Sara Sara Neenu Jaari Hodare Lyrics

ಸರಸರ ನೀನು ಜಾರಿ ಹೋದರೇ Lyrics

in Rajashekara

in ರಾಜಶೇಖರ

LYRIC

Song Details Page after Lyrice

ಸರಸರ ನೀನು ಜಾರಿ ಹೋದರೇ
ಎಲ್ಲರ ಕಣ್ಣಿಲ್ಲೇ
ಎನ್ನ  ಕೆಂಪು ಕೆನ್ನೆಯ ಮೇಲೆ
ಗುಂಗುರು ಮುಂಗುರುಳೇ
ನೀ ಬೀಳದೆ ಸುಮ್ಮನಿರೇ

ಸರಸರ ನೀನು ಜಾರಿ ಹೋದರೇ
ಎಲ್ಲರ ಕಣ್ಣಿಲ್ಲೇ
ಎನ್ನ  ಕೆಂಪು ಕೆನ್ನೆಯ ಮೇಲೆ
ಗುಂಗುರು ಮುಂಗುರುಳೇ
ನೀ ಬೀಳದೆ ಸುಮ್ಮನಿರೇ
 
|| ಸರಸರ ನೀನು ಜಾರಿ ಹೋದರೇ…||
 
ಓಓಓಓಓ...
ರಂಗು ರಂಗಿನ ಹೂವುಗಳೇ
ಬಂಗಾರ ಬಳ್ಳಿಗಳೇ
ಸಿಂಗಾರ ತೊಟ್ಟವಳೇ  
ಹಂಗೇಕೆ ನೋಡುವಿರಿ
ನಾ ರೂಪವಂತೆ ಆದರೆ
ಮೈ ಸೆರಗು ಬಿದ್ದರೇ
ನೀವೇಕೆ ನಾಚುವಿರಿ
ಎನ್ನನೇಕೆ ಕಾಡುವಿರಿ...
ಎನ್ನನೇಕೆ ಕಾಡುವಿರಿ
 
|| ಸರಸರ ನೀನು ಜಾರಿ ಹೋದರೇ
ಎಲ್ಲರ ಕಣ್ಣಿಲ್ಲೇ
ಎನ್ನ  ಕೆಂಪು ಕೆನ್ನೆಯ ಮೇಲೆ
ಗುಂಗುರು ಮುಂಗುರುಳೇ
ನೀ ಬೀಳದೆ ಸುಮ್ಮನಿರೇ
ಸರಸರ ನೀನು ಜಾರಿ ಹೋದರೇ….||
 
ಓಓಓಓಓ...
ಮೇಲೆ ಹಾರುವ ಹಕ್ಕಿಗಳೇ
ಚುಕ್ಕಿ ಬಂಡಿನ ಶತ್ರುಗಳೇ 
ಕಾಳಸೆಗೆ ಬನ್ನಿ ಬನ್ನಿ
ಕಲ್ಲೇಟನು ತಿನ್ನಿ ತಿನ್ನಿ... ಹೊಯ್  
ತೂಗಿ ಬಾಗಿದ ಪೈರು ತೆನೆ
ಕಂಚು ಮೈಯಿನ ಬಾಳೆ ಗೊನೆ 
ನಿಮ್ಮಂತೆ ನಾನು ನನ್ನಂತೆ ನೀವು
 
|| ಸರಸರ ನೀನು ಜಾರಿ ಹೋದರೇ
ಎಲ್ಲರ ಕಣ್ಣಿಲ್ಲೇ
ಎನ್ನ  ಕೆಂಪು ಕೆನ್ನೆಯ ಮೇಲೆ
ಗುಂಗುರು ಮುಂಗುರುಳೇ
ನೀ ಬೀಳದೆ ಸುಮ್ಮನಿರೇ
ಸರಸರ ನೀನು ಜಾರಿ ಹೋದರೇ….||

ಸರಸರ ನೀನು ಜಾರಿ ಹೋದರೇ
ಎಲ್ಲರ ಕಣ್ಣಿಲ್ಲೇ
ಎನ್ನ  ಕೆಂಪು ಕೆನ್ನೆಯ ಮೇಲೆ
ಗುಂಗುರು ಮುಂಗುರುಳೇ
ನೀ ಬೀಳದೆ ಸುಮ್ಮನಿರೇ

ಸರಸರ ನೀನು ಜಾರಿ ಹೋದರೇ
ಎಲ್ಲರ ಕಣ್ಣಿಲ್ಲೇ
ಎನ್ನ  ಕೆಂಪು ಕೆನ್ನೆಯ ಮೇಲೆ
ಗುಂಗುರು ಮುಂಗುರುಳೇ
ನೀ ಬೀಳದೆ ಸುಮ್ಮನಿರೇ
 
|| ಸರಸರ ನೀನು ಜಾರಿ ಹೋದರೇ…||
 
ಓಓಓಓಓ...
ರಂಗು ರಂಗಿನ ಹೂವುಗಳೇ
ಬಂಗಾರ ಬಳ್ಳಿಗಳೇ
ಸಿಂಗಾರ ತೊಟ್ಟವಳೇ  
ಹಂಗೇಕೆ ನೋಡುವಿರಿ
ನಾ ರೂಪವಂತೆ ಆದರೆ
ಮೈ ಸೆರಗು ಬಿದ್ದರೇ
ನೀವೇಕೆ ನಾಚುವಿರಿ
ಎನ್ನನೇಕೆ ಕಾಡುವಿರಿ...
ಎನ್ನನೇಕೆ ಕಾಡುವಿರಿ
 
|| ಸರಸರ ನೀನು ಜಾರಿ ಹೋದರೇ
ಎಲ್ಲರ ಕಣ್ಣಿಲ್ಲೇ
ಎನ್ನ  ಕೆಂಪು ಕೆನ್ನೆಯ ಮೇಲೆ
ಗುಂಗುರು ಮುಂಗುರುಳೇ
ನೀ ಬೀಳದೆ ಸುಮ್ಮನಿರೇ
ಸರಸರ ನೀನು ಜಾರಿ ಹೋದರೇ….||
 
ಓಓಓಓಓ...
ಮೇಲೆ ಹಾರುವ ಹಕ್ಕಿಗಳೇ
ಚುಕ್ಕಿ ಬಂಡಿನ ಶತ್ರುಗಳೇ 
ಕಾಳಸೆಗೆ ಬನ್ನಿ ಬನ್ನಿ
ಕಲ್ಲೇಟನು ತಿನ್ನಿ ತಿನ್ನಿ... ಹೊಯ್  
ತೂಗಿ ಬಾಗಿದ ಪೈರು ತೆನೆ
ಕಂಚು ಮೈಯಿನ ಬಾಳೆ ಗೊನೆ 
ನಿಮ್ಮಂತೆ ನಾನು ನನ್ನಂತೆ ನೀವು
 
|| ಸರಸರ ನೀನು ಜಾರಿ ಹೋದರೇ
ಎಲ್ಲರ ಕಣ್ಣಿಲ್ಲೇ
ಎನ್ನ  ಕೆಂಪು ಕೆನ್ನೆಯ ಮೇಲೆ
ಗುಂಗುರು ಮುಂಗುರುಳೇ
ನೀ ಬೀಳದೆ ಸುಮ್ಮನಿರೇ
ಸರಸರ ನೀನು ಜಾರಿ ಹೋದರೇ….||

Sara Sara Neenu Jaari Hodare song lyrics from Kannada Movie Rajashekara starring Dr Rajkumar, Udayakumar, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by G V Iyer and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ