Mutthantha Maganagi Lyrics

ಮುತ್ತಂಥ ಮಗನಾಗಿ Lyrics

in Rajashekara

in ರಾಜಶೇಖರ

LYRIC

ಹೂಂ ಹೂಂ ಹೂಂ .... ಆಆಆ
ಮುತ್ತಂಥ  ಮಗನಾಗಿ
ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ
ನೀ ಬಾಳೆಲೋ
ಕಂದ ನೀ ಬಾಳೆಲೋ

|| ಮುತ್ತಂಥ  ಮಗನಾಗಿ
ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ
ನೀ ಬಾಳೆಲೋ
ಕಂದ ನೀ ಬಾಳೆಲೋ…||
 
ಭೂತಾಯೆ ಹಾಸಿಗೆ ಆಕಾಶ ಹೊದ್ದಿಕೆ
ನಾ ನಿನಗೆ ನೀಡುವ ತಾಯ ಕೊಡುಗೆ
ಭೂತಾಯೆ ಹಾಸಿಗೆ ಆಕಾಶ ಹೊದ್ದಿಕೆ
ನಾ ನಿನಗೆ ನೀಡುವ ತಾಯ ಕೊಡುಗೆ
ಸೂರ್ಯ ಚಂದ್ರರಂತೆ ನೀನಾಗು ಕಡೆಗೆ
ತಾಯ ಕಣ್ಣಾಸೆಯ ಪ್ರೇಮ ಗುಡಿಗೆ

|| ಮುತ್ತಂಥ  ಮಗನಾಗಿ
ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ
ನೀ ಬಾಳೆಲೋ
ಕಂದ ನೀ ಬಾಳೆಲೋ…||
 
ತಾಯ್ ಮಾನ ಕಾಯಲು ನೀನಾಗು ವೀರ
ನೀನೆನಗೆ ಆಧಾರ ಬಂಗಾರ
ತಾಯ್ ಮಾನ ಕಾಯಲು ನೀನಾಗು ವೀರ
ನೀನೆನಗೆ ಆಧಾರ ಬಂಗಾರ
ಕಣ್ಣಾಸೆ ಆತುರ ಎನ್ನಾಸೆ ಗೋಪುರ
ಕಣ್ತುಂಬ ನೋಡುವೆ ದೊರೆ ಕುವರ
ನೀ ಬಾಳೆಲೋ ಕಂದ ನೀ ಬಾಳೆಲೋ

|| ಮುತ್ತಂಥ  ಮಗನಾಗಿ
ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ
ನೀ ಬಾಳೆಲೋ
ಕಂದ ನೀ ಬಾಳೆಲೋ…||

ಹೂಂ ಹೂಂ ಹೂಂ .... ಆಆಆ
ಮುತ್ತಂಥ  ಮಗನಾಗಿ
ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ
ನೀ ಬಾಳೆಲೋ
ಕಂದ ನೀ ಬಾಳೆಲೋ

|| ಮುತ್ತಂಥ  ಮಗನಾಗಿ
ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ
ನೀ ಬಾಳೆಲೋ
ಕಂದ ನೀ ಬಾಳೆಲೋ…||
 
ಭೂತಾಯೆ ಹಾಸಿಗೆ ಆಕಾಶ ಹೊದ್ದಿಕೆ
ನಾ ನಿನಗೆ ನೀಡುವ ತಾಯ ಕೊಡುಗೆ
ಭೂತಾಯೆ ಹಾಸಿಗೆ ಆಕಾಶ ಹೊದ್ದಿಕೆ
ನಾ ನಿನಗೆ ನೀಡುವ ತಾಯ ಕೊಡುಗೆ
ಸೂರ್ಯ ಚಂದ್ರರಂತೆ ನೀನಾಗು ಕಡೆಗೆ
ತಾಯ ಕಣ್ಣಾಸೆಯ ಪ್ರೇಮ ಗುಡಿಗೆ

|| ಮುತ್ತಂಥ  ಮಗನಾಗಿ
ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ
ನೀ ಬಾಳೆಲೋ
ಕಂದ ನೀ ಬಾಳೆಲೋ…||
 
ತಾಯ್ ಮಾನ ಕಾಯಲು ನೀನಾಗು ವೀರ
ನೀನೆನಗೆ ಆಧಾರ ಬಂಗಾರ
ತಾಯ್ ಮಾನ ಕಾಯಲು ನೀನಾಗು ವೀರ
ನೀನೆನಗೆ ಆಧಾರ ಬಂಗಾರ
ಕಣ್ಣಾಸೆ ಆತುರ ಎನ್ನಾಸೆ ಗೋಪುರ
ಕಣ್ತುಂಬ ನೋಡುವೆ ದೊರೆ ಕುವರ
ನೀ ಬಾಳೆಲೋ ಕಂದ ನೀ ಬಾಳೆಲೋ

|| ಮುತ್ತಂಥ  ಮಗನಾಗಿ
ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ
ನೀ ಬಾಳೆಲೋ
ಕಂದ ನೀ ಬಾಳೆಲೋ…||

Mutthantha Maganagi song lyrics from Kannada Movie Rajashekara starring Dr Rajkumar, Udayakumar, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by G V Iyer and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ