್ರಂತೋ
ನನ್ನ ಹೊತ್ಕೊಂಡ್ ಹೋಗ್ತಾಳೆ
ಈ ನಾಡಿನಲಿ ಮಲೆನಾಡು ಇದೆ
ಮಲೆನಾಡಿನಲೆ ಕಾವೇರಿ ಇದೆ
ಬಾರಿಸು ಕನ್ನಡ ದಿಂಡಿಮವ
ಓ ಕರುನಾಡ ಹೃದಯ ಶಿವ
ನಮ್ಮ ಹುಡುಗಿಗೆ ನಮ್ ಜೀವ
ಪ್ರೀತಿಸಿ ಪ್ರೇಮಿಯ ಈ ಒಲವ
ತ್ರಿಪುರ ಸುಂದರಿ ನೀನಮ್ಮ
ಗುಣಕ್ಕೆ ಹೋಲಿಕೆ ಯಾರಮ್ಮ
ನನಗೆ ನೀನೆ ಬೇಕಮ್ಮ ನಿನ್ನ ಪ್ರೀತಿ ಸಾಕಮ್ಮ
(ಓ.. ಪ್ರೇಮೀ .. ಕಿಸ್ ಮೀ.. ಡಾರ್ಲಿಂಗ್ )
Ee Deshadalli Karunaadu song lyrics from Kannada Movie Raktha Kanneeru starring Upendra, Ramya Krishna, Abhirami, Lyrics penned by Manoj Kumar Sung by Suresh Peters, Music Composed by Sadhu Kokila, film is Directed by Sadhu Kokila and film is released on 2003